AAP Mudhol

AAP Mudhol ◆ ಆಮ್ ಆದ್ಮಿ ಪಾರ್ಟಿ ಮುಧೋಳ 🤝

10/05/2023
09/05/2023

ಸಾಮಾಜಿಕ ನ್ಯಾಯದ ಬಗ್ಗೆ ಬರೇ ಭಾಷಣ ಬಿಗಿವವರು ಬೇಕೇ? ಅದರ ಅನುಷ್ಠಾನಕ್ಕೆ ಪ್ರಯತ್ನಿಸಿದವರು ಬೇಕೇ?

ಆಯ್ಕೆ ನಿಮ್ಮದು... 🚩
( ಆಮ್ ಆದ್ಮಿ ಪಕ್ಷ ಮುಧೋಳ )

09/05/2023

ಮುಂದಿನ ಐದು ವರ್ಷಗಳ ರಾಜ್ಯದ ಆಡಳಿತವನ್ನು ಯಾರು ಮುನ್ನಡೆಸಬೇಕು ಎಂದು ನಿರ್ಧರಿಸಬೇಕಾದ ಸಮಯ ಮತ್ತೆ ನಮ್ಮ ಮುಂದೆ ಬಂದಿದೆ. ನಮ್ಮ ಕ್ಷೇತ್ರದಲ್ಲಿ ಯೋಗ್ಯ ಅಭ್ಯರ್ಥಿಯನ್ನು ಆರಿಸುವುದರ ಜೊತೆಗೆ, ರಾಜ್ಯದಲ್ಲಿ ಉತ್ತಮ ಆಡಳಿತ ನೀಡಬಲ್ಲ ಪಕ್ಷವನ್ನು ಅಧಿಕಾರಕ್ಕೆ ತರಬೇಕಾದ ಜವಾಬ್ದಾರಿಯೂ ನಮ್ಮ ಮುಂದಿದೆ.
( ಆಮ್ ಆದ್ಮಿ ಪಕ್ಷ ಮುಧೋಳ ) 🚩🚩

08/05/2023

ಅರವಿಂದ್ ಕೇಜ್ರಿವಾಲ್ ನೇತೃತ್ವದ ದೆಹಲಿ ಸರ್ಕಾರ ಮಾಡಿದಂತಹ ಸಾಧನೆಗಳನ್ನು ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರು ಹಾಡಿ ಹೊಗಳಿದರು 🙏🚩

08/05/2023

Jai AAP Mudhol
Jai Bhim 🙏
Jai Karnataka 🚩

08/05/2023

ನಿಮ್ಮ ಮತ ಆಮ್ ಆದ್ಮಿ ಪಕ್ಷಕ್ಕೆ,
ನಿಮ್ಮ ಮತ ಅಭಿವೃದ್ಧಿಗೆ 🚩🚩

ಆಮ್ ಆದ್ಮಿ ಪಾರ್ಟಿ ಮುಧೋಳಇಂದು ಮುಧೋಳ ವಿಧಾನಸಭಾ ಚುನಾವಣೆ 2023 ರ ಆಮ್ ಆದ್ಮಿ ಪಾರ್ಟಿ ಮುಧೋಳ ಮೀಸಲು ಮತಕ್ಷೇತ್ರದ ಅಭ್ಯರ್ಥಿ ಶ್ರೀ ಗಣೇಶ ಪರಶು...
08/05/2023

ಆಮ್ ಆದ್ಮಿ ಪಾರ್ಟಿ ಮುಧೋಳ

ಇಂದು ಮುಧೋಳ ವಿಧಾನಸಭಾ ಚುನಾವಣೆ 2023 ರ ಆಮ್ ಆದ್ಮಿ ಪಾರ್ಟಿ ಮುಧೋಳ ಮೀಸಲು ಮತಕ್ಷೇತ್ರದ ಅಭ್ಯರ್ಥಿ ಶ್ರೀ ಗಣೇಶ ಪರಶುರಾಮ ಪವಾರ ಅವರ ಚುನಾವಣಾ ಪ್ರಚಾರವನ್ನು ಮುಧೋಳ ನಗರ ವಾರ್ಡ ನಂ 8 & 9 ಪಕ್ಷದ ಹಿರಿಯರು, ಯುವಕರು ಮತ್ತು ತಾಯಂದಿರ ಸಮ್ಮುಖದಲ್ಲಿ ಮಾಡಲಾಯಿತು.

Mudhol
#ಒಂದು ಅವಕಾಶ ಕೇಜ್ರಿವಾಲ್ ಗೆ
#ತಮ್ಮ ಮತ ಪೊರಕೆ'ಗೆ

ಆಮ್ ಆದ್ಮಿ ಪಾರ್ಟಿ ಮುಧೋಳಇಂದು ಮುಧೋಳ ವಿಧಾನಸಭಾ ಚುನಾವಣೆ 2023 ರ ಆಮ್ ಆದ್ಮಿ ಪಾರ್ಟಿ ಮುಧೋಳ ಮೀಸಲು ಮತಕ್ಷೇತ್ರದ ಅಭ್ಯರ್ಥಿ ಶ್ರೀ ಗಣೇಶ ಪರಶು...
07/05/2023

ಆಮ್ ಆದ್ಮಿ ಪಾರ್ಟಿ ಮುಧೋಳ

ಇಂದು ಮುಧೋಳ ವಿಧಾನಸಭಾ ಚುನಾವಣೆ 2023 ರ ಆಮ್ ಆದ್ಮಿ ಪಾರ್ಟಿ ಮುಧೋಳ ಮೀಸಲು ಮತಕ್ಷೇತ್ರದ ಅಭ್ಯರ್ಥಿ ಶ್ರೀ ಗಣೇಶ ಪರಶುರಾಮ ಪವಾರ ಅವರ ಚುನಾವಣಾ ಪ್ರಚಾರವನ್ನು ಜಾಲಿಬೇರಿ , ಉತ್ತುರ ಮತ್ತು ಅಕ್ಕೀಮರಡಿ ಗ್ರಾಮದಲ್ಲಿ ಪಕ್ಷದ ಹಿರಿಯರು, ಯುವಕರು ಮತ್ತು ತಾಯಂದಿರ ಸಮ್ಮುಖದಲ್ಲಿ ಮಾಡಲಾಯಿತು.

Mudhol
#ಒಂದು ಅವಕಾಶ ಕೇಜ್ರಿವಾಲ್ ಗೆ
#ತಮ್ಮ ಮತ ಪೊರಕೆ'ಗೆ

ಆಮ್ ಆದ್ಮಿ ಪಾರ್ಟಿ ಮುಧೋಳಇಂದು ಮುಧೋಳ ವಿಧಾನಸಭಾ ಚುನಾವಣೆ 2023 ರ ಆಮ್ ಆದ್ಮಿ ಪಾರ್ಟಿ ಮುಧೋಳ ಮೀಸಲು ಮತಕ್ಷೇತ್ರದ ಅಭ್ಯರ್ಥಿ ಶ್ರೀ ಗಣೇಶ ಪರಶು...
06/05/2023

ಆಮ್ ಆದ್ಮಿ ಪಾರ್ಟಿ ಮುಧೋಳ

ಇಂದು ಮುಧೋಳ ವಿಧಾನಸಭಾ ಚುನಾವಣೆ 2023 ರ ಆಮ್ ಆದ್ಮಿ ಪಾರ್ಟಿ ಮುಧೋಳ ಮೀಸಲು ಮತಕ್ಷೇತ್ರದ ಅಭ್ಯರ್ಥಿ ಶ್ರೀ ಗಣೇಶ ಪರಶುರಾಮ ಪವಾರ ಅವರ ಚುನಾವಣಾ ಪ್ರಚಾರವನ್ನು ದಾದನಟ್ಟಿ ಗ್ರಾಮದಲ್ಲಿ ಪಕ್ಷದ ಹಿರಿಯರು, ಯುವಕರು ಮತ್ತು ತಾಯಂದಿರ ಸಮ್ಮುಖದಲ್ಲಿ ಮಾಡಲಾಯಿತು.

Mudhol
#ಒಂದು ಅವಕಾಶ ಕೇಜ್ರಿವಾಲ್ ಗೆ
#ತಮ್ಮ ಮತ ಪೊರಕೆ'ಗೆ

ಆಮ್ ಆದ್ಮಿ ಪಾರ್ಟಿ ಮುಧೋಳಇಂದು ಮುಧೋಳ ವಿಧಾನಸಭಾ ಚುನಾವಣೆ 2023 ರ ಆಮ್ ಆದ್ಮಿ ಪಾರ್ಟಿ ಮುಧೋಳ ಮೀಸಲು ಮತಕ್ಷೇತ್ರದ ಅಭ್ಯರ್ಥಿ ಶ್ರೀ ಗಣೇಶ ಪರಶು...
05/05/2023

ಆಮ್ ಆದ್ಮಿ ಪಾರ್ಟಿ ಮುಧೋಳ

ಇಂದು ಮುಧೋಳ ವಿಧಾನಸಭಾ ಚುನಾವಣೆ 2023 ರ ಆಮ್ ಆದ್ಮಿ ಪಾರ್ಟಿ ಮುಧೋಳ ಮೀಸಲು ಮತಕ್ಷೇತ್ರದ ಅಭ್ಯರ್ಥಿ ಶ್ರೀ ಗಣೇಶ ಪರಶುರಾಮ ಪವಾರ ಅವರ ಚುನಾವಣಾ ಪ್ರಚಾರವನ್ನು ವಾರ್ಡ ನಂ 10 ಮತ್ತು 11 ರಲ್ಲಿ ಪಕ್ಷದ ಹಿರಿಯರು, ಯುವಕರು ಮತ್ತು ತಾಯಂದಿರ ಸಮ್ಮುಖದಲ್ಲಿ ಮಾಡಲಾಯಿತು.

Mudhol
#ಒಂದು ಅವಕಾಶ ಕೇಜ್ರಿವಾಲ್ ಗೆ
#ತಮ್ಮ ಮತ ಪೊರಕೆ'ಗೆ

ಆಮ್ ಆದ್ಮಿ ಪಾರ್ಟಿ ಮುಧೋಳಇಂದು ಮುಧೋಳ ವಿಧಾನಸಭಾ ಚುನಾವಣೆ 2023 ರ ಆಮ್ ಆದ್ಮಿ ಪಾರ್ಟಿ ಮುಧೋಳ ಮೀಸಲು ಮತಕ್ಷೇತ್ರದ ಅಭ್ಯರ್ಥಿ ಶ್ರೀ ಗಣೇಶ ಪರಶು...
04/05/2023

ಆಮ್ ಆದ್ಮಿ ಪಾರ್ಟಿ ಮುಧೋಳ

ಇಂದು ಮುಧೋಳ ವಿಧಾನಸಭಾ ಚುನಾವಣೆ 2023 ರ ಆಮ್ ಆದ್ಮಿ ಪಾರ್ಟಿ ಮುಧೋಳ ಮೀಸಲು ಮತಕ್ಷೇತ್ರದ ಅಭ್ಯರ್ಥಿ ಶ್ರೀ ಗಣೇಶ ಪರಶುರಾಮ ಪವಾರ ಅವರ ಚುನಾವಣಾ ಪ್ರಚಾರವನ್ನು ಮಂಟೂರ ಗ್ರಾಮದಲ್ಲಿ ಪಕ್ಷದ ಹಿರಿಯರು, ಯುವಕರು ಮತ್ತು ತಾಯಂದಿರ ಸಮ್ಮುಖದಲ್ಲಿ ಮಾಡಲಾಯಿತು.

Mudhol
#ಒಂದು ಅವಕಾಶ ಕೇಜ್ರಿವಾಲ್ ಗೆ
#ತಮ್ಮ ಮತ ಪೊರಕೆ'ಗೆ

04/05/2023

ಬೆಲೆಯೇರಿಕೆ, ಭ್ರಷ್ಟಾಚಾರ ಬೇಕೆಂದರೆ ಯಾರಿಗಾದರೂ ಓಟು ಕೊಡಿ,
ಅಭಿವೃದ್ಧಿ ಬೇಕಂದ್ರೆ ನಮಗೆ ಓಟು ಕೊಡಿ..
( AAP Mudhol )

Address

Mudhol
587313

Website

Alerts

Be the first to know and let us send you an email when AAP Mudhol posts news and promotions. Your email address will not be used for any other purpose, and you can unsubscribe at any time.

Share