Congress for Nation

Congress for Nation Periyapatna Congress

DK Shivakumar Aga Sultan Murthuza Zakaria Abbas
18/10/2025

DK Shivakumar Aga Sultan Murthuza Zakaria Abbas

ಭಾರತ ಕ್ರಿಕೆಟ್ ತಂಡದ ಮಾಜಿ ತಾರೆ, ಪದ್ಮಶ್ರೀ ಸಯ್ಯದ್ ಕಿರ್ಮಾನಿ ಹಾಗೂ ಕರ್ನಾಟಕ ಪರಿಹಾರ ಸಮಿತಿ ಅಧ್ಯಕ್ಷ ಆಗಾ ಸುಲ್ತಾನ್ ನೇತೃತ್ವದ ಶಿಯಾ ಮುಸ್ಲಿಂ ಸಮುದಾಯದ ನಿಯೋಗವು ಕುಮಾರಪಾರ್ಕ್ ಸರಕಾರಿ ನಿವಾಸದಲ್ಲಿ ನನ್ನನ್ನು ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದರು.

16/09/2025

ಪಿರಿಯಾಪಟ್ಟಣದ ಪ್ರಕೃತಿ ರಮಣೀಯ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ಬೆಟ್ಟಕ್ಕೆ ಈಗ ಹೊಸ ರಸ್ತೆಯ ಭಾಗ್ಯ ಲಭಿಸಿದೆ. ರಾಜ್ಯ ಸಚಿವ ಸಂಪುಟವು ರಸ್ತೆ ನಿರ್ಮಾಣಕ್ಕೆ ಅನುಮೋದನೆ ನೀಡಿದ್ದು, ಕರ್ನಾಟಕ ಪ್ರವಾಸೋದ್ಯಮ ಇಲಾಖೆಯು ಈ ದೇವಸ್ಥಾನವನ್ನು ಅಧಿಕೃತ ಪ್ರವಾಸಿ ತಾಣವೆಂದು ಘೋಷಿಸಿದೆ.

ಈ ಅಭಿವೃದ್ಧಿಯಿಂದ ಬೆಟ್ಟದಪುರದ ಪ್ರವಾಸೋದ್ಯಮ ಹೆಚ್ಚಳವಾಗುವುದರ ಜೊತೆಗೆ, ಭಕ್ತರಿಗೆ ದೇವಾಲಯಕ್ಕೆ ತಲುಪುವುದು ಇನ್ನಷ್ಟು ಸುಲಭವಾಗಲಿದೆ. ಇದು ಕೇವಲ ಒಂದು ರಸ್ತೆಯಲ್ಲ, ಬದಲಾಗಿ ಭಕ್ತಿ ಮತ್ತು ಪ್ರಕೃತಿಯನ್ನು ಸಂಪರ್ಕಿಸುವ ಸೇತುವೆ. ಮುಂದೆ, ಈ ಬೆಟ್ಟವು ನಿಸರ್ಗಪ್ರೇಮಿಗಳು ಮತ್ತು ಆಧ್ಯಾತ್ಮಿಕ ಅನ್ವೇಷಕರಿಗೆ ಇನ್ನಷ್ಟು ಆಕರ್ಷಣೀಯ ತಾಣವಾಗುವುದರಲ್ಲಿ ಸಂಶಯವಿಲ್ಲ.

76ನೇ ಗಣರಾಜ್ಯೋಉತ್ಸವ ಸಾಬ್ರಹ್ಮಚಾರಣೆ. ❤️🇮🇳🫶
26/01/2025

76ನೇ ಗಣರಾಜ್ಯೋಉತ್ಸವ ಸಾಬ್ರಹ್ಮಚಾರಣೆ. ❤️🇮🇳🫶

ನನ್ನ ವಿಧಾನಸಭಾ ಕ್ಷೇತ್ರವಾದ ಪಿರಿಯಾಪಟ್ಟಣ ತಾಲೂಕಿನ ಬೈಲುಕುಪ್ಪೆ ಗ್ರಾಮದ ಟಿಬೆಟಿಯನ್ ನಿರಾಶ್ರಿತ ಶಿಬಿರಕ್ಕೆ ವಿಶ್ರಾಂತಿಗೆಂದು ಹಿಮಾಚಲ ಪ್ರದೇ...
24/01/2025

ನನ್ನ ವಿಧಾನಸಭಾ ಕ್ಷೇತ್ರವಾದ ಪಿರಿಯಾಪಟ್ಟಣ ತಾಲೂಕಿನ ಬೈಲುಕುಪ್ಪೆ ಗ್ರಾಮದ ಟಿಬೆಟಿಯನ್ ನಿರಾಶ್ರಿತ ಶಿಬಿರಕ್ಕೆ ವಿಶ್ರಾಂತಿಗೆಂದು ಹಿಮಾಚಲ ಪ್ರದೇಶದಿಂದ ಆಗಮಿಸಿರುವ ಟಿಬೆಟಿಯನ್ 14ನೇ ಧರ್ಮಗುರುಗಳಾದ ದಲೈ ಲಾಮಾರವರನ್ನು ಇಂದು ಭೇಟಿ ಮಾಡಿ, ಅವರ ಆಶೀರ್ವಾದ ಪಡೆದು, ಕರ್ನಾಟಕದಲ್ಲಿನ ಟಿಬೆಟಿಯನ್ ಸಮುದಾಯದ ಅಭಿವೃದ್ಧಿ ಮತ್ತು ಅವರ ನಿಲುವುಗಳು ಭವಿಷ್ಯದ ಯೋಜನೆಗಳ ಕುರಿತು ಚರ್ಚೆ ನಡೆಸಿದೆನು. ಅವರ ಶಾಂತಿ ಸಂದೇಶ ಮತ್ತು ಮಾರ್ಗದರ್ಶನ ನಮ್ಮೆಲ್ಲರಿಗೂ ಪ್ರೇರಣಾದಾಯಕವಾಗಿದ್ದು, ಟಿಬೆಟಿಯನ್ ಸಮುದಾಯದ ಸಮಗ್ರ ಬೆಳವಣಿಗೆಗಾಗಿ ಕರ್ನಾಟಕ ಸರ್ಕಾರ ಸದಾ ಬದ್ಧವಾಗಿದೆ.

| | | | |

ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಕಚೇರಿಯನ್ನು     ಸಮಿತಿಯ ಅಧ್ಯಕ್ಷರಾದಂತಹ ನಿತಿನ್ ಕೆ ವೆಂಕಟೇಶ್ ಅಣ್ಣನವರು ಕಚೇರಿಯ ಉದ್ಘಾಟನೆ ಸಮಾರಂಭ ದಲ್ಲಿ ...
25/11/2024

ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಕಚೇರಿಯನ್ನು ಸಮಿತಿಯ ಅಧ್ಯಕ್ಷರಾದಂತಹ ನಿತಿನ್ ಕೆ ವೆಂಕಟೇಶ್ ಅಣ್ಣನವರು ಕಚೇರಿಯ ಉದ್ಘಾಟನೆ ಸಮಾರಂಭ ದಲ್ಲಿ ಭಾಗಿಯಾದ ಕ್ಷಣ ❤️💐 K Venkatesh Prasad Gowda Periyapatna Mysore ಪಿರಿಯಾಪಟ್ಟಣ ಕಾಂಗ್ರೆಸ್-2023 Congress for Nation Nithin K Venkatesh Mir Zuhair Abbas

❤️💐
03/10/2024

❤️💐

ಆರಮನೆ ನಗರಿ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ನಡೆದ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಉದ್ಘಾಟನೆ ಕಾರ್ಯಕ್ರಮದಲ್ಲಿ, ಖ್ಯಾತ ಸಾಹಿತಿ, ನಾಡೋ...
03/10/2024

ಆರಮನೆ ನಗರಿ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ನಡೆದ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಉದ್ಘಾಟನೆ ಕಾರ್ಯಕ್ರಮದಲ್ಲಿ, ಖ್ಯಾತ ಸಾಹಿತಿ, ನಾಡೋಜ ಡಾ. ಹಂಪ ನಾಗರಾಜಯ್ಯ ರವರು, ಸಿಎಂ ಶ್ರೀ ಸಿದ್ದರಾಮಯ್ಯ ರವರು, ಡಿಸಿಎಂ ಶ್ರೀ ಡಿ ಕೆ ಶಿವಕುಮಾರ್ ರವರು, ಸಚಿವರಾದ ಎಚ್.ಕೆ ಪಾಟೀಲ್ ರವರು, ಎಚ್.ಸಿ ಮಹದೇವಪ್ಪ ರವರು, ಕೆ.ಎಚ್ ಮುನಿಯಪ್ಪ ರವರು, ಶಿವರಾಜ್ ತಂಗಡಗಿ ಅವರ ಜೊತೆಗೂಡಿ ದಸರಾ ಮಹೋತ್ಸವವನ್ನು ಉದ್ಘಾಟಿಸಿ, ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿದೆನು.

ಈ ಸಂದರ್ಭದಲ್ಲಿ ಶಾಸಕರಾದ ಜಿ. ಟಿ ದೇವೇಗೌಡ ರವರು, ತನ್ವಿರ್ ಸೇಠ್ ರವರು, ಎ.ಆರ್. ಕೃಷ್ಣಮೂರ್ತಿ ರವರು, ಅನಿಲ್ ಚಿಕ್ಕಮಾದು ರವರು, ಹರೀಶ್ ಗೌಡ ರವರು, ಡಿ. ರವಿಶಂಕರ್ ರವರು, ರಮೇಶ್ ಬಂಡಿ ಸಿದ್ದೇಗೌಡ ರವರು, ಶ್ರೀವತ್ಸ ರವರು, ಎಂಎಲ್ಸಿ ತಿಮ್ಮಯ್ಯ ರವರು, ಮಂಜೇಗೌಡ ರವರು, ಗ್ಯಾರಂಟಿ ಅನುಷ್ಠಾನ ಸಮಿತಿ ರಾಜ್ಯ ಉಪಾಧ್ಯಕ್ಷೆ ಪುಷ್ಪ ಅಮರನಾಥ್ ರವರು ಸೇರಿದಂತೆ ಅಧಿಕಾರಿ ವರ್ಗದವರು ಉಪಸ್ಥಿತರಿದ್ದರು.

| | | |

10/08/2024
25/07/2024

ಪಿರಿಯಾಪಟ್ಟಣ ತಾಲೋಕಿನ ಅಭಿವೃದ್ಧಿ ಯ ಹರಿಕಾರ ಎಂದೇ ಹೆಸರು ವಾಸಿಯಾಗಿರುವ ಕೆ ವೆಂಕಟೇಶ್ ರವರು ತಾಲ್ಲೋಕಿಗೆ ಮೈಸೂರ್ ವಿಶ್ವವಿದ್ಯಾನಿಲಯ ಶಾಖೆಯನ್ನು ತಾಲ್ಲೋಕಿಗೆ ಮಂಜೂರು ಮಾಡಿಸಿರುತ್ತಾರೆ. ತಾಲೂಕಿನ ಜನತೆ ಹಾಗೂ ವಿದ್ಯಾರ್ಥಿ ವಿದ್ಯಾರ್ಥಿನಿಯರು ಸದುಪಯೋಗ ಪಡೆದುಕೊಳಬಹುದು. K Venkatesh ಪಿರಿಯಾಪಟ್ಟಣ ಕಾಂಗ್ರೆಸ್-2023 Congress for Nation Congress Periyapatna Nithin K Venkatesh Mir Zuhair Abbas Karnataka Pradesh Youth Congress ನಮ್ಮ ಪಿರಿಯಾಪಟ್ಟಣ Namma Periyapatna Chief Minister of Karnataka Prasad Gowda Periyapatna Mysore Periyapatna_Mysuru

ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಶ್ರೀಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಾಲಯಕ್ಕೆ ಇಂದು ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಹಾಗೂ ...
25/05/2024

ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಶ್ರೀಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಾಲಯಕ್ಕೆ ಇಂದು ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ.ಶಿವಕುಮಾರ್ ಅವರೊಂದಿಗೆ ಭೇಟಿ ನೀಡಿ, ನಾಡಿನ ಒಳಿತಿಗಾಗಿ ಪ್ರಾರ್ಥಿಸಲಾಯಿತು.

| | | | | | Nithin K Venkatesh ಪಿರಿಯಾಪಟ್ಟಣ ಕಾಂಗ್ರೆಸ್-2023 Mir Zuhair Abbas Siddaramaiah DK Shivakumar Rahul Gandhi Chief Minister of Karnataka Congress for Nation Karnataka Pradesh Youth Congress

ಇಂದು ದಿನಾಂಕ 22/05/2024 ಬುಧವಾರ ದಂದು ನನ್ನ ಸ್ವಕ್ಷೇತ್ರ ಪಿರಿಯಾಪಟ್ಟಣದಲ್ಲಿ ಮಳೆಯಿಂದ ಹಾನಿಗೊಂಡ ಪ್ರದೇಶಗಳಿಗೆ ಇಂದು ಭೇಟಿ ನೀಡಿ, ಪರಿಶೀಲನ...
22/05/2024

ಇಂದು ದಿನಾಂಕ 22/05/2024 ಬುಧವಾರ ದಂದು ನನ್ನ ಸ್ವಕ್ಷೇತ್ರ ಪಿರಿಯಾಪಟ್ಟಣದಲ್ಲಿ ಮಳೆಯಿಂದ ಹಾನಿಗೊಂಡ ಪ್ರದೇಶಗಳಿಗೆ ಇಂದು ಭೇಟಿ ನೀಡಿ, ಪರಿಶೀಲನೆ ನಡೆಸಿದೆ. ಇದಲ್ಲದೆ ಹಾನಿಗೊಂಡ ಪ್ರದೇಶಗಳ ದುರಸ್ಥಿ ಕಾರ್ಯ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದೆ.

| | | | |

Address

Periyapatna
Mysore
571107

Telephone

+918105926486

Website

Alerts

Be the first to know and let us send you an email when Congress for Nation posts news and promotions. Your email address will not be used for any other purpose, and you can unsubscribe at any time.

Contact The Organization

Send a message to Congress for Nation:

Share