ಬೆಂಗಳೂರು ದಕ್ಷಿಣ ಜಿಲ್ಲಾ ಕಾಂಗ್ರೇಸ್

  • Home
  • India
  • Ramanagara
  • ಬೆಂಗಳೂರು ದಕ್ಷಿಣ ಜಿಲ್ಲಾ ಕಾಂಗ್ರೇಸ್

ಬೆಂಗಳೂರು ದಕ್ಷಿಣ ಜಿಲ್ಲಾ ಕಾಂಗ್ರೇಸ್ INC BANGLORE SOUTH
Congress District Social Media ramangara

24/03/2026
24/03/2026
24/03/2026

ಇದು ನಮ್ಮ ನಂದಿನಿಯ ಹೊಸ ಅಧ್ಯಾಯ!

ನಮ್ಮ ನಾಡಿನ ಹೆಮ್ಮೆಯ ನಂದಿನಿ ಬ್ರ್ಯಾಂಡ್ ಇದೀಗ ಮತ್ತೊಂದು ಸಾಧನೆಗೆ ಮುಂದಾಗಿದೆ. ಆರ್’ಸಿಬಿ ಕ್ರಿಕೆಟ್ ‌ತಂಡಕ್ಕೆ ನಂದಿನಿ ಪ್ರಾಯೋಜಕತ್ವದ ಪಾಲುದಾರರಾಗಿದ್ದು, ಈ‌ ಮೂಲಕ ನಂದಿನಿ ಬ್ರ್ಯಾಂಡ್ ಅನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಲು ನಿರ್ಧರಿಸಲಾಗಿದೆ.

ನಮ್ಮ ನಂದಿನಿ ಉತ್ಪನ್ನಗಳನ್ನು ಬಳಸಿ, ಆರ್’ಸಿಬಿಯನ್ನು ಗೆಲ್ಲಿಸಿ.

14/03/2026

ಬಮುಲ್ ನಲ್ಲಿ ಕ್ಷೀರ ಕ್ರಾಂತಿ ಮಾಡಿದ ಭಗೀರಥ ಡಿಕೆ ಸುರೇಶ್

ಮಾತುಗಳು ಟೀಕೆಗಳು ಸಾಯುತ್ತವೆ ಕೆಲಸಗಳು ನಿಲ್ಲುತ್ತವೆ.ಕೆಲವು ನಾಯಕರಿಗೆ ಮಾತಾಡೋದೇ ಅವರ ರಾಜಕೀಯದ ಮೂಲ. ಅರ್ಥವಾಗಿದೆ ತಾನೇ ಯಾರು ಆ ನಾಯಕರು ಅಂತ...
13/03/2026

ಮಾತುಗಳು ಟೀಕೆಗಳು ಸಾಯುತ್ತವೆ
ಕೆಲಸಗಳು ನಿಲ್ಲುತ್ತವೆ.
ಕೆಲವು ನಾಯಕರಿಗೆ ಮಾತಾಡೋದೇ ಅವರ ರಾಜಕೀಯದ ಮೂಲ. ಅರ್ಥವಾಗಿದೆ ತಾನೇ ಯಾರು ಆ ನಾಯಕರು ಅಂತಾ.
ಆದರೇ ನಮ್ಮ ಜಿಲ್ಲೆಯ ಮಕ್ಕಳಾಗಿರುವ ನಮ್ಮ ಡಿ. ಕೆ. ಸಹೋದರರಿಗೆ ಕೆಲಸ ಅಭಿವೃದ್ಧಿವೇ ರಾಜಕೀಯದ ಮೂಲ.

ಐಸಿಸಿ ಮೆನ್ಸ್ ಟಿ 20 ವಿಶ್ವಕಪ್ ಫೈನಲ್ 2026ರ ಪಂದ್ಯಾವಳಿಯಲ್ಲಿ ನ್ಯೂಜಿಲೆಂಡ್ ವಿರುದ್ಧ ಅಭೂತಪೂರ್ವ ಗೆಲುವು ದಾಖಲಿಸಿ ಚಾಂಪಿಯನ್ಶಿಪ್ ಟ್ರೋಫಿ ...
08/03/2026

ಐಸಿಸಿ ಮೆನ್ಸ್ ಟಿ 20 ವಿಶ್ವಕಪ್ ಫೈನಲ್ 2026ರ ಪಂದ್ಯಾವಳಿಯಲ್ಲಿ ನ್ಯೂಜಿಲೆಂಡ್ ವಿರುದ್ಧ ಅಭೂತಪೂರ್ವ ಗೆಲುವು ದಾಖಲಿಸಿ ಚಾಂಪಿಯನ್ಶಿಪ್ ಟ್ರೋಫಿ ತನ್ನಲ್ಲಿಯೇ ಉಳಿಸಿಕೊಂಡ ಟೀಂ ಇಂಡಿಯಾ ಆಟಗಾರರಿಗೆ ಹೃತ್ಪೂರ್ವಕ ಅಭಿನಂದನೆಗಳು. ಇದು ಸಂಪೂರ್ಣ ಭಾರತವೇ ಹೆಮ್ಮೆ ಪಡುವಂತಹ ಗೆಲುವಾಗಿದೆ.

ಭಾರತೀಯ ಆಟಗಾರರು ತಮ್ಮ ಕ್ರೀಡಾಸ್ಫೂರ್ತಿ, ಸಂಘಟಿತ ಪ್ರದರ್ಶನದ ಮೂಲಕ ಮೈದಾನದಲ್ಲಿ ಅಕ್ಷರಶಃ ವಿಜೃಂಭಿಸಿದ್ದಾರೆ. ಸಂಪೂರ್ಣ ಪಂದ್ಯ ವೀಕ್ಷಣೆ ಪ್ರತಿಯೊಬ್ಬ ಕ್ರಿಕೆಟ್ ಅಭಿಮಾನಿಗೂ ರೋಮಾಂಚನಕಾರಿ ಅನುಭವ ನೀಡಿದೆ. ಟೀಂ ಇಂಡಿಯಾದ ಸರ್ವ ಆಟಗಾರರಿಗೂ ಒಳಿತಾಗಲಿ ಎಂದು ಶುಭ ಹಾರೈಸುವೆ.

ಮಾಗಡಿ ಕ್ಷೇತ್ರದ ಜನಪ್ರಿಯ ಶಾಸಕರು ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ನಮ್ಮ ಜಿಲ್ಲೆಯ  ನಾಯಕರಾದ   ಶ್ರೀ ಹೆಚ್.ಸಿ ಬಾಲಣ್ಣರವರಿಗೆ...
28/02/2026

ಮಾಗಡಿ ಕ್ಷೇತ್ರದ ಜನಪ್ರಿಯ ಶಾಸಕರು ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ನಮ್ಮ ಜಿಲ್ಲೆಯ ನಾಯಕರಾದ ಶ್ರೀ ಹೆಚ್.ಸಿ ಬಾಲಣ್ಣರವರಿಗೆ ಹುಟ್ಟುಹಬ್ಬದ ಶುಭಾಶಯಗಳು💐💐💐💐💐💐💐💐💐💐💐💐

ಇಂದಿನಿಂದ ಆರಂಭವಾಗುತ್ತಿರುವ ದ್ವಿತೀಯ ಪಿಯು ಪರೀಕ್ಷೆಗೆ ಹಾಜರಾಗಲಿರುವ ಎಲ್ಲ ವಿದ್ಯಾರ್ಥಿಗಳಿಗೂ ಶುಭ ಹಾರೈಕೆಗಳು. ದ್ವಿತೀಯ ಪಿಯು ನಿಮ್ಮ ಭವಿಷ್...
28/02/2026

ಇಂದಿನಿಂದ ಆರಂಭವಾಗುತ್ತಿರುವ ದ್ವಿತೀಯ ಪಿಯು ಪರೀಕ್ಷೆಗೆ ಹಾಜರಾಗಲಿರುವ ಎಲ್ಲ ವಿದ್ಯಾರ್ಥಿಗಳಿಗೂ ಶುಭ ಹಾರೈಕೆಗಳು. ದ್ವಿತೀಯ ಪಿಯು ನಿಮ್ಮ ಭವಿಷ್ಯದ ಶೈಕ್ಷಣಿಕ ಮತ್ತು ವೃತ್ತಿ ಮಾರ್ಗವನ್ನು ಆಯ್ಕೆ ಮಾಡುವ ನಿರ್ಣಾಯಕ ಘಟ್ಟವಾಗಿರುವುದರಿಂದ ಈ ಪರೀಕ್ಷೆ ಮಹತ್ವದ್ದಾಗಿದೆ.

ಫಲಿತಾಂಶ ಕುರಿತಾದ ಒತ್ತಡ ಹಾಗೂ ಆತಂಕಕ್ಕೆ ಒಳಗಾಗದೆ, ಆತ್ಮವಿಶ್ವಾಸದಿಂದ ಪರೀಕ್ಷೆಯನ್ನು ಎದುರಿಸಿ. ನಿಮ್ಮ ಅಭ್ಯಾಸ ಮತ್ತು ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ. ಎಲ್ಲರಿಗೂ ಶುಭವಾಗಲಿ.

ಬೆಂಗಳೂರು ದಕ್ಷಿಣ ಜಿಲ್ಲೆಯ ಎಲ್ಲ ಉದ್ಯೋಗಾಕಾಂಕ್ಷಿಗಳಿಗೆ ಇಲ್ಲಿದೆ ಸುವರ್ಣಾವಕಾಶ...✨💼ಮಾರ್ಚ್ 05 ಗುರುವಾರದಂದು ರಾಮನಗರದ ಸರ್ಕಾರಿ ಪ್ರಥಮ ದರ್...
26/02/2026

ಬೆಂಗಳೂರು ದಕ್ಷಿಣ ಜಿಲ್ಲೆಯ ಎಲ್ಲ ಉದ್ಯೋಗಾಕಾಂಕ್ಷಿಗಳಿಗೆ ಇಲ್ಲಿದೆ ಸುವರ್ಣಾವಕಾಶ...✨💼

ಮಾರ್ಚ್ 05 ಗುರುವಾರದಂದು ರಾಮನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮೈದಾನದಲ್ಲಿ ಬೆಳಿಗ್ಗೆ 09.00 ಗಂಟೆಯಿಂದ ಸಂಜೆ 4.30ಯವರೆಗೆ ಬೆಂಗಳೂರು ದಕ್ಷಿಣ ಜಿಲ್ಲಾ ಪಂಚಾಯತ್ ಹಾಗೂ ಉಪಮುಖ್ಯಮಂತ್ರಿಗಳಾದ ಶ್ರೀ ಡಿಕೆ ಶಿವಕುಮಾರ್ ರವರ ಹಾಗೂ ನಿಕಟಪೂರ್ವ ಲೋಕಸಭಾ ಸದಸ್ಯರಾದ ಶ್ರೀ ಡಿಕೆ ಸುರೇಶ್ ಅವರ ಹಾಗೂ ಶಾಸಕರುಗಳಾದ ಚನ್ನಪಟ್ಟಣ ಶಾಸಕರಾದ ಶ್ರೀ ಸಿಪಿ ಯೋಗೇಶ್ವರ್ ರವರ ರಾಮನಗರ ಶಾಸಕರಾದ ಶ್ರೀ ಇಕ್ಬಾಲ್ ಹುಸೇನ್ ರವರ ಮಾಗಡಿ ಕ್ಷೇತ್ರದ ಶಾಸಕರಾದ ಶ್ರೀ ಎಚ್ ಸಿ ಬಾಲಕೃಷ್ಣರವರ ನೇತೃತ್ವದಲ್ಲಿ ಬೃಹತ್ ಉದ್ಯೋಗ ಮೇಳ ನಡೆಯಲಿದ್ದು, ಈ ಉದ್ಯೋಗ ಮೇಳದಲ್ಲಿ ಹಲವಾರು ಪ್ರತಿಷ್ಠಿತ ಉದ್ಯೋಗದಾತ ಕಂಪನಿಗಳು ಭಾಗವಹಿಸುತ್ತಿವೆ. ಎಲ್ಲಾ ವಿದ್ಯಾರ್ಹತೆಯ ಅಭ್ಯರ್ಥಿಗಳು ನೋಂದಾಯಿಸಲು ಅವಕಾಶ ನೀಡಲಾಗಿದೆ. 🎓📄

ನಿಮ್ಮ ಶೈಕ್ಷಣಿಕ ಬಯೋಡಾಟಾ, ದಾಖಲೆಗಳ ಪ್ರತಿ, ಫೋಟೋ, ಆಧಾರ್ ಕಾರ್ಡ್'ನೊಂದಿಗೆ ಸಂದರ್ಶನದಲ್ಲಿ ಭಾಗವಹಿಸಿ. 🏫🤝🏢

📲ಹೆಚ್ಚಿನ ಮಾಹಿತಿಗಾಗಿ ಕೊನೆಯಲ್ಲಿ ನೀಡಲಾದ QR Code ಅನ್ನು Scam ಮಾಡಿ.

ಕೆಪಿಸಿಸಿ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣ ವಿಭಾಗ ಬೆಂಗಳೂರು ದಕ್ಷಿಣ ಜಿಲ್ಲೆ

Address

Ramanagara

Alerts

Be the first to know and let us send you an email when ಬೆಂಗಳೂರು ದಕ್ಷಿಣ ಜಿಲ್ಲಾ ಕಾಂಗ್ರೇಸ್ posts news and promotions. Your email address will not be used for any other purpose, and you can unsubscribe at any time.

Contact The Organization

Send a message to ಬೆಂಗಳೂರು ದಕ್ಷಿಣ ಜಿಲ್ಲಾ ಕಾಂಗ್ರೇಸ್:

Share