INC navalgund

INC navalgund political organization

25/04/2025

"ಸಂಕಟ ಬಂದಾಗ ವೆಂಕಟ ರಮಣ". ಒಬ್ಬ ಸಚಿವ ಸ್ಥಾನದಲ್ಲಿ ಇರುವವರು ಸ್ವತಃ ಭಯೋತ್ಪಾದಕರಿರುವ ವಾತವರಣದಲ್ಲಿ ಹೋಗಿ ಕನ್ನಡಿಗರಿಗೆ ಧೈರ್ಯ ನೀಡಿ ಸೇಫ್ ಆಗಿ ತವರುನಾಡಿಗೆ ಕರ್ಕೊಂಡು ಬರ್ತಾರೆ ಅಂದರೆ, ಇವರ ಧೈರ್ಯ ಮೆಚ್ಚುವಂತದ್ದೇ ಅಲ್ವಾ.‌ ತ್ಯಾಂಕ್ಯೂ Santosh Lad ದಾದಾ 🙏

ಚಾಂಪಿಯನ್ಸ್‌  ಟ್ರೋಫಿ ಫೈನಲ್ಸ್‌‌ನಲ್ಲಿ ನ್ಯೂಜಿಲಾಂಡ್ ತಂಡವನ್ನು ಮಣಿಸಿ ಚಾಂಪಿಯನ್ಸ್‌ ಪಟ್ಟ ಮುಡಿಗೇರಿಸಿಕೊಂಡ ಟೀಂ ಇಂಡಿಯಾಕ್ಕೆ ಅಭಿನಂದನೆಗಳು...
09/03/2025

ಚಾಂಪಿಯನ್ಸ್‌ ಟ್ರೋಫಿ ಫೈನಲ್ಸ್‌‌ನಲ್ಲಿ ನ್ಯೂಜಿಲಾಂಡ್ ತಂಡವನ್ನು ಮಣಿಸಿ ಚಾಂಪಿಯನ್ಸ್‌ ಪಟ್ಟ ಮುಡಿಗೇರಿಸಿಕೊಂಡ ಟೀಂ ಇಂಡಿಯಾಕ್ಕೆ ಅಭಿನಂದನೆಗಳು.

ಅಪ್ಪಟ ಹೋರಾಟಗಾರರು ಚಕ್ಕಡಿ ದಾರಿ ಸರ್ದಾರ್ ಅಭಿವೃದ್ಧಿಗೆ ಎತ್ತಿ ಕೈ ನವಲಗುಂದ ಕ್ಷೇತ್ರದ ಶಾಸಕರು  ಆತ್ಮೀಯರು ಶ್ರೀ ಯುತ ಎನ್ ಎಚ್ ಕೋನರೆಡ್ಡಿ ಸ...
22/02/2025

ಅಪ್ಪಟ ಹೋರಾಟಗಾರರು ಚಕ್ಕಡಿ ದಾರಿ ಸರ್ದಾರ್ ಅಭಿವೃದ್ಧಿಗೆ ಎತ್ತಿ ಕೈ ನವಲಗುಂದ ಕ್ಷೇತ್ರದ ಶಾಸಕರು ಆತ್ಮೀಯರು ಶ್ರೀ ಯುತ ಎನ್ ಎಚ್ ಕೋನರೆಡ್ಡಿ ಸಾಹೇಬರಿಗೆ ಹುಟ್ಟು ಹಬ್ಬದ ಶುಭಾಶಯಗಳು...

26/12/2024

ಶ್ರೀ ವಿನೋದ ಅಸುಟಿ ಅಭಿಮಾನಿ ಬಳಗದಿಂದ ಆಹಾರ ಪೊಟ್ಟಣ (ಪಾರ್ಸೆಲ್) ವ್ಯವಸ್ಥೆ ಮಾಡಲಾಗಿದ್ದು ಈ ಅಳಿಲು ಸೇವೆಯನ್ನು ಸದುಪಯೋಗ ಪಡಿಸಿಕೊಳ್ಳಿ 🙏🙏

ನಾಳೆ ಎಲ್ಲರೂ 11 ಗಂಟೆಗೆ ಸರಿಯಾಗಿ  ಲಿಂಗರಾಜ ವೃತ್ತದ ಬಳಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು  ಹಾಜರಾಗಬೇಕು  🙏....
23/12/2024

ನಾಳೆ ಎಲ್ಲರೂ 11 ಗಂಟೆಗೆ ಸರಿಯಾಗಿ ಲಿಂಗರಾಜ ವೃತ್ತದ ಬಳಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಜರಾಗಬೇಕು 🙏....

19/12/2024
happy wedding anniversary both of u ಅಣ್ಣಾ
17/11/2024

happy wedding anniversary both of u ಅಣ್ಣಾ

#ಮದುವೆ #ವಾರ್ಷಿಕೋತ್ಸವದ ಶುಭಾಶಯಗಳು
#ಅಣ್ಣಾ ಮತ್ತು #ವೈನಿ ಸದಾಕಾಲ ಸುಖವಾಗಿ ಬಾಳಿ
#ಸ್ನೇಹ #ಪ್ರೀತಿ #ವಾತ್ಸಲ್ಯದಿಂದ ಎಲ್ಲರನ್ನೂ ಸರಿಸಮನಾದ ಕಾಣುವ ವ್ಯಕ್ತಿತ್ವದ ಗುಣ #ಅಣ್ಣಯ್ಯ ನಿಮಗೆ ಆ ಭಗವಂತ ಸದಾ ಕಾಲ ಆರೋಗ್ಯ ಆಯಸ್ಸು ನೀಡಲಿ.....
ಅಣ್ಣಾ

25/10/2024
ಬೆಂಬಲ ಬೆಲೆಯಲ್ಲಿ ಹೆಸರು ಖರೀದಿ ಕೇಂದ್ರ ಪ್ರಾರಂಭ
25/08/2024

ಬೆಂಬಲ ಬೆಲೆಯಲ್ಲಿ ಹೆಸರು ಖರೀದಿ ಕೇಂದ್ರ ಪ್ರಾರಂಭ

23/08/2024

ಶಂಕರ ಪಾಟೀಲ ಮುನೆನಕೊಪ್ಪವರೆ ತಾವು 5 ವರ್ಷ ನವಲಗುಂದ ಕ್ಷೇತ್ರಕ್ಕೆ ತಮ್ಮ ಕೊಡುಗೆ ಏನು ಅಂತ ಸ್ವಲ್ಪ ಜನರ ಮುಂದೆ ಹೇಳಿ

Address

Navalgund

Telephone

+919148610055

Website

Alerts

Be the first to know and let us send you an email when INC navalgund posts news and promotions. Your email address will not be used for any other purpose, and you can unsubscribe at any time.

Contact The Organization

Send a message to INC navalgund:

Share