Namma City Shahapur

Namma City Shahapur ಸಮಸ್ತ ಶಹಾಪುರ ನಗರ & ತಾಲೂಕಿನ ಮಹಾಜನತೆಯ ರಾ

16/01/2024
16/01/2024

ಎಳ್ಳು ಬೆಲ್ಲದ ಸಿಹಿ ಮಾತುಗಳೊಂದಿಗೆ ಪ್ರೀತಿಯನ್ನು ಹಂಚಿಕೊಳ್ಳೋಣ. ನಾಡಿನ ಸಮಸ್ತ ಜನತೆಗೆ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು..
#ದಿಗ್ಗಿಸಂಗಮೇಶ್ವರ #ಬಲಭೀಮೇಶ್ವರ #ಪಲ್ಲಕ್ಕಿ #ಉತ್ಸವ
#ಮಕರಸಂಕ್ರಾತಿ2024

15/01/2024

Celebration of our city🎆🎇

ಸಗರನಾಡಿನ ಧೀಮಂತ ನಾಯಕ,ನೀರಾವರಿ ಕ್ರಾಂತಿಕಾರ, ಕರ್ನಾಟಕ ಸರ್ಕಾರದ ಮಾಜಿ ಸಣ್ಣ ಕೈಗಾರಿಕ ಸಚಿವ, ಶ್ರೀ ಬಾಪೂಗೌಡ ದರ್ಶನಾಪುರ  ಸಾಹೇಬರ 35 ನೇ ಪುಣ...
15/11/2023

ಸಗರನಾಡಿನ ಧೀಮಂತ ನಾಯಕ,ನೀರಾವರಿ ಕ್ರಾಂತಿಕಾರ, ಕರ್ನಾಟಕ ಸರ್ಕಾರದ ಮಾಜಿ ಸಣ್ಣ ಕೈಗಾರಿಕ ಸಚಿವ, ಶ್ರೀ ಬಾಪೂಗೌಡ ದರ್ಶನಾಪುರ ಸಾಹೇಬರ 35 ನೇ ಪುಣ್ಯ ಸ್ಮರಣೆ ಇಂದು ಶಹಾಪುರ ನಗರದ ಶ್ರೀ ಚರಬಸವೇಶ್ವರ ಸಂಸ್ಥೆಯಲ್ಲಿ ನಡೆಯಿತು. ಅಪಾರ ಪ್ರಮಾಣದಲ್ಲಿ ಅಭಿಮಾನಿಗಳು ಈ ಪುಣ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿದರು 🙏🙏

🙏🙏
14/11/2023

🙏🙏

01/11/2023

ಪ್ರೀತಿಯ ನಾಡಬಾಂಧವರಿಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.

ಈ ದಿನ ಕನ್ನಡಿಗರ ಪಾಲಿಗೆ ವಿಶೇಷ ದಿನ. ವಿವಿಧ ಪ್ರಾಂತ್ಯಗಳಲ್ಲಿ ಹರಿದು ಹಂಚಿಹೋಗಿದ್ದ ಕನ್ನಡಿಗರು ಕನ್ನಡವೆಂಬ ಕರುಳಬಳ್ಳಿಯ ಮೂಲಕ ಒಗ್ಗೂಡಿದ ಪವಿತ್ರ ದಿನವಿದು. ಇಂತಹದ್ದೊಂದು ಕನ್ನಡದ ಕನಸು ಸಾಕಾರಗೊಳ್ಳಲು ನಿಸ್ವಾರ್ಥದಿಂದ ಶ್ರಮಿಸಿದ ಲಕ್ಷಾಂತರ ಕನ್ನಡಾಭಿಮಾನಿಗಳ ಶ್ರಮ, ತ್ಯಾಗ, ಬಲಿದಾನಗಳನ್ನು ನಾವೆಲ್ಲರೂ ಗೌರವದಿಂದ ಸ್ಮರಿಸೋಣ.

1973 ರ ನವೆಂಬರ್ 1 ರಂದು ನಮ್ಮ ರಾಜ್ಯಕ್ಕೆ ಕರ್ನಾಟಕ ಎಂದು ಮರುನಾಮಕರಣ ಮಾಡಿ ಇಂದಿಗೆ ೫೦ ವಸಂತಗಳು ಸಂದಿವೆ. ಕರ್ನಾಟಕದ ಸುವರ್ಣ ಮಹೋತ್ಸವದ ಈ ಸಂದರ್ಭದಲ್ಲಿ ಕನ್ನಡ ನಾಡಭಾಷೆಯಷ್ಟೇ ಆಗದೆ ನಾಡಿನ ಪ್ರತಿ ಮನೆಯ ಆಡು ಭಾಷೆಯಾಗಲಿ, ಈ ದಿನ ಕನ್ನಡಿಗರ ಪಾಲಿನ ನಿತ್ಯೋತ್ಸವವಾಗಲಿ ಎಂದು ಹಾರೈಸುತ್ತೇನೆ.

ಮತ್ತೊಮ್ಮೆ ತಮ್ಮೆಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.
#ಕನ್ನಡ_ರಾಜ್ಯೋತ್ಸವ

01/11/2023

ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು..

21/07/2023

ಧರ್ಮಗಳು ಹುಟ್ಟಿಲ್ಲದ ಕಾಲದಲ್ಲಿ. ಕನ್ನಡ ಮುಗಿಲಲ್ಲಿತ್ತು.😎
#ಬೆಳಗಾವಿ_ರಾಯಣ್ಣ

21/07/2023

ನಮ್ಮ ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಜನಪರ ಯೋಜನೆಗಳು ಒಂದೊಂದಾಗಿ ಜಾರಿಯಾಗುತ್ತಿವೆ.ಗೃಹಲಕ್ಷ್ಮೀ ಯೋಜನೆಗೆ ಮಾನ್ಯ ಮುಖ್ಯಮಂತ್ರಿಗಳು ಚಾಲನೆ ನೀಡಿದ್ದು,ರಾಜ್ಯದ ತಾಯಂದಿರ ಆರ್ಥಿಕ ಸಂಕಷ್ಟವನ್ನು ದೂರ ಮಾಡಿ ಅವರನ್ನು ಸಬಲಗೊಳಿಸುವುದೇ ನಮ್ಮ ಧ್ಯೇಯವಾಗಿದೆ.
ನುಡಿಯನ್ನು ನಡೆಯಲ್ಲಿ ಪೂರೈಸುತ್ತಿದ್ದೇವೆ.

19/07/2023

good videography 👌

06/06/2023

Address

Gandhi Chowk Shahapur
Shahpur
585223

Website

Alerts

Be the first to know and let us send you an email when Namma City Shahapur posts news and promotions. Your email address will not be used for any other purpose, and you can unsubscribe at any time.

Share