25/05/2026
ಸಮಾಜದ ಹಿರಿಯ ನಾಯಕರು ಹಾಗೂ ಕೇಂದ್ರ ಸಚಿವರಾದ ಶ್ರೀಯುತ ವಿ ಸೋಮಣ್ಣ ಹಾಗೂ ಶ್ರೀಮತಿ ಶೈಲಜಾ ಸೋಮಣ್ಣ ಅವರಿಗೆ 49ನೇ ವಿವಾಹ ವಾರ್ಷಿಕೋತ್ಸವದ ಹೃತ್ಪೂರ್ವಕ ಶುಭಾಶಯಗಳು.💐💐🙏🙏💐💐💐💐
ನಿಮ್ಮ ಜೀವನ ಅಪಾರ ಸಂತೋಷವನ್ನು ತರಲಿ, ದೀರ್ಘಾಯುಷ್ಯ ಮತ್ತು ನಿರಂತರ ಸುಖ ತಮ್ಮದಾಗಲಿ ಎಂದು ಪ್ರಾರ್ಥಿಸುತ್ತೇನೆ.💐💐💐💐