Rangayana

Call Directions Website Contact the organization

Rangayana Rangayana is a Theatre Repertory Company started in Mysuru by the Government of Karnataka, in the year 1989.

ಎಸ್‌.ಬಿ.ಆರ್‌.ಆರ್‌ ಮಹಾಜನ ಪ್ರಥಮ ದರ್ಜೆ ಕಾಲೇಜು, ಮೈಸೂರು"ಸಾರಂತ" ತಂಡ ಅಭಿನಯಿಸುವ ವಾರಾಂತ್ಯ ಪ್ರದರ್ಶನ **ಶೇಕ್ಸ್‌ಪಿಯರ್‌ ಮನೆಗೆ ಬಂದ**ರಚನ...
23/10/2026

ಎಸ್‌.ಬಿ.ಆರ್‌.ಆರ್‌ ಮಹಾಜನ ಪ್ರಥಮ ದರ್ಜೆ ಕಾಲೇಜು, ಮೈಸೂರು
"ಸಾರಂತ" ತಂಡ ಅಭಿನಯಿಸುವ ವಾರಾಂತ್ಯ ಪ್ರದರ್ಶನ
**ಶೇಕ್ಸ್‌ಪಿಯರ್‌ ಮನೆಗೆ ಬಂದ**
ರಚನೆ : ಡಾ.ನಟರಾಜ್‌ ಹುಳಿಯಾರ್‌
ನಿರ್ದೇಶನ : ವಿನೋದ ಸಿ ಮೈಸೂರು

ದಿನಾಂಕ : ಭಾನುವಾರ 25-10-2026
ಸಂಜೆ 6.30ಕ್ಕೆ
ಭೂಮಿಗೀತ ರಂಗಮಂದಿರ, ರಂಗಾಯಣ ಮೈಸೂರು

ನೀವು ಬನ್ನಿ ನಿಮ್ಮವರನ್ನು ಕರೆತನ್ನಿ
– ರಂಗಾಯಣ ಮೈಸೂರು

#ರಂಗಾಯಣಮೈಸೂರು #ರಂಗಾಯಣ #ನವರಾತ್ರಿರಂಗೋತ್ಸವ2026 #ರಂಗಭೀಷ್ಮಬಿವಿಕಾರಂತಕಾಲೇಜು #ಶೇಕ್ಸ್ಪಿಯರ್ಮನೆಗೆಬಂದ #ಶೇಕ್ಸ್‌ಪಿಯರ್ #ಮಹಾಜನಕಾಲೇಜು #ಮೈಸೂರುರಂಗಭೂಮಿ #ಕನ್ನಡರಂಗಭೂಮಿ #ಕನ್ನಡನಾಟಕ #ರಂಗಭೂಮಿ #ನಾಟಕಪ್ರದರ್ಶನ #ಭೂಮಿಗೀತರಂಗಮಂದಿರ #ರಂಗಕಲೆ #ರಂಗಸಂಸ್ಕೃತಿ

day 09ರಂಗಾಯಣ ಮೈಸೂರು*ರಂಗಭೀಷ್ಮ ಬಿ.ವಿ. ಕಾರಂತ ಕಾಲೇಜು**ನವರಾತ್ರಿ ರಂಗೋತ್ಸವ 2026*ನಾಲ್ವಡಿ ಸೋಶಿಯಲ್‌ ಕಲ್ಚರಲ್‌ & ಎಜುಕೇಷನಲ್‌ ಟ್ರಸ್ಟ್‌...
19/10/2026

day 09
ರಂಗಾಯಣ ಮೈಸೂರು
*ರಂಗಭೀಷ್ಮ ಬಿ.ವಿ. ಕಾರಂತ ಕಾಲೇಜು*
*ನವರಾತ್ರಿ ರಂಗೋತ್ಸವ 2026*

ನಾಲ್ವಡಿ ಸೋಶಿಯಲ್‌ ಕಲ್ಚರಲ್‌ & ಎಜುಕೇಷನಲ್‌ ಟ್ರಸ್ಟ್‌, ಮೈಸೂರು ಪ್ರಸ್ತುತ ಪಡಿಸಿದ
**ಶೂದ್ರ ತಪಸ್ವಿ** ರಂಗಾಯಣದ ಭೂಮಿಗೀತ ತುಂಬು ರಂಗಮಂದಿರದಲ್ಲಿ ಯಶಸ್ವಿ ಪ್ರದರ್ಶನಗೊಂಡಿತು.

– ರಂಗಾಯಣ ಮೈಸೂರು

#ಶೂದ್ರತಪಸ್ವಿ #ಕುವೆಂಪು #ರಂಗಾಯಣ #ರಂಗಾಯಣಮೈಸೂರು #ರಂಗಭೀಷ್ಮಬಿವಿಕಾರಂತಕಾಲೇಜು #ನವರಾತ್ರಿರಂಗೋತ್ಸವ #ದಿನೇಶ್‌ಚಮ್ಮಾಳಿಗೆ #ಕನ್ನಡನಾಟಕ #ಕನ್ನಡರಂಗಭೂಮಿ #ಮೈಸೂರು #ಭೂಮಿಗೀತರಂಗಮಂದಿರ #ನಾಲ್ವಡಿಸೋಶಿಯಲ್‌ಕಲ್ಚರಲ್ಎಜುಕೇಷನಲ್ಟ್ರಸ್ಟ್ #ರಂಗಕಲೆ #ರಂಗಸಂಸ್ಕೃತಿ

ರಂಗಾಯಣದಲ್ಲಿ ಈ ದಿನದ ನಾಟಕ ರಂಗಾಯಣ ಮೈಸೂರು*ರಂಗಭೀಷ್ಮ ಬಿ.ವಿ. ಕಾರಂತ ಕಾಲೇಜು**ನವರಾತ್ರಿ ರಂಗೋತ್ಸವ 2026*ನಾಲ್ವಡಿ ಸೋಶಿಯಲ್‌ ಕಲ್ಚರಲ್‌ & ಎ...
19/10/2026

ರಂಗಾಯಣದಲ್ಲಿ ಈ ದಿನದ ನಾಟಕ

ರಂಗಾಯಣ ಮೈಸೂರು
*ರಂಗಭೀಷ್ಮ ಬಿ.ವಿ. ಕಾರಂತ ಕಾಲೇಜು*
*ನವರಾತ್ರಿ ರಂಗೋತ್ಸವ 2026*
ನಾಲ್ವಡಿ ಸೋಶಿಯಲ್‌ ಕಲ್ಚರಲ್‌ & ಎಜುಕೇಷನಲ್‌ ಟ್ರಸ್ಟ್‌, ಮೈಸೂರು ಪ್ರಸ್ತುತ ಪಡಿಸುವ
**ಶೂದ್ರ ತಪಸ್ವಿ**
ರಚನೆ : ಕುವೆಂಪು
ನಿರ್ದೇಶನ : ದಿನೇಶ್‌ ಚಮ್ಮಾಳಿಗೆ
ದಿನಾಂಕ : 19-10-2026
ಸಂಜೆ 6.30ಕ್ಕೆ
ಭೂಮಿಗೀತ ರಂಗಮಂದಿರ, ರಂಗಾಯಣ ಮೈಸೂರು
ನೀವು ಬನ್ನಿ ನಿಮ್ಮವರನ್ನು ಕರೆತನ್ನಿ
– ರಂಗಾಯಣ ಮೈಸೂರು
#ಶೂದ್ರತಪಸ್ವಿ #ಕುವೆಂಪು #ರಂಗಾಯಣ #ರಂಗಾಯಣಮೈಸೂರು #ರಂಗಭೀಷ್ಮಬಿವಿಕಾರಂತಕಾಲೇಜು #ನವರಾತ್ರಿರಂಗೋತ್ಸವ #ದಿನೇಶ್‌ಚಮ್ಮಾಳಿಗೆ #ಕನ್ನಡನಾಟಕ #ಕನ್ನಡರಂಗಭೂಮಿ #ಮೈಸೂರು #ಭೂಮಿಗೀತರಂಗಮಂದಿರ #ನಾಲ್ವಡಿಸೋಶಿಯಲ್‌ಕಲ್ಚರಲ್ಎಜುಕೇಷನಲ್ಟ್ರಸ್ಟ್ #ರಂಗಕಲೆ #ರಂಗಸಂಸ್ಕೃತಿ #ನೀವುಬನ್ನಿನಿಮ್ಮವರನ್ನುಕರೆತನ್ನಿ

day 08ರಂಗಾಯಣ ಮೈಸೂರು*ರಂಗಭೀಷ್ಮ ಬಿ.ವಿ. ಕಾರಂತ ಕಾಲೇಜು**ನವರಾತ್ರಿ ರಂಗೋತ್ಸವ 2026*ಸರ್ಕಾರಿ ಪದವಿಪೂರ್ವ ಕಾಲೇಜು, ತಳಗವಾದಿ, ಮಳವಳ್ಳಿ ಪ್ರಸ...
19/10/2026

day 08
ರಂಗಾಯಣ ಮೈಸೂರು
*ರಂಗಭೀಷ್ಮ ಬಿ.ವಿ. ಕಾರಂತ ಕಾಲೇಜು*
*ನವರಾತ್ರಿ ರಂಗೋತ್ಸವ 2026*

ಸರ್ಕಾರಿ ಪದವಿಪೂರ್ವ ಕಾಲೇಜು, ತಳಗವಾದಿ, ಮಳವಳ್ಳಿ ಪ್ರಸ್ತುತ ಪಡಿಸಿದ
**ಮಂಟೇಸ್ವಾಮಿ ಕಥಾ ಪ್ರಸಂಗ** ರಂಗಾಯಣದ ಭೂಮಿಗೀತ ತುಂಬು ರಂಗಮಂದಿರದಲ್ಲಿ ಯಶಸ್ವಿ ಪ್ರದರ್ಶನಗೊಂಡಿತು.

– ರಂಗಾಯಣ ಮೈಸೂರು

#ಮೈಸೂರುರಂಗಾಯಣ #ರಂಗಾಯಣಮೈಸೂರು #ರಂಗಭೀಷ್ಮಬಿವಿಕಾರಂತಕಾಲೇಜು #ನವರಾತ್ರಿರಂಗೋತ್ಸವ2026 #ಮಂಟೇಸ್ವಾಮಿಕಥಾಪ್ರಸಂಗ #ಮಂಟೇಸ್ವಾಮಿ #ಡಾHಎಸ್‌ಶಿವಪ್ರಕಾಶ್ #ಉಮಾಶ್ರೀಜಿಕೂಡ್ಲಿಗಿ #ಕನ್ನಡರಂಗಭೂಮಿ #ಕನ್ನಡನಾಟಕ #ಜನಪದರಂಗಭೂಮಿ #ಜನಪದಕಲೆ #ಮಳವಳ್ಳಿ #ತಳಗವಾದಿ #ಭೂಮಿಗೀತರಂಗಮಂದಿರ #ರಂಗಭೂಮಿ #ಕನ್ನಡಸಂಸ್ಕೃತಿ #ನಾಟಕೋತ್ಸವ

day 08ರಂಗಾಯಣ ಮೈಸೂರುರಂಗಭೀಷ್ಮ ಬಿ.ವಿ. ಕಾರಂತ ಕಾಲೇಜುನವರಾತ್ರಿ ರಂಗೋತ್ಸವ – 2026ನವರಾತ್ರಿ ರಂಗೋತ್ಸವದ ಪ್ರಯುಕ್ತ ತೆಲಂಗಾಣದ ಆದಿಲಾಬಾದ್ ಜಿ...
19/10/2026

day 08
ರಂಗಾಯಣ ಮೈಸೂರು
ರಂಗಭೀಷ್ಮ ಬಿ.ವಿ. ಕಾರಂತ ಕಾಲೇಜು
ನವರಾತ್ರಿ ರಂಗೋತ್ಸವ – 2026

ನವರಾತ್ರಿ ರಂಗೋತ್ಸವದ ಪ್ರಯುಕ್ತ ತೆಲಂಗಾಣದ ಆದಿಲಾಬಾದ್ ಜಿಲ್ಲೆಯ ಜಾನಪದ ತಂಡದಿಂದ “ಬಾಗ್ ದಿಂಸಾ” ನೃತ್ಯವನ್ನು ಪ್ರದರ್ಶಿಸಲಾಯಿತು.

#ನವರಾತ್ರಿರಂಗೋತ್ಸವ #ರಂಗಾಯಣಮೈಸೂರು #ರಂಗಭೀಷ್ಮಬಿವಿಕಾರಂತಕಾಲೇಜು #ಬಾಗ್ದಿಂಸಾ #ದಿಂಸಾನೃತ್ಯ #ಜಾನಪದನೃತ್ಯ #ತೆಲಂಗಾಣ #ಆದಿಲಾಬಾದ್ #ಆದಿವಾಸಿಜಾನಪದ #ಜನಪದಕಲೆ #ಜನಪದನೃತ್ಯ #ಭಾರತೀಯಜಾನಪದ #ಸಾಂಸ್ಕೃತಿಕವೈವಿಧ್ಯ #ನವರಾತ್ರಿ2026

ರಂಗಾಯಣದಲ್ಲಿ ಈ ದಿನದ ನಾಟಕ ರಂಗಾಯಣ ಮೈಸೂರು*ರಂಗಭೀಷ್ಮ ಬಿ.ವಿ. ಕಾರಂತ ಕಾಲೇಜು**ನವರಾತ್ರಿ ರಂಗೋತ್ಸವ - 2026*ಸರ್ಕಾರಿ ಪದವಿಪೂರ್ವ ಕಾಲೇಜು, ತ...
18/10/2026

ರಂಗಾಯಣದಲ್ಲಿ ಈ ದಿನದ ನಾಟಕ

ರಂಗಾಯಣ ಮೈಸೂರು
*ರಂಗಭೀಷ್ಮ ಬಿ.ವಿ. ಕಾರಂತ ಕಾಲೇಜು*
*ನವರಾತ್ರಿ ರಂಗೋತ್ಸವ - 2026*
ಸರ್ಕಾರಿ ಪದವಿಪೂರ್ವ ಕಾಲೇಜು, ತಳಗವಾದಿ, ಮಳವಳ್ಳಿ ಪ್ರಸ್ತುತ ಪಡಿಸುವ
**ಮಂಟೇಸ್ವಾಮಿ ಕಥಾ ಪ್ರಸಂಗ**
ರಚನೆ : ಡಾ.ಹೆಚ್‌.ಎಸ್‌.ಶಿವಪ್ರಕಾಶ್‌
ನಿರ್ದೇಶನ : ಉಮಾಶ್ರೀ ಜಿ ಕೂಡ್ಲಿಗಿ
ದಿನಾಂಕ : 18-10-2026
ಸಂಜೆ 6.30ಕ್ಕೆ
ಭೂಮಿಗೀತ ರಂಗಮಂದಿರ, ರಂಗಾಯಣ ಮೈಸೂರು

ನೀವು ಬನ್ನಿ ನಿಮ್ಮವರನ್ನು ಕರೆತನ್ನಿ
– ರಂಗಾಯಣ ಮೈಸೂರು

#ಮೈಸೂರುರಂಗಾಯಣ #ರಂಗಾಯಣಮೈಸೂರು #ರಂಗಭೀಷ್ಮಬಿವಿಕಾರಂತಕಾಲೇಜು #ನವರಾತ್ರಿರಂಗೋತ್ಸವ2026 #ಮಂಟೇಸ್ವಾಮಿಕಥಾಪ್ರಸಂಗ #ಮಂಟೇಸ್ವಾಮಿ #ಡಾHಎಸ್‌ಶಿವಪ್ರಕಾಶ್ #ಉಮಾಶ್ರೀಜಿಕೂಡ್ಲಿಗಿ #ಕನ್ನಡರಂಗಭೂಮಿ #ಕನ್ನಡನಾಟಕ #ಜನಪದರಂಗಭೂಮಿ #ಜನಪದಕಲೆ #ಮಳವಳ್ಳಿ #ತಳಗವಾದಿ #ಭೂಮಿಗೀತರಂಗಮಂದಿರ #ರಂಗಭೂಮಿ #ಕನ್ನಡಸಂಸ್ಕೃತಿ #ನಾಟಕೋತ್ಸವ

day 07ರಂಗಾಯಣ ಮೈಸೂರು*ರಂಗಭೀಷ್ಮ ಬಿ.ವಿ. ಕಾರಂತ ಕಾಲೇಜು**ನವರಾತ್ರಿ ರಂಗೋತ್ಸವ 2026*ಸೇಂಟ್‌ ಕ್ಲಾರೆಟ್‌ ಕಾಲೇಜು(ಅಟಾನಮಸ್‌), ಬೆಂಗಳೂರು ಪ್ರ...
18/10/2026

day 07
ರಂಗಾಯಣ ಮೈಸೂರು
*ರಂಗಭೀಷ್ಮ ಬಿ.ವಿ. ಕಾರಂತ ಕಾಲೇಜು*
*ನವರಾತ್ರಿ ರಂಗೋತ್ಸವ 2026*

ಸೇಂಟ್‌ ಕ್ಲಾರೆಟ್‌ ಕಾಲೇಜು(ಅಟಾನಮಸ್‌), ಬೆಂಗಳೂರು ಪ್ರಸ್ತುತ ಪಡಿಸಿದ
**ಕೀಚಕ ವಧೆ**ರಂಗಾಯಣದ ಭೂಮಿಗೀತ ತುಂಬು ರಂಗಮಂದಿರದಲ್ಲಿ ಯಶಸ್ವಿ ಪ್ರದರ್ಶನಗೊಂಡಿತು.

– ರಂಗಾಯಣ ಮೈಸೂರು

#ರಂಗಾಯಣ #ರಂಗಾಯಣಮೈಸೂರು #ರಂಗಭೀಷ್ಮಬಿವಿಕಾರಂತಕಾಲೇಜು #ನವರಾತ್ರಿರಂಗೋತ್ಸವ2026 #ಕೀಚಕವಧೆ #ಕೀಚಕವಧೆನಾಟಕ #ಕನ್ನಡರಂಗಭೂಮಿ #ರಂಗಭೂಮಿ #ಕನ್ನಡನಾಟಕ #ನಾಟಕಪ್ರದರ್ಶನ #ಸೇಂಟ್‌ಕ್ಲಾರೆಟ್‌ಕಾಲೇಜು #ಬೆಂಗಳೂರು #ಕಾರ್ತಿಕ್‌ಭಟ್ #ಪುನೀತ್‌ಕರ್ತ #ಭೂಮಿಗೀತರಂಗಮಂದಿರ #ಮೈಸೂರು #ಸಂಸ್ಕೃತಿ #ಕಲೆ #ರಂಗಕಲೆ

day 07ರಂಗಾಯಣ ಮೈಸೂರುರಂಗಭೀಷ್ಮ ಬಿ.ವಿ. ಕಾರಂತ ಕಾಲೇಜುನವರಾತ್ರಿ ರಂಗೋತ್ಸವ – 2026ನವರಾತ್ರಿ ರಂಗೋತ್ಸವದ ಪ್ರಯುಕ್ತ ತಮಿಳುನಾಡಿನ ಸಾಂಪ್ರದಾಯಿ...
18/10/2026

day 07
ರಂಗಾಯಣ ಮೈಸೂರು
ರಂಗಭೀಷ್ಮ ಬಿ.ವಿ. ಕಾರಂತ ಕಾಲೇಜು
ನವರಾತ್ರಿ ರಂಗೋತ್ಸವ – 2026

ನವರಾತ್ರಿ ರಂಗೋತ್ಸವದ ಪ್ರಯುಕ್ತ ತಮಿಳುನಾಡಿನ ಸಾಂಪ್ರದಾಯಿಕ ಜಾನಪದ ನೃತ್ಯವಾದ “ಪೆರಿಯಮೆಳ್” ಅನ್ನು ಪ್ರದರ್ಶಿಸಲಾಯಿತು.

#ರಂಗಾಯಣ #ಮೈಸೂರು #ರಂಗಭೀಷ್ಮಬಿವಿಕಾರಂತಕಾಲೇಜು #ನವರಾತ್ರಿರಂಗೋತ್ಸವ #ನವರಾತ್ರಿರಂಗೋತ್ಸವ2026 #ಪೆರಿಯಮೆಳ್ #ತಮಿಳುನಾಡು #ಜಾನಪದನೃತ್ಯ #ಜಾನಪದಕಲೆ #ಜನಪದಸಂಸ್ಕೃತಿ #ಭಾರತೀಯಕಲೆ #ಭಾರತೀಯಸಂಸ್ಕೃತಿ #ರಂಗಭೂಮಿ #ರಂಗಕಲೆ #ನೃತ್ಯ #ಕಲೋತ್ಸವ #ಸಾಂಸ್ಕೃತಿಕಕಾರ್ಯಕ್ರಮ

17/10/2026

2026ರ ಮೈಸೂರು ದಸರಾ ಮಹೋತ್ಸವವನ್ನು ಉದ್ಘಾಟಿಸಿದ ಕೊಪ್ಪಳದ ಪೂಜ್ಯ ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮೀಜಿಗಳು ರಂಗಾಯಣಕ್ಕೆ ಭೇಟಿ ನೀಡಿ ನಾಟಕವನ್ನು ವೀಕ್ಷಿಸಿದರು.

#ರಂಗಾಯಣ #ರಂಗಾಯಣಮೈಸೂರು #ಮೈಸೂರುದಸರಾ2026 #ದಸರಾಮಹೋತ್ಸವ #ಅಭಿನವಗವಿಸಿದ್ದೇಶ್ವರಮಹಾಸ್ವಾಮೀಜಿ #ಗವಿಮಠ #ಕೊಪ್ಪಳಗವಿಮಠ #ಶ್ರೀಗವಿಸಿದ್ದೇಶ್ವರಸ್ವಾಮೀಜಿ #ಮೈಸೂರು #ಕನ್ನಡಸಂಸ್ಕೃತಿ #ಕನ್ನಡರಂಗಭೂಮಿ #ರಂಗಭೂಮಿ #ನಾಟಕ #ನಾಟಕಪ್ರದರ್ಶನ #ಮೈಸೂರಿನಸಾಂಸ್ಕೃತಿಕವೈಭವ

ರಂಗಾಯಣದಲ್ಲಿ ಈ ದಿನದ ನಾಟಕ ರಂಗಾಯಣ ಮೈಸೂರು*ರಂಗಭೀಷ್ಮ ಬಿ.ವಿ. ಕಾರಂತ ಕಾಲೇಜು**ನವರಾತ್ರಿ ರಂಗೋತ್ಸವ - 2026*ಸೇಂಟ್‌ ಕ್ಲಾರೆಟ್‌ ಕಾಲೇಜು(ಅಟಾ...
17/10/2026

ರಂಗಾಯಣದಲ್ಲಿ ಈ ದಿನದ ನಾಟಕ

ರಂಗಾಯಣ ಮೈಸೂರು
*ರಂಗಭೀಷ್ಮ ಬಿ.ವಿ. ಕಾರಂತ ಕಾಲೇಜು*
*ನವರಾತ್ರಿ ರಂಗೋತ್ಸವ - 2026*

ಸೇಂಟ್‌ ಕ್ಲಾರೆಟ್‌ ಕಾಲೇಜು(ಅಟಾನಮಸ್‌), ಬೆಂಗಳೂರು ಪ್ರಸ್ತುತ ಪಡಿಸುವ
**ಕೀಚಕ ವಧೆ**
ರಚನೆ : ಕಾರ್ತಿಕ್‌ ಭಟ್‌
ನಿರ್ದೇಶನ : ಪುನೀತ್‌ ಕರ್ತ
ದಿನಾಂಕ : 17-10-2026
ಸಂಜೆ 6.30ಕ್ಕೆ
ಭೂಮಿಗೀತ ರಂಗಮಂದಿರ, ರಂಗಾಯಣ ಮೈಸೂರು

ನೀವು ಬನ್ನಿ ನಿಮ್ಮವರನ್ನು ಕರೆತನ್ನಿ
– ರಂಗಾಯಣ ಮೈಸೂರು

#ರಂಗಾಯಣ #ರಂಗಾಯಣಮೈಸೂರು #ರಂಗಭೀಷ್ಮಬಿವಿಕಾರಂತಕಾಲೇಜು #ನವರಾತ್ರಿರಂಗೋತ್ಸವ2026 #ಕೀಚಕವಧೆ #ಕೀಚಕವಧೆನಾಟಕ #ಕನ್ನಡರಂಗಭೂಮಿ #ರಂಗಭೂಮಿ #ಕನ್ನಡನಾಟಕ #ನಾಟಕಪ್ರದರ್ಶನ #ಸೇಂಟ್‌ಕ್ಲಾರೆಟ್‌ಕಾಲೇಜು #ಬೆಂಗಳೂರು #ಕಾರ್ತಿಕ್‌ಭಟ್ #ಪುನೀತ್‌ಕರ್ತ #ಭೂಮಿಗೀತರಂಗಮಂದಿರ #ಮೈಸೂರು #ಸಂಸ್ಕೃತಿ #ಕಲೆ #ರಂಗಕಲೆ

Address

Rangayana , Vinoba Road
Mysore
570005

Opening Hours

Tuesday 10am - 8:30pm
Wednesday 10am - 8:30pm
Thursday 10am - 8:30pm
Friday 10am - 8:30pm
Saturday 10am - 8:30pm
Sunday 10am - 8:30pm

Telephone

+918212512639

Alerts

Be the first to know and let us send you an email when Rangayana posts news and promotions. Your email address will not be used for any other purpose, and you can unsubscribe at any time.

Contact The Organization

Send a message to Rangayana:

Shortcuts

Share