06/06/2026
कर्नाटक की धरती पर गूंजेगी वीआईपी पार्टी की हुंकार!
साथियों, विकासशील इंसान पार्टी (VIP) का अब कर्नाटक में ऐतिहासिक आगाज़ होने जा रहा है। यह सिर्फ एक कार्यक्रम नहीं, बल्कि हमारी एकजुटता और हक की लड़ाई का शंखनाद है।
आप सभी की उपस्थिति हमारी असली ताकत है। भारी संख्या में पहुंचकर इस शुरुआत को ऐतिहासिक बनाएं।
तारीख: रविवार, 7 जून 2026
समय: दोपहर 01:00 बजे
स्थान: सिद्धार्थ हॉल, द ललित अशोक होटल, कुमारा कृपा हाई ग्राउंड्स, बेंगलुरु।
ಕರ್ನಾಟಕದ ನೆಲದಲ್ಲಿ ಮೊಳಗಲಿದೆ ವಿಐಪಿ ಪಕ್ಷದ ಘೋಷಣೆ!
ಸಹೋದರರೇ ಮತ್ತು ಸಹೋದರಿಯರೇ,
ವಿಕಾಸಶೀಲ ಇನ್ಸಾನ್ ಪಕ್ಷ (VIP) ಇದೀಗ ಕರ್ನಾಟಕದಲ್ಲಿ ತನ್ನ ಐತಿಹಾಸಿಕ ಪಯಣವನ್ನು ಆರಂಭಿಸಲು ಸಜ್ಜಾಗಿದೆ. ಇದು ಕೇವಲ ಒಂದು ಕಾರ್ಯಕ್ರಮವಲ್ಲ, ನಮ್ಮ ಏಕತೆ, ಹಕ್ಕು, ಗೌರವ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ನಡೆಯುತ್ತಿರುವ ಹೋರಾಟದ ಘೋಷಣೆಯಾಗಿದೆ.
ನಿಮ್ಮೆಲ್ಲರ ಉಪಸ್ಥಿತಿಯೇ ನಮ್ಮ ನಿಜವಾದ ಶಕ್ತಿ. ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಈ ಆರಂಭವನ್ನು ಐತಿಹಾಸಿಕ ಯಶಸ್ಸಾಗಿಸೋಣ.
📅 ದಿನಾಂಕ: ಭಾನುವಾರ, 7 ಜೂನ್ 2026
⏰ ಸಮಯ: ಮಧ್ಯಾಹ್ನ 01:00 ಗಂಟೆಗೆ
📍 ಸ್ಥಳ: ಸಿದ್ಧಾರ್ಥ ಹಾಲ್, ದ ಲಲಿತ್ ಅಶೋಕ್ ಹೋಟೆಲ್, ಕುಮಾರ ಕೃಪಾ ಹೈ ಗ್ರೌಂಡ್ಸ್, ಬೆಂಗಳೂರು
ಬನ್ನಿ, ಹಕ್ಕು, ಗೌರವ ಮತ್ತು ಸಾಮಾಜಿಕ ನ್ಯಾಯದ ಈ ಹೋರಾಟವನ್ನು ಇನ್ನಷ್ಟು ಬಲಪಡಿಸೋಣ.
ವಿಕಾಸಶೀಲ ಇನ್ಸಾನ್ ಪಕ್ಷ (VIP) – ಜನರ ಧ್ವನಿ, ಜನರ ಹಕ್ಕು.