Dr Rajaram KB Brigade

Dr Rajaram KB Brigade ಪುತ್ತೂರಿನಲ್ಲಿ ಮತ್ತೊಮ್ಮೆ ಕಾಂಗ್ರೆಸ್ 🔵

11/06/2026
03/06/2026

ಕರ್ನಾಟಕದ ನೂತನ ಮುಖ್ಯಮಂತ್ರಿ ಆಗಿ ಪ್ರಮಾಣವಚನ ಸ್ವೀಕರಿಸುತ್ತಿರುವ ಶ್ರೀ ಡಿ.ಕೆ. ಶಿವಕುಮಾರ್ ಅವರಿಗೆ ಹೃತ್ಪೂರ್ವಕ ಶುಭಾಶಯಗಳು.

ನಿಮ್ಮ ನಾಯಕತ್ವದಲ್ಲಿ ಕರ್ನಾಟಕ ಇನ್ನಷ್ಟು ಅಭಿವೃದ್ಧಿಯತ್ತ ಸಾಗಲಿ, ರೈತರು, ಯುವಕರು, ಮಹಿಳೆಯರು ಹಾಗೂ ಎಲ್ಲಾ ವರ್ಗದ ಜನರ ಕನಸುಗಳು ನನಸಾಗಲಿ ಎಂದು ಹಾರೈಸುತ್ತೇನೆ.

03/06/2026

ಕರ್ನಾಟಕ ಘನ ಸರಕಾರದ ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸುತ್ತಿರುವ ದಕ್ಷಿಣ ಕನ್ನಡ ಜಿಲ್ಲೆಯ ಧೀಮಂತ ನಾಯಕ ಶ್ರೀ ಯು.ಟಿ. ಖಾದರ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.

ನಿಮ್ಮ ದೂರದೃಷ್ಟಿಯ ನಾಯಕತ್ವ, ಜನಪರ ಕಾಳಜಿ ಹಾಗೂ ಅಭಿವೃದ್ಧಿಯ ಸಂಕಲ್ಪವು ರಾಜ್ಯದ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಪ್ರಗತಿಗೆ ಮತ್ತಷ್ಟು ಬಲ ನೀಡಲಿ. ನಿಮ್ಮ ಹೊಸ ಜವಾಬ್ದಾರಿಯ ಪಯಣ ಯಶಸ್ವಿಯಾಗಲಿ ಹಾಗೂ ಜನಸೇವೆಯ ಮೂಲಕ ಇನ್ನಷ್ಟು ಸಾಧನೆಗಳನ್ನು ಮಾಡುವಂತಾಗಲಿ ಎಂದು ಹಾರೈಸುತ್ತೇನೆ.

DK Shivakumar .

27/05/2026

ಕ್ರಾಂತಿವೀರ, ಸ್ವಾತಂತ್ರ್ಯ ಹೋರಾಟಗಾರ ಉಬಾರ್ ಮಂಜಬೈದ್ಯ ಸಂಸ್ಮರಣೆ.

ಆತ್ಮೀಯ ನಾಗರಿಕ ಬಂಧುಗಳೇ,
ತುಳುನಾಡಿನ ಅಪ್ರತಿಮ ಕ್ರಾಂತಿವೀರ ಸ್ವಾತಂತ್ರ್ಯ ಹೋರಾಟಗಾರ, ತನ್ನ ಹೋರಾಟದಲ್ಲಿ ಬ್ರಿಟಿಷರಿಗೆ ಸಡ್ಡು ಹೊಡೆದು ಅವರ ದಾಸ್ಯದಿಂದ ನಮ್ಮ ಜನರನ್ನು ಮುಕ್ತಗೊಳಿಸಲು ಹೋರಾಡಿ ಮಂಗಳೂರಿನ ಬಿಕರ್ನಕಟ್ಟೆಯಲ್ಲಿ 1837ಇಸವಿಯ ಮೇ 27ರಂದು ಗಲ್ಲಿಗೇರಿಸಲ್ಪಟ್ಟು ವೀರ ಮರಣವನ್ನಪ್ಪಿದ ಮಂಜಬೈದ್ಯರ ಸಂಸ್ಮರಣಾ ಕಾರ್ಯಕ್ರಮ ಇದೇ ಬರುವ ಮೇ 27ನೆ ಬುಧವಾರ , ಬೆಳಿಗ್ಗೆ 10.00ಗಂಟೆಗೆ, ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನದ ನೇತ್ರಾವತಿ ಸಭಾಂಗಣದಲ್ಲಿ ನೆರವೇರಲಿದೆ. ದೇಶಭಕ್ತ ನಾಗರಿಕರಾದ ನಾವೆಲ್ಲಾ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಭಾರತದ ಸ್ವಾತಂತ್ರ್ಯಕ್ಕಾಗಿ ಅಮರರಾದ ಮಂಜ ಬೈದ್ಯರಿಗೆ ಈ ಮೂಲಕ ಗೌರವ ಸಲ್ಲಿಸೋಣ ಎಂಬುದಾಗಿ ವಿನಂತಿಸುತ್ತೇವೆ.

-ಕ್ರಾಂತಿವೀರ, ಸ್ವಾತಂತ್ರ್ಯಹೋರಾಟಗಾರ ಮಂಜ ಬೈದ್ಯ ಸಂಸ್ಮರಣಾ ಸಮಿತಿ ಉಪ್ಪಿನಂಗಡಿ

ಡಾ. ರಾಜಾರಾಮ್ ಕೆ.ಬಿ. ಹಾಗೂ ಡಾ. ರಮ್ಯಾ ರಾಜಾರಾಮ್ ಅವರಿಗೆ ವಿವಾಹ ವಾರ್ಷಿಕೋತ್ಸವದ ಹಾರ್ದಿಕ ಶುಭಾಶಯಗಳು. 💐ನಿಮ್ಮ ವೈವಾಹಿಕ ಜೀವನವು ಸದಾ ಸಂತೋ...
24/03/2026

ಡಾ. ರಾಜಾರಾಮ್ ಕೆ.ಬಿ. ಹಾಗೂ ಡಾ. ರಮ್ಯಾ ರಾಜಾರಾಮ್ ಅವರಿಗೆ ವಿವಾಹ ವಾರ್ಷಿಕೋತ್ಸವದ ಹಾರ್ದಿಕ ಶುಭಾಶಯಗಳು. 💐

ನಿಮ್ಮ ವೈವಾಹಿಕ ಜೀವನವು ಸದಾ ಸಂತೋಷ, ಸೌಹಾರ್ದತೆ ಮತ್ತು ಪ್ರೀತಿಯಿಂದ ತುಂಬಿರಲಿ. ನೀವು ಜೊತೆಯಾಗಿ ಸಾಗಿದ ಈ ಪಯಣವು ಇನ್ನಷ್ಟು ಸುಂದರ ಕ್ಷಣಗಳನ್ನು ನೀಡಲಿ.

ನಿಮ್ಮ ಜೀವನದಲ್ಲಿ ಆರೋಗ್ಯ, ಐಶ್ವರ್ಯ, ಯಶಸ್ಸು ಹಾಗೂ ಸಂತೋಷಗಳು ಸದಾ ನೆಲೆಸಿರಲಿ ಎಂಬ ಹಾರೈಕೆಗಳು.

ಸರಳ, ಸಜ್ಜನಿಕೆಯ ನಾಯಕ Dr Rajaram KB  ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು.
19/03/2026

ಸರಳ, ಸಜ್ಜನಿಕೆಯ ನಾಯಕ Dr Rajaram KB ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು.

18/03/2026

ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.

ಈ ಹಬ್ಬವು ನಿಮ್ಮೆಲ್ಲರ ಬಾಳಿನಲ್ಲಿ ಹೊಸ ಭರವಸೆಯನ್ನು ನೀಡಿ, ಸುಖ, ಶಾಂತಿ, ನೆಮ್ಮದಿ ಹಾಗೂ ಸಮೃದ್ಧಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ.

07/03/2026
ಉಪ್ಪಿನಂಗಡಿ ರಥೋತ್ಸವ.
07/03/2026

ಉಪ್ಪಿನಂಗಡಿ ರಥೋತ್ಸವ.

Address

Puttur

Website

Alerts

Be the first to know and let us send you an email when Dr Rajaram KB Brigade posts news and promotions. Your email address will not be used for any other purpose, and you can unsubscribe at any time.

Share