SFI ದೇವದುರ್ಗ-2025

SFI ದೇವದುರ್ಗ-2025 ಅಧ್ಯಯನ ಮತ್ತು ಹೋರಾಟ

ಇಂದು ಎಸ್ ಎಫ್ ಐ ನ ನೂತನ ಜಾಲಹಳ್ಳಿಯ ವಲಯ ಸಮಿತಿಯನ್ನು ರಚನೆ ಮಾಡಲಾಯಿತು ಇದೇ ಸಂದರ್ಭದಲ್ಲಿ ಎಸ್ ಎಫ್ ಐ ನ ದೇವದುರ್ಗ ತಾಲೂಕು ಅಧ್ಯಕ್ಷರಾದ ಮಹಾ...
02/09/2025

ಇಂದು ಎಸ್ ಎಫ್ ಐ ನ ನೂತನ ಜಾಲಹಳ್ಳಿಯ ವಲಯ ಸಮಿತಿಯನ್ನು ರಚನೆ ಮಾಡಲಾಯಿತು ಇದೇ ಸಂದರ್ಭದಲ್ಲಿ
ಎಸ್ ಎಫ್ ಐ ನ ದೇವದುರ್ಗ ತಾಲೂಕು ಅಧ್ಯಕ್ಷರಾದ ಮಹಾಲಿಂಗ ದೊಡ್ಡಮನಿ ಹಾಗೂ ಎಸ್ ಎಫ್ ಐ ಮುಖಂಡರಾದ ಸಂತೋಷ್ ತ್ಯಾಪ್ಲಿ, ಮಧು ನಾಯಕ್, ಪ್ರಜ್ವಲ್, ಮತ್ತು ಶಿವರಾಜ್ ಹಾಗೂ ರಂಗನಾಥ ಇತರರು ಇದ್ದರು

ಜನವಾದಿ ಮಹಿಳಾ ಸಂಘಟನೆಯ 12 ನೇ  ರಾಜ್ಯ ಸಮ್ಮೇಳನಕ್ಕೆ ಎಸ್ ಎಫ್ ಐ ರಾಜ್ಯ ಸಮಿತಿಯಿಂದ  ರಾಜ್ಯ ಅಧ್ಯಕ್ಷ ಶಿವಪ್ಪ ಅಂಬ್ಲಿಕಲ್ ಅವರು ಸಿಂಧನೂರಿಗೆ ...
31/08/2025

ಜನವಾದಿ ಮಹಿಳಾ ಸಂಘಟನೆಯ 12 ನೇ ರಾಜ್ಯ ಸಮ್ಮೇಳನಕ್ಕೆ ಎಸ್ ಎಫ್ ಐ ರಾಜ್ಯ ಸಮಿತಿಯಿಂದ ರಾಜ್ಯ ಅಧ್ಯಕ್ಷ ಶಿವಪ್ಪ ಅಂಬ್ಲಿಕಲ್ ಅವರು ಸಿಂಧನೂರಿಗೆ ಆಗಮಿಸಿ ಶುಭಕೋರಿ ಮಾತನಾಡಿದರು.

ಇಂದು ಜಾಲಹಳ್ಳಿ ವಲಯದ ಚಿಂಚೋಡಿ ಬಂಕಲದೊಡ್ಡಿ ಪ್ರೌಢಶಾಲೆ ಭೇಟಿ ನೀಡಿ ಮಕ್ಕಳಿಗೆ ಎಸ್ಎಫ್ಐ ಸಂಘಟನೆಯ ಬಗ್ಗೆ ಮಾಹಿತಿ ನೀಡಿ ವಿದ್ಯಾರ್ಥಿಗಳಿಗೆ ಸದಸ...
25/08/2025

ಇಂದು ಜಾಲಹಳ್ಳಿ ವಲಯದ ಚಿಂಚೋಡಿ ಬಂಕಲದೊಡ್ಡಿ ಪ್ರೌಢಶಾಲೆ ಭೇಟಿ ನೀಡಿ ಮಕ್ಕಳಿಗೆ ಎಸ್ಎಫ್ಐ ಸಂಘಟನೆಯ ಬಗ್ಗೆ ಮಾಹಿತಿ ನೀಡಿ ವಿದ್ಯಾರ್ಥಿಗಳಿಗೆ ಸದಸ್ಯತ್ವ ನೀಡಲಾಯಿತು. ಇದೇ ಸಂದರ್ಭದಲ್ಲಿ ಎಸ್ ಎಫ್ ಐ ನ ಮುಖಂಡರಾದ ಸಂತೋಷ ತ್ಯಾಪ್ಲಿ , ಪ್ರಜ್ವಲ್, ಮಾಳಪ್ಪ ಅನಿಲ್ ಕುಮಾರ್ ರಂಗನಾಥ ಇತರರು ಇದ್ದರು

21/08/2025
ಮಾನ್ಯರೆ ಇಂದು ದಿನಾಂಕ 18/8/2025 ರಂದು ಸಂಜೆ 5:45ಕ್ಕೆ ಡಾ ಬಿ ಆರ್ ಅಂಬೇಡ್ಕರ್ ಮೆಟ್ರಿಕ್ ಪೂರ್ವ ಬಾಲಕ ಬಾಲಕಿಯರ ವಸತಿ ನಿಲಯ ದೇವದುರ್ಗಕ್ಕೆ ...
19/08/2025

ಮಾನ್ಯರೆ
ಇಂದು ದಿನಾಂಕ 18/8/2025 ರಂದು ಸಂಜೆ 5:45ಕ್ಕೆ ಡಾ ಬಿ ಆರ್ ಅಂಬೇಡ್ಕರ್ ಮೆಟ್ರಿಕ್ ಪೂರ್ವ ಬಾಲಕ ಬಾಲಕಿಯರ ವಸತಿ ನಿಲಯ ದೇವದುರ್ಗಕ್ಕೆ ಭೇಟಿ ನೀಡಿ ಪರಿಶೀಲಿಸಲಾಯಿತು
ವಾರ್ಡನ್ ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು
ಅಡುಗೆ ಕೋಣೆ ಪರಿಶೀಲಿಸಲಾಯಿತು
ಸುಚಿಯಾಗಿದಲಾಗಿತ್ತು
ವಿದ್ಯಾರ್ಥಿನಿಯರೊಂದಿಗೆ ಸಂವಾದ ಮಾಡಲಾಯಿತು
ಅಭ್ಯಾಸದ ಬಗ್ಗೆ ಮಾಹಿತಿ ಪಡೆಯಲಾಯಿತು
ಚೆನ್ನಾಗಿ ಅಭ್ಯಾಸ ಮಾಡುವಂತೆ ತಿಳಿಸಲಾಯಿತು
ವಾರ್ಡನ್ ಅವರು ಕೂಡ ಫ್ರೀ ಮಾಡ್ಕೊಂಡು ಪಾಠ ಬೋಧನೆ ಮಾಡುವಂತೆ ತಿಳಿಸಲಾಯಿತು
ಹಾಗೂ tutor ಮುಕಾಂತರ ಪಾಠ ಬೋಧನೆ ಮಾಡಿಸುವಂತೆ ವಾರ್ಡನ್ ಅವರಿಗೆ ತಿಳಿಸಲಾಯಿತು
ಈ ಕೂಡಲೇ ನೋಟ್ ಬುಕ್ ಹಾಗೂ ಪೆನ್ಸ್ ಮಕ್ಕಳಿಗೆ ವಿತರಿಸುವಂತೆ ವಾರ್ಡನ್ ಅವರಿಗೆ ತಿಳಿಸಲಾಯಿತು
ಆದಷ್ಟು ಬೇಗನೆ sslc ಮಕ್ಕಳಿಗೆ ಡೈಜೆಸ್ಟ್ ವಿತರಿಸಲು ಕ್ರಮ ವಹಿಸಲಾಗುವುದು ಎಂದು ಮಕ್ಕಳಿಗೆ ತಿಳಿಸಲಾಯಿತು
ಮಕ್ಕಳಿಗೆ ಸೊಳ್ಳೆ ಪರದೆ ವಿತರಿಸುವಂತೆ ವಾರ್ಡನ್ ಅವರಿಗೆ ತಿಳಿಸಲಾಯಿತು
ಮಾನ್ಯ ಉಪಲೋಕಾಯುಕ್ತರು ರೈಚೂರ್ ಜಿಲ್ಲೆಗೆ ಭೇಟಿ ನೀಡುತ್ತಿರುವುದರಿಂದ ಸ್ನಾನ ಗೃಹ ಶೌಚಾಲಯ ಸ್ವಚ್ಛ ವಾಗಿಟ್ಟುಕೊಳ್ಳುವಂತೆ ವಾರ್ಡನ್ ಹಾಗೂ ಸಿಬ್ಬಂದಿಯವರಿಗೆ ಸೂಚಿಸಲಾಯಿತು
ಡಿ ರಾಜಕುಮಾರ್ ಸಹಾಯಕ ನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ ದೇವದುರ್ಗ

17/08/2025
~ಇಂದು  ಪರಿಶಿಷ್ಟ ಪಂಗಡಗಳ ಬಾಲಕಿಯರ ವಸತಿ ನಿಲಯಕ್ಕೆ ಭೇಟಿನೀಡಿ ಎಸ್ ಎಫ್ ಐ ಸಂಘಟನೆಯ ಬಗ್ಗೆ ಮಾಹಿತಿ ನೀಡಿ , ಘಟಕವನ್ನು ರಚನೆ ಮಾಡಲಾಯಿತು ಅಧ್ಯ...
17/08/2025

~ಇಂದು ಪರಿಶಿಷ್ಟ ಪಂಗಡಗಳ ಬಾಲಕಿಯರ ವಸತಿ ನಿಲಯಕ್ಕೆ ಭೇಟಿನೀಡಿ ಎಸ್ ಎಫ್ ಐ ಸಂಘಟನೆಯ ಬಗ್ಗೆ ಮಾಹಿತಿ ನೀಡಿ , ಘಟಕವನ್ನು ರಚನೆ ಮಾಡಲಾಯಿತು
ಅಧ್ಯಕ್ಷರಾಗಿ ಮೋನಿಕಾ ಹಾಗೂ ಕಾರ್ಯದರ್ಶಿಯಾಗಿ ವಿಜಯಲಕ್ಷ್ಮೀ ಅವರನ್ನು ಆಯ್ಕೆ ಮಾಡಲಾಯಿತು.
ಇದೇ ಸಂಧರ್ಭದಲ್ಲಿ ಜಿಲ್ಲಾ ಮುಖಂಡರಾದ ದಿಲ್ ಶಾದ್ ಹಾಗೂ ಬಾಬು ಮತ್ತು ಸಂತೋಷ ತ್ಯಾಪ್ಲಿ, ರಂಗನಾಥ ಇತರರು ಇದ್ದರು.

15/08/2025

ರಾಜ್ಯದ ಎಲ್ಲಾ ವಿದ್ಯಾರ್ಥಿ ಯುವ ಮಿತ್ರರಿಗೆ 79 ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು.,,,

ಸ್ವಾತಂತ್ರ್ಯ ಭಾರತವನ್ನಾಗಿ ಮಾಡಲು, ಬ್ರಿಟಿಷ್ ಭಾರತದಿಂದ ಮುಕ್ತಗೊಂಡಾಗ ಅಂದಿನ ಹೋರಾಟಗಾರರು ಕಂಡ ಕನಸುಗಳನ್ನು ನೆರೆವೇರಿಸದಿದ್ದರು ಪರವಾಗಿಲ್ಲ ಕೊಲ್ಲಬಾರದು.
ನಮಗೆ ಯಾರೋ ನಟರು ಮಾದರಿ ಅಲ್ಲ. ಪ್ರಬುದ್ಧ ಭಾರತದ ಕನಸು ಕಂಡು, ತಮ್ಮ ಬದುಕನ್ನೇ ದೇಶಕ್ಕಾಗಿ ಮುಡಿಪಿಟ್ಟವರು ನಮಗೆ ಆದರ್ಶವಾಗಬೇಕು.

ಸ್ವಾತಂತ್ರ್ಯ ಬಂದು 79ವರ್ಷ ಸಂದಿವೆ ಆದರೂ ದೇಶದಲ್ಲಿ ಪುರಾತನ ಕಾಲದ ಅನಿಷ್ಟ ಪದ್ದತಿಯನ್ನು ಮುಂದುವರಿಸುತ್ತಿದ್ದೇವೆ. ಪಾಳೆಯಗಾರಿ, ಮತಾಂದತೆ, ಜಾತಿವಾದ, ಕೋಮುವಾದ, ಭಯೋತ್ಪಾದಕ ಕೃತ್ಯಗಳು, ಮಹಿಳೆಯರ ಅತ್ಯಾಚಾರ ಕೊಲೆ ಪ್ರಕರಣಗಳು ಹೆಚ್ಚುತ್ತಿವೆ. ಇಂತಹ ಸಮಾಜ ನಮಗೆ ಬೇಕಿಲ್ಲ. ಇಂತಹ ವ್ಯವಸ್ಥೆ ವಿರುದ್ಧ ನಾವು ಹೋರಾಟಕ್ಕೆ ಸಿದ್ದರಾಗಬೇಕಿದೆ.

ಎಸ್ ಎಫ್ ಐ ರಾಯಚೂರು ಜಿಲ್ಲಾ ವಿಸ್ತೃತ ಸಭೆ ಕಾಮ್ರೇಡ್ ಶಿವಪ್ಪ ಅಂಬ್ಲಕಲ್ ಅವರು ಸಭೆ ಕುರಿತು ಮಾತನಾಡಿದರು ಇದೆ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷ...
15/08/2025

ಎಸ್ ಎಫ್ ಐ ರಾಯಚೂರು ಜಿಲ್ಲಾ ವಿಸ್ತೃತ ಸಭೆ
ಕಾಮ್ರೇಡ್ ಶಿವಪ್ಪ ಅಂಬ್ಲಕಲ್ ಅವರು ಸಭೆ ಕುರಿತು ಮಾತನಾಡಿದರು
ಇದೆ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷರಾದ ದೊಡ್ಡ ಬಸವರಾಜ , ಜಿಲ್ಲಾ ಉಪಾಧ್ಯಕ್ಷ ಮಹಾಲಿಂಗ ದೊಡ್ಡಮನಿ, ದೇವದುರ್ಗ ಮುಖಂಡರಾದ ಭಾಷ ಸಾಬ್, ಸಂತೋಷ,ತ್ಯಾಪ್ಲಿ.ಮೈಬು , ರಮೇಶ್ ಇನ್ನಿತರರು ಇದ್ದರು

Address

Bustand Opposite Jalahalli, Devadurga Raichur
Raichur
584116

Website

Alerts

Be the first to know and let us send you an email when SFI ದೇವದುರ್ಗ-2025 posts news and promotions. Your email address will not be used for any other purpose, and you can unsubscribe at any time.

Share