28/05/2026
ಸಾರ್ಥಕ್–ಪಿಡಿಎಸ್: 5 ವರ್ಷ ವಿಸ್ತರಣೆಗೆ ಕೇಂದ್ರ ಅಸ್ತು!
ತಂತ್ರಜ್ಞಾನ ಅಳವಡಿಕೆ ಮೂಲಕ ಪಡಿತರ ವ್ಯವಸ್ಥೆಯಲ್ಲಿ ಸುಧಾರಣೆ ತರುವುದು ಹಾಗೂ ಆಹಾರ ಧಾನ್ಯಗಳ ಕಳ್ಳತನಕ್ಕೆ ಕಡಿವಾಣ ಉದ್ದೇಶದಿಂದ ಪಡಿತರ ಸಾಗಣೆ, ನಿರ್ವಹಣೆ ಮತ್ತು ಪಿಡಿಎಸ್ ಯಾಂತ್ರೀಕೃತ ಸಹಾಯ ಯೋಜನೆ (SARTHAK-PDS) ಯನ್ನು ಏಕೀಕೃತ ಯೋಜನೆಯಾಗಿ ಮುಂದುವರಿಸಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.
ಈ ಯೋಜನೆಯು 81 ಕೋಟಿಗೂ ಹೆಚ್ಚು ಜನರಿಗೆ ಆಹಾರ ಧಾನ್ಯಗಳ ಪಾರದರ್ಶಕ ವಿತರಣೆಯನ್ನು ಖಚಿತಪಡಿಸುತ್ತದೆ.
ಪೂರ್ಣ ವಿವರಗಳಿಗಾಗಿ ಕ್ಲಿಕ್ ಮಾಡಿ : https://bit.ly/43x4O69
BJP Karnataka Pralhad Joshi BJP Yuva Morcha Gadag District