ನಮ್ಮ ಮುಳಗುಂದ - Namma Mulgund

ನಮ್ಮ ಮುಳಗುಂದ - Namma Mulgund ಶ್ರೀ ಬಾಲಲೀಲಾ ಮಹಾಂತ ಶಿವಯೋಗಿಗಳ ತಪೋಭೂಮಿ,ಹಜರತ್ ದಾವಲ್ ಮಲೀಕ್ ಪಾವನ ತಾಣ,ಜೈನ ಬಸದಿ, ನಯಸೇನ ಊರು, ಎಂ ಎಸ್ ಸುಂಕಾಪೂರ ಜನ್ಮ ಸ್ಥಳ😍ಗದಗ ಜಿಲ್ಲೆಯ ಗದಗ ತಾಲೂಕಿನ ನಮ್ಮ ಮುಳಗುಂದ

07/09/2026

ಸಾವಿತ್ರಿಬಾಯಿ ಪುಲೆ ಅವರ ಹೆಣ್ಣು ಮಕ್ಕಳಿಗೆ ಶಿಕ್ಷಣವನ್ನು ನೀಡುವ ಉದ್ದೇಶಕ್ಕೆ ಕೈ ಜೊಡಿಸಿದ ಜ್ಯೋತಿಬಾ ಪುಲೆ

06/09/2026

ಆ ನಾಗಲಿಂಗಪ್ಪಗ ಮೋಸ ಮಾಡಾಕ ಹೋಗಿ ನನ್ನ ಹೆಣ್ಣತನ ಕಳಕೊಂಡೆ

05/09/2026

ಶಿಕ್ಷಕರ ದಿನಾಚರಣೆಯ ಶುಭಾಶಯಗಳು ಅಕ್ಷರದವ್ವ
ಸಾವಿತ್ರಿಭಾಯಿ ಪುಲೆ ಹಾಗೂ ಮೊಟ್ಟ ಮೊದಲ ಮುಸ್ಲಿಂ ಶಿಕ್ಷಕಿ ಪಾತೀಮಾ ಶೇಖ
#ಶಿಕ್ಷಣ books nammamulgund mulgund pravachan

04/09/2026

ಸಾವಿತ್ರಿಬಾಯಿ ಫುಲೆ ೧೮೩೧ರಲ್ಲಿ ಮಹಾರಾಷ್ಟ್ರದ ಸತಾರಜಿಲ್ಲೆಯ 'ನೈಗಾಂನ್'ನಲ್ಲಿ ಹುಟ್ಟಿದರು
mulgund speach

04/09/2026

ಭಾರತದ ಸಾಮಾಜಿಕ ಮತ್ತು ಶೈಕ್ಷಣಿಕ ಚರಿತ್ರೆಯಲ್ಲಿ ಸಾವಿತ್ರಿಬಾಯಿ ಫುಲೆ ಅವರ ಹೆಸರು ಅಜರಾಮರ.

01/09/2026

ದೇಶದ ಮೊದಲ ಶಿಕ್ಷಕಿ "ಅಕ್ಷರದ ಅವ್ವ" ಸಾವಿತ್ರಿಭಾಯಿ ಪುಲೆ ಅವರ ಜೀವನ ಚರಿತ್ರೆ | Savitri Bai Phule

01/09/2026

ಜಯ ಸಿದ್ದರಾಮ ಅಂಕಿತ ನಾಮದಿಂದ ಹಲವಾರು ಕೃತಿಗಳನ್ನು ರಚಿಸಿರುವ ಜಯದೇವಿತಾಯಿ ಲಿಗಾಡೆ

01/09/2026

ಶ್ರೀ ಬಾಲಲೀಲಾ ಮಹಾಂತ ಶಿವಯೋಗಿಗಳು ಬಳಸುತ್ತಿದ್ದ ಪವಿತ್ರ ತೂಗು ಮಂಚ 🙏🏻🕉️

ಶ್ರೀಗಳ ಪವಿತ್ರ ಸ್ಮರಣೆಯನ್ನು ಸಾರುವ ಈ ಮಂಚ ಭಕ್ತರಿಗೆ ವಿಶೇಷ ಆಧ್ಯಾತ್ಮಿಕ ಮಹತ್ವ ಹೊಂದಿದೆ. 🌺

#ಬಾಲಲೀಲಾಮಹಾಂತಶಿವಯೋಗಿಗಳು #ಶಿವಯೋಗಿಗಳು #ನಮ್ಮಮುಳಗುಂದ #ಗವಿಮಠ

31/08/2026

ದೇಶ ಪ್ರೇಮಿಗಳು, ಶರಣ ನಿಷ್ಠೆವಂತರಾಗಿ ಗಾಂಧಿವಾಧಿಗಳಾಗಿದ್ದರು ಸೊಲ್ಲಾಪುರದ ಸಿದ್ಧರಾಮೇಶ್ವರ ಪರಮಭಕ್ತೆಯಾಗಿದ್ದ ಜಯದೇವಿತಾಯಿ ಲಿಗಾಡೆ

30/08/2026

16ನೇ ವರ್ಷದವರೆಗೂ ನಿನ್ನ ಮಗನಿಗೆ ಗಂಡಾತರ ಇದೆ..!? | ಶ್ರಾವಣ ಮಾಸದ ಪುರಾಣ ಪ್ರವಚನ

Address

Mahanteshwar Temple Road
Mulgund
582117

Alerts

Be the first to know and let us send you an email when ನಮ್ಮ ಮುಳಗುಂದ - Namma Mulgund posts news and promotions. Your email address will not be used for any other purpose, and you can unsubscribe at any time.

Shortcuts

Share