BABU Bannur

BABU Bannur ▂▃▅▆▇ mob.9341785111 ▇▆▅▃▂

04/06/2026

#ಪ್ರತಿ ವರ್ಷ ಜೂನ್ 5ರಂದು ಪ್ರತಿಯೊಬ್ಬರಲ್ಲು ಪರಿಸರದ ಬಗ್ಗೆ ಕಾಳಜಿ ಮೂಡಿಸುವ ಸಲುವಾಗಿ ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತದೆ ಎಂದು ಪರಿಸರ ಜಾಗೃತಿ ವೇದಿಕೆ ಅಧ್ಯಕ್ಷ ಡಾ.ಮಹೇಂದ್ರಸಿಂಗ್ನಾಳಪ್ಪ ತಿಳಿಸಿದರು.

ಪಟ್ಟಣದ ರೋಟರಿ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಪರಿಸರ ಜಾಗೃತಿ ಕಾರ್ಯಕ್ರಮದಲ್ಲಿ ವಿದ್ಯಾಥರ್ಿಗಳಿಗೆ ಸಸಿ ವಿತರಣೆ ಮಾಡಿ ಅವರು ಮಾತನಾಡಿದರು.

ವಿಶ್ವದಾದ್ಯಂತ ಪರಿಸರದ ಬಗ್ಗೆ ಜಾಗೃತಿ ಮತ್ತು ಪರಿಸರ ರಕ್ಷಣೆಗೆ ಉತ್ತೇಜನ ನೀಡಲು ಈ ದಿನವನ್ನು ಆಚರಣೆ ಮಾಡಲಾಗುತ್ತದೆ ಎಂದು ತಿಳಿಸಿದರು. ಪ್ರತಿ ಜೀವಿಗಳ ಪೋಷಣೆಯಲ್ಲಿ ಪರಿಸರ ಪ್ರಮುಖ

01/06/2026

ಬನ್ನೂರು ಲಯನ್ಸ್ ವಿದ್ಯಾ ಸಂಸ್ಥೆ..
ಡಿ ಪುಟ್ಟ ಗೌಡ್ರು ಸಹಾಯದನವನ್ನು...

30/05/2026

30.5.2026. ಇವತ್ತು ನಮ್ಮ ಬನ್ನೂರಿನಲ್ಲಿ ಅದ್ದೂರಿ ಮಳೆ
ನನ್ನ ಫೇಸ್ ಬುಕ್ಕಲ್ಲಿ ಲೈವ್ ಮಾಡುವಾಗ.2900 ಜನ ಲೈವ್ ನೋಡ್ತಿದ್ರು.🙏🫂♥️☝️🤲🌹💐 ಧನ್ಯವಾದಗಳು

30/05/2026
28/05/2026

ಬನ್ನೂರು ಟೌನ್ ಪಕ್ಕ ಮಾಕನಹಳ್ಳಿ ದೇವಿ ತೋಪು ರೋಡ್ ಕರುಗೆ ಚಿರತೆ ದಾಳಿ ಮಾಡಿ

 #ಬನ್ನೂರು  #ವಿಧಾನಸಭಾ ಕ್ಷೇತ್ರದ ಮಾಜಿ  #ಶಾಸಕಿ ರವರು    #ಸುನಿತಾ ವಿರಪ್ಪ ಗೌಡರ ಜನ್ಮದಿನದ  #ಶುಭಾಶಯಗಳು  ನಾನು ಎಲೆಕ್ಷನ್ ನಲ್ಲಿ ನಿಂತ್ಕೋ...
25/05/2026

#ಬನ್ನೂರು #ವಿಧಾನಸಭಾ ಕ್ಷೇತ್ರದ ಮಾಜಿ #ಶಾಸಕಿ ರವರು #ಸುನಿತಾ ವಿರಪ್ಪ ಗೌಡರ ಜನ್ಮದಿನದ #ಶುಭಾಶಯಗಳು
ನಾನು ಎಲೆಕ್ಷನ್ ನಲ್ಲಿ ನಿಂತ್ಕೋಬೇಕಾದ್ರೆ ನನಗೆ ಬಿ ಫಾರಂ ಕೊಟ್ಟಿದ್ರು ನಮ್ಮ ಮೆಚ್ಚಿನ ನಾಯಕಿ #ಸುನಿತಾ ವೀರಪ್ಪ ಗೌಡರು #ಹೃತ್ಪೂರ್ವಕವಾಗಿ ಧನ್ಯವಾದಗಳು 💐🌹🙏♥️

Address

Bannur
Mysore
571101

Website

Alerts

Be the first to know and let us send you an email when BABU Bannur posts news and promotions. Your email address will not be used for any other purpose, and you can unsubscribe at any time.

Share

Category