Aam Aadmi Party Mysore ಆಮ್ ಆದ್ಮಿ ಪಾರ್ಟಿ ಮೈಸೂರು

  • Home
  • India
  • Mysore
  • Aam Aadmi Party Mysore ಆಮ್ ಆದ್ಮಿ ಪಾರ್ಟಿ ಮೈಸೂರು

Aam Aadmi Party Mysore ಆಮ್ ಆದ್ಮಿ ಪಾರ್ಟಿ ಮೈಸೂರು Official Page of Aam Aadmi Party Mysuru
Phone No : 8884431221
#1568, 4th Main, Hebbal 2nd Stage, Mysuru-570017

🇮🇳 ಗಾಂಧೀ ಜಯಂತಿಯ ಶುಭಾಶಯಗಳು!ಸತ್ಯದ ಹಾದಿಯಲ್ಲಿ ನಡೆಯೋಣ, ಶಾಂತಿಯ ಬೆಳಕಿನಲ್ಲಿ ಬೆಳೆಯೋಣ. 🙏 #ಗಾಂಧೀಜಯಂತಿ
02/10/2025

🇮🇳 ಗಾಂಧೀ ಜಯಂತಿಯ ಶುಭಾಶಯಗಳು!
ಸತ್ಯದ ಹಾದಿಯಲ್ಲಿ ನಡೆಯೋಣ, ಶಾಂತಿಯ ಬೆಳಕಿನಲ್ಲಿ ಬೆಳೆಯೋಣ. 🙏
#ಗಾಂಧೀಜಯಂತಿ

🙏 ಪ್ರಜಾಪ್ರಭುತ್ವದ ಶಕ್ತಿ - ಚುನಾವಣೆ 🙏ಮೈಸೂರು ನಗರ ಸ್ಥಳೀಯ ಸಂಸ್ಥೆ ಮತಪತ್ರದ ಮೂಲಕ ಚುನಾವಣೆ ನಡೆಸಲು ತೀರ್ಮಾನಿಸಿರುವುದನ್ನು ಆಮ್ ಆದ್ಮಿ ಪಕ್...
08/09/2025

🙏 ಪ್ರಜಾಪ್ರಭುತ್ವದ ಶಕ್ತಿ - ಚುನಾವಣೆ 🙏

ಮೈಸೂರು ನಗರ ಸ್ಥಳೀಯ ಸಂಸ್ಥೆ ಮತಪತ್ರದ ಮೂಲಕ ಚುನಾವಣೆ ನಡೆಸಲು ತೀರ್ಮಾನಿಸಿರುವುದನ್ನು ಆಮ್ ಆದ್ಮಿ ಪಕ್ಷ ಹರ್ಷದಿಂದ ಸ್ವಾಗತಿಸುತ್ತದೆ.

👉 ಆಮ್ ಆದ್ಮಿ ಪಕ್ಷದ ನಾಯಕ ಎಲ್. ರಂಗಯ್ಯ ಅವರು ಹೇಳಿದರು:

✅ ಮತಪತ್ರದ ಮೂಲಕ ನಡೆಯುವ ಚುನಾವಣೆಗಳು ಜನರ ವಿಶ್ವಾಸವನ್ನು ಹೆಚ್ಚಿಸುತ್ತವೆ
✅ ಜನತೆಗೆ ನ್ಯಾಯ ಸಿಗಲು ಇದು ಸಮರ್ಪಕ ಕ್ರಮ
✅ ಚುನಾವಣೆಯಲ್ಲಿ ನಡೆಯುವ ಅಕ್ರಮಗಳಿಗೆ ತಡೆ
✅ ಪ್ರಜಾಪ್ರಭುತ್ವವನ್ನು ಬಲಪಡಿಸುವ ಮಹತ್ವದ ನಿರ್ಧಾರ

📌 ಈ ನಿರ್ಧಾರವು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೂ ಮಾದರಿಯಾಗಬೇಕು ಎಂದು ಆಮ್ ಆದ್ಮಿ ಪಕ್ಷ ಅಭಿಪ್ರಾಯ ವ್ಯಕ್ತಪಡಿಸಿದೆ.

🔹 ಪ್ರಜಾಪ್ರಭುತ್ವದ ನಿಜವಾದ ಶಕ್ತಿ – ಜನರ ವಿಶ್ವಾಸ
🔹 ಮತಪತ್ರದ ಮೂಲಕ ಚುನಾವಣೆ – ಪ್ರಾಮಾಣಿಕ ಆಡಳಿತದ ಹಾದಿ

🙌 ಆಮ್ ಆದ್ಮಿ ಪಕ್ಷ ಸದಾ ನಿಮ್ಮ ಹಕ್ಕು, ನಿಮ್ಮ ನ್ಯಾಯ ಮತ್ತು ನಿಮ್ಮ ಭವಿಷ್ಯಕ್ಕಾಗಿ ಹೋರಾಡುತ್ತಿದೆ.

👉 ನೀವು ಮತಪತ್ರದ ಮೂಲಕ ಚುನಾವಣೆ ನಡೆಸುವ ನಿರ್ಧಾರವನ್ನು ಬೆಂಬಲಿಸುತ್ತೀರಾ? ನಿಮ್ಮ ಅಭಿಪ್ರಾಯವನ್ನು ಕಾಮೆಂಟ್‌ನಲ್ಲಿ ಹಂಚಿ.
👉 Like 👍 | Share 🔄 | Comment 💬 ಮಾಡಿ

#ಮತಪತ್ರದಮೂಲಚುನಾವಣೆ #ಆಮ್‌ಆದ್ಮಿಪಕ್ಷ #ಮೈಸೂರು #ಜನತೆಯಶಕ್ತಿ

🇮🇳 79ನೇ ಸ್ವಾತಂತ್ರ್ಯ ದಿನಾಚರಣೆ – ರಾಜೀವ್ ನಗರ ಉದ್ಯಾನವನದಲ್ಲಿ ವಿಶೇಷ ಆಚರಣೆ 🌳✨ಮೈಸೂರು ರಾಜೀವ್ ನಗರದ ಉದ್ಯಾನವನದಲ್ಲಿ ಈ ವರ್ಷದ ಸ್ವಾತಂತ್ರ...
15/08/2025

🇮🇳 79ನೇ ಸ್ವಾತಂತ್ರ್ಯ ದಿನಾಚರಣೆ – ರಾಜೀವ್ ನಗರ ಉದ್ಯಾನವನದಲ್ಲಿ ವಿಶೇಷ ಆಚರಣೆ 🌳✨
ಮೈಸೂರು ರಾಜೀವ್ ನಗರದ ಉದ್ಯಾನವನದಲ್ಲಿ ಈ ವರ್ಷದ ಸ್ವಾತಂತ್ರ್ಯ ದಿನವನ್ನು ಆಮ್ ಆದ್ಮಿ ಪಾರ್ಟಿ ವತಿಯಿಂದ ವಿಶೇಷವಾಗಿ ಆಚರಿಸಲಾಯಿತು.
ಈ ಉದ್ಯಾನವನವು ಹಿಂದೆ ಹಾವು ಮತ್ತು ಇತರೆ ಪ್ರಾಣಿಗಳ ವಾಸಸ್ಥಾನವಾಗಿದ್ದು, ಸಾರ್ವಜನಿಕರಿಗೆ ಉಪಯೋಗಕ್ಕೆ ಬಾರದ ಸ್ಥಿತಿಯಲ್ಲಿತ್ತು.
ಜಿಲ್ಲಾಧ್ಯಕ್ಷ ರಂಗಯ್ಯ ಹಾಗೂ ಪ್ರಧಾನ ಕಾರ್ಯದರ್ಶಿ ವಿಶ್ವನಾಥ ಕುಲಕರ್ಣಿಯವರ ಸತತ ಪ್ರಯತ್ನದಿಂದ, ಸ್ಥಳೀಯ ಮುಖಂಡರ ಸಹಕಾರದೊಂದಿಗೆ ನಗರಪಾಲಿಕೆ ಆಯುಕ್ತರ ಗಮನಕ್ಕೆ ತಂದು ಉದ್ಯಾನವನವನ್ನು ಸ್ವಚ್ಛಗೊಳಿಸಲಾಯಿತು.
ಇಂದು ಈ ಉದ್ಯಾನವನದಲ್ಲಿ ನಾಗರಿಕರು ಸಂತೋಷದಿಂದ ವಾಕಿಂಗ್ ಮಾಡುತ್ತಿದ್ದಾರೆ, ಮಕ್ಕಳು ಆಟವಾಡುತ್ತಿದ್ದಾರೆ—AAP ಪಕ್ಷದ ನಿಷ್ಠೆ ಮತ್ತು ಸೇವಾ ಮನೋಭಾವದ ಫಲವಾಗಿ.
🎉 ಈ ನೆನಪಿಗಾಗಿ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು:
🚩 ಧ್ವಜಾರೋಹಣ: ಜಿಲ್ಲಾಧ್ಯಕ್ಷ ರಂಗಯ್ಯ
🙏 ಸ್ವಾಗತ: ಪ್ರಧಾನ ಕಾರ್ಯದರ್ಶಿ ವಿಶ್ವನಾಥ ಕುಲಕರ್ಣಿ
🌺 ವಂದನಾರ್ಪಣೆ: ಸಂಘಟನಾ ಕಾರ್ಯದರ್ಶಿ ಪ್ರಭಾಕರ್
ಕಾರ್ಯಕ್ರಮದಲ್ಲಿ ಟಿ.ಎಸ್. ವೀರೇಶ್ ಕುಮಾರ್, ಸತೀಶ್ ಭರಣಿ, ಅನಂತ ಸೂರ್ಯ, ಮಿಜಿ೯ ಸಾಹೇಬ್ ಮತ್ತು ಸ್ಥಳೀಯ ಮುಖಂಡರು ಭಾಗವಹಿಸಿದರು.

ಮೈಸೂರಿನ ರಾಜೀವ್ ನಗರದಲ್ಲಿ ನಿರ್ಲಕ್ಷಿತ ಉದ್ಯಾನವನ ಈಗ ಶಾಂತಿಯುತ ಹಸಿರು ತಾಣವಾಗಿ ರೂಪಾಂತರಗೊಂಡಿದೆ – ಇದಕ್ಕೆ ಕಾರಣ ಆಮ್ ಆದ್ಮಿ ಪಾರ್ಟಿ (AAP...
29/07/2025

ಮೈಸೂರಿನ ರಾಜೀವ್ ನಗರದಲ್ಲಿ ನಿರ್ಲಕ್ಷಿತ ಉದ್ಯಾನವನ ಈಗ ಶಾಂತಿಯುತ ಹಸಿರು ತಾಣವಾಗಿ ರೂಪಾಂತರಗೊಂಡಿದೆ – ಇದಕ್ಕೆ ಕಾರಣ ಆಮ್ ಆದ್ಮಿ ಪಾರ್ಟಿ (AAP) ಮೈಸೂರು ತಂಡದ ನಿಷ್ಠೆಯ ಶ್ರಮದ ಪ್ರತಿಫಲ! 🛠.
ಮೊದಲು ಕಸದ ತಾಣ, ಹುಲ್ಲಿನಿಂದ ತುಂಬಿದ, ಹಾವುಗಳು ಮತ್ತು ತಿರುಗುವ ನಾಯಿಗಳ ತಾಣವಿದ್ದ ಈ ಸ್ಥಳ, ಈಗ ಮಕ್ಕಳ ಆಟ ಮತ್ತು ಜನರ ವಿಶ್ರಾಂತಿಯ ಸ್ಥಳವಾಗಿದೆ. 🌿 ಆಪ್ ರಾಜ್ಯ ಕಾರ್ಯದರ್ಶಿ ಸುಬ್ರಮಣ್ಯಂ ರವಿಕುಮಾರ್, ಕಾರ್ಯಾಧ್ಯಕ್ಷ ಸಕ್ಲೇಶಪುರ ಗುಂಡಪ್ಪ ಸೀತಾರಾಮ್ ರವರು,
ಜಿಲ್ಲಾ ಅಧ್ಯಕ್ಷ ರಂಗಯ್ಯ ಲಿಂಗಯ್ಯ ಹಾಗೂ ಸಂಘಟನಾ ಕಾಯ೯ದಶಿ೯ ಶ್ರೀ ಕುಲಕರ್ಣಿ ಅವರು ಸ್ಥಳಕ್ಕೆ ಭೇಟಿ ನೀಡಿ ಈ ಪರಿವರ್ತನೆಯ ಸಾಕ್ಷಿಯಾಗಿದ್ದರು. ಸ್ಥಳೀಯರು ಹೃತ್ಪೂರ್ವಕವಾಗಿ ಧನ್ಯವಾದ ಸಲ್ಲಿಸಿ, ಆಪ್ ಗೆ ತಮ್ಮ ಸಂಪೂರ್ಣ ಬೆಂಬಲವನ್ನೂ ಘೋಷಿಸಿದ್ದಾರೆ. 💬 ಇದು ಕೇವಲ ಮಾತಿನ ಶ್ರಮವಲ್ಲ — ಸೇವೆಯ ಶ್ರಮದ ನಿಜವಾದ ಬದಲಾವಣೆ.

ದಸರಾ ದೀಪಾಲಂಕಾರವು ಅರಸು ರಸ್ತೆ ಹಾಗು ಮೈಸೂರಿನ ಸ್ಯೂಯೋಜಿ ರಸ್ತೆ, ಮೈಸೂರಿನ ಎಲ್ಲಾ ಸರ್ಕಲ್ ಗಳಿಗೆ ಮಾತ್ರ ಸೀಮಿತವಾಗಬೇಕು. ರಸ್ತೆಗಳಿಗೆ ದೀಪಾಲ...
30/08/2024

ದಸರಾ ದೀಪಾಲಂಕಾರವು ಅರಸು ರಸ್ತೆ ಹಾಗು ಮೈಸೂರಿನ ಸ್ಯೂಯೋಜಿ ರಸ್ತೆ, ಮೈಸೂರಿನ ಎಲ್ಲಾ ಸರ್ಕಲ್ ಗಳಿಗೆ ಮಾತ್ರ ಸೀಮಿತವಾಗಬೇಕು. ರಸ್ತೆಗಳಿಗೆ ದೀಪಾಲಂಕರದ ವ್ಯವಸ್ಥೆಯಿಂದ ಪ್ರವಾಸಿಗರಿಗೆ, ವಾಹನ ಸವಾರರಿಗೆ ತೊಂದರೆ ಉಂಟಾಗಲಿದೆ. ನಾಡಹಬ್ಬ ದಸರೆಯ ಪ್ರಮುಖ ಆಕರ್ಷಣೆ ದೀಪಾಲಂಕಾರ. ದೀಪಾಲಂಕಾರದಲ್ಲಿ ಜಗಮಗಿಸುತ್ತಿರುವ ಅರಮನೆಯನ್ನು ಕಣ್ತುಂಬಿಕೊಳ್ಳಲು ದೇಶದ ನಾನಾ ಭಾಗಗಳಿಂದ ಪ್ರವಾಸಿಗರು ಬರುತ್ತಾರೆ. ಆದರೆ ದೀಪಾಲಂಕಾರ ನೆಪದಲ್ಲಿ ರಸ್ತೆ ಗಳಲ್ಲಿ ಪ್ರವಾಸಿಗರಿಗೆ ಹಾಗೂ ಸಾರ್ವಜನಿಕರಿಗೆ, ಸವಾರರಿಗೆ, ದೀಪಾಲಂಕಾರ ನೋಡುವ ಸಮಯದಲ್ಲಿ ಕಿರಿ, ಕಿರಿ ಗಲಾಟೆ ಉಂಟಾಗುವ ಉದಾಹರಣೆಗಳು ಇವೆ ಎಂದು ಎಂದು ಆಮ್ ಆದ್ಮಿ ಪಾರ್ಟಿ ಯುವ ಮುಖಂಡ ಹೇಮಂತ್ ಕುಮಾರ್ ಅವರು ಒತ್ತಾಯಿಸಿದ್ದಾರೆ

78ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು 2024🇮🇳
15/08/2024

78ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು 2024🇮🇳

ಅನ್ಯಾಯ ಅಸಮಾನತೆಯ ವಿರುದ್ದ  ಹೋರಾಟವನ್ನೇ ಬದುಕಾಗಿಸಿಕೊಂಡಿದ್ದ ಮಾಜಿ ಸಂಸದರಾದ  ಶ್ರೀನಿವಾಸ ಪ್ರಸಾದ್ ರವರ ಅಗಲಿಕೆ ಕರ್ನಾಟಕ ರಾಜ್ಯದ ರಾಜಕೀಯಕ್...
29/04/2024

ಅನ್ಯಾಯ ಅಸಮಾನತೆಯ ವಿರುದ್ದ ಹೋರಾಟವನ್ನೇ ಬದುಕಾಗಿಸಿಕೊಂಡಿದ್ದ ಮಾಜಿ ಸಂಸದರಾದ ಶ್ರೀನಿವಾಸ ಪ್ರಸಾದ್ ರವರ ಅಗಲಿಕೆ ಕರ್ನಾಟಕ ರಾಜ್ಯದ ರಾಜಕೀಯಕ್ಕೆ ದೊಡ್ಡ ಹಿನ್ನೆಡೆಯಾಗಿದ್ದು,
ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ನಾವು ಪ್ರಾರ್ಧಿಸುತ್ತೇವೆ.

ನಾಡಿನ ಸಮಸ್ತ ಜನತೆಗೆ ಶ್ರೀರಾಮನವಮಿಯ ಶುಭಾಶಯಗಳು!ನಾಡಿನ ಸಮಸ್ತ ಕುಟುಂಬಗಳಿಗೆ ಶ್ರೀರಾಮನ ಆಶೀರ್ವಾದ ಸಿಗಲಿ, ಜೈ ಶ್ರೀ ರಾಮ್! ಜೈ ಆಂಜನೇಯ! 🛕
17/04/2024

ನಾಡಿನ ಸಮಸ್ತ ಜನತೆಗೆ ಶ್ರೀರಾಮನವಮಿಯ ಶುಭಾಶಯಗಳು!
ನಾಡಿನ ಸಮಸ್ತ ಕುಟುಂಬಗಳಿಗೆ ಶ್ರೀರಾಮನ ಆಶೀರ್ವಾದ ಸಿಗಲಿ,
ಜೈ ಶ್ರೀ ರಾಮ್! ಜೈ ಆಂಜನೇಯ! 🛕

ಕನ್ನಡ ಚಿತ್ರರಂಗದ ಖ್ಯಾತ ಹಿರಿಯ ಕಲಾವಿದರಾದ ಶ್ರೀ ದ್ವಾರಕೀಶ್ ಅವರ ನಿಧನದ ಸುದ್ದಿ ಆಘಾತ ತಂದಿದೆ.ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿ...
16/04/2024

ಕನ್ನಡ ಚಿತ್ರರಂಗದ ಖ್ಯಾತ ಹಿರಿಯ ಕಲಾವಿದರಾದ ಶ್ರೀ ದ್ವಾರಕೀಶ್ ಅವರ ನಿಧನದ ಸುದ್ದಿ ಆಘಾತ ತಂದಿದೆ.
ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇವೆ. ಅವರ ಕುಟುಂಬ ವರ್ಗ ಮತ್ತು ಅಭಿಮಾನಿಗಳಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ನೀಡಲಿ.

ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ರವರು ಇಡೀ ಜಗತ್ತಿಗೆ ಸಮಾನತೆಯನ್ನು ಸಾರಿದ ಮಹಾನಾಯಕ.ಭಾರತ ರತ್ನ ಡಾ. ಭಿಮ್ ರಾವ್ ರಾಮ್ ಜಿ ಅಂಬೇಡ್ಕರ...
14/04/2024

ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ರವರು ಇಡೀ ಜಗತ್ತಿಗೆ ಸಮಾನತೆಯನ್ನು ಸಾರಿದ ಮಹಾನಾಯಕ.
ಭಾರತ ರತ್ನ ಡಾ. ಭಿಮ್ ರಾವ್ ರಾಮ್ ಜಿ ಅಂಬೇಡ್ಕರ್ ರವರ ಜನ್ಮ ಜಯಂತಿಯ ಶತ ಶತ ನಮನಗಳು..

ನಾಡಿನ ಸರ್ವರಿಗೂ ಈದ್ ಉಲ್ ಪಿತ್ರ್  ಹಬ್ಬದ ಶುಭಾಶಯಗಳುತ್ಯಾಗ ಮತ್ತು ಸೌಹಾರ್ದತೆಯ ಸಂಕೇತವಾದ ರಂಜಾನ್ ಹಬ್ಬವು ಎಲ್ಲರ ಬಾಳಿಗೂ ಸಂತೋಷ, ಸಮೃದ್ದಿಯ...
11/04/2024

ನಾಡಿನ ಸರ್ವರಿಗೂ
ಈದ್ ಉಲ್ ಪಿತ್ರ್ ಹಬ್ಬದ ಶುಭಾಶಯಗಳು
ತ್ಯಾಗ ಮತ್ತು ಸೌಹಾರ್ದತೆಯ ಸಂಕೇತವಾದ ರಂಜಾನ್ ಹಬ್ಬವು ಎಲ್ಲರ ಬಾಳಿಗೂ ಸಂತೋಷ, ಸಮೃದ್ದಿಯನ್ನು ತರಲಿ.

ಹೊಸ ವರ್ಷದ, ಹೊಸ ಚಿಗುರಿನ , ಹೊಸ ಚೈತನ್ಯದ ಹಬ್ಬ ಯುಗಾದಿ ಎಲ್ಲರಿಗೂ ಯುಗಾದಿ ಹಬ್ಬದ , ನವ ಸಂವತ್ಸರದ ಶುಭಾಶಯಗಳು !
09/04/2024

ಹೊಸ ವರ್ಷದ, ಹೊಸ ಚಿಗುರಿನ , ಹೊಸ ಚೈತನ್ಯದ ಹಬ್ಬ ಯುಗಾದಿ
ಎಲ್ಲರಿಗೂ ಯುಗಾದಿ ಹಬ್ಬದ , ನವ ಸಂವತ್ಸರದ ಶುಭಾಶಯಗಳು !


Address

#1568, 4th Main, Hebbal 2nd Stage, Mysuru
Mysore
570017

Opening Hours

Monday 10:30am - 5pm
Tuesday 10:30am - 5pm
Wednesday 10:30am - 7pm
Thursday 10:30am - 7pm
Friday 10:30am - 7pm
Saturday 10:30am - 7pm

Telephone

+918884431221

Alerts

Be the first to know and let us send you an email when Aam Aadmi Party Mysore ಆಮ್ ಆದ್ಮಿ ಪಾರ್ಟಿ ಮೈಸೂರು posts news and promotions. Your email address will not be used for any other purpose, and you can unsubscribe at any time.

Contact The Organization

Send a message to Aam Aadmi Party Mysore ಆಮ್ ಆದ್ಮಿ ಪಾರ್ಟಿ ಮೈಸೂರು:

Share