Vishwakarma Yuva Vedike, Nitte

Vishwakarma Yuva Vedike, Nitte Vishwakarma Yuva Vedike, Nitte, KARKALA(T.Q), UDUPI(Dist.), Karnataka INDIA.

ನಾಳೆ, ಬೆಳಗ್ಗೆ 09:00 ಗಂಟೆಗೆಸಮಯಕ್ಕೆ ಸರಿಯಾಗಿ ಉಪಸ್ಥಿತರಿರೋಣ! ನಿಮ್ಮ ಮಕ್ಕಳ ಜೀವನಕ್ಕೆ ದಾರಿ ದೀಪವಾಗಬಲ್ಲದು ಈ ಕಾರ್ಯಕ್ರಮ ಬನ್ನಿ ಭಾಗವಹಿಸ...
28/06/2025

ನಾಳೆ, ಬೆಳಗ್ಗೆ 09:00 ಗಂಟೆಗೆ

ಸಮಯಕ್ಕೆ ಸರಿಯಾಗಿ ಉಪಸ್ಥಿತರಿರೋಣ!
ನಿಮ್ಮ ಮಕ್ಕಳ ಜೀವನಕ್ಕೆ ದಾರಿ ದೀಪವಾಗಬಲ್ಲದು ಈ ಕಾರ್ಯಕ್ರಮ ಬನ್ನಿ ಭಾಗವಹಿಸಿ.

ನಿಟ್ಟೆ ವಿಶ್ವಕರ್ಮ ಯುವವೇದಿಕೆಯನ್ನು ಮಾನ್ಯ ಶಾಸಕರು ಗುರುತಿಸಿರುವುದು ಹಾಗೂ ನಮ್ಮ ತಂಡ ಈ ಒಂದು ಸಾಧನೆಯ ಭಾಗವಾಗಿರುವುದಕ್ಕೆ ಸಂತಸ ಹಾಗೂ ಹೆಮ್ಮ...
24/01/2025

ನಿಟ್ಟೆ ವಿಶ್ವಕರ್ಮ ಯುವವೇದಿಕೆಯನ್ನು ಮಾನ್ಯ ಶಾಸಕರು ಗುರುತಿಸಿರುವುದು ಹಾಗೂ ನಮ್ಮ ತಂಡ ಈ ಒಂದು ಸಾಧನೆಯ ಭಾಗವಾಗಿರುವುದಕ್ಕೆ ಸಂತಸ ಹಾಗೂ ಹೆಮ್ಮೆ ಇದೆ. ಸಮಾಜ ಮುಖೀ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದಕ್ಕೆ ಇದು ನಮ್ಮ ತಂಡಕ್ಕೆ ಇನ್ನಷ್ಟು ಸ್ಫೂರ್ತಿ ನೀಡಿದೆ.

ಅರ್ಹರೆಲ್ಲರೂ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯ ಸದುಪಯೋಗ ಮಾಡಿಕೊಳ್ಳುವಂತೆ ಮನವಿ.
21/12/2023

ಅರ್ಹರೆಲ್ಲರೂ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯ ಸದುಪಯೋಗ ಮಾಡಿಕೊಳ್ಳುವಂತೆ ಮನವಿ.

*⭕ನಿಟ್ಟೆ : ವಿಶ್ವಕರ್ಮ ಪೂಜೆ - ಸಾಧಕರಿಗೆ ಸನ್ಮಾನ**🌐ನ್ಯೂಸ್ ಕಾರ್ಕಳ*https://newskarkala.com/2022/09/20/nitte-49/*🥏ಕ್ಷಣ-ಕ್ಷಣದ ಮಾಹ...
21/09/2022

*⭕ನಿಟ್ಟೆ : ವಿಶ್ವಕರ್ಮ ಪೂಜೆ - ಸಾಧಕರಿಗೆ ಸನ್ಮಾನ*

*🌐ನ್ಯೂಸ್ ಕಾರ್ಕಳ*
https://newskarkala.com/2022/09/20/nitte-49/

*🥏ಕ್ಷಣ-ಕ್ಷಣದ ಮಾಹಿತಿಗಾಗಿ👇🏻*
https://chat.whatsapp.com/LxZb9clnUNjDYlscCQGnaq

ಕಾರ್ಕಳ : ಶ್ರೀ ವಿಶ್ವಕರ್ಮ ಬ್ರಾಹ್ಮಣ ಸೇವಾ ಸಮಿತಿ ನಿಟ್ಟೆ ವತಿಯಿಂದ ನಿಟ್ಟೆ ಶ್ರೀ ಕಾಳಿಕಾಂಬಾ ಮಹಿಳಾ ಸೇವಾ ಸಮಿತಿ ಹಾಗೂ ನಿಟ್ಟೆ ವಿ...

20/09/2022

ವಿಶ್ವಕರ್ಮ ಸಮಾಜದ ಬಲಿಷ್ಟ ಸಂಘಟನೆಯಾಗಿ ಗುರುತಿಸಿ ಕೊಂಡಿರುವ ಶ್ರೀ ವಿಶ್ವಕರ್ಮ ಬ್ರಾಹ್ಮಣ ಸೇವಾ ಸಮಿತಿ (ರಿ.) ನಿನ್ನೆಯು ತನ್ನ ಸಹ ಸಂ...

13/09/2022

ದಿನಾಂಕ 18-09-2022 ರಂದು ನಿಟ್ಟೆ ಶ್ರೀ ವಿಶ್ವಕರ್ಮ ಬ್ರಾಹ್ಮಣ ಸೇವಾ ಸಮಿತಿಯ ವತಿಯಿಂದ ನಡೆಯುವ ಶ್ರೀ ವಿಶ್ವಕರ್ಮ ಪೂಜಾ ಮಹೋತ್ಸವಕ್ಕೆ ತಮಗೆಲ್ಲ...
12/09/2022

ದಿನಾಂಕ 18-09-2022 ರಂದು ನಿಟ್ಟೆ ಶ್ರೀ ವಿಶ್ವಕರ್ಮ ಬ್ರಾಹ್ಮಣ ಸೇವಾ ಸಮಿತಿಯ ವತಿಯಿಂದ ನಡೆಯುವ ಶ್ರೀ ವಿಶ್ವಕರ್ಮ ಪೂಜಾ ಮಹೋತ್ಸವಕ್ಕೆ ತಮಗೆಲ್ಲರಿಗೂ ಪ್ರೀತಿ ಪೂರ್ವಕ ಸ್ವಾಗತವನ್ನು ಬಯಸುತ್ತೇವೆ.

ಶ್ರೀಮದ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತಿ ಪೀಠ ಕಟಪಾಡಿ ಕುತ್ಯಾರು ಅಭಿವೃದ್ಧಿಗೆ ಸರ್ಕಾರದಿಂದ 1ಕೋಟಿ ರೂಪಾಯಿ ಅನುದಾನ ಬಿಡುಗಡೆಗೊಳಿಸ...
08/04/2022

ಶ್ರೀಮದ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತಿ ಪೀಠ ಕಟಪಾಡಿ ಕುತ್ಯಾರು ಅಭಿವೃದ್ಧಿಗೆ ಸರ್ಕಾರದಿಂದ 1ಕೋಟಿ ರೂಪಾಯಿ ಅನುದಾನ ಬಿಡುಗಡೆಗೊಳಿಸಲು ನಿರಂತರ ಶ್ರಮಿಸಿದ ಇಂಧನ ಮತ್ತು ಕನ್ನಡ ಸಂಸ್ಕೃತಿ ಇಲಾಖಾ ಸಚಿವರಾದ Sunil Kumar Karkala ರವರಿಗೆ ಕೃತಜ್ಞತೆಗಳು.

Basavaraj Bommai BJP Karnataka

ಮಾನ್ಯ ನರೇಂದ್ರ ಮೋದಿಯವರ ಸ್ವಚ್ಚ ಭಾರತದ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಹಾಗೂ ಮಾನ್ಯ ಸಚಿವ Sunil Kumar Karkala ರವರ ಕರೆಗೆ ಪೂರಕವಾ...
01/10/2021

ಮಾನ್ಯ ನರೇಂದ್ರ ಮೋದಿಯವರ ಸ್ವಚ್ಚ ಭಾರತದ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಹಾಗೂ ಮಾನ್ಯ ಸಚಿವ Sunil Kumar Karkala ರವರ ಕರೆಗೆ ಪೂರಕವಾಗಿ ವಿಶ್ವಕರ್ಮ ಯುವ ವೇದಿಕೆ ನಿಟ್ಟೆ ಹಾಗೂ ಇತರ ಸಂಘ ಸಂಸ್ಥೆಗಳ ಸಹಯೋಗದಲ್ಲಿ ದಿನಾಂಕ: 03-10-2021 ರಂದು #ಬೃಹತ್ #ಸ್ವಚ್ಛತಾ #ಅಭಿಯಾನ ನಡೆಯಲಿದೆ.

11/09/2021
ನಿಟ್ಟೆ ವಿಶ್ವಕರ್ಮ ಯುವ ವೇದಿಕೆ ವತಿಯಿಂದ ಸುಸಂಸ್ಕೃತ ಸಮಾಜ ಕಟ್ಟುವ ಕನಸಿನೊಂದಿಗೆ ನಮ್ಮ ಗುರುಗಳಾದ ಜಗದ್ಗುರು ಕಾಳಹಸ್ತೆಂದ್ರ ಮಹಾ ಸ್ವಾಮಿಗಳನ್...
25/01/2021

ನಿಟ್ಟೆ ವಿಶ್ವಕರ್ಮ ಯುವ ವೇದಿಕೆ ವತಿಯಿಂದ ಸುಸಂಸ್ಕೃತ ಸಮಾಜ ಕಟ್ಟುವ ಕನಸಿನೊಂದಿಗೆ ನಮ್ಮ ಗುರುಗಳಾದ ಜಗದ್ಗುರು ಕಾಳಹಸ್ತೆಂದ್ರ ಮಹಾ ಸ್ವಾಮಿಗಳನ್ನು ಭೇಟಿಯಾಗಿ ಶುಭಾಶಿರ್ವಾದ ಪಡೆದ ಯುವಕರು ಗುರುಗಳ ಜತೆ 40 ನಿಮಿಷಗಳಿಗೂ ಹೆಚ್ಚು ಕಾಲ ಮುಕ್ತ ಸಮಾಲೋಚನೆ ನಡೆಸಿ ಉತ್ತಮ ಸಮಾಜ ಕಟ್ಟುವ ಬಗ್ಗೆ ಸೂಕ್ತ ಮಾರ್ಗದರ್ಶನ ಪಡೆದರು.

ಗುರುಗಳ ಹಿತ ನುಡಿಗಳು ಯುವಕರ ಹುಮ್ಮಸ್ಸನ್ನು ಇಮ್ಮಡಿಗೊಳಿಸಿದೆ👍

ಮುಂದೆ ಇನ್ನಷ್ಟು ಹುಮ್ಮಸ್ಸಿನಿಂದ ಸಮಾಜ ಸೇವೆಯನ್ನ ಮುಂದುವರಿಸಲಿದೆ, ವಿಶ್ವಕರ್ಮ ಸಮಾಜದ ಕೀರ್ತಿಯನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲಿದೆ.

*ಪುರೋಹಿತ್ ಮಂಜುನಾಥ ಆಚಾರ್ಯರ* ವಿಶ್ವಕರ್ಮ ಸಮಾಜದ ಬಗೆಗಿನ ಕಾಳಜಿ ಇತರ ಎಲ್ಲಾ ಪೌರೋಹಿತ್ಯ ವರ್ಗಕ್ಕೆ *ಮಾದರಿಯಾಗಲಿ.*  ಇತ್ತೀಚೆಗೆ ಹಾಳೆಕಟ್ಟೆಯ...
25/12/2020

*ಪುರೋಹಿತ್ ಮಂಜುನಾಥ ಆಚಾರ್ಯರ* ವಿಶ್ವಕರ್ಮ ಸಮಾಜದ ಬಗೆಗಿನ ಕಾಳಜಿ ಇತರ ಎಲ್ಲಾ ಪೌರೋಹಿತ್ಯ ವರ್ಗಕ್ಕೆ *ಮಾದರಿಯಾಗಲಿ.*

ಇತ್ತೀಚೆಗೆ ಹಾಳೆಕಟ್ಟೆಯಲ್ಲಿ ತಂದೆ ತಾಯಿಯನ್ನು ಕಳೆದುಕೊಂಡ ಇಬ್ಬರು ಹೆಣ್ಣು ಮಕ್ಕಳಿರುವ ಕಡು ಬಡ ಕುಟುಂಬಕ್ಕೆ ನೆರವಿಗೆ ಬಂದಿದ್ದು *ನಿಟ್ಟೆ ಶ್ರೀ ವಿಶ್ವಕರ್ಮ ಬ್ರಾಹ್ಮಣ ಸೇವಾ ಸಮಿತಿ* ಹಾಗೂ *ಪುರೋಹಿತ್ ಮಂಜುನಾಥ ಆಚಾರ್ಯ ಬೋಳ*.

ತೀರಿಕೊಂಡ ರಾಜೀವಿಯವರ ಅಂತ್ಯ ಸಂಸ್ಕಾರದ ಸಂಪೂರ್ಣ ವ್ಯವಸ್ಥೆಯನ್ನು ನಿಟ್ಟೆ ಸಮಿತಿ ಮಾಡಿದರೆ, ಸಮಿತಿಯ ಮನವಿಗೆ ಓಗೊಟ್ಟ ಪುರೋಹಿತರು *ಸಂಪೂರ್ಣ ಉಚಿತವಾಗಿ ಸಕಲ ಸಮಾಗ್ರಿ ಸಹಿತ ಕ್ರಿಯಾಕರ್ಮಾದಿಗಳನ್ನು* ನೆರವೇರಿಸಿ ಸಮಾಜದ ಬಗೆಗಿನ ಕಾಳಜಿ ಮೆರೆದಿದ್ದಾರೆ ಮತ್ತು ಸರ್ವ ಪುರೋಹಿತ ವರ್ಗಕ್ಕೆ ಮಾದರಿಯಾಗಿದ್ದಾರೆ.

ಇವರಿಗೆ ಸಮಿತಿಯ ಪರವಾಗಿ ಅನಂತಾನಂತ ಧನ್ಯವಾದಗಳು
🙏🙏🙏

ಉತ್ತಮ ಸದೃಢ ವಿಶ್ವಕರ್ಮ ಸಮಾಜಕ್ಕಾಗಿ ನಿಟ್ಟೆ ಸಮಿತಿ ಸದಾ ಶ್ರಮಿಸುತ್ತದೆ.

Address

Nitte
574110

Telephone

+919844835729

Website

Alerts

Be the first to know and let us send you an email when Vishwakarma Yuva Vedike, Nitte posts news and promotions. Your email address will not be used for any other purpose, and you can unsubscribe at any time.

Contact The Organization

Send a message to Vishwakarma Yuva Vedike, Nitte:

Share

Category