BJP OBC Nagamangala 191

BJP OBC  Nagamangala 191 Contact information, map and directions, contact form, opening hours, services, ratings, photos, videos and announcements from BJP OBC Nagamangala 191, Social service, Nagamangala.

ಬ್ರಿಟಿಷರನ್ನು ಸದೆಬಡಿದು ವಿಜಯದ ಕಹಳೆ ಮೊಳಗಿಸಿದ ವೀರ ರಾಣಿ, ಕನ್ನಡ ನಾಡಿನ ವೀರ ಮಹಿಳೆಯರಲ್ಲಿ ಅಗ್ರಪಂಕ್ತಿಗೆ ಸೇರಿರುವ ಕಿತ್ತೂರು ಚೆನ್ನಮ್ಮನವ...
23/10/2024

ಬ್ರಿಟಿಷರನ್ನು ಸದೆಬಡಿದು ವಿಜಯದ ಕಹಳೆ ಮೊಳಗಿಸಿದ ವೀರ ರಾಣಿ, ಕನ್ನಡ ನಾಡಿನ ವೀರ ಮಹಿಳೆಯರಲ್ಲಿ ಅಗ್ರಪಂಕ್ತಿಗೆ ಸೇರಿರುವ ಕಿತ್ತೂರು ಚೆನ್ನಮ್ಮನವರ ಶೌರ್ಯ ಎಂದೆಂದಿಗೂ ಸ್ಮರಣೀಯ.

ಕಿತ್ತೂರು ರಾಣಿ ಚೆನ್ನಮ್ಮ ಜಯಂತಿಯ ಶುಭಾಶಯಗಳು.

ನಾಡಿನ ಸಮಸ್ತ ಜನತೆಗೆ ಮಹಾನವಮಿ - ಆಯುಧಪೂಜೆಯ ಶುಭಾಶಯಗಳು.
11/10/2024

ನಾಡಿನ ಸಮಸ್ತ ಜನತೆಗೆ ಮಹಾನವಮಿ - ಆಯುಧಪೂಜೆಯ ಶುಭಾಶಯಗಳು.


ಭಾರತೀಯ ಹೆಮ್ಮೆಯ ಪುತ್ರ  ಅಗಲಿದ ಮಹಾನ್ ಚೇತನ ರತನ್ ಟಾಟಾ. ಓಂ ಶಾಂತಿ.🙏🙏
09/10/2024

ಭಾರತೀಯ ಹೆಮ್ಮೆಯ ಪುತ್ರ ಅಗಲಿದ ಮಹಾನ್ ಚೇತನ ರತನ್ ಟಾಟಾ. ಓಂ ಶಾಂತಿ.🙏🙏

ನಾಡಿನ ಸಮಸ್ತ ಜನತೆಗೆ ಗಣೇಶ ಚತುರ್ಥಿಯ ಹಾರ್ದಿಕ ಶುಭಾಶಯಗಳು. ವಿಘ್ನವಿನಾಶಕ ಶ್ರೀ ಗಣೇಶನು ಎಲ್ಲರಿಗೂ ಸಮೃದ್ಧಿ, ಆರೋಗ್ಯ ಭಾಗ್ಯವನ್ನು ನೀಡಲಿ ಎಂ...
07/09/2024

ನಾಡಿನ ಸಮಸ್ತ ಜನತೆಗೆ ಗಣೇಶ ಚತುರ್ಥಿಯ ಹಾರ್ದಿಕ ಶುಭಾಶಯಗಳು. ವಿಘ್ನವಿನಾಶಕ ಶ್ರೀ ಗಣೇಶನು ಎಲ್ಲರಿಗೂ ಸಮೃದ್ಧಿ, ಆರೋಗ್ಯ ಭಾಗ್ಯವನ್ನು ನೀಡಲಿ ಎಂದು ಪ್ರಾರ್ಥಿಸೋಣ.

#ಗಣೇಶಹಬ್ಬ

ಆನಂದ್ ಕುಮಾರ್ ಆರ್

ಪಕ್ಷದ "ಸದಸ್ಯತಾ ಅಭಿಯಾನ-2024" ಇಂದಿನಿಂದ ಪ್ರಾರಂಭವಾಗಿದ್ದು, ಈ ಅಭಿಯಾನದಲ್ಲಿ ನಾವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು, ಪಕ್ಷದ ಸದಸ್ಯ...
02/09/2024

ಪಕ್ಷದ "ಸದಸ್ಯತಾ ಅಭಿಯಾನ-2024" ಇಂದಿನಿಂದ ಪ್ರಾರಂಭವಾಗಿದ್ದು, ಈ ಅಭಿಯಾನದಲ್ಲಿ ನಾವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು, ಪಕ್ಷದ ಸದಸ್ಯತ್ವ ಪಡದು ಪ್ರಧಾನಿ ಶ್ರೀ Narendra Modi ಅವರ ವಿಕಸಿತ ಭಾರತ ನಿರ್ಮಾಣದ ಸಂಕಲ್ಪಕ್ಕೆ ಕೈಜೋಡಿಸೋಣ.

ನೀವು ಕೂಡ ತಕ್ಷಣವೇ ಈ ಕೆಳಗಿನ ಲಿಂಕ್ ಉಪಯೋಗಿಸಿಕೊಂಡು ಸದಸ್ಯರಾಗಿ. ಸದೃಢ ಹಾಗು ಸಮೃದ್ಧ ವಿಕಸಿತ ಭಾರತದ ನಿರ್ಮಾಣದಲ್ಲಿ ಪಾಲುದಾರರಾಗೋಣ.
nm-4.com/bjpmem/Z0HJW1

#8800002024

ಎನ್ ಡಿ ಎ ಮೈತ್ರಿಕೂಟದ ಅಭ್ಯರ್ಥಿಗಳಾದ,ಮಾಜಿ ಮುಖ್ಯಮಂತ್ರಿ ಶ್ರೀಯುತ ಎಚ್ ಡಿ  #ಕುಮಾರಸ್ವಾಮಿ ಅವರ ಪರವಾಗಿ ಮತಚಲಾಯಿಸಿ ಮತ್ತೊಮ್ಮೆ ಮೂರನೇ ಬಾರಿ...
16/04/2024

ಎನ್ ಡಿ ಎ ಮೈತ್ರಿಕೂಟದ ಅಭ್ಯರ್ಥಿಗಳಾದ,ಮಾಜಿ ಮುಖ್ಯಮಂತ್ರಿ ಶ್ರೀಯುತ ಎಚ್ ಡಿ #ಕುಮಾರಸ್ವಾಮಿ ಅವರ ಪರವಾಗಿ ಮತಚಲಾಯಿಸಿ ಮತ್ತೊಮ್ಮೆ ಮೂರನೇ ಬಾರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕೈ ಬಲಬಡಿಸುವಂತೆ ಮನವಿ ಮಾಡಿ ನಾಗಮಂಗಲದ ತಾಲ್ಲೂಕಿನ ಬಿಂಡಿಗನವಿಲೆ ಹೋಬಳಿಯ #ಕಂಬದಹಳ್ಳಿ ಮತಯಾಚನೆ ಮಾಡಿದ ಸಂದರ್ಭ ಮುಖಂಡರಾದ L S Chethan Gowda chet ಮಂಡಲದ ಅಧ್ಯಕ್ಷರದ ಸೋಮಶೇಖರ್ ಮತ್ತು ಪದಾಧಿಕಾರಿಗಳು ಅಲ್ಲಿನ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು

*ಆನಂದ್ ಕುಮಾರ್ ಆರ್
ಅಧ್ಯಕ್ಷರು ಯುವ ಮೋರ್ಚಾ ಬಿಜೆಪಿ ನಾಗಮಂಗಲ

ಎನ್ ಡಿ ಎ ಮೈತ್ರಿಕೂಟದ ಅಭ್ಯರ್ಥಿಗಳಾದ,ಮಾಜಿ ಮುಖ್ಯಮಂತ್ರಿ ಶ್ರೀಯುತ ಎಚ್ ಡಿ  #ಕುಮಾರಸ್ವಾಮಿ ಅವರ ಪರವಾಗಿ ಮತಚಲಾಯಿಸಿ ಮತ್ತೊಮ್ಮೆ ಮೂರನೇ ಬಾರಿ...
16/04/2024

ಎನ್ ಡಿ ಎ ಮೈತ್ರಿಕೂಟದ ಅಭ್ಯರ್ಥಿಗಳಾದ,ಮಾಜಿ ಮುಖ್ಯಮಂತ್ರಿ ಶ್ರೀಯುತ ಎಚ್ ಡಿ #ಕುಮಾರಸ್ವಾಮಿ ಅವರ ಪರವಾಗಿ ಮತಚಲಾಯಿಸಿ ಮತ್ತೊಮ್ಮೆ ಮೂರನೇ ಬಾರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕೈ ಬಲಬಡಿಸುವಂತೆ ಮನವಿ ಮಾಡಿ ನಾಗಮಂಗಲದ ತಾಲ್ಲೂಕಿನ ಬಿಂಡಿಗನವಿಲೆ ಹೋಬಳಿಯ ೂವನಹಳ್ಳಿ ಮತಯಾಚನೆ ಮಾಡಿದ ಸಂದರ್ಭ ಮುಖಂಡರಾದ L S Chethan Gowda chet ಮಂಡಲದ ಅಧ್ಯಕ್ಷರದ ಸೋಮಶೇಖರ್ ಮತ್ತು ಪದಾಧಿಕಾರಿಗಳು ಅಲ್ಲಿನ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು

*ಆನಂದ್ ಕುಮಾರ್ ಆರ್
ಅಧ್ಯಕ್ಷರು ಯುವ ಮೋರ್ಚಾ ಬಿಜೆಪಿ ನಾಗಮಂಗಲ

ಎನ್ ಡಿ ಎ ಮೈತ್ರಿಕೂಟದ ಅಭ್ಯರ್ಥಿಗಳಾದ,ಮಾಜಿ ಮುಖ್ಯಮಂತ್ರಿ ಶ್ರೀಯುತ ಎಚ್ ಡಿ ಕುಮಾರಸ್ವಾಮಿ ಅವರ ಪರವಾಗಿ ಮತಚಲಾಯಿಸಿ ಮತ್ತೊಮ್ಮೆ ಮೂರನೇ ಬಾರಿಗೆ...
16/04/2024

ಎನ್ ಡಿ ಎ ಮೈತ್ರಿಕೂಟದ ಅಭ್ಯರ್ಥಿಗಳಾದ,ಮಾಜಿ ಮುಖ್ಯಮಂತ್ರಿ ಶ್ರೀಯುತ ಎಚ್ ಡಿ ಕುಮಾರಸ್ವಾಮಿ ಅವರ ಪರವಾಗಿ ಮತಚಲಾಯಿಸಿ ಮತ್ತೊಮ್ಮೆ ಮೂರನೇ ಬಾರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕೈ ಬಲಬಡಿಸುವಂತೆ ಮನವಿ ಮಾಡಿ ನಾಗಮಂಗಲದ ತಾಲ್ಲೂಕಿನ #ಬಿಂಡಿಗನವಿಲೆ ಹೋಬಳಿ #ಕೋಡಿಹಳ್ಳಿ ಮತಯಾಚನೆ ಮಾಡಿದ ಸಂದರ್ಭ ಮುಖಂಡರಾದ L S Chethan Gowda ಮಂಡಲದ ಅಧ್ಯಕ್ಷರದ ಸೋಮಶೇಖರ್ ಮತ್ತು ಪದಾಧಿಕಾರಿಗಳು ಹೋಬಳಿ ಅಧ್ಯಕ್ಷರರ ನರೇಂದ್ರ ಅಲ್ಲಿನ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು

*ಆನಂದ್ ಕುಮಾರ್ ಆರ್
ಅಧ್ಯಕ್ಷರು ಯುವ ಮೋರ್ಚಾ ಬಿಜೆಪಿ ನಾಗಮಂಗಲ

ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ. ಅಂಬೇಡ್ಕರ್‌ ಅವರು ಕಂಡ ಸಾಮಾಜಿಕ ನ್ಯಾಯದ ಕನಸು ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರಿಂದ ನನಸಾಗಿದೆ.ಅಂಬೇಡ್ಕರ...
14/04/2024

ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ. ಅಂಬೇಡ್ಕರ್‌ ಅವರು ಕಂಡ ಸಾಮಾಜಿಕ ನ್ಯಾಯದ ಕನಸು ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರಿಂದ ನನಸಾಗಿದೆ.

ಅಂಬೇಡ್ಕರ್‌ ಅವರ ಜೀವನಗಾಥೆ ಸಾರುವ ಐದು ಪುಣ್ಯ ಸ್ಥಳಗಳನ್ನು ಪಂಚತೀರ್ಥವಾಗಿ ಅಭಿವೃದ್ಧಿಪಡಿಸಿದ್ದಲ್ಲದೆ, ಉಜ್ವಲಾದಿಂದ ಮುದ್ರಾ ಯೋಜನೆಯವರೆಗೆ ಎಲ್ಲಾ ಯೋಜನೆಗಳ ವಿನ್ಯಾಸದ ಹಿಂದೆಯೂ ಹಿಂದುಳಿದ ವರ್ಗಗಳ ಕ್ಷೇಮದ ಕಾಳಜಿಯಿದೆ.

ನಾಡಿನ ಸಮಸ್ತ ಜನತೆಗೆ ಹೊಸ ವರ್ಷ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು. ಹೊಸ ವರ್ಷವು ಎಲ್ಲರ ಜೀವನದಲ್ಲಿ ಸುಖ, ಶಾಂತಿ, ನೆಮ್ಮದಿ ಹಾಗೂ ಆರೋಗ್ಯವನ...
09/04/2024

ನಾಡಿನ ಸಮಸ್ತ ಜನತೆಗೆ ಹೊಸ ವರ್ಷ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.

ಹೊಸ ವರ್ಷವು ಎಲ್ಲರ ಜೀವನದಲ್ಲಿ ಸುಖ, ಶಾಂತಿ, ನೆಮ್ಮದಿ ಹಾಗೂ ಆರೋಗ್ಯವನ್ನು ತರಲಿ.

#ಯುಗಾದಿ
#ಮತ್ತೊಮ್ಮೆ ಮೋದಿ ಯುಗ

ಈ ಬಾರಿ ಬಿಜೆಪಿ- ಜೆಡಿಎಸ್ ಕಹಳೆ ಮೊಳಗಲಿ ಸಹಸ್ರಾರು ಸಂಖ್ಯೆಯಲ್ಲಿ ಬಿಜೆಪಿಯ ಕಾರ್ಯಕರ್ತರು ಹಾಗೂ ಎಲ್ಲಾ ಸ್ತರದ ಪದಾಧಿಕಾರಿಗಳು ದೊಡ್ಡ ಪ್ರಮಾಣದಲ...
02/04/2024

ಈ ಬಾರಿ ಬಿಜೆಪಿ- ಜೆಡಿಎಸ್ ಕಹಳೆ ಮೊಳಗಲಿ

ಸಹಸ್ರಾರು ಸಂಖ್ಯೆಯಲ್ಲಿ ಬಿಜೆಪಿಯ ಕಾರ್ಯಕರ್ತರು ಹಾಗೂ ಎಲ್ಲಾ ಸ್ತರದ ಪದಾಧಿಕಾರಿಗಳು ದೊಡ್ಡ ಪ್ರಮಾಣದಲ್ಲಿ ಸೇರಿ NDA ಅಭ್ಯರ್ಥಿಯಾದ ಶ್ರೀ ಹೆಚ್.ಡಿ.ಕುಮಾರಸ್ವಾಮಿ ಅವರು ನಾಮಪತ್ರ ಸಲ್ಲಿಕೆಯ ಬೃಹತ್‌ ಕಾರ್ಯಕರ್ತರ ಸಮಾವೇಶವನ್ನು ಯಶಸ್ವಿ ಮಾಡೋಣ.

#ಎಲ್ಲವೂಮೋದಿಗಾಗಿ
#ಮತ್ತೊಮ್ಮೆಮೋದಿಸರ್ಕಾರ

Bharatiya Janata Party (BJP) Narendra Modi ji

Address

Nagamangala
571432

Telephone

+919483373933

Website

Alerts

Be the first to know and let us send you an email when BJP OBC Nagamangala 191 posts news and promotions. Your email address will not be used for any other purpose, and you can unsubscribe at any time.

Share

Category