Shri Eranna Eshappa Abhimanigala Balaga

Shri Eranna Eshappa Abhimanigala Balaga Man For People, Man For Development

ಶ್ರೀ ಈರಣ್ಣ ಈಶಪ್ಪ ಅಣ್ಣಾ ಅವರ 48ನೇ ಜನ್ಮದಿನದ ಹಾರ್ದಿಕ ಶುಭಾಶಯಗಳು.
20/01/2023

ಶ್ರೀ ಈರಣ್ಣ ಈಶಪ್ಪ ಅಣ್ಣಾ ಅವರ 48ನೇ ಜನ್ಮದಿನದ ಹಾರ್ದಿಕ ಶುಭಾಶಯಗಳು.

ಎಲ್ಲರಿಗೂ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು
15/01/2023

ಎಲ್ಲರಿಗೂ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು

ಶ್ರೀ ಡಿ. ರಂಗಯ್ಯ ರವರು ವಿಧಿವಶರಾದ ಸುದ್ದಿ ತಿಳಿದು ದುಃಖವಾಯಿತು. ಮೃತರ ಆತ್ಮಕ್ಕೆ ಶಾಂತಿಯನ್ನು ಕೋರುತ್ತಾ ಅವರ ಅಗಲಿಕೆಯ ನೋವನ್ನು ಭರಿಸುವ ಶಕ...
06/01/2023

ಶ್ರೀ ಡಿ. ರಂಗಯ್ಯ ರವರು ವಿಧಿವಶರಾದ ಸುದ್ದಿ ತಿಳಿದು ದುಃಖವಾಯಿತು.
ಮೃತರ ಆತ್ಮಕ್ಕೆ ಶಾಂತಿಯನ್ನು ಕೋರುತ್ತಾ ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ದೇವರು ಅವರ ಕುಟುಂಬದವರಿಗೆ ನೀಡಲೆಂದು ಪ್ರಾರ್ಥಿಸುತ್ತೇನೆ.
#ಸದ್ಗತಿ

ಸ್ವಾತಂತ್ರ್ಯ ಸಂಗ್ರಾಮಕ್ಕೂ ಮುನ್ನವೇ,ಸ್ತ್ರೀ ಸಮಾನತೆ, ಶಿಕ್ಷಣಕ್ಕೆ ಹೋರಾಡಿ, ದೇಶದ ಪ್ರಥಮ ಹೆಣ್ಣು ಮಕ್ಕಳ ಶಾಲೆ ಪ್ರಾರಂಭಿಸಿದ 'ಅಕ್ಷರ ದಾತೆ'ಅ...
03/01/2023

ಸ್ವಾತಂತ್ರ್ಯ ಸಂಗ್ರಾಮಕ್ಕೂ ಮುನ್ನವೇ,
ಸ್ತ್ರೀ ಸಮಾನತೆ, ಶಿಕ್ಷಣಕ್ಕೆ ಹೋರಾಡಿ, ದೇಶದ ಪ್ರಥಮ ಹೆಣ್ಣು ಮಕ್ಕಳ ಶಾಲೆ ಪ್ರಾರಂಭಿಸಿದ 'ಅಕ್ಷರ ದಾತೆ'

ಅಸ್ಪೃಶ್ಯತೆ, ಬಾಲ್ಯ ವಿವಾಹದಂತಹ ಅನಿಷ್ಟ ಪದ್ಧತಿಗಳ ವಿರುದ್ಧ ಹೋರಾಡಿದ
ಆಧುನಿಕ ಶಿಕ್ಷಣದ ತಾಯಿ ಸಾವಿತ್ರಿಬಾಯಿ ಫುಲೆ ಅವರು,

ಅವರ ಜನ್ಮದಿನದಂದು ಅವರನ್ನು
ಗೌರವಪೂರ್ವಕವಾಗಿ ಸ್ಮರಿಸುತ್ತೇವೆ.

ವಿಜಯಪುರ ಜಿಲ್ಲೆಯ ಜ್ಞಾನಯೋಗಾಶ್ರಮದ ನಡೆದಾಡುವ ದೇವರುಪರಮ ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮಿಗಳ ಲಿಂಗೈಕ್ಯದ ಸುದ್ಧಿ ಮನಸ್ಸಿಗೆ ತೀವ್ರ ನೋವನ್ನುಂ...
03/01/2023

ವಿಜಯಪುರ ಜಿಲ್ಲೆಯ ಜ್ಞಾನಯೋಗಾಶ್ರಮದ ನಡೆದಾಡುವ ದೇವರು
ಪರಮ ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮಿಗಳ ಲಿಂಗೈಕ್ಯದ ಸುದ್ಧಿ ಮನಸ್ಸಿಗೆ ತೀವ್ರ ನೋವನ್ನುಂಟು ಮಾಡಿದೆ.
ತಮ್ಮ ಆಧ್ಯಾತ್ಮಿಕ ಪ್ರವಚನಗಳ ಮೂಲಕ ಜನರಲ್ಲಿ ಭಕ್ತಿಭಾವಗಳ ಬೀಜವನ್ನು ಬಿತ್ತಿ, ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು, ಸರಳ ಸಜ್ಜನಿಕೆಯ ಮೇರುಪುರುಷ, ಜ್ಞಾನ ಸಂತ, ನಡೆದಾಡುವ ದೇವರ ಅಗಲಿಕೆಯಿಂದಾಗಿ ಆಧ್ಯಾತ್ಮಿಕ ಲೋಕಕ್ಕೆ ಹಾಗೂ ಲಕ್ಷಾಂತರ ಭಕ್ತರಿಗೆ ತುಂಬಲಾಗದ ನಷ್ಟವಾಗಿದೆ. ಅವರ ಎಲ್ಲ ಭಕ್ತರಿಗೆ ನೋವು ನೀಗಿಸುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.
#ಓಂ ಶಾಂತಿ

ನಿಮ್ಮ ಭವಿಷ್ಯದ ಎಲ್ಲಾ ಕನಸುಗಳನ್ನು 2023 ನನಸಾಗಿಸಲಿ ಮತ್ತು ನಿಮ್ಮ ಭವಿಷ್ಯವನ್ನು ಮತ್ತಷ್ಟು ಉಜ್ವಲಗೊಳಿಸಲಿ ಎಂದು ನಾನು ಹಾರೈಸುತ್ತೇನೆ. ಹೊಸ ...
01/01/2023

ನಿಮ್ಮ ಭವಿಷ್ಯದ ಎಲ್ಲಾ ಕನಸುಗಳನ್ನು 2023 ನನಸಾಗಿಸಲಿ ಮತ್ತು ನಿಮ್ಮ ಭವಿಷ್ಯವನ್ನು ಮತ್ತಷ್ಟು ಉಜ್ವಲಗೊಳಿಸಲಿ ಎಂದು ನಾನು ಹಾರೈಸುತ್ತೇನೆ. ಹೊಸ ವರ್ಷ 2023 ರ ಹಾರ್ದಿಕ ಶುಭಾಯಗಳು.

30/12/2022

Address

584101
Raichur
584101

Website

Alerts

Be the first to know and let us send you an email when Shri Eranna Eshappa Abhimanigala Balaga posts news and promotions. Your email address will not be used for any other purpose, and you can unsubscribe at any time.

Share