Bahujan Liberation

Directions Website

Bahujan Liberation Educating, Empowering & Uniting Bahujan Voices:--
OBC/SC/ST/BOUDDH/JAIN/LINGAYAT/SIKH/MUSLIM, History | Rights | Awareness | Culture
(1)

ಭಾರತದಲ್ಲಿ ಮೊಟ್ಟ-ಮೊದಲ EVM ಪರಿಚಯಿಸಿದು ಮಾಜಿ ಪ್ರಧಾನಿ ಇಂದಿರಾ ಗಾಂಧಿ ವರು.ಅದನ್ನು ಜಾರಿಗೆ ತಂದಿದ್ದು CongRSS.CongRSS ತೆಗೆದುಕೊಂಡ ಬಂದ ...
18/10/2026

ಭಾರತದಲ್ಲಿ ಮೊಟ್ಟ-ಮೊದಲ EVM ಪರಿಚಯಿಸಿದು ಮಾಜಿ ಪ್ರಧಾನಿ ಇಂದಿರಾ ಗಾಂಧಿ ವರು.
ಅದನ್ನು ಜಾರಿಗೆ ತಂದಿದ್ದು CongRSS.
CongRSS ತೆಗೆದುಕೊಂಡ ಬಂದ EVM ಬಿಜೆಪಿ ಬಳೆಕೆ ಮಾಡಿಕೊಳ್ಳುತ್ತಿದೆ.
EVM ನಿಂದ‌ ಕೇವಲ್ ‌ಎರಡೆ ಪಕ್ಷಗಳಿಗೆ ಲಾಭ ಕಾಂಗ್ರೆಸ್ & ಬಿಜೆಪಿ.

EVM ನಿಂದ ಮತ ಮೌಲ್ಯ ಶೂನ್ಯ ಮಾಡಿಲಾಗಿದೆ.


ಹೌದು,ಹಿಂಸಾ ಪಕ್ಷ ಮಾಡುತ್ತೆನೆ ಅಂತ ಓಡಾಡುತ್ತಿದ್ದಾನಲ್ಲಾ,ಇವನಿಗೆ ಭಾರತದ ಪೌರತ್ವ ಇದಿಯಾ?
18/10/2026

ಹೌದು,
ಹಿಂಸಾ ಪಕ್ಷ ಮಾಡುತ್ತೆನೆ ಅಂತ ಓಡಾಡುತ್ತಿದ್ದಾನಲ್ಲಾ,
ಇವನಿಗೆ ಭಾರತದ ಪೌರತ್ವ ಇದಿಯಾ?

CongRSS & BJP ನಿಮ್ಮ Entertainment ಹೋರಾಟಗಳಿಗೆ ಏನೆಲ್ಲಾ ಬೇಕು ಅವು ಮಾಧ್ಯಮ ಸಮಾಜಿಕ್ ಜಾಲತಾಣ ಮುಖಾಂತರ ನೀಡುತ್ತಿವೆ.ಭಾರತೀಯರ ಮೂಲ‌ ಸಮಸ್...
15/10/2026

CongRSS & BJP ನಿಮ್ಮ Entertainment ಹೋರಾಟಗಳಿಗೆ ಏನೆಲ್ಲಾ ಬೇಕು ಅವು ಮಾಧ್ಯಮ ಸಮಾಜಿಕ್ ಜಾಲತಾಣ ಮುಖಾಂತರ ನೀಡುತ್ತಿವೆ.

ಭಾರತೀಯರ ಮೂಲ‌ ಸಮಸ್ಯೆ ಪರಿಹಾರ್ SIR ಅಲ್ಲಾ EVM.
EVM ಹೋದರೆ ಎಲ್ಲಾ ಸಮಸ್ಯೆ ತಾನಾಗಿಯೇ ಹೋಗುತ್ತೆ.


OBC SC ST ನಾಯಕರನ್ನು ಮಾಧ್ಯಮಗಳಿಂದ ಸೈಡಲೈನ್ ಮಾಡಲಾಗುತ್ತಿದೆ‌ ಎಂಬುವದಕ್ಕೆ ಉತ್ತಮ ಉದಾಹರಣೆ.SIR ವಿರುದ್ದವಾಗಲಿ ಅಥವಾ EVM ವಿರುದ್ಧ CongRS...
15/10/2026

OBC SC ST ನಾಯಕರನ್ನು ಮಾಧ್ಯಮಗಳಿಂದ ಸೈಡಲೈನ್ ಮಾಡಲಾಗುತ್ತಿದೆ‌ ಎಂಬುವದಕ್ಕೆ ಉತ್ತಮ ಉದಾಹರಣೆ.

SIR ವಿರುದ್ದವಾಗಲಿ ಅಥವಾ EVM ವಿರುದ್ಧ CongRSS ಹೋರಾಟ ಮಾಡುತ್ತಿರಲಿಲ್ಲಾ ಅದು ಜನರು EVM ವಿರುದ್ಧ ‌ಹೋಗದಂತೆ‌ ತಡೆಯಲು SIR ವಿರುದ್ಧ ಹೋರಾಟ ಬೆಂಬಲ ಸೂಚಿಸಿ ಬೀದಿಗಿಳಿದಿದ್ದರು.

TV ಚಾನೆಲ್ ಇಂದ ಬಂದವರು TV ಚಾನೆಲ್ ಗಳ ಹಾಗೆ ಮಯಾವಾಗುತ್ತಾರೆ.ವೈಚಾರಿಕ ಹಿನ್ನಲೆ‌ ಇಲ್ಲದೆ ಇರುವರು ಬಹಳ ದಿವಾಸ ಸಮಾಜಿಕ್ ಜೀವನದಲ್ಲಿ ಉಳಿಯಲು ಸ...
15/10/2026

TV ಚಾನೆಲ್ ಇಂದ ಬಂದವರು TV ಚಾನೆಲ್ ಗಳ ಹಾಗೆ ಮಯಾವಾಗುತ್ತಾರೆ.
ವೈಚಾರಿಕ ಹಿನ್ನಲೆ‌ ಇಲ್ಲದೆ ಇರುವರು ಬಹಳ ದಿವಾಸ ಸಮಾಜಿಕ್ ಜೀವನದಲ್ಲಿ ಉಳಿಯಲು ಸಾಧ್ಯವಿಲ್ಲ.

ಕಾಂಗ್ರೆಸ್ ನಿಂದಲೆ‌ ಇಂದು‌ ದೇಶದಲ್ಲಿ ಬ್ರಾಹ್ಮಣರ ಕಬ್ಜಾವಾಗಿದೆ.ಅದನ್ನು ನಿರಂತರವಾಗಿ ಮುಂದೆವರೆಸಲು ಆಧುನಿಕ್ ಭಾರತದಲ್ಲಿ EVM ಬಳಕೆ ಮಾಡುತ್ತಿ...
15/10/2026

ಕಾಂಗ್ರೆಸ್ ನಿಂದಲೆ‌ ಇಂದು‌ ದೇಶದಲ್ಲಿ ಬ್ರಾಹ್ಮಣರ ಕಬ್ಜಾವಾಗಿದೆ.
ಅದನ್ನು ನಿರಂತರವಾಗಿ ಮುಂದೆವರೆಸಲು ಆಧುನಿಕ್ ಭಾರತದಲ್ಲಿ EVM ಬಳಕೆ ಮಾಡುತ್ತಿದ್ದಾರೆ.
ಇದರಲ್ಲಿ ಕೇವಲ್ ‌ಬಿಜೆಪಿ ಮಾತ್ರವಲ್ಲಾ CongRSS ಕೂಡ ಅಷ್ಟೆ ‌ಪಾತ್ರವಿದೆ..

14/10/2026

The widespread adoption of "Jai Bhim" (Victory to Bhimrao Ambedkar) and "Jai Samvidhan" (Victory to the Constitution) by diverse student bodies has crossed borders. In Berlin, it has been used as a unifying symbol of resistance, constitutional rights, and anti-authoritarianism among overseas Indian students.

.

ಕಾಂಗ್ರೆಸ್ ಬೇರೆ ಪಕ್ಷಗಳಿಗೆ ಮುನ್ನುಲೆಗೆ ತೆಗೆದುಕೊಳ್ಳುತ್ತಿಲ್ಲಾ ಹೋರಾಟದಲ್ಲಿ OBC SC ST ಸಂಖ್ಯೆಯ ಬೇರೆ ಪಕ್ಷದವರುಆಗಿದ್ದರು ಅವರ ನಾಯಕರನ್ನ...
14/10/2026

ಕಾಂಗ್ರೆಸ್ ಬೇರೆ ಪಕ್ಷಗಳಿಗೆ ಮುನ್ನುಲೆಗೆ ತೆಗೆದುಕೊಳ್ಳುತ್ತಿಲ್ಲಾ ಹೋರಾಟದಲ್ಲಿ OBC SC ST ಸಂಖ್ಯೆಯ ಬೇರೆ ಪಕ್ಷದವರು
ಆಗಿದ್ದರು ಅವರ ನಾಯಕರನ್ನು ಕಡೆಗಣಿಸುತ್ತಿದೆ..



ಭಾರತ ಬೌದ್ಧ ರಾಷ್ಟ್ರ.
13/10/2026

ಭಾರತ ಬೌದ್ಧ ರಾಷ್ಟ್ರ.

OBC, SC, and ST political leaders are being sidelined.Ex:- Rahul Gandhi pulling the shirt of D. K. Shivakumar, an OBC le...
13/10/2026

OBC, SC, and ST political leaders are being sidelined.

Ex:- Rahul Gandhi pulling the shirt of D. K. Shivakumar, an OBC leader from the Vokkaliga community.

Address

Hadapsar
Bangalore
411028

Alerts

Be the first to know and let us send you an email when Bahujan Liberation posts news and promotions. Your email address will not be used for any other purpose, and you can unsubscribe at any time.

Shortcuts

Share