G lalleshreddy glr

G lalleshreddy glr Contact information, map and directions, contact form, opening hours, services, ratings, photos, videos and announcements from G lalleshreddy glr, Public Service, Sedam.

 #ಶುಭೋದಯ....  #ಶುಭದಿನ"ನಿಜವಾದ ಸೌಂದರ್ಯವು  #ಆತ್ಮವಿಶ್ವಾಸದ ಜ್ವಾಲೆಯಾಗಿದ್ದು ಅದು ಒಳಗಿನಿಂದ ಹೊಳೆಯುತ್ತದೆ....
13/05/2023

#ಶುಭೋದಯ.... #ಶುಭದಿನ

"ನಿಜವಾದ ಸೌಂದರ್ಯವು #ಆತ್ಮವಿಶ್ವಾಸದ ಜ್ವಾಲೆಯಾಗಿದ್ದು ಅದು ಒಳಗಿನಿಂದ ಹೊಳೆಯುತ್ತದೆ....

09/05/2023

ನಾಡಿನ ಸಮಸ್ತ ಜನತೆಗೆ ಹಾಗೂ #ಸೇಡಂ ಕ್ಷೇತ್ರದ ಮಹಾ ಜನತೆಗೂ #ಮಹಾಸಾಧ್ವಿ, #ಶಿವಶರಣೆ_ಹೇಮರೆಡ್ಡಿ #ಮಲ್ಲಮ್ಮನವರ_ಜಯಂತಿಯ_ಹಾರ್ದಿಕ #ಶುಭಾಶಯಗಳು....

15ನೆಯ ಶತಮಾನದ ಪ್ರಸಿದ್ದ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜನಮಾನಸದಲ್ಲಿ ತನ್ನ ಭಕ್ತಿ ಹಾಗೂ ಕಾಯಕದಿಂದ ಮನೆಮಾತಾಗಿದ್ದಾಳೆ.
ತನಗೆ ಬಂದ #ಕೌಟುಂಬಿಕ ಸಂಕಷ್ಟಗಳನ್ನು ಮೆಟ್ಟಿ ನಿಂತು,ಆದರ್ಶ ಮೌಲ್ಯಗಳನ್ನು ಬದುಕಿನಲ್ಲಿ ರೂಢಿಸಿಕೊಂಡು ಸಾಮಾಜಿಕ ಹಾಗೂ ಧಾರ್ಮಿಕ ಚಿಂತನೆಯಲ್ಲಿ ಸಾಧನೆಗೈದ ಮಹಾಶಿವಶರಣೆ ಹೇಮರೆಡ್ಡಿ #ಮಲ್ಲಮ್ಮ_ಸ್ತ್ರೀ ಕುಲಕ್ಕೆ ಮಾದರಿಯಾಗುವ ತಾಯಿ. ಶ್ರೀಶೈಲ ಮಲ್ಲಿಕಾರ್ಜುನನನ್ನು ಆರಾಧ್ಯ ದೈವವಾಗಿ ಸ್ವೀಕರಿಸಿ, #ಸಾಕ್ಷಾತ್ಕರಿಸಿಕೊಂಡ_ಸಾದ್ವಿ_ಮಲ್ಲಮ್ಮನವರು. ವೇಮನ ಮಹಾಯೋಗಿಯಾಗಿ ಬದಲಾಗಲು ಪ್ರೇರಣೆಯಾದವರು.
#ಸೇಡಂ ಕ್ಷೇತ್ರದ ಎಲ್ಲ ಮಹಾ ಜನತೆಗೆ #ಮಹಾಸಾದ್ವಿ #ಶಿವಶರಣೆ_ಹೇಮರೆಡ್ಡಿ_ಮಲ್ಲಮ್ಮನವರ_ಜಯಂತಿಯ #ಹಾರ್ದಿಕ_ಶುಭಾಶಯಗಳು....
ಆ ತಾಯಿ ಮಲ್ಲಮ್ಮ ತಮ್ಮೆಲ್ಲರ ಕಷ್ಟಗಳನ್ನು ದೂರಮಾಡಲಿ,ಎಲ್ಲರ ಬಡತನ ನಿವಾರಣೆ ಮಾಡುವಂತಾಗಲಿ ಸರ್ವರಿಗೂ ಸುಖ, ಶಾಂತಿ ನೆಮ್ಮದಿಯಿಂದ ಬದುಕುವಂತೆ ಮಾಡಲೆಂದು ಪ್ರಾರ್ಥಿಸುತ್ತೇನೆ.

#ನಿಮ್ಮ_ಸೇವಾಕಾಂಕ್ಷಿ:- #ಜಿ_ಲಲ್ಲೇಶ್_ರೆಡ್ಡಿ, ಅಭ್ಯರ್ಥಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ-Krpp #ಸೇಡಂ ವಿಧಾನಸಭಾ ಕ್ಷೇತ್ರ

09/05/2023

#ಆತ್ಮೀಯರೇ ನಿಮ್ಮೆಲ್ಲರ #ಆಶೀರ್ವಾದ ಈ ನಿಮ್ಮ ಸೇವಕನ ಮೇಲಿರಲಿ...
ನಿಮ್ಮೆಲ್ಲರ ಸೇವೆಗೊಂದು ಅವಕಾಶ ನೀಡಿ ರಾಜ್ಯದಲ್ಲಿಯೇ ಅತ್ಯಂತ #ಮಾದರಿ ಮತಕ್ಷೇತ್ರವನ್ನಾಗಿ #ಸೇಡಂ ಕ್ಷೇತ್ರವನ್ನು ರೂಪಿಸೋಣ....
ಮರೆಯದಿರಿ ಕ್ರಮ ಸಂಖ್ಯೆ 6 #ಫುಟ್ಬಾಲ್...

#ಕ್ರಮ_ಸಂಖ್ಯೆ6 #ಬನ್ನಿ_ಬದಲಾವಣೆ_ತರೋಣ_ಬದಲಾಯಿಸೋಣ #ಕಲ್ಯಾಣ_ರಾಜ್ಯಪ್ರಗತಿಪಕ್ಷದ #ಸೇಡಂ_ಕ್ಷೇತ್ರದ_ಅಭಿವೃದ್ಧಿಗಾಗಿ_ಕೆಆರ್_ಪಿಪಿ #ಸಮೃದ್ದ_ಕಲ್ಯಾಣ_ರಾಜ್ಯದತ್ತ_ನಮ್ಮ_ಚಿತ್ತ

09/05/2023

#ರಾಮರಾಜ್ಯ_ಕಟ್ಟೋಣ_ರಾಷ್ಟ್ರಕೂಟರ_ನಾಡಿನಲ್ಲಿ
#ಸಾಮರಸ್ಯವ_ಬಿತ್ತೋಣ_ನೃಪತುಂಗನ_ನೆಲದಲ್ಲಿ....

ನಮ್ಮ ಪಕ್ಷದ #ಬೃಹತ್ #ಸಮಾವೇಶದಲ್ಲಿ ನನ್ನ ಪರವಾಗಿ #ಮತಯಾಚನೆ ಮಾಡಿ ಈ #ರಾಷ್ಟ್ರ_ಕೂಟರ ನಾಡಿನ ಕುರಿತು ಅತ್ಯಂತ #ಹೃದಯಸ್ಪರ್ಶಿ, ಹೆಮ್ಮೆಯ ಮಾತುಗಳನ್ನಾಡಿದ ನನ್ನ ಧರ್ಮಪತ್ನಿ ದೀಪಾ ರಾಣಿ.....

#ಸೇಡಂ_ಕ್ಷೇತ್ರದ_ಅಭಿವೃದ್ಧಿಗಾಗಿ_ಕೆಆರ್_ಪಿಪಿ #ಸಮೃದ್ದ_ಕಲ್ಯಾಣ_ರಾಜ್ಯದತ್ತ_ನಮ್ಮ_ಚಿತ್ತ #ಕ್ರಮ_ಸಂಖ್ಯೆ6 #ಬನ್ನಿ_ಬದಲಾವಣೆ_ತರೋಣ_ಬದಲಾಯಿಸೋಣ #ಬದಲಾವಣೆಗಾಗಿ_ಕೆಆರ್_ಪಿಪಿ #ಬದಲಾಗೋಣ_ಬದಲಾವಣೆ_ತರೋಣ

https://youtu.be/I-c4av5J9J0https://youtu.be/I-c4av5J9J0 #ಬಿಜೆಪಿ ನಾಯಕರ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ  #ಕೆಆರ್ ಪಿಪಿ...
08/05/2023

https://youtu.be/I-c4av5J9J0https://youtu.be/I-c4av5J9J0

#ಬಿಜೆಪಿ ನಾಯಕರ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ #ಕೆಆರ್ ಪಿಪಿ ಸಂಸ್ಥಾಪಕರಾದ ಗಾಲಿ #ಜನಾರ್ಧನ ರೆಡ್ಡಿಯವರು....

#ಮಾಡಬಾರದ್_ಕೆಲಸಾ_ಮಾಡಿ_ಸೇಡಂ_ಕ್ಷೇತ್ರದ #ಮರಿಯಾದೆನಾ_ತೆಗ್ದ_ರಾಜಕುಮಾರ್_ಪಾಟೀಲ, #ಜನಾರ್ಧನ_ರೆಡ್ಡಿ..... ಕಿಡಿ

#ಸೇಡಂ ನಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಬೃಹತ್ ಸಮಾವೇಶದಲ್ಲಿ ಜನಾರ್ಧನ ಗುಡುಗು

Polls : ಬಿಜೆಪಿ ವಿರುದ್ಧ ಸಿಡಿದೆದ್ದ ಜನಾರ್ಧನ ರೆಡ್ಡಿ!! | Janardhan Reddy | BJP | TV5 Kannada ► Subscribe...

08/05/2023

#ಕಲ್ಯಾಣ ಕರ್ನಾಟಕದ ಕನಸುಗಾರ ಗಾಲಿ ಜನಾರ್ಧನ ರೆಡ್ಡಿಯವರ ನೇತೃತ್ವದಲ್ಲಿ ನಾವು #ಸೇಡಂ ಕ್ಷೇತ್ರದ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸಲು ಸಿದ್ಧರಾಗಿದ್ದೇವೆ...
ಸೇಡಂ ಕ್ಷೇತ್ರದ ಮಹಾ ಜನತೆಯ #ಆಶೀರ್ವಾದ ಈ ನಿಮ್ಮ ಮನೆ ಮಗನ ಮೇಲಿರಲಿ....

#ರಾಜ್ಯದಲ್ಲಿ_ಬಿಜೆಪಿಗೆ_ಉಳಿಗಾಲವಿಲ್ಲ #ಬನ್ನಿ_ಬದಲಾವಣೆ_ತರೋಣ_ಬದಲಾಯಿಸೋಣ #ಸೇಡಂ_ಕ್ಷೇತ್ರದ_ಅಭಿವೃದ್ಧಿಗಾಗಿ_ಕೆಆರ್_ಪಿಪಿ #ಮತ್ತೊಮ್ಮೆ_ಸಾಬೀತು_ಪಡಿಸಿದ_ಜನತೆ #ಸಮೃದ್ದ_ಕಲ್ಯಾಣ_ರಾಜದತ್ತ_ನಮ್ಮಚಿತ್ತ

 #ರಾಜ್ಯದಲ್ಲಿ_ಬಿಜೆಪಿಗೆ_ಉಳಿಗಾಲವಿಲ್ಲ... #ಮತ್ತೊಮ್ಮೆ_ಸಾಬೀತು_ಪಡಿಸಿದ_ಜನತೆ...ರವಿವಾರ ನನ್ನ  #ಸೇಡಂ ಕ್ಷೇತ್ರದಲ್ಲಿ ನನ್ನ ಪರವಾಗಿ ಮತಯಾಚನೆ...
08/05/2023

#ರಾಜ್ಯದಲ್ಲಿ_ಬಿಜೆಪಿಗೆ_ಉಳಿಗಾಲವಿಲ್ಲ...
#ಮತ್ತೊಮ್ಮೆ_ಸಾಬೀತು_ಪಡಿಸಿದ_ಜನತೆ...

ರವಿವಾರ ನನ್ನ #ಸೇಡಂ ಕ್ಷೇತ್ರದಲ್ಲಿ ನನ್ನ ಪರವಾಗಿ ಮತಯಾಚನೆ ಮಾಡಿ ಬೃಹತ್ ಜನ ಸಭೆಯನ್ನು ಉದ್ದೇಶಿಸಿ ನಮ್ಮ ನಾಯಕರಾದ ಸನ್ಮಾನ್ಯ ಶ್ರೀ #ಗಾಲಿ ಜನಾರ್ಧನ ರೆಡ್ಡಿಯವರು ಮಾತನಾಡಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಕ್ರಮ ಸಂಖ್ಯೆ 6 #ಫುಟ್ಬಾಲ್ ಚಿಹ್ನೆಗೆ ಮತವನ್ನು ನೀಡಿ ಆಶಿರ್ವಾದ ಮಾಡಬೇಕೆಂದು ನೆರೆದಿದ್ದ ಅಪಾರ #ಜನಸ್ತೋಮದಲ್ಲಿ ಮನವಿ ಮಾಡಿದರು.

ಈ ವೇಳೆಯಲ್ಲಿ #ಸೇಡಂ ಕ್ಷೇತ್ರದ ಜನರು ತೋರಿದ ಪ್ರೀತಿ ವಿಶ್ವಾಸವನ್ನು ಪದಗಳಲ್ಲಿ ಹೇಳಲಾಗುವುದಿಲ್ಲ ಅವರ ಆ ಪ್ರೀತಿಗೆ ನಾನು ಸದಾ #ಶಿರಬಾಗುವೆ...

ಈ ಸಂದರ್ಭದಲ್ಲಿ ನಮ್ಮ ಪಕ್ಷದ ತಾಲೂಕಾಧ್ಯಕ್ಷರಾದ ಸಹೋದರ ಶ್ರೀನಾಥ್ ಪಿಲ್ಲಿ, ನಮ್ಮ ಪಕ್ಷದ ಪ್ರಧಾನ ಕಾರ್ಯದರ್ಶಿ ಶರಣು ಹುಲಿ,ಹಿರಿಯರಾದ ಅನಂತ ರೆಡ್ಡಿ ಹಾಶನ್ ಪಲ್ಲಿ,ಗೋರಕ್ ಪುರ ದರ್ಗಾದ ಧರ್ಮಗುರುಗಳಾದ ಇಕ್ರಾರ್ ಅಹ್ಮದ್, ಬಂಜಾರಾ ಸಮುದಾಯದ ಸಹೋದರಿ ಕಮಲಿಬಾಯಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

#ಸೇಡಂ_ಕ್ಷೇತ್ರದ_ಅಭಿವೃದ್ಧಿಗಾಗಿ_ಕೆಆರ್_ಪಿಪಿ #ಸಮೃದ್ದ_ಕಲ್ಯಾಣ_ರಾಜದತ್ತ_ನಮ್ಮಚಿತ್ತ #ಬನ್ನಿ_ಬದಲಾವಣೆ_ತರೋಣ_ಬದಲಾಯಿಸೋಣ

 #ಅಜ್ಮೀರ್ ದರ್ಗಾದ ಮುಖ್ಯಸ್ಥರು ನನಗೆ ಆಶಿರ್ವಾದ ಮಾಡಿದ ಕುರಿತು ಇಂದಿನ Prajavarthe  ಪ್ರಜಾವಾರ್ತೆ ಪತ್ರಿಕೆಯಲ್ಲಿ ವರದಿ...   #ಬನ್ನಿ_ಬದಲಾ...
07/05/2023

#ಅಜ್ಮೀರ್ ದರ್ಗಾದ ಮುಖ್ಯಸ್ಥರು ನನಗೆ ಆಶಿರ್ವಾದ ಮಾಡಿದ ಕುರಿತು ಇಂದಿನ Prajavarthe ಪ್ರಜಾವಾರ್ತೆ ಪತ್ರಿಕೆಯಲ್ಲಿ ವರದಿ...

#ಬನ್ನಿ_ಬದಲಾವಣೆ_ತರೋಣ_ಬದಲಾಯಿಸೋಣ #ಸಮೃದ್ದ_ಕಲ್ಯಾಣ_ರಾಜದತ್ತ_ನಮ್ಮಚಿತ್ತ #ಸೇಡಂ_ಕ್ಷೇತ್ರದ_ಅಭಿವೃದ್ಧಿಗಾಗಿ_ಕೆಆರ್_ಪಿಪಿ

ನನ್ನ  #ಸೇಡಂ ಕ್ಷೇತ್ರದ ನನ್ನೆಲ್ಲಾ ಆತ್ಮೀಯ ಬಾಂಧವರೆ ಬನ್ನಿ ಎಲ್ಲರೂ ಪಾಲ್ಗೊಳ್ಳಿ ಸಮಾವೇಶವನ್ನು ಯಶಸ್ವಿಗೊಳಿಸಿ...ಸಮೃದ್ಧ ಸೇಡಂ ಕಟ್ಟೋಣ, ಅಭಿ...
06/05/2023

ನನ್ನ #ಸೇಡಂ ಕ್ಷೇತ್ರದ ನನ್ನೆಲ್ಲಾ ಆತ್ಮೀಯ ಬಾಂಧವರೆ ಬನ್ನಿ ಎಲ್ಲರೂ ಪಾಲ್ಗೊಳ್ಳಿ ಸಮಾವೇಶವನ್ನು ಯಶಸ್ವಿಗೊಳಿಸಿ...
ಸಮೃದ್ಧ ಸೇಡಂ ಕಟ್ಟೋಣ, ಅಭಿವೃದ್ಧಿಗಾಗಿ ನಾವೆಲ್ಲರೂ ಸಿದ್ದರಾಗೋಣ...

#ಬನ್ನಿ_ಬದಲಾವಣೆ_ತರೋಣ_ಬದಲಾಯಿಸೋಣ...

#ಸೇಡಂಕ್ಷೇತ್ರದ_ಅಭಿವೃದ್ಧಿಗಾಗಿಕೆಆರ್_ಪಿಪಿ #ಬನ್ನಿ_ಭಾಗವಹಿಸಿ_ನಿಮ್ಮ_ಆಶಿರ್ವಾದವೇ_ನನಗೆ_ಶ್ರೀರಕ್ಷೆ #ಸೇಡಂ_ಕ್ಷೇತ್ರದ_ಅಭಿವೃದ್ಧಿಗಾಗಿ_ಕೆಆರ್_ಪಿಪಿ #ಸಮೃದ್ದ_ಕಲ್ಯಾಣ_ರಾಜದತ್ತ_ನಮ್ಮಚಿತ್ತ #ಬನ್ನಿ_ಬದಲಾವಣೆ_ತರೋಣ_ಬದಲಾಯಿಸೋಣ #ಬದಲಾವಣೆಗಾಗಿ_ಕೆಆರ್_ಪಿಪಿ

06/05/2023

#ಸೇಡಂ_ವಿಧಾನಸಭಾ_ಕ್ಷೇತ್ರದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ-Krppದ #ಬೃಹತ್_ಸಮಾವೇಶ

#ಬನ್ನಿ_ಭಾಗವಹಿಸಿ_ನಿಮ್ಮ_ಆಶಿರ್ವಾದವೇ_ನನಗೆ_ಶ್ರೀರಕ್ಷೆ

ಆತ್ಮೀಯರೇ ಸಾರ್ವತ್ರಿಕ ವಿಧಾನಸಭಾ ಚುನಾವಣೆ 2023ರ ಪ್ರಚಾರಾರ್ಥವಾಗಿ ನಾಳೆ ರವಿವಾರ ದಿನಾಂಕ 7-05-2023ರಂದು ಸಾಂಸ್ಕೃತಿಕ ನಗರಿ ಸೇಡಂಗೆ ಆಗಮಿಸುತ್ತಿರುವ ನಮ್ಮ ಪಕ್ಷದ ವರಿಷ್ಠರು ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ದ ಸಂಸ್ಥಾಪಕರಾದ ಸನ್ಮಾನ್ಯ ಶ್ರೀ ಗಾಲಿ ಜನಾರ್ಧನ ರೆಡ್ಡಿಯವರು Gali Janardhan Reddy #ರೋಡ್ ಶೋ ಮೂಲಕ ತಮ್ಮೆಲ್ಲರನ್ನೂ ಭೇಟಿಯಾಗಿ ಬಹಿರಂಗ ಸಮಾವೇಶದಲ್ಲಿ ಮಾತನಾಡಲಿದ್ದಾರೆ.

#ರೋಡ್ ಶೋದಲ್ಲಿ ಭಾಗವಹಿಸಿದ ನಂತರ ಸಾಯಂಕಾಲ 4 ಗಂಟೆಗೆ ನಡೆಯಲಿರುವ #ಬೃಹತ್ ಸಮಾವೇಶದಲ್ಲಿ ಎಲ್ಲರೂ ಹಾಜರಿದ್ದು ಸಮಾವೇಶವನ್ನು ಯಶಸ್ವಿಗೊಳಿಸಲು ಈ ಮೂಲಕ ಮನವಿ ಮಾಡುತ್ತೇನೆ.

ಈ ಬೃಹತ್ ಸಮಾವೇಶಕ್ಕೆ ಆಗಮಿಸುತ್ತಿರುವ ನಮ್ಮ ನಾಯಕರನ್ನು ಹಾಗೂ ಸೇಡಂ ಕ್ಷೇತ್ರದ ಸಹೃದಯಿಗಳಾದ ತಮ್ಮೆಲ್ಲರನ್ನೂ ಆತ್ಮೀಯವಾಗಿ ಸ್ವಾಗತಿಸುತ್ತೇನೆ.

#ಸೇಡಂಕ್ಷೇತ್ರದ_ಅಭಿವೃದ್ಧಿಗಾಗಿಕೆಆರ್_ಪಿಪಿ #ಸಮೃದ್ದ_ಕಲ್ಯಾಣ_ರಾಜದತ್ತ_ನಮ್ಮಚಿತ್ತ #ಸೇಡಂ_ಕ್ಷೇತ್ರದ_ಅಭಿವೃದ್ಧಿಗಾಗಿ_ಕೆಆರ್_ಪಿಪಿ #ಬನ್ನಿ_ಬದಲಾವಣೆ_ತರೋಣ_ಬದಲಾಯಿಸೋಣ #ಬದಲಾವಣೆಗಾಗಿ_ಕೆಆರ್_ಪಿಪಿ

 #ಕಲ್ಯಾಣ ರಾಜ್ಯ ಪ್ರಗತಿ ಪಕ್ಷಕ್ಕೆ ಬೆಂಬಲ ಘೋಷಿಸಿದ ಸೇಡಂ ತಾಲೂಕಾ  #ಮುಸ್ಲಿಂ ಸಮುದಾಯhttp://dhunt.in/LP6jXಶಾಂತಿ, ಸಹಬಾಳ್ವೆಗೆ ಮನ್ನಣೆ ನ...
06/05/2023

#ಕಲ್ಯಾಣ ರಾಜ್ಯ ಪ್ರಗತಿ ಪಕ್ಷಕ್ಕೆ ಬೆಂಬಲ ಘೋಷಿಸಿದ ಸೇಡಂ ತಾಲೂಕಾ #ಮುಸ್ಲಿಂ ಸಮುದಾಯ

http://dhunt.in/LP6jX
ಶಾಂತಿ, ಸಹಬಾಳ್ವೆಗೆ ಮನ್ನಣೆ ನೀಡುವ ಲಲ್ಲೇಶ್ ರೆಡ್ಡಿ ನಮ್ಮ ಆಯ್ಕೆ ಎಂದ ಮುಸ್ಲಿಂ ಸಮುದಾಯ.

ಶಾಂತಿಗೆ ಮನ್ನಣೆ ನೀಡುವ ಜಿ ಲಲ್ಲೇಶ್ ರೆಡ್ಡಿಯವರನ್ನು ಆಯ್ಕೆ ಮಾಡಿ:- ಸೇಡಂ ಕ್ಷೇತ್ರದ ಜನತೆಗೆ ...

Address

Sedam

Website

Alerts

Be the first to know and let us send you an email when G lalleshreddy glr posts news and promotions. Your email address will not be used for any other purpose, and you can unsubscribe at any time.

Share

Category