Sankeshwar city ಸಂಕೇಶ್ವರ ನಗರ

Sankeshwar city ಸಂಕೇಶ್ವರ ನಗರ News / Entertainment / Service

ನಗರದ ಮಹಾಲಕ್ಷ್ಮಿ ದೇವಸ್ಥಾನದ ಹಿಂಭಾಗದ ಕುಂಬಾರ ಓಣಿಯ ಆಂಜನೇಯನ ದೇವಸ್ಥಾನದ ನೀಡಸೋಸಿ ಹಾಗೂ ಶಂಕರಲಿಂಗನ ಮಠದ ಶ್ರೀಗಳ ಹಸ್ತದಿಂದ ಕಳಸಾರೋಹಣ ಕಾರ್...
25/04/2026

ನಗರದ ಮಹಾಲಕ್ಷ್ಮಿ ದೇವಸ್ಥಾನದ ಹಿಂಭಾಗದ ಕುಂಬಾರ ಓಣಿಯ ಆಂಜನೇಯನ ದೇವಸ್ಥಾನದ ನೀಡಸೋಸಿ ಹಾಗೂ ಶಂಕರಲಿಂಗನ ಮಠದ ಶ್ರೀಗಳ ಹಸ್ತದಿಂದ ಕಳಸಾರೋಹಣ ಕಾರ್ಯಕ್ರಮ ನೇರವೆರಿಸಿದ ದೃಶ್ಯ...

ವರನಟ, ನಟಸಾರ್ವಭೌಮ, ಕನ್ನಡ ಕಂಠೀರವ ಹೀಗೆ ಅನೇಕ ಬಿರುದುಗಳಿಂದ ಖ್ಯಾತರಾಗಿ, ʼಅಣ್ಣಾವ್ರುʼ ಎಂದೇ ಕರೆಯಲ್ಪಡುತ್ತಿದ್ದ ಎಲ್ಲರ ನೆಚ್ಚಿನ ಕನ್ನಡದ ಮ...
24/04/2026

ವರನಟ, ನಟಸಾರ್ವಭೌಮ, ಕನ್ನಡ ಕಂಠೀರವ ಹೀಗೆ ಅನೇಕ ಬಿರುದುಗಳಿಂದ ಖ್ಯಾತರಾಗಿ, ʼಅಣ್ಣಾವ್ರುʼ ಎಂದೇ ಕರೆಯಲ್ಪಡುತ್ತಿದ್ದ ಎಲ್ಲರ ನೆಚ್ಚಿನ ಕನ್ನಡದ ಮೇರು ನಟ ಪದ್ಮಭೂಷಣ ಡಾ. ರಾಜ್‌ಕುಮಾರ್‌ ಅವರ ಜನ್ಮದಿನದ ಸ್ಮರಣೆಗಳು.

ಆರಾಧ್ಯ ದೈವ ಶಂಕರಲಿಂಗನ ಮಠದಲ್ಲಿ ಶ್ರೀಗಳ ನೇತೃತ್ವದಲ್ಲಿ ನಡೆದ ಶ್ರೀ ಶಂಕರಾಚಾರ್ಯರ ಜಯಂತಿಯ ತೊಟ್ಟಿಲೋತ್ಸವದ ದೃಶ್ಯಗಳು...🙏🚩
22/04/2026

ಆರಾಧ್ಯ ದೈವ ಶಂಕರಲಿಂಗನ ಮಠದಲ್ಲಿ ಶ್ರೀಗಳ ನೇತೃತ್ವದಲ್ಲಿ ನಡೆದ ಶ್ರೀ ಶಂಕರಾಚಾರ್ಯರ ಜಯಂತಿಯ ತೊಟ್ಟಿಲೋತ್ಸವದ ದೃಶ್ಯಗಳು...🙏🚩

ಶ್ರೀಕ್ಷೇತ್ರ ಅದಮಾಪುರದ ಸಂತ ಸದ್ಗುರು ಶ್ರೀ ಬಾಳುಮಾಮಾ ದೇವಸ್ಥಾನದಲ್ಲಿನ ಪೂಜೆಯ ದೃಶ್ಯ...🚩🙏
21/04/2026

ಶ್ರೀಕ್ಷೇತ್ರ ಅದಮಾಪುರದ ಸಂತ ಸದ್ಗುರು ಶ್ರೀ ಬಾಳುಮಾಮಾ ದೇವಸ್ಥಾನದಲ್ಲಿನ ಪೂಜೆಯ ದೃಶ್ಯ...🚩🙏

" ಶೃತಿಂಸ್ಮೃತಿ ಪುರಾಣಾನಾಂ ಆಲಯಂ ಕರುಣಾಲಯಂ ನಮಾಮಿ ಭಗವತ್ಪಾದಶಂಕರಂ ಲೋಕ ಶಂಕರಂ "'ಅದ್ವೈತ ಸಿದ್ಧಾಂತ'ದ ಪ್ರತಿಪಾದಕರು, ಸನಾತನ ಧರ್ಮವನ್ನು ಸಂರ...
21/04/2026

" ಶೃತಿಂಸ್ಮೃತಿ ಪುರಾಣಾನಾಂ ಆಲಯಂ ಕರುಣಾಲಯಂ
ನಮಾಮಿ ಭಗವತ್ಪಾದಶಂಕರಂ ಲೋಕ ಶಂಕರಂ "

'ಅದ್ವೈತ ಸಿದ್ಧಾಂತ'ದ ಪ್ರತಿಪಾದಕರು, ಸನಾತನ ಧರ್ಮವನ್ನು ಸಂರಕ್ಷಿಸಿ ಜಗತ್ತಿಗೇ ಸಾರಿದ ಮಹಾನ್ ದಾರ್ಶನಿಕ
ಜಗದ್ಗುರು ಶ್ರೀ ಆದಿ ಶಂಕರಾಚಾರ್ಯರ ಜಯಂತಿಯ ಶುಭಾಶಯಗಳು...🙏🏻🚩

ನಗರದಲ್ಲಿ ನಡೆದ ಛತ್ರಪತಿ ಶಿವಾಜಿಮಹಾರಾಜರ ಹಾಗೂ ಜಗಜ್ಯೋತಿ ಬಸವೇಶ್ವರ ಮಹಾರಾಜರ ಜಯಂತಿಯ ನಿಮಿತ್ತ ಧಾರ್ಮಿಕ ಕೇಂದ್ರಗಳಿಂದ ನಗರದಲ್ಲಿ ಸಂಚರಿಸಿದ ...
20/04/2026

ನಗರದಲ್ಲಿ ನಡೆದ ಛತ್ರಪತಿ ಶಿವಾಜಿಮಹಾರಾಜರ ಹಾಗೂ ಜಗಜ್ಯೋತಿ ಬಸವೇಶ್ವರ ಮಹಾರಾಜರ ಜಯಂತಿಯ ನಿಮಿತ್ತ ಧಾರ್ಮಿಕ ಕೇಂದ್ರಗಳಿಂದ ನಗರದಲ್ಲಿ ಸಂಚರಿಸಿದ ಜ್ಯೋತಿಗಳ ದೃಶ್ಯಗಳು...🚩

#ಬಸವಜಯಂತಿ

ಸರ್ವರಿಗೂ ಶಿವಬಸವ ಜಯಂತಿಯ ಹಾರ್ದಿಕ ಶುಭಾಶಯಗಳು...🚩🙏             #ಬಸವಜಯಂತಿ
19/04/2026

ಸರ್ವರಿಗೂ ಶಿವಬಸವ ಜಯಂತಿಯ ಹಾರ್ದಿಕ ಶುಭಾಶಯಗಳು...🚩🙏

#ಬಸವಜಯಂತಿ

ಸಂವಿಧಾನ ಶಿಲ್ಪಿ , ಭಾರತರತ್ನ ಡಾ॥ ಬಿ.ಆರ್.ಅಂಬೇಡ್ಕರ ಅವರ ಜಯಂತಿಯ ಅನಂತಕೋಟಿ ನಮನಗಳು...💐🙏
14/04/2026

ಸಂವಿಧಾನ ಶಿಲ್ಪಿ , ಭಾರತರತ್ನ ಡಾ॥ ಬಿ.ಆರ್.ಅಂಬೇಡ್ಕರ ಅವರ ಜಯಂತಿಯ ಅನಂತಕೋಟಿ ನಮನಗಳು...💐🙏

ಕನ್ನಡಿಗರ ಕಣ್ಮಣಿ, ನಟಸಾರ್ವಭೌಮ, ಕರ್ನಾಟಕ ರತ್ನ, ಪದ್ಮಭೂಷಣ ಡಾ. ರಾಜ್‌ಕುಮಾರ್ ಅವರ ಪುಣ್ಯಸ್ಮರಣೆಯ ಗೌರವಪೂರ್ವಕ ನಮನಗಳು...💐 ಕನ್ನಡದ ಅಸ್ಮಿತ...
12/04/2026

ಕನ್ನಡಿಗರ ಕಣ್ಮಣಿ, ನಟಸಾರ್ವಭೌಮ, ಕರ್ನಾಟಕ ರತ್ನ, ಪದ್ಮಭೂಷಣ ಡಾ. ರಾಜ್‌ಕುಮಾರ್ ಅವರ ಪುಣ್ಯಸ್ಮರಣೆಯ ಗೌರವಪೂರ್ವಕ ನಮನಗಳು...💐

ಕನ್ನಡದ ಅಸ್ಮಿತೆ, ನಾಡಿನ ಸಾಂಸ್ಕೃತಿಕ ಲೋಕದ ಧ್ರುವತಾರೆ 'ಅಣ್ಣಾವ್ರ' ಸ್ಮರಣೆ ಕನ್ನಡಿಗರ ಪಾಲಿಗೆ ಎಂದಿಗೂ ಚೈತನ್ಯದಾಯಕ. ಕಲಾ ಸಾಧನೆಯ ಜೊತೆಗೆ ಸರಳತೆ, ವಿನಯವಂತಿಕೆ ಹಾಗೂ ಬದುಕಿನ ಮೌಲ್ಯಗಳ ಮೂಲಕವೂ ಅವರು ನಾಡಿಗೆ ದಾರಿದೀಪವಾಗಿದ್ದಾರೆ.

ಸಮಾಜ ಸುಧಾರಕ, ಶಿಕ್ಷಣ ತಜ್ಞ, ಸಾಮಾಜಿಕ ಕ್ರಾಂತಿಕಾರಿ ಮಹಾತ್ಮ ಜ್ಯೋತಿರಾವ್ ಫುಲೆ ಅವರ ಜನ್ಮದಿನದ ಸ್ಮರಣೆಗಳು.
11/04/2026

ಸಮಾಜ ಸುಧಾರಕ, ಶಿಕ್ಷಣ ತಜ್ಞ, ಸಾಮಾಜಿಕ ಕ್ರಾಂತಿಕಾರಿ ಮಹಾತ್ಮ ಜ್ಯೋತಿರಾವ್ ಫುಲೆ ಅವರ ಜನ್ಮದಿನದ ಸ್ಮರಣೆಗಳು.

ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಸಂಸ್ಥಾನಮಠ , ಸಂಕೇಶ್ವರ-ಕರವೀರ 🚩                Pic by :
08/04/2026

ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಸಂಸ್ಥಾನಮಠ , ಸಂಕೇಶ್ವರ-ಕರವೀರ 🚩



Pic by :

Address

Subash Road
Sankeshwar
591313

Website

Alerts

Be the first to know and let us send you an email when Sankeshwar city ಸಂಕೇಶ್ವರ ನಗರ posts news and promotions. Your email address will not be used for any other purpose, and you can unsubscribe at any time.

Share

Category