03/09/2026
NH 44 ಕೋಲಾರ ಬೆಂಗಳೂರು ಹೈವೇ ರಸ್ತೆಯಲ್ಲಿ ಮಣ್ಣು ತುಂಬಿರುವ ಟ್ರಿಪರ್ ಗಾಡಿಯಲ್ಲಿ ಮಣ್ಣು ಕೆಳಗಡೆ ಬಿದ್ದು ದೂಳು ಬರುತ್ತಿರುವ ದೃಶ್ಯ ಈ ವಾಹನಕ್ಕೆ ನಂಬರ್ ಪ್ಲೇಟ್ ಸಹ ಇರುವುದಿಲ್ಲ ಈ ಹೈವೇ ನಲ್ಲಿ ಈ ವಾಹನ ಪೊಲೀಸರ ಕಣ್ಣಿಗೆ ಕಾಣಿಲ್ವಾ ಅಥವಾ ಕಾಣಿಸದರು ಸುಮ್ಮನಿದ್ದಾರಾ BENGALURU CITY POLICE
Indu Kolara