23/04/2026
ನಮ್ಮ್ ಫ್ರೆಂಡು same ನಿಮ್ಮ್ ತರಾನೇ ಸಿಹೆಸ್ಗೆ ಫ್ಯಾನು 😂
ಕಾಕಾ ಬಾಯಾಗ ಮಾವ ಐತಿ
ಹೊಟ್ಯಾಗ ಎಗ್ ರೈಸ್ ಐತಿ 😋
ಶಿವನ ಮ್ಯಾಗ ಭಕ್ತಿ ಐತಿ
ಆದ್ರ ಹೃದಯ ದೊಳಗ ಕನ್ನಡ ಐತಿ 💛❤️
Royel Ramdurg
Ramdurg
591123
Be the first to know and let us send you an email when Ramdurg Trolls posts news and promotions. Your email address will not be used for any other purpose, and you can unsubscribe at any time.