ಮಂಜುನಾಥ್ ಜೆ ಜಂಗಮರಹಳ್ಳಿ

ಮಂಜುನಾಥ್ ಜೆ ಜಂಗಮರಹಳ್ಳಿ ಮಡಿವಾಳ ಮಾಚಿದೇವ ನಮಃ 🙏🙏

25/06/2025

ಹಾಗೆ ಸುಮ್ಮನೆ ಒಂದು ಪ್ರಯತ್ನ 🙂‍↔

24/03/2025

ನೋಡಿ ಬೆಂಗಳೂರು ಜನರೇ ಇದು ಮೊನ್ನೆ ಶನಿವಾರ 22/3/2025 ರಂದು ಸುರಿದ ಸಾಧಾರಣ ಮಳೆ, ಆದರೆ ಇಲ್ಲಿ ರಸ್ತೆಗಳು ಯಾವ್ ಲೆವೆಲ್ ಗೆ ಜಾಲಾವೃತ ಆಗಿದೆ ಅಂದ್ರೆ ನಿಜ ಭಯ ಆಗುತ್ತೆ ಯಾಕಂದ್ರೆ ನೀರಲ್ಲಿ ಎಲ್ಲಿ ಮೋರಿ, ಇದೆ ಎಲ್ಲಿ ಗುಂಡಿಗಳಿವೆ ಎಂದು ಗೊತ್ತಾಗಲ್ಲ. ಅಕಸ್ಮಾತ್ ದುರದೃಷ್ಟ ಯಾರಾದ್ರೂ ಹೋಗಿ ಬಿದ್ದರೆ ಯಾರು ಜವಾಬ್ದಾರಿ, ಬಿಬಿಎಂಪಿ ಮತ್ತು BDA ಅಧಿಕಾರಿಗಳು ತಕ್ಷಣ ರಸ್ತೆಗಳ ಅಭಿವೃದ್ಧಿ ಮಾಡಬೇಕು ಅಂತ ಹೇಳುತ್ತೇವೆ, ಯಾಕಂದ್ರೆ ಇನ್ನೇನು ಮಳೆಗಾಲ ಶುರು ಆಗುತ್ತೆ ನಂತರ ಯಾವುದೇ ರೀತಿಯ ರಸ್ತೆ, ಮೋರಿ ಸರಿ ಹೋಗಲ್ಲ ಹಾಗಾಗಿ ಜನರ ಕಷ್ಟಕ್ಕೆ ಸ್ಪಂದಿಸಿ ಮುಂದೆ ಯಾವುದೇ ಅಹಿತಕರ ಘಟನೆ ನಡೆಯದೆ ಇರುವ ರೀತಿ ನೋಡಿಕೊಳ್ಳಿ 🙏

Siddaramaiah DK Shivakumar Bengaluru Traffic Police BENGALURU CITY POLICE Bangalore Development Authority Bruhat Bangalore Mahanagara Palike

10/03/2025

Unbridled emotions on display as India secure the 2025 🇮🇳

Video Credit ICC - International Cricket Council

Board of Control for Cricket in India - BCCI BCCI Domestic Virat Kohli Rohit Sharma Royal Challengers Bengaluru

11/02/2025

ಎಷ್ಟೋ ದಿನಗಳ ಕನಸು ಇಂದು ನನಸಾಗಿದೆ, ಶ್ರೀರಾಮ್ ಪುಣ್ಯ ಜನ್ಮ ಭೂಮಿ ಮೇಲೆ ಕಾಲಿಟ್ಟು, ಶ್ರೀರಾಮ್ ಪುಣ್ಯ ಸನ್ನಿದಿ ಅಲ್ಲಿ ಶ್ರೀರಾಮ ರನ್ನು ನೋಡಿದ ಪುಣ್ಯ ನಮ್ಮದು 🚩🚩 ಜೈ ಶ್ರೀರಾಮ್ 🚩🚩 ಜೈ ಹನುಮಾನ್ 🚩🚩

28/01/2025

ಈ ಒಂದು ಮ್ಯಾಚ್ 1000 ಐಪಿಎಲ್ ಕಪ್ ಗೆ ಸಮ ಅಂತ ಹೇಳಬಹುದು❤️ ಈ ಮ್ಯಾಚ್ ನಡೆದ ದಿನದಿಂದ ಇಲ್ಲಿಯ ತನಕ ಒಂದು 100 ಬಾರಿ ನೋಡಿದೀನಿ ಆದ್ರೂ ನೋಡುವಾಗ ಆ ರೋಮಾಂಚನ ಮಾತ್ರ ಕಡಿಮೆ ಆಗಲ್ಲ.. 💐💐❤️ Virat Kohli Boss

BCCI Domestic ICC - International Cricket Council

26/01/2025

ಅಭಿನಂದನೆಗಳು ಹನುಮಂತು ❤️❤️💐💐
ವಿಡಿಯೋ ಕೃಪೆ - Colors Kannada

21/01/2025

ಕರ್ನಾಟಕ ರತ್ನ, ತ್ರಿವಿಧ ದಾಸೋಹಿ, ನಡೆದಾಡುವ ದೇವರಿಗೆ ಡಾ, ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳು ಅವರಿಗೆ 6ನೇ ವರ್ಷದ ಪುಣ್ಯಸ್ಮರಣೆ ಯ ನೆನಪು.. 🙏🙏💐💐

ಸಿದ್ದಗಂಗಾ ಮಠ ತುಮಕೂರು siddaganga mutt tumkur

03/10/2024

ತುಮಕೂರು ದಸರಾ ಹಬ್ಬ 💐💐❤️

ಒಂದು ಹೊಸ ಪ್ರಯತ್ನ ದೊಂದಿಗೆ ಹೊಸ ಪ್ರತಿಭೆ ಗಳು ಮಾಡಿರೋ ಈ  #ಹೆಜ್ಜಾರು ಸಿನಿಮಾ ಖಂಡಿತ ಅದ್ಭುತ ವಾಗಿದೆ ಅದ್ರಲ್ಲೂ ತುಂಬಾ ಸಸ್ಪೆನ್ಸ್ ಆಗಿದೆ ಒ...
23/07/2024

ಒಂದು ಹೊಸ ಪ್ರಯತ್ನ ದೊಂದಿಗೆ ಹೊಸ ಪ್ರತಿಭೆ ಗಳು ಮಾಡಿರೋ ಈ #ಹೆಜ್ಜಾರು ಸಿನಿಮಾ ಖಂಡಿತ ಅದ್ಭುತ ವಾಗಿದೆ ಅದ್ರಲ್ಲೂ ತುಂಬಾ ಸಸ್ಪೆನ್ಸ್ ಆಗಿದೆ ಒಮ್ಮೆ ನೋಡಿ ನಿಮಗೂ ಖಂಡಿತ ಇಷ್ಟ ಆಗುತ್ತೆ.. ❤️❤️

Bhagat Alva

22/07/2024

ಈ ಸುಂದರವಾದ ಜಲಪಾತ ಯಾರೆಲ್ಲ ನೋಡಿದಿರಾ? ❤️❤️😍 ಕಾಮೆಂಟ್ ಮಾಡಿ

Karnataka Tourism

Address

Pavagada
561202

Telephone

+918050071126

Website

Alerts

Be the first to know and let us send you an email when ಮಂಜುನಾಥ್ ಜೆ ಜಂಗಮರಹಳ್ಳಿ posts news and promotions. Your email address will not be used for any other purpose, and you can unsubscribe at any time.

Share

Category