ಕೆ ಪಿ ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ.ರಿ

  • Home
  • India
  • Mudigere
  • ಕೆ ಪಿ ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ.ರಿ

ಕೆ ಪಿ ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ.ರಿ Contact information, map and directions, contact form, opening hours, services, ratings, photos, videos and announcements from ಕೆ ಪಿ ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ.ರಿ, Government Official, K. P Poornachandra Tejaswi Trust/ಕೆ ಪಿ ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ, Mudigere.

ಕೆ ಪಿ ಪೂರ್ಣಚಂದ್ರ ತೇಜಸ್ವಿಯವರು ಈ ನಾಡು ಕಂಡ ಶ್ರೇಷ್ಠ ಸಾಹಿತಿ, ಪರಿಸರವಾದಿ. ತೇಜಸ್ವಿಯವರ ಸಾಹಿತ್ಯ, ಪರಿಸರ ಚಿಂತನೆ ಮತ್ತು ಪ್ರಕೃತಿ ಪ್ರಜ್ಞೆಯನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಪಸರಿಸುವ ಉದ್ದೇಶದಿಂದ ಸರ್ಕಾರದ ವತಿಯಿಂದ ಸ್ಥಾಪಿತವಾದ ಪ್ರತಿಷ್ಠಾನ. ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರು ಈ ನಾಡು ಕಂಡ ಶ್ರೇಷ್ಠ ಸಾಹಿತಿಗಳಲ್ಲಿ ಒಬ್ಬರಾಗಿದ್ದು, ಸರ್ಕಾರವು ಇವರ ಹೆಸರಿನಲ್ಲಿ ಪ್ರತಿಷ್ಠಾನವನ್ನು ಸ್ಥಾಪಿಸಲಾಗಿದೆ. ಈ ಮುಖಾಂತರ ತೇಜಸ್ವಿಯವರ ಸಾಹಿತ್ಯ, ಪರಿಸರ, ಫೋಟೋಗ್ರಫಿ, ಚಿತ್ರಕಲೆ, ಕೃಷಿ ಮುಂತಾದ ಹಲವಾರು ವಿಚಾರಧಾರೆಗಳನ್ನು ಯುವಜನಾಂಗಕ್ಕೆ ತಲುಪಿಸುವ ನಿಟ್ಟಿನಲ್ಲಿ ಪ್ರತಿಷ್ಠಾನವು ಕಾರ್ಯೋನ್ಮುಖವಾಗಿದೆ.

ಜನ ನಮ್ಮ ಪುಸ್ತಕಗಳನ್ನು ಕೊಂಡು ಓದಿ ‘ಎಷ್ಟು ಚೆನ್ನಾಗಿ ಬರೆದಿದ್ದೀರಿ’ ಎಂದು ಹೇಳುವ ಮಾತುಗಳಿಗಿಂತ ದೊಡ್ಡ ಪ್ರಶಸ್ತಿ ಇಲ್ಲವೇ ಇಲ್ಲ. - ಕೆ.ಪಿ ಪ...
23/04/2026

ಜನ ನಮ್ಮ ಪುಸ್ತಕಗಳನ್ನು ಕೊಂಡು ಓದಿ ‘ಎಷ್ಟು ಚೆನ್ನಾಗಿ ಬರೆದಿದ್ದೀರಿ’ ಎಂದು ಹೇಳುವ ಮಾತುಗಳಿಗಿಂತ ದೊಡ್ಡ ಪ್ರಶಸ್ತಿ ಇಲ್ಲವೇ ಇಲ್ಲ.
- ಕೆ.ಪಿ ಪೂರ್ಣಚಂದ್ರ ತೇಜಸ್ವಿ

ವಿಶ್ವ ಭೂ ದಿನ 🌍ಭೂಮಿ ಮಿಲಿಯಗಟ್ಟಲೆ ವರ್ಷಗಳಿಂದ ಜೀವಸೃಷ್ಟಿ ಮಾಡುತ್ತಾ ಬಂದ ಅದಮ್ಯ ಚೈತನ್ಯದ ಅಕ್ಷಯ ಪಾತ್ರೆ.- ಕೆ.ಪಿ ಪೂರ್ಣಚಂದ್ರ ತೇಜಸ್ವಿ   ...
22/04/2026

ವಿಶ್ವ ಭೂ ದಿನ 🌍

ಭೂಮಿ ಮಿಲಿಯಗಟ್ಟಲೆ ವರ್ಷಗಳಿಂದ ಜೀವಸೃಷ್ಟಿ ಮಾಡುತ್ತಾ ಬಂದ ಅದಮ್ಯ ಚೈತನ್ಯದ ಅಕ್ಷಯ ಪಾತ್ರೆ.
- ಕೆ.ಪಿ ಪೂರ್ಣಚಂದ್ರ ತೇಜಸ್ವಿ

ಒಂದು ಭಾಷೆಯನ್ನು ಜನ ಎಲ್ಲಿಯವರೆಗೂ ಬಳಸುತ್ತಾರೋ ಅಲ್ಲಿಯವರೆಗೆ ಮಾತ್ರ ಅದು ಬದುಕಿರುತ್ತದೆ.– ಕೆ. ಪಿ. ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು, ...
11/04/2026

ಒಂದು ಭಾಷೆಯನ್ನು ಜನ ಎಲ್ಲಿಯವರೆಗೂ ಬಳಸುತ್ತಾರೋ ಅಲ್ಲಿಯವರೆಗೆ ಮಾತ್ರ ಅದು ಬದುಕಿರುತ್ತದೆ.
– ಕೆ. ಪಿ. ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು, ಪುಟ 782
ಅಕ್ಷರ ವಿನ್ಯಾಸ:-

ತೇಜಸ್ವಿ ನೆನಪಿನಲ್ಲಿ 🌿08 ಸೆಪ್ಟೆಂಬರ್ 1938 – 05 ಏಪ್ರಿಲ್ 2007ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರು ನಮ್ಮನ್ನಗಲಿ ಇಂದಿಗೆ 19 ವರ್ಷಗಳು.ಆದರೂ ...
05/04/2026

ತೇಜಸ್ವಿ ನೆನಪಿನಲ್ಲಿ 🌿

08 ಸೆಪ್ಟೆಂಬರ್ 1938 – 05 ಏಪ್ರಿಲ್ 2007

ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರು ನಮ್ಮನ್ನಗಲಿ ಇಂದಿಗೆ 19 ವರ್ಷಗಳು.

ಆದರೂ ಅವರ ಬರಹಗಳು, ವಿಚಾರಗಳು, ಪ್ರಕೃತಿಯ ಮೇಲಿನ ಪ್ರೀತಿ ಮತ್ತು ಬದುಕನ್ನು ನೋಡುವ ದೃಷ್ಟಿಯಲ್ಲಿ ಇಂದಿಗೂ ನಮ್ಮೊಳಗೆ ಜೀವಂತವಾಗಿದ್ದಾರೆ.

ತೇಜಸ್ವಿಯವರಿಗೆ ಗೌರವಪೂರ್ವಕ ನಮನಗಳು. 🍃
#ತೇಜಸ್ವಿ #ಪೂರ್ಣಚಂದ್ರತೇಜಸ್ವಿ

*ಚಿತ್ತ–ಚಿತ್ರ–ಚಿಂತನೆ*ತೇಜಸ್ವಿಯವರ ಸ್ಮರಣಾರ್ಥ ಮೂರು ದಿನಗಳ ಪ್ರಕೃತಿ ಛಾಯಾಗ್ರಹಣ ಕಾರ್ಯಾಗಾರ📅 ಏಪ್ರಿಲ್ 3,4 & 5 | ಕೊಟ್ಟಿಗೆಹಾರ⚠ ಕೇವಲ 25 ...
30/03/2026

*ಚಿತ್ತ–ಚಿತ್ರ–ಚಿಂತನೆ*
ತೇಜಸ್ವಿಯವರ ಸ್ಮರಣಾರ್ಥ ಮೂರು ದಿನಗಳ ಪ್ರಕೃತಿ ಛಾಯಾಗ್ರಹಣ ಕಾರ್ಯಾಗಾರ

📅 ಏಪ್ರಿಲ್ 3,4 & 5 | ಕೊಟ್ಟಿಗೆಹಾರ
⚠ ಕೇವಲ 25 ಮಂದಿಗೆ ಅವಕಾಶ

📌 ನೋಂದಣಿಗೆ: ಕೆಳಗಿನ ಲಿಂಕ್ / QR ಕೋಡ್ ಬಳಸಿ
📞 ಹೆಚ್ಚಿನ ಮಾಹಿತಿಗಾಗಿ: 9663098873 / 9449309067

https://forms.gle/7pSQWQK34Z9Qtd4AA

*ಚಿತ್ತ–ಚಿತ್ರ–ಚಿಂತನೆ*ತೇಜಸ್ವಿಯವರ ಸ್ಮರಣಾರ್ಥ ಮೂರು ದಿನಗಳ ಪ್ರಕೃತಿ ಛಾಯಾಗ್ರಹಣ ಕಾರ್ಯಾಗಾರ📅 ಏಪ್ರಿಲ್ 3,4 & 5 | ಕೊಟ್ಟಿಗೆಹಾರ⚠ ಕೇವಲ 25 ...
26/03/2026

*ಚಿತ್ತ–ಚಿತ್ರ–ಚಿಂತನೆ*

ತೇಜಸ್ವಿಯವರ ಸ್ಮರಣಾರ್ಥ ಮೂರು ದಿನಗಳ ಪ್ರಕೃತಿ ಛಾಯಾಗ್ರಹಣ ಕಾರ್ಯಾಗಾರ

📅 ಏಪ್ರಿಲ್ 3,4 & 5 | ಕೊಟ್ಟಿಗೆಹಾರ
⚠ ಕೇವಲ 25 ಮಂದಿಗೆ ಅವಕಾಶ

📌 ನೋಂದಣಿಗೆ: ಕೆಳಗಿನ ಲಿಂಕ್ / QR ಕೋಡ್ ಬಳಸಿ
📞 ಹೆಚ್ಚಿನ ಮಾಹಿತಿಗಾಗಿ: 9663098873 / 9449309067

https://forms.gle/7pSQWQK34Z9Qtd4AA

23/03/2026

ನನ್ನ ಜೀವನವಿಧಾನವನ್ನು, ಗ್ರಹಿಸುವ ಕ್ರಮವನ್ನು, ಆಲೋಚನೆಯನ್ನು, ಅಭಿವ್ಯಕ್ತಿ ವಿಧಾನವನ್ನು, ಒಟ್ಟಿನಲ್ಲಿ ಇಡೀ ಸಮಗ್ರ ವ್ಯಕ್ತಿತ್ವವನ್ನು ಸಂಪೂರ್ಣ ಬದಲಿಸಿದ್ದು ಲೋಹಿಯಾರವರ ತತ್ವ ಚಿಂತನೆ.
– ಕೆ.ಪಿ.ಪೂರ್ಣಚಂದ್ರ ತೇಜಸ್ವಿವಿಮರ್ಶೆಯ ವಿಮರ್ಶೆ, ಪುಟ ೧೩

ನದಿಗಳು ನಮ್ಮೆಲ್ಲ ಮಾನವ ಸಮಾಜ ಮತ್ತೂ ಸಂಸ್ಕೃತಿಗಳ ಜೀವವಾಹಿನಿ. ಅವು ಕೊಳಕಾದರೆ ಅವು ಬತ್ತಿದರೆ ನಮ್ಮ ಉಸಿರು ಉಡುಗುತ್ತಾ ಬಂದಂತೆ.– ಕೆ.ಪಿ.ಪೂರ್...
22/03/2026

ನದಿಗಳು ನಮ್ಮೆಲ್ಲ ಮಾನವ ಸಮಾಜ ಮತ್ತೂ ಸಂಸ್ಕೃತಿಗಳ ಜೀವವಾಹಿನಿ. ಅವು ಕೊಳಕಾದರೆ ಅವು ಬತ್ತಿದರೆ ನಮ್ಮ ಉಸಿರು ಉಡುಗುತ್ತಾ ಬಂದಂತೆ.
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ,
ವಿಸ್ಮಯ ೧, ಪುಟ 61

Address

K. P Poornachandra Tejaswi Trust/ಕೆ ಪಿ ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ
Mudigere
577113

Alerts

Be the first to know and let us send you an email when ಕೆ ಪಿ ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ.ರಿ posts news and promotions. Your email address will not be used for any other purpose, and you can unsubscribe at any time.

Contact The Organization

Send a message to ಕೆ ಪಿ ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ.ರಿ:

Share