ಕೆ ಆರ್ ಎಸ್ ಪಕ್ಷ ನಂಜನಗೂಡು - KRS Party Nanjanagud

  • Home
  • India
  • Nanjangud
  • ಕೆ ಆರ್ ಎಸ್ ಪಕ್ಷ ನಂಜನಗೂಡು - KRS Party Nanjanagud

ಕೆ ಆರ್ ಎಸ್ ಪಕ್ಷ ನಂಜನಗೂಡು - KRS Party Nanjanagud Contact information, map and directions, contact form, opening hours, services, ratings, photos, videos and announcements from ಕೆ ಆರ್ ಎಸ್ ಪಕ್ಷ ನಂಜನಗೂಡು - KRS Party Nanjanagud, Political Party, Nanjangud.

17/09/2026
17/09/2026

ಬಂಧುಗಳೇ ನಮಸ್ಕಾರ ಇವತ್ತು ಒಂದಿಸ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಸೈನಿಕರು ರಾಂಪುರ ಗ್ರಾಮ ಪಂಚಾಯತಿಯ ಭೇಟಿ ನೀಡಿ ಸ್ಥಳೀಯರ ಕುಂದು ಕೊರತೆಯನ್ನು ವಿಚಾರಿಸಿದ್ದೇವೆ

17/09/2026

🔴 LIVE | ಕೆ ಆರ್ ಎಸ್ ಪಕ್ಷದ ವತಿಯಿಂದ ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆ | ಮಾನ್ವಿ

ಇತಿಹಾಸದ ಸ್ಮರಣೆ • ಸ್ವಾಭಿಮಾನದ ಸಂಕಲ್ಪ • ಅಭಿವೃದ್ಧಿಯ ಹೋರಾಟ.

ಸ್ಥಳ: ಟೌನ್ ಹಾಲ್,ಮಾನ್ವಿ
ರಾಯಚೂರು ಜಿಲ್ಲೆ.
17.09.2026

08/09/2026

ಎಲ್ಲರಿಗೂ #ಜೈಭೀಮ್ ... 🙏

#ಕರ್ನಾಟಕದ_ಮಹಾಜನತೆ ಯಲ್ಲಿ ಒಂದು ಕಾಲು ಭಾಗದಷ್ಟಾದರೂ #ದಲಿತ ಬಂಧುಗಳಿದ್ದೀರಿ. #ಪರಿಶಿಷ್ಟ_ಜಾತಿ ಮತ್ತು #ಪರಿಶಿಷ್ಟ_ಪಂಗಡ ಸಮುದಾಯಗಳ ಬಂಧುಗಳ ಯೋಗಕ್ಷೇಮ ಕೇಳಬೇಕು; ಇಂದಿನವರೆಗೂ ನನ್ನ ದಲಿತ ಬಂಧುಗಳು ನಲುಗುತ್ತಾ ಬದುಕುತ್ತಿದ್ದಾರೆಂದರೆ, ದಲಿತರ ಮಹಾನಾಯಕ #ಬಾಬಾಸಾಹೇಬ್_ಡಾ_ಬಿ_ಆರ್_ಅಂಬೇಡ್ಕರ್ ಅವರು ದಲಿತರ ಅಭ್ಯುದಯಕ್ಕಾಗಿ ಏನೂ ಕೊಡಲಿಲ್ಲವಾ... ? ಎಂಬ ಪ್ರಶ್ನೆ ಮೂಡುತ್ತದೆ. ದಲಿತರ ದೇವರು ಅಂಬೇಡ್ಕರ್ ಮಹಾರಾಜ್ ಅವರು ಎಲ್ಲಾವನ್ನೂ ಕೊಟ್ಟಿದ್ದಾರೆ; ಎಲ್ಲಾವನ್ನೂ ಧಾರೆಯೆರೆದಿದ್ದಾರೆ. ಹಾಗಿದ್ದಾಗ, ಬಂಧುಗಳು ಈಗಲೂ ಏಕೆ ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಮೇಲೇಳಲಿಲ್ಲ... ? ಸಾಂಸ್ಕೃತಿಕ ಮತ್ತು ರಾಜಕೀಯ ಎಂಬುದು ದಲಿತರಿಗೆ ಎಟುಕದ ನಕ್ಷತ್ರಗಳೇ ಆದಂತಾಗಿವೆ.

ಇದಕ್ಕೆಲ್ಲಾ ಕಾರಣಗಳನ್ನು ಕಂಡುಕೊಳ್ಳಬೇಕು. ಅದಾದರೆ, ಪರಿಹಾರ ಹುಡುಕಲು ಸಾಧ್ಯ. ನನ್ನ ದಲಿತ ಬಂಧುಗಳ ಮಾತುಗಳನ್ನು, ಕಷ್ಟಗಳನ್ನು ಸ್ವತಃ ನಾನೇ ಕೇಳಬೇಕು. ಅದಕ್ಕೆ ಅಂಬೇಡ್ಕರ್ ಜೀ ಅವರು ಕೊಟ್ಟ ಪರಿಹಾರೋಪಾಯಗಳನ್ನೇ ತಿಳಿಸಬೇಕು.

ಇವತ್ತು ನಾಡಿನಲ್ಲಿ #ಸ್ವಚ್ಛ_ಪ್ರಾಮಾಣಿಕ_ಜನಪರ ರಾಜಕಾರಣ ಮಾಡುವ ಒಂದೇ ಒಂದು ಪಕ್ಷವೆಂದರೆ, ಅದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ - KRS Party ಎಂಬುದು ಎಲ್ಲರಿಗೂ ಗೊತ್ತೇ ಇದೆ. ಅದೇ ರೀತಿ, #ದಲಿತರ_ಗೌರವ_ಘನತೆ_ಮತ್ತು_ಹೆಮ್ಮೆಯ_ಬದುಕಿನ_ಸಾಕಾರಕ್ಕಾಗಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಘಟಕ ಎಂದರೆ ಅದು ್ಷ_ರಾಜ್ಯ_sc_st_ಘಟಕ ಎಂಬುದನ್ನು ನಾವು ಸಾರಿಸಾರಿ ಹೇಳಬೇಕಿದೆ. ಹಾಗಂತ ನಾವು ಬರೀ ಮಾತುಗಳಲ್ಲಾಡಿದರೆ, ದಲಿತ ಬಂಧುಗಳು ನಮ್ಮನ್ನು ಒಪ್ಪಲಾರರು. ಅವರ ಒಪ್ಪಿಗೆ, ಮೆಚ್ಚುಗೆ, ಭ್ರಾತೃತ್ಚ ಸಾಧ್ಯವಾಗಬೇಕಾದರೆ, ಅವರ ಸಂಕಷ್ಟಗಳನ್ನು ಬಗೆಹರಿಸಲೇಬೇಕು.

ಖಂಡಿತ, ನಮ್ಮ ಬಂಧುಗಳ ಹಿತಕಾಯಲು ನಾವು ಶತಾಯಗತಾಯ ಪ್ರಯತ್ನಿಸುತ್ತೇವೆ. ಅದಕ್ಕಾಗಿ ನಿಮ್ಮೊಂದಿಗೆ ನಾನೇ ನೇರವಾಗಿ #ಫೋನ್_ಇನ್_ಕಾರ್ಯಕ್ರಮ ದಲ್ಲಿ ಭಾಗವಹಿಸಿ ಸ್ಪಂದಿಸುತ್ತೇನೆ. ದಯವಿಟ್ಟು ಫೋನ್ ಮಾಡಿ ನಿಮ್ಮ ಕಷ್ಟ ಸುಖ ಹೇಳಿಕೊಳ್ಳಿ.

9481 711 600

ಈ ನಂಬರ್'ನಲ್ಲಿ ನಾಳೆ ಸಂಜೆ 5 ಗಂಟೆಯಿಂದ 6-30 ರವರೆಗೆ ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ಸಿಗುತ್ತೇನೆ. ದಯವಿಟ್ಟು ಫೋನ್ ಮಾಡಿ ಮಾತಾಡಿ; ನೀವು ಅನುಭವಿಸಿಕೊಂಡು ಬರುತ್ತಿರುವ ಸಂಕಷ್ಟಗಳಿಗೆ ಕೊನೇ ಹಾಡಿ.

ಪಕ್ಷ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
https://krsparty.org/Main/join_us

KRS ಪಕ್ಷ SC ST ಘಟಕದಲ್ಲಿ ಹುದ್ದೆ ಹೊಂದಲು 990 220 7471, 90365 87839 ಈ ನಂಬರ್'ಗಳನ್ನು ಸಂಪರ್ಕಿಸಿ.

ನೇರ ಫೋನ್ ಇನ್ ಕಾರ್ಯಕ್ರಮವು ಕೆ ಆರ್ ಎಸ್ ಪಕ್ಷ ಎಸ್ ಸಿ/ಎಸ್ ಟಿ ಘಟಕ KRS Party SC/ST Wing ಈ page live ನಲ್ಲಿ ವೀಕ್ಷಿಸಿ. ಈ ಪೇಜ್ ಅನ್ನು follow ಮಾಡುವುದರಿಂದ ಇದರಲ್ಲಿ ಬಿತ್ತರವಾಗುವ ದಲಿತೋದ್ಧಾರದ ಕನಸುಗಳು ಕಾರ್ಯರೂಪಕ್ಕೂ ಬರುವಂತಾಗಲು ತಾವು ಸಹಕರಿಸಿದಂತಾಗುತ್ತವೆ.

ಎಲ್ಲರಿಗೂ #ಭೀಮ_ನಮನಗಳು ... 🙏

ೇಶ
ರಾಜ್ಯಾಧ್ಯಕ್ಷ,
KRS ಪಕ್ಷ ರಾಜ್ಯ SC ST ಘಟಕ.

Address

Nanjangud

Alerts

Be the first to know and let us send you an email when ಕೆ ಆರ್ ಎಸ್ ಪಕ್ಷ ನಂಜನಗೂಡು - KRS Party Nanjanagud posts news and promotions. Your email address will not be used for any other purpose, and you can unsubscribe at any time.

Contact The Organization

Send a message to ಕೆ ಆರ್ ಎಸ್ ಪಕ್ಷ ನಂಜನಗೂಡು - KRS Party Nanjanagud:

Shortcuts

Share