Shri Jitamitra yuvaka mandali

Shri Jitamitra yuvaka mandali || लोकाः समस्ता: सुखिनो भवंतु ||

25/10/2025

ಪರಮ ಪೂಜ್ಯ ಶ್ರೀಪಾದಂಗಳವರು ಶ್ರೀಸುಮತೀಂದ್ರತೀರ್ಥರ 300 ನೇ ಆರಾಧನಾ ಪರ್ವಕಾಲದಲ್ಲಿ ಅನೇಕ ಮಕ್ಕಳು ಸುಮತೀಂದ್ರತೀರ್ಥರ ಚರಮ ಶ್ಲೋಕವನ್ನು ಹೇಳುವ ಮೂಲಕ ಗುರು ಸ್ಮರಣೆಯನ್ನು ಮಾಡಿದ್ದರು ಆ ಮಕ್ಕಳಿಗೆಲ್ಲಾ ಪರಮ ಪೂಜ್ಯ ಶ್ರೀಪಾದಂಗಳವರು ಅನುಗ್ರಹ ಪೂರ್ವಕ ಆಶೀರ್ವಾದಿಸಿದರು

19/10/2025

ಪರಮ ಪೂಜ್ಯ ಶ್ರೀಪಾದಂಗಳವರು ಮಹಾ ಜ್ಞಾನಿಗಳಾದ ಶ್ರೀ 1008 ಶ್ರೀಸುಮತೀಂದ್ರತೀರ್ಥರ 300 ನೇ ಆರಾಧನಾ ಪರ್ವಕಾಲದಲ್ಲಿ ಅವರ ಮೂಲ ಬೃಂದಾವನ ಸ್ಥಳ ಶ್ರೀರಂಗಂ ಕ್ಷೇತ್ರದಲ್ಲಿ ನಿತ್ಯ ಹಸ್ತೋದಕ ಹಾಗೂ ಅನ್ನದಾನಕ್ಕಾಗಿ 3 ಕೋಟಿ ರೂಪಾಯಿಗಳ ನಿಧಿಯನ್ನು ಶ್ರೀಸುಮತೀಂದ್ರತೀರ್ಥರ ಹೆಸರಿನಲ್ಲಿ ಸಮರ್ಪಿಸಿದರು

16/10/2025

#ಗುರುಸ್ಮರಣೆ
ಜಗದ್ಗುರು ಶ್ರೀಮನ್ ಮಧ್ವಾಚಾರ್ಯ ಮೂಲ ಮಹಾ ಸಂಸ್ಥಾನ ಶ್ರೀರಾಘವೇಂದ್ರ ಸ್ವಾಮಿಗಳ ಮಠಾಧೀಶರಾದ ಪ್ರಾತಃ ಸ್ಮರಣೀಯರಾದ ಮಹಾ ಜ್ಞಾನಿವರೇಣ್ಯರಾದ , ಮಹಾ ತಪಸ್ವಿಗಳಾದ ಶ್ರೀ ಶ್ರೀ 1008 ಶ್ರೀಸುಮತೀಂದ್ರತೀರ್ಥ ಶ್ರೀಪಾದಂಗಳವರ 300 ನೇ ಆರಾಧನಾ ಮಹೋತ್ಸವ

13/10/2025

18-10-25

10/10/2025

04/10/2025

18-10-2025

30/09/2025

#18-10-2025

09/08/2025

Address

RAICHUR
Raichur
584101

Website

Alerts

Be the first to know and let us send you an email when Shri Jitamitra yuvaka mandali posts news and promotions. Your email address will not be used for any other purpose, and you can unsubscribe at any time.

Contact The Organization

Send a message to Shri Jitamitra yuvaka mandali:

Share

Category