Sri Sri Sri Dr.Nirmalanandanatha Maha Swamiji

Sri Sri Sri Dr.Nirmalanandanatha Maha Swamiji 72nd Pontiff of Sri Adichunchanagiri Mahasamsthana Math,
President, Sri Adichunchanagiri Shikshana Trust (R.) Honorable Chancellor, Adichunchanagiri University

About Sri Sri Sri Dr. Nirmalanandanatha Mahaswamiji
Jagadguru Sri Sri Sri Dr. Nirmalanandanatha Mahaswamiji, the Honorable Chancellor of Adichunchanagiri University and 72nd Pontiff of the Sri Adichunchanagiri Mahasamsthana Math, blends academic brilliance with profound spirituality. Holding a Master’s Degree in Engineering from IIT Chennai and a Doctorate in Philosophy from Gulbarga University, h

e renounced worldly life in 1998, dedicating himself to spiritual and educational service. Mahaswamiji oversees a vast educational network impacting over 150,000+ students and 500+ Educational Institutions including Schools, Colleges, and Special Institutions for the underprivileged. His initiatives include establishing Adichunchanagiri University and SAMVIT, a free residential school for talented students. His efforts extend globally, promoting Indian culture and spirituality through the Adichunchanagiri Cultural and Spiritual Foundation in the USA. Recognized with honorary doctorates, Mahaswamiji lectures worldwide, embodying the integration of tradition and modernity. His contributions have been widely recognized, and he holds Honorary Doctorates from the University of Mysore, Rajiv Gandhi University and Visvesvaraya Technological University (VTU). His visionary leadership continues to inspire and uplift countless individuals.

||ಜೈ ಶ್ರೀ ಗುರುದೇವ್||ದಿನಾಂಕ 02.06.2026 ನೇ ಮಂಗಳವಾರ ಬೆಳಿಗ್ಗೆ ತಮಿಳುನಾಡಿನ   ದಿಂಡಿಗಲ್ ನಲ್ಲಿ, ದಿಂಡಿಗಲ್ ಜಿಲ್ಲಾ ಒಕ್ಕಲಿಗರ ಸಂಘದ ಮುಖ...
02/06/2026

||ಜೈ ಶ್ರೀ ಗುರುದೇವ್||
ದಿನಾಂಕ 02.06.2026 ನೇ ಮಂಗಳವಾರ ಬೆಳಿಗ್ಗೆ ತಮಿಳುನಾಡಿನ ದಿಂಡಿಗಲ್ ನಲ್ಲಿ, ದಿಂಡಿಗಲ್ ಜಿಲ್ಲಾ ಒಕ್ಕಲಿಗರ ಸಂಘದ ಮುಖಂಡರು ಹಾಗೂ ಶ್ರೀ ಮಠದ ಸದ್ಭಕ್ತರು *ಪರಮಪೂಜ್ಯ ಮಹಾಸ್ವಾಮೀಜಿಯವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.

||ಜೈ ಶ್ರೀ ಗುರುದೇವ್||ದಿನಾಂಕ 02.06.2026ನೇ ಮಂಗಳವಾರ ಬೆಳಿಗ್ಗೆ 11:00 ಗಂಟೆಗೆ ದಿಂಡುಗಲ್ ಜಿಲ್ಲೆ ಅತ್ತೂರು ತಾಲೂಕಿನ ಅಂಬಾತುರೈ ಗ್ರಾಮದ ಕತ...
02/06/2026

||ಜೈ ಶ್ರೀ ಗುರುದೇವ್||
ದಿನಾಂಕ 02.06.2026ನೇ ಮಂಗಳವಾರ ಬೆಳಿಗ್ಗೆ 11:00 ಗಂಟೆಗೆ ದಿಂಡುಗಲ್ ಜಿಲ್ಲೆ ಅತ್ತೂರು ತಾಲೂಕಿನ ಅಂಬಾತುರೈ ಗ್ರಾಮದ ಕತಿರ್ಪಟ್ಟಿ ಗ್ರಾಮದಲ್ಲಿ ಶ್ರೀ ದೇವಿ ಭೂದೇವಿ ಸಮೇತು ಶ್ರೀ ಪೆರುಮಾಳ್ ಸ್ವಾಮಿ ದೇವಸ್ಥಾನದ ಶ್ರೀ ವೀರಮಲ್ಲಮ್ಮ ತಾಯಿಯವರ ವಾರ್ಷಿಕ ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ *ಪರಮಪೂಜ್ಯ ಮಹಾಸ್ವಾಮೀಜಿಯವರು* ದಿವ್ಯಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಆದಿಚುಂಚನಗಿರಿ ಮಾಸಿಕ ಜೂನ್ 2026
01/06/2026

ಆದಿಚುಂಚನಗಿರಿ ಮಾಸಿಕ ಜೂನ್ 2026

||ಜೈ ಶ್ರೀ ಗುರುದೇವ್||ದಿನಾಂಕ 30.05.2026ನೇ ಶನಿವಾರ ಸಂಜೆ 5:30 ಗಂಟೆಗೆ ಮೈಸೂರು ನಗರದ ಮೈಸೂರು ವೈದ್ಯಕೀಯ ಮಹಾವಿದ್ಯಾಲಯದ ಹಿರಿಯ ವಿದ್ಯಾರ್ಥ...
30/05/2026

||ಜೈ ಶ್ರೀ ಗುರುದೇವ್||
ದಿನಾಂಕ 30.05.2026ನೇ ಶನಿವಾರ ಸಂಜೆ 5:30 ಗಂಟೆಗೆ ಮೈಸೂರು ನಗರದ ಮೈಸೂರು ವೈದ್ಯಕೀಯ ಮಹಾವಿದ್ಯಾಲಯದ ಹಿರಿಯ ವಿದ್ಯಾರ್ಥಿಗಳ ಸಂಘದ ವತಿಯಿಂದ ಆಯೋಜಿಸಿದ್ದ *ಮಾ ಉತ್ಸವ – 2026* (MAA UTSAV 2026) ಕಾರ್ಯಕ್ರಮದಲ್ಲಿ *ಪರಮಪೂಜ್ಯ ಮಹಾಸ್ವಾಮೀಜಿಯವರು* ದಿವ್ಯಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

||ಜೈ ಶ್ರೀ ಗುರುದೇವ್||ದಿನಾಂಕ 30.05.2026ನೇ ಶನಿವಾರ ಮಧ್ಯಾಹ್ನ 3:00 ಗಂಟೆಗೆ ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿನ ಬಿ ಜಿ ನಗರದ ಆದಿಚುಂಚನಗಿ...
30/05/2026

||ಜೈ ಶ್ರೀ ಗುರುದೇವ್||
ದಿನಾಂಕ 30.05.2026ನೇ ಶನಿವಾರ ಮಧ್ಯಾಹ್ನ 3:00 ಗಂಟೆಗೆ ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿನ ಬಿ ಜಿ ನಗರದ ಆದಿಚುಂಚನಗಿರಿ ವಿಶ್ವವಿದ್ಯಾಲಯ ಆದಿಚುಂಚನಗಿರಿ ವೈದ್ಯಕೀಯ ವಿಜ್ಞಾನ ಸಂಸ್ಥೆ ಮತ್ತು
ಆದಿಚುಂಚನಗಿರಿ ಆಸ್ಪತ್ರೆಯ ಆವರಣದಲ್ಲಿರುವ ಬಿ ಜಿ ಎಸ್ ಸಭಾಂಗಣದಲ್ಲಿ ಆಯೋಜಿಸಿದ್ದ
*ಅಂತರಾಷ್ಟ್ರೀಯ ದಾದಿಯರ ದಿನ -2026* (International Nurses Day-2026) ರ ಸಮಾರಂಭದಲ್ಲಿ *ಪರಮಪೂಜ್ಯ ಮಹಾಸ್ವಾಮೀಜಿಯವರು* ದಿವ್ಯಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

||ಜೈ ಶ್ರೀ ಗುರುದೇವ್||ದಿನಾಂಕ 30.05.2026ನೇ ಶನಿವಾರ ಬೆಳಿಗ್ಗೆ 11:30 ಗಂಟೆಗೆ ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನ ಪುಷ್ಪಗಿರಿ ಮಹಾಸಂಸ್ಥಾನ ಮ...
30/05/2026

||ಜೈ ಶ್ರೀ ಗುರುದೇವ್||
ದಿನಾಂಕ 30.05.2026ನೇ ಶನಿವಾರ ಬೆಳಿಗ್ಗೆ 11:30 ಗಂಟೆಗೆ ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನ ಪುಷ್ಪಗಿರಿ ಮಹಾಸಂಸ್ಥಾನ ಮಠದ ಆವರಣದಲ್ಲಿ ಆಯೋಜಿಸಿದ್ದ ಶ್ರೀ ಶ್ರೀ ಲಿಂ॥ ಬಸವರಾಜ ದೇಶಿಕೇಂದ್ರ ಮಹಾಸ್ವಾಮೀಜಿಯವರ 22ನೇ ವರ್ಷದ ಪುಣ್ಯ ಸಂಸ್ಮರಣೆ ಕಾರ್ಯಕ್ರಮದಲ್ಲಿ *ಪರಮಪೂಜ್ಯ ಮಹಾಸ್ವಾಮೀಜಿಯವರು* ದಿವ್ಯಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

||ಜೈ ಶ್ರೀ ಗುರುದೇವ್||ದಿನಾಂಕ 29.05.2026ನೇ ಶುಕ್ರವಾರ ಬೆಳಿಗ್ಗೆ 9:00 ಗಂಟೆಗೆ ಚಿತ್ರದುರ್ಗ ಹೊರವಲಯದಲ್ಲಿರುವ ಶ್ರೀ ಆದಿಚುಂಚನಗಿರಿ ಮಹಾ ಸಂ...
30/05/2026

||ಜೈ ಶ್ರೀ ಗುರುದೇವ್||
ದಿನಾಂಕ 29.05.2026ನೇ ಶುಕ್ರವಾರ ಬೆಳಿಗ್ಗೆ 9:00 ಗಂಟೆಗೆ ಚಿತ್ರದುರ್ಗ ಹೊರವಲಯದಲ್ಲಿರುವ ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನ ಶಾಖಾ ಮಠದ *ಗೋಶಾಲೆಗೆ* ಪರಮಪೂಜ್ಯ ಮಹಾಸ್ವಾಮೀಜಿಯವರು ಭೇಟಿ ನೀಡಿದ ಸಂದರ್ಭ.

||ಜೈ ಶ್ರೀ ಗುರುದೇವ್||ದಿನಾಂಕ 29.05.2026ನೇ ಶುಕ್ರವಾರ ಬೆಳಿಗ್ಗೆ 1O:00 ಗಂಟೆಗೆ ದಾವಣಗೆರೆಯಲ್ಲಿ ಒಕ್ಕಲಿಗರ ಸಂಘದ ವತಿಯಿಂದ ನಿರ್ಮಿಸುತ್ತಿರ...
30/05/2026

||ಜೈ ಶ್ರೀ ಗುರುದೇವ್||
ದಿನಾಂಕ 29.05.2026ನೇ ಶುಕ್ರವಾರ ಬೆಳಿಗ್ಗೆ 1O:00 ಗಂಟೆಗೆ ದಾವಣಗೆರೆಯಲ್ಲಿ ಒಕ್ಕಲಿಗರ ಸಂಘದ ವತಿಯಿಂದ ನಿರ್ಮಿಸುತ್ತಿರುವ ಸಮುದಾಯ ಭವನದ ಕಟ್ಟಡವನ್ನು ಪರಮಪೂಜ್ಯ ಮಹಾಸ್ವಾಮೀಜಿಯವರು ವೀಕ್ಷಿಸಿ ಮಾರ್ಗದರ್ಶನ ನೀಡಿದರು. ಇದೇ ಸಂದರ್ಭದಲ್ಲಿ ಒಕ್ಕಲಿಗರ ಸಂಘದ ಪದಾಧಿಕಾರಿಗಳು ಪೂಜ್ಯ ಮಹಾಸ್ವಾಮೀಜಿಯವರಿಂದ ಆಶೀರ್ವಾದ ಪಡೆದರು.

||ಜೈ ಶ್ರೀ ಗುರುದೇವ್||ದಿನಾಂಕ 29.05.2026ನೇ ಶುಕ್ರವಾರ ಬೆಳಿಗ್ಗೆ 11:00 ಗಂಟೆಗೆ ದಾವಣಗೆರೆ ವಿಶ್ವವಿದ್ಯಾಲಯ ಬಿಡಿಟಿ ಇಂಜಿನಿಯರಿಂಗ್  ಕಾಲೇಜ...
29/05/2026

||ಜೈ ಶ್ರೀ ಗುರುದೇವ್||
ದಿನಾಂಕ 29.05.2026ನೇ ಶುಕ್ರವಾರ ಬೆಳಿಗ್ಗೆ 11:00 ಗಂಟೆಗೆ ದಾವಣಗೆರೆ ವಿಶ್ವವಿದ್ಯಾಲಯ ಬಿಡಿಟಿ ಇಂಜಿನಿಯರಿಂಗ್ ಕಾಲೇಜಿನ *75ನೇ ವರ್ಷದ ಅಮೃತ ಮಹೋತ್ಸವ 1951-2026* ಕಾರ್ಯಕ್ರಮದ ಉದ್ಘಾಟನಾ ಸಮಾರಂಭಲ್ಲಿ *ಪರಮಪೂಜ್ಯ ಮಹಾಸ್ವಾಮೀಜಿಯವರು* ದಿವ್ಯಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಈ ಕಾರ್ಯಕ್ರಮದಲ್ಲಿ *ಭಾರತದ ಗೌರವಾನ್ವಿತ ಉಪರಾಷ್ಟ್ರಪತಿಗಳಾದ ಶ್ರೀ ಸಿ ಪಿ ರಾಧಾ ಕೃಷ್ಣನ್ ಅವರು* ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರಚಂದ್ ಗೆಹೋಟ್ ಅವರು, VTU ಗೌರವಾನ್ವಿತ ಉಪಕುಲಪತಿಗಳಾದ ಡಾ. ಎಸ್ ವಿದ್ಯಾಶಂಕರ್ ಅವರು ಮತ್ತು ಸಿಬ್ಬಂದಿ ವರ್ಗದವರು ಹಾಗೂ ಗಣ್ಯರು ಉಪಸ್ಥಿತರಿದ್ದರು.

||ಜೈ ಶ್ರೀ ಗುರುದೇವ್||ದಿನಾಂಕ 28.05.2026ನೇ ಗುರುವಾರ ಮಧ್ಯಾಹ್ನ 12:30 ಗಂಟೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲ್ಲೂಕಿನ  ಬಿಜ...
28/05/2026

||ಜೈ ಶ್ರೀ ಗುರುದೇವ್||
ದಿನಾಂಕ 28.05.2026ನೇ ಗುರುವಾರ ಮಧ್ಯಾಹ್ನ 12:30 ಗಂಟೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲ್ಲೂಕಿನ ಬಿಜ್ಜವರ ಗ್ರಾಮದಲ್ಲಿ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬಾಗಲಕೋಟೆ, ತೋಟಗಾರಿಕಾ ಮಹಾವಿದ್ಯಾಲಯ ಬೆಂಗಳೂರು,
ಕೃಷಿ ತೋಟಗಾರಿಕೆ ಹಾಗೂ ಇತರ ಅಭಿವೃದ್ಧಿ ಇಲಾಖೆಗಳ ಸಹಯೋಗದೊಂದಿಗೆ ಬಿ.ಎಸ್ಸಿ. ತೋಟಗಾರಿಕೆ ಅಂತಿಮ ವರ್ಷದ ವಿದ್ಯಾರ್ಥಿಗಳ ಗ್ರಾಮೀಣ ತೋಟಗಾರಿಕೆ ಕಾರ್ಯಾನುಭವ ಕಾರ್ಯಕ್ರಮ 2025-26 "ಧರಣಿ ಸಮೃದ್ಧಿ" ಸಮಾರೋಪ ಸಮಾರಂಭ ಮತ್ತು ತೋಟಗಾರಿಕಾ ವಸ್ತು ಪ್ರದರ್ಶನ ಕಾರ್ಯಕ್ರಮದಲ್ಲಿ *ಪರಮಪೂಜ್ಯ ಮಹಾಸ್ವಾಮೀಜಿಯವರು* ದಿವ್ಯಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

Address

Sri Kshetra Adichunchanagiri
Nagamangala
571881

Alerts

Be the first to know and let us send you an email when Sri Sri Sri Dr.Nirmalanandanatha Maha Swamiji posts news and promotions. Your email address will not be used for any other purpose, and you can unsubscribe at any time.

Contact The Organization

Send a message to Sri Sri Sri Dr.Nirmalanandanatha Maha Swamiji:

Share