ನಮ್ಮ ಪಿರಿಯಾಪಟ್ಟಣ / Namma Piriyapattana

  • Home
  • India
  • Mysore
  • ನಮ್ಮ ಪಿರಿಯಾಪಟ್ಟಣ / Namma Piriyapattana

ನಮ್ಮ ಪಿರಿಯಾಪಟ್ಟಣ / Namma Piriyapattana ತಾಲೂಕಿನ ಸುದ್ದಿಯ ಜೀವಾಳ

ದೀಪಾವಳಿ ಜಾತ್ರೆಗೆ ಸ್ವಾಗತ
19/10/2025

ದೀಪಾವಳಿ ಜಾತ್ರೆಗೆ ಸ್ವಾಗತ

ಇಂದು ಶಾಲೆಗಳಿಗೆ ರಜೆಇಂದು ಧಾರಾಕಾರವಾಗಿ ಮಳೆ ಸುರಿಯುತ್ತಿರುವ ಕಾರಣ ಪಿರಿಯಾಪಟ್ಟಣ ತಾಲೂಕಿನ ಎಲ್ಲಾ ಸರ್ಕಾರಿ, ಅನುದಾನಿಕ ಹಾಗೂ ಅನುದಾನ ರಹಿತ ಶ...
17/06/2025

ಇಂದು ಶಾಲೆಗಳಿಗೆ ರಜೆ
ಇಂದು ಧಾರಾಕಾರವಾಗಿ ಮಳೆ ಸುರಿಯುತ್ತಿರುವ ಕಾರಣ ಪಿರಿಯಾಪಟ್ಟಣ ತಾಲೂಕಿನ ಎಲ್ಲಾ ಸರ್ಕಾರಿ, ಅನುದಾನಿಕ ಹಾಗೂ ಅನುದಾನ ರಹಿತ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಕ್ಷೇತ್ರ ಶಿಕ್ಷಣಾಧಿಕಾರಿಗಳು(BEO)
ಪಿರಿಯಾಪಟ್ಟಣ.

ಮಳೆ ಮಾಹಿತಿ
14/06/2025

ಮಳೆ ಮಾಹಿತಿ

ಇಂದು ಅಮ್ಮನ ಜಾತ್ರೆ
13/03/2025

ಇಂದು ಅಮ್ಮನ ಜಾತ್ರೆ

ಶಕ್ತಿದೇವತೆ ಶ್ರೀ ಮಸಣಿಕಮ್ಮ ತಾಯಿ ಜಾತ್ರಾ ಮಹೋತ್ಸವದ ಪೂರ್ವಬಾವಿ ಸಭೆ
05/03/2024

ಶಕ್ತಿದೇವತೆ ಶ್ರೀ ಮಸಣಿಕಮ್ಮ ತಾಯಿ ಜಾತ್ರಾ ಮಹೋತ್ಸವದ ಪೂರ್ವಬಾವಿ ಸಭೆ

ತಂಬಾಕು ನಮ್ಮ ಉಸಿರಿನಲ್ಲಿ ಉಸಿರಾಗಿ ಬಿಟ್ಟಿದೆ.
27/02/2024

ತಂಬಾಕು ನಮ್ಮ ಉಸಿರಿನಲ್ಲಿ ಉಸಿರಾಗಿ ಬಿಟ್ಟಿದೆ.

26/02/2024

ದಿಲೀಪ

ಈ ಮುದ್ದು ಜೋಡಿಗೆ ಒಂದು ಲೈಕ್ ಬರಲಿ, ಶೇರ್ ಮಾಡಿ
25/02/2024

ಈ ಮುದ್ದು ಜೋಡಿಗೆ ಒಂದು ಲೈಕ್ ಬರಲಿ, ಶೇರ್ ಮಾಡಿ

ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ರಥಬೆಟ್ಟದಪುರ
25/02/2024

ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ರಥ
ಬೆಟ್ಟದಪುರ

ಪಿರಿಯಾಪಟ್ಟಣ: ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಒಂದಾದ ತಂಬಾಕು ಇದೀಗ ಎಲೆಮುರಿಯುವ ಹಂತ ತಲುಪಿದ್ದು, ಎಲ್ಲೆಡೆ ತಂಬಾಕು ಘಮಲು ಮೂಗಿಗೆ ತಾ...
02/10/2023

ಪಿರಿಯಾಪಟ್ಟಣ: ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಒಂದಾದ ತಂಬಾಕು ಇದೀಗ ಎಲೆಮುರಿಯುವ ಹಂತ ತಲುಪಿದ್ದು, ಎಲ್ಲೆಡೆ ತಂಬಾಕು ಘಮಲು ಮೂಗಿಗೆ ತಾಕುತ್ತಿದೆ. ಪಿರಿಯಾಪಟ್ಟಣ, ಹುಣಸೂರು, ಎಚ್‌.ಡಿ.ಕೋಟೆ, ಕೆ.ಆರ್‌.ನಗರದ ಬಹುತೇಕ ಭಾಗಗಳ ಜನರ ಜೀವನಾಡಿ ಬೆಳೆಯಾದ ವರ್ಜಿನಿಯಾ ತಂಬಾಕಿಗೆ ವಿದೇಶದಲ್ಲಿ ಹೆಚ್ಚಿನ ಬೇಡಿಕೆ ಇದೆ.
ಸೆಪ್ಟೆಂಬರ್‌ ಕೊನೆಯಲ್ಲಿ ಮಾರುಕಟ್ಟೆ
ಆಂಧ್ರದಲ್ಲಿ ಆಗಸ್ಟ್‌ ಅಂತ್ಯದ ವೇಳೆಗೆ ತಂಬಾಕು ಮಾರುಕಟ್ಟೆ ಹರಾಜು ಪ್ರಕ್ರಿಯೆ ಮುಗಿಯುವ ಸೂಚನೆ ಇದ್ದು, ರಾಜ್ಯದಲ್ಲಿಸೆಪ್ಟೆಂಬರ್‌ ಕೊನೆಯ ವಾರದಲ್ಲಿತಂಬಾಕು ಹರಾಜು ಮಾರುಕಟ್ಟೆ ಆರಂಭವಾಗುವ ನಿರೀಕ್ಷೆ ಇದೆ. ಆಂಧ್ರದಧಿಲ್ಲಿಒಟ್ಟು 16 ಮಾರುಕಟ್ಟೆಗಳಿದ್ದು, 159 ಮಿಲಿಯನ್‌ ತಂಬಾಕು ಮಾರಾಟವಾಗಿದೆ. ಪ್ರತಿ ಕೆ.ಜಿ. ಉತ್ತಮ ತಂಬಾಕಿಗೆ 270 ರೂ.ಗಳಿಂದ 286 ರೂ.ಗಳವರೆಗೆ, ಮಾರಾಟವಾಗಿದ್ದು, ಸರಾಸರಿ 280.67 ರೂ. ಲಭಿಸಿದೆ. ಲೋಗ್ರೇಡ್‌ ತಂಬಾಕಿಗೆ 152ರಿಂದ 195 ರೂ.ವರೆಗೆ ಮಾರಾಟವಾಗಿದೆ.

ನಾಳೆ ಚುನಾವಣಾ ಫಲಿತಾಂಶ ಪಿರಿಯಾಪಟ್ಟಣ ಅಧಿಪತಿ ಯಾರು ಕಾಮೆಂಟ್ ಮಾಡಿ ತಿಳ್ಸಿ...!
12/05/2023

ನಾಳೆ ಚುನಾವಣಾ ಫಲಿತಾಂಶ ಪಿರಿಯಾಪಟ್ಟಣ ಅಧಿಪತಿ ಯಾರು ಕಾಮೆಂಟ್ ಮಾಡಿ ತಿಳ್ಸಿ...!

25/03/2023

ಪಾನ್ ಕಾರ್ಡ್ ಗೆ ಆಧಾರ್ ಲಿಂಕ್ ಕಡ್ಡಾಯ ಇದರ ಬಗ್ಗೆ ಮಂಗಳೂರು ದೀಪು ಶೆಟ್ಟಿಗಾರ್ ಮಾತು ಒಮ್ಮೆ ವಿಡಿಯೋ ನೋಡಿ ಸರಿ ಅನ್ನುಸುದ್ರೆ ಮಾತ್ರ ಶೇರ್ ಮಾಡಿ.

Address

Periyapattana
Mysore
571107

Telephone

+916364136363

Website

Alerts

Be the first to know and let us send you an email when ನಮ್ಮ ಪಿರಿಯಾಪಟ್ಟಣ / Namma Piriyapattana posts news and promotions. Your email address will not be used for any other purpose, and you can unsubscribe at any time.

Share