Cheluvaraju R

Cheluvaraju R ಅಧ್ಯಕ್ಷರು ,
ಮೈಸೂರು ಜಿಲ್ಲೆಯ ಹಾಲು ಒಕ್ಕೂಟ,

25/02/2026
ಟಿ ನರಸೀಪುರ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಮುತ್ಸದ್ಧಿ ನಾಯಕರಾದ ಡಾ ಹೆಚ್ ಸಿ ಮಹದೇವಪ್ಪನವರು ಸಾವಿರಾರು ಅಭಿಮಾನಿಗಳ ಬೆಂಬಲದೊಂದಿ...
20/04/2023

ಟಿ ನರಸೀಪುರ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಮುತ್ಸದ್ಧಿ ನಾಯಕರಾದ ಡಾ ಹೆಚ್ ಸಿ ಮಹದೇವಪ್ಪನವರು ಸಾವಿರಾರು ಅಭಿಮಾನಿಗಳ ಬೆಂಬಲದೊಂದಿಗೆ ನಾಮಪತ್ರ ಸಲ್ಲಿಸಿದರು

ಈ ಬಾರಿ ಟಿ ನರಸೀಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವು ದೊಡ್ಡ ಅಂತರದಲ್ಲಿ ಜಯಗಳಿಸುವುದು ನಿಶ್ಚಿತವಾಗಿದೆ

28/03/2023
01/01/2023

ನಾಡಿನ ಸಮಸ್ತ ಜನತೆಗೆ ಹೊಸ ವರ್ಷದ ಹಾರ್ಧಿಕ ಶುಭಾಶಯಗಳು. ಹೊಸ ವರ್ಷವು ನಾಡಿನ ಜನತೆಗೆ ಸುಖ, ಸಂತೋಷ, ಸಮೃದ್ಧಿ ಹಾಗೂ ನೆಮ್ಮದಿ ತರಲಿ ಎಂದು ಮನದುಂಬಿ ಆಶಿಸುತ್ತೇನೆ

31/12/2022

ಹೈನುಗಾರಿಕೆಯ ಮೂಲಕ ಸಾವಿರಾರು ರೈತ ಕುಟುಂಬಗಳಿಗೆ ಜೀವನಾಧಾರವಾಗಿರುವ ಕರ್ನಾಟಕ ರಾಜ್ಯದ ನಂ.1 ನಂದಿನಿ ಹಾಲಿನ ಘಟಕವನ್ನು ಗುಜರಾತ್ ನ ಅಮುಲ್ ಸಂಸ್ಥೆಯೊಂದಿಗೆ ವಿಲೀನ ಮಾಡುವ ಬಗ್ಗೆ ಕೇಂದ್ರ ಸಚಿವ ಅಮಿತ್ ಷಾ ಅವರ ರೈತ ವಿರೋಧಿ ಚಿಂತನೆಯನ್ನು ತೀವ್ರವಾಗಿ ಖಂಡಿಸುತ್ತೇನೆ.
ಎಲ್ಲವೂ ಒಬ್ಬರ ಕಪಿ ಮುಷ್ಢಿಯಲ್ಲಿ ಇರಬೇಕೆಂಬ ಸರ್ವಾಧಿಕಾರ ಬಿಜೆಪಿಗರ ಹುಚ್ಚಾಟಗಳಿಗೆ ಎಲ್ಲರೂ ಒಗ್ಗೂಡಿ ಬ್ರೇಕ್ ಹಾಕಬೇಕಿದೆ.

Address

Mysore
570001

Telephone

+919880701530

Website

Alerts

Be the first to know and let us send you an email when Cheluvaraju R posts news and promotions. Your email address will not be used for any other purpose, and you can unsubscribe at any time.

Contact The Organization

Send a message to Cheluvaraju R:

Share

Category