Rajkumar Patil Telkoor followers

Rajkumar Patil Telkoor followers Contact information, map and directions, contact form, opening hours, services, ratings, photos, videos and announcements from Rajkumar Patil Telkoor followers, Political organisation, sedam, Sedam.

      Rajkumar Patil Telkur Shivraj Singh Chouhan Basavaraj Bommai
22/02/2024


Rajkumar Patil Telkur Shivraj Singh Chouhan Basavaraj Bommai

12/01/2024
12/01/2024

12/01/2024

https://youtu.be/wLFaU2ZfstI #ಮತೊಮ್ಮೆರಾಜುಕುಮಾರ್        #ರಾಜಕುಮಾರ_ಪಾಟೀಲ_ತೆಲ್ಕೂರ್ Rajkumar Patil Telkur
21/03/2023

https://youtu.be/wLFaU2ZfstI

#ಮತೊಮ್ಮೆರಾಜುಕುಮಾರ್ #ರಾಜಕುಮಾರ_ಪಾಟೀಲ_ತೆಲ್ಕೂರ್ Rajkumar Patil Telkur

ಕಲಬುರಗಿ ಜಿಲ್ಲೆಯ ಸೇಡಂ ಪಟ್ಟಣದಲ್ಲಿ ಬಸವೇಶ್ವರ ಪ್ರತಿಮೆ ಅನಾವರಣಗೊಂಡಿದೆ. ಸೇಡಂ ಬಿಜೆಪಿ ಶಾಸಕ ರಾಜಕುಮಾರ ಪಾಟೀಲ್ ಮುಂದಾಳತ್ವದಲ.....

20/03/2023
ಸೇಡಂ ಕ್ಷೇತ್ರದ ಲಿಂಗಂಪಲ್ಲಿ ಗ್ರಾಮದಲ್ಲಿ ಇಂದು ಜನೋಪಯೋಗಿ ಶಾಸಕರು, DCC ಬ್ಯಾಂಕ್ ಅದ್ಯಕ್ಷರು ರೈತ ನಾಯಕರಾದ ಶ್ರೀ ರಾಜಕುಮಾರ ಪಾಟೀಲ ತೇಲ್ಕೂರ ...
20/03/2023

ಸೇಡಂ ಕ್ಷೇತ್ರದ ಲಿಂಗಂಪಲ್ಲಿ ಗ್ರಾಮದಲ್ಲಿ ಇಂದು ಜನೋಪಯೋಗಿ ಶಾಸಕರು, DCC ಬ್ಯಾಂಕ್ ಅದ್ಯಕ್ಷರು
ರೈತ ನಾಯಕರಾದ
ಶ್ರೀ ರಾಜಕುಮಾರ ಪಾಟೀಲ ತೇಲ್ಕೂರ ಅವರು
ಸಹಕಾರಿ ಬ್ಯಾಂಕ್ ಮುಖಾಂತರ 195 ರೈತರಿಗೆ
1 ಕೋಟಿ 22 ಬಡ್ಡಿ ರಹಿತ ಸಾಲ ವಿತರಣೆ ಮಾಡಿ ಮಾತನಾಡಿದರು,
ಹಾಗೂ ಲಿಂಗಂಪಲ್ಲಿ ಗ್ರಾಮದ ದೇವಸ್ತಾನಕ್ಕೆ
5 ಲಕ್ಷ ರೂಪಾಯಿ ಜಿರ್ಣೊದ್ದಾರ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದರು , JJM ,CC ರಸ್ತೆ ,ಪೈಪ್ ಲೈನ್ ,ಕಂಪೌಂಡ ತಡೆ ಗೋಡೆ ಕಾಮಗಾರಿ ,ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಒಟ್ಟು 1 ಕೋಟಿ 22 ಲಕ್ಷ ರೂಪಾಯಿ ವೆಚ್ಚದಲ್ಲಿ ಲಿಂಗಂಪಲ್ಲಿ ಗ್ರಾಮ ಅಭಿವೃದ್ಧಿ ಪಡಿಸಲಾಗಿದೆ ಎಂದು ಈ ಸಂದರ್ಭದಲ್ಲಿ ಮಾನ್ಯ ಶಾಸಕರು ತಿಳಿಸಿದರು.

#ರಾಜಕುಮಾರ_ಪಾಟೀಲ_ತೆಲ್ಕೂರ್ #ಮತೊಮ್ಮೆರಾಜುಕುಮಾರ್ #ಸೇಡಂನಲ್ಲಿಮತ್ತೊಮ್ಮೆಕಮಲ #ರಾಜಕುಮಾರ_ಪಾಟೀಲ_ತೆಲ್ಕೂರ್ Rajkumar Patil Telkur

         #ರಾಜಕುಮಾರ_ಪಾಟೀಲ_ತೆಲ್ಕೂರ್ Rajkumar Patil Telkur
17/03/2023

#ರಾಜಕುಮಾರ_ಪಾಟೀಲ_ತೆಲ್ಕೂರ್ Rajkumar Patil Telkur

ಶ್ರೀ ಸದ್ಗುರು ವಿಶ್ವಾರಾಧ್ಯರ ಮತ್ತು ಧರ್ಮಪತ್ನಿ ಮಾತೋಶ್ರೀ ಬಸವಾಂಬೆತಾಯಿಯವರ 72ನೇ ಜಾತ್ರಾ ಮಹೋತ್ಸವ ಜೋಡು ರಾಜ್ಯೋತ್ಸವದಲ್ಲಿ     #ರಾಜಕುಮಾರ...
16/03/2023

ಶ್ರೀ ಸದ್ಗುರು ವಿಶ್ವಾರಾಧ್ಯರ ಮತ್ತು ಧರ್ಮಪತ್ನಿ ಮಾತೋಶ್ರೀ ಬಸವಾಂಬೆತಾಯಿಯವರ 72ನೇ ಜಾತ್ರಾ ಮಹೋತ್ಸವ ಜೋಡು ರಾಜ್ಯೋತ್ಸವದಲ್ಲಿ
#ರಾಜಕುಮಾರ_ಪಾಟೀಲ_ತೆಲ್ಕೂರ್

 #ರಾಜಕುಮಾರ_ಪಾಟೀಲ_ತೆಲ್ಕೂರ್             Rajkumar Patil Telkur
14/03/2023

#ರಾಜಕುಮಾರ_ಪಾಟೀಲ_ತೆಲ್ಕೂರ್ Rajkumar Patil Telkur

ಸೇಡಂ ವಿಧಾನಸಭಾ ಕ್ಷೇತ್ರದ ಹಂದರಕಿ ಗ್ರಾಮದ ಮುಖಂಡರುಗಳು  ಕಾಂಗ್ರೆಸ್ ಪಕ್ಷವನ್ನು ತೊರೆದು ಶ್ರೀ ರಾಜಕುಮಾರ್ ಪಾಟೀಲ್ ತೇಲ್ಕೂರ ಅವರ ಅಭಿವೃದ್ಧಿ ...
06/03/2023

ಸೇಡಂ ವಿಧಾನಸಭಾ ಕ್ಷೇತ್ರದ ಹಂದರಕಿ ಗ್ರಾಮದ ಮುಖಂಡರುಗಳು ಕಾಂಗ್ರೆಸ್ ಪಕ್ಷವನ್ನು ತೊರೆದು ಶ್ರೀ ರಾಜಕುಮಾರ್ ಪಾಟೀಲ್ ತೇಲ್ಕೂರ ಅವರ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ, ಬಿಜೆಪಿ ಪಕ್ಷವನ್ನು ಶಿವಕುಮಾರ್ ಪಾಟೀಲ್ ಮತ್ತು ಅನಿಲ್ ಕುಮಾರ್ ಪಾಟೀಲ್ ಅವರ ನೇತೃತ್ವದಲ್ಲಿ ಸೇರ್ಪಡೆಗೊಂಡರು.

#ರಾಜಕುಮಾರ_ಪಾಟೀಲ_ತೆಲ್ಕೂರ್ Rajkumar Patil Telkur

Address

Sedam
Sedam
585222

Website

Alerts

Be the first to know and let us send you an email when Rajkumar Patil Telkoor followers posts news and promotions. Your email address will not be used for any other purpose, and you can unsubscribe at any time.

Share