ನಗರಸಭೆ ಮುಧೋಳ

ನಗರಸಭೆ ಮುಧೋಳ ನಗರಸಭೆ ಮುಧೋಳ ಕಾರ್ಯಾಲಯದ ಅಧಿಕೃತ ಫೇಸ್ಬುಕ್ ಪೇಜ್

03/10/2025

ಮುಧೋಳದಲ್ಲಿ ಸಾರ್ವಜನಿಕರು ಎಸೆದ ವಸ್ತುಗಳನ್ನು ಮರುಬಳಕೆ ಮಾಡಿ ಟೇಬಲ್, ಕುರ್ಚಿಗಳನ್ನು ತಯಾರಿಸಿರುವ ಪೌರ ಕಾರ್ಮಿಕರು.

ಮುಧೋಳದಲ್ಲಿ ಸಾರ್ವಜನಿಕರು ಎಸೆದ ವಸ್ತುಗಳನ್ನು ಮರುಬಳಕೆ ಮಾಡಿ ಟೇಬಲ್, ಕುರ್ಚಿಗಳನ್ನು ತಯಾರಿಸಿರುವ ಪೌರ ಕಾರ್ಮಿಕರು.        Swachh Bharath...
03/10/2025

ಮುಧೋಳದಲ್ಲಿ ಸಾರ್ವಜನಿಕರು ಎಸೆದ ವಸ್ತುಗಳನ್ನು ಮರುಬಳಕೆ ಮಾಡಿ ಟೇಬಲ್, ಕುರ್ಚಿಗಳನ್ನು ತಯಾರಿಸಿರುವ ಪೌರ ಕಾರ್ಮಿಕರು.

Swachh Bharath Mission Urban, Karnataka State Vijay Karnataka

ಮುಧೋಳ ನಗರಸಭೆ ಕಾರ್ಯಾಲಯದಲ್ಲಿ “ಕಸದಿಂದ ರಸ” ದ್ಯೇಯದಡಿ ಮರುಬಳಕೆ ವಸ್ತುಗಳಿಂದ ಸಿದ್ಧವಾದ ಉಪಕರಣಗಳ ಹಸ್ತಾಂತರಮುಧೋಳ: ನಗರಸಭೆ ಕಾರ್ಯಾಲಯದ ಕಾರ್...
30/09/2025

ಮುಧೋಳ ನಗರಸಭೆ ಕಾರ್ಯಾಲಯದಲ್ಲಿ “ಕಸದಿಂದ ರಸ” ದ್ಯೇಯದಡಿ ಮರುಬಳಕೆ ವಸ್ತುಗಳಿಂದ ಸಿದ್ಧವಾದ ಉಪಕರಣಗಳ ಹಸ್ತಾಂತರ

ಮುಧೋಳ: ನಗರಸಭೆ ಕಾರ್ಯಾಲಯದ ಕಾರ್ಮಿಕರಿಂದ “ಕಸದಿಂದ ರಸ” ಎಂಬ ದ್ಯೇಯದೊಂದಿಗೆ ಸ್ವಚ್ಛತಾ ಹೀ ಸೇವಾ ಶೀರ್ಷಿಕೆಯಡಿ, ದಿನಾಂಕ 30.09.2025 ರಂದು ಮರುಬಳಕೆ ವಸ್ತುಗಳಿಂದ ಸಿದ್ಧಪಡಿಸಿದ ಟೈಯರ್ ಕುರ್ಚಿ, ಟಿಪಾಯಿ ಹಾಗೂ ಪ್ಲಾಸ್ಟಿಕ್ ಬಾಟಲಿಗಳಿಂದ ತಯಾರಿಸಿದ ಡಸ್ಟ್‌ಬಿನ್‌ಗಳನ್ನು ನಗರಸಭೆ ಕಾರ್ಮಿಕರಾದ ಶ್ರೀ ಅಜೀತ ಮ್ಯಾಗೇರಿ, ಗೋಪಾಲ ಮಾಂಗ ಹಾಗೂ ಕಲ್ಲಪ್ಪ ಸರಿಕರ ಇವರು ವಿನೂತನವಾಗಿ ತಯಾರಿಸಿದ್ದಾರೆ.

ಈ ವಸ್ತುಗಳನ್ನು ನಗರಸಭೆಗೆ ಮಾನ್ಯ ಅಧ್ಯಕ್ಷರು, ನಗರಸಭೆ ಪೌರಾಯುಕ್ತರು, ಸರ್ವ ಸದಸ್ಯರು ಹಾಗೂ ಸಿಬ್ಬಂದಿಗಳ ಸಮ್ಮುಖದಲ್ಲಿ ಸಾರ್ವಜನಿಕ ಉಪಯೋಗಕ್ಕಾಗಿ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಗಣ್ಯರು, “ಮರುಬಳಕೆ ವಸ್ತುಗಳಿಂದ ಉಪಯುಕ್ತ ವಸ್ತುಗಳನ್ನು ತಯಾರಿಸುವುದು ಪರಿಸರ ಸ್ನೇಹಿ ಹೆಜ್ಜೆಯಾಗಿದ್ದು, ಇಂತಹ ಪ್ರಯತ್ನಗಳು ನಗರದ ಸ್ವಚ್ಛತೆಗೆ ಮತ್ತು ಜನಜಾಗೃತಿಗೆ ಸಹಾಯಕವಾಗಿವೆ” ಎಂದು ಶ್ಲಾಘಿಸಿದರು.

#
Swachh Bharath Mission Urban, Karnataka State

ಪ್ಲಾಸ್ಟಿಕ್ ಬಳಕೆ ನಿಲ್ಲಿಸಿ, ಪರಿಸರವನ್ನು ಉಳಿಸಿ! 🌱💧ನಮ್ಮ ಮುಂದಿನ ಪೀಳಿಗೆಗೆ ಸ್ವಚ್ಛ ಹಾಗೂ ಆರೋಗ್ಯಕರ ಪರಿಸರವನ್ನು ಒದಗಿಸಲು ಇಂದೇ ಹೆಜ್ಜೆ ಇ...
10/07/2025

ಪ್ಲಾಸ್ಟಿಕ್ ಬಳಕೆ ನಿಲ್ಲಿಸಿ, ಪರಿಸರವನ್ನು ಉಳಿಸಿ! 🌱💧
ನಮ್ಮ ಮುಂದಿನ ಪೀಳಿಗೆಗೆ ಸ್ವಚ್ಛ ಹಾಗೂ ಆರೋಗ್ಯಕರ ಪರಿಸರವನ್ನು ಒದಗಿಸಲು ಇಂದೇ ಹೆಜ್ಜೆ ಇಡಿ.

ಏಕ ಬಳಕೆಯ ಪ್ಲಾಸ್ಟಿಕ್‌ನ್ನು ಉಪಯೋಗಿಸಬೇಡಿ, ಪರಿಸರ ಸ್ನೇಹಿ ಕೈಚೀಲ, ಬ್ಯಾಗ್‌ಗಳನ್ನು ಉಪಯೋಗಿಸಿ.
10/07/2025

ಏಕ ಬಳಕೆಯ ಪ್ಲಾಸ್ಟಿಕ್‌ನ್ನು ಉಪಯೋಗಿಸಬೇಡಿ, ಪರಿಸರ ಸ್ನೇಹಿ ಕೈಚೀಲ, ಬ್ಯಾಗ್‌ಗಳನ್ನು ಉಪಯೋಗಿಸಿ.

ಒಳಪೊಕ್ಕು ನೋಡೆ ಭಾರತದೊಳಗಣ ಕಥೆಯೆಲ್ಲಮೀ ಗದಾಯುದ್ದದೊಳಂ ತೊಳಕೊಂಡಿತ್ತೆನೆ ಸಿಂಹಾವಲೋಕನಕ್ರಮದಿನಱಿಪಿದಂ..!!😊
07/02/2025

ಒಳಪೊಕ್ಕು ನೋಡೆ ಭಾರತದೊಳಗಣ ಕಥೆಯೆಲ್ಲಮೀ ಗದಾಯುದ್ದದೊಳಂ ತೊಳಕೊಂಡಿತ್ತೆನೆ ಸಿಂಹಾವಲೋಕನಕ್ರಮದಿನಱಿಪಿದಂ..!!😊

ಕೃತಿ ನೆಗಟ್ಟಿ ಗದಾಯುದ್ಧಂ ಕೃತಿಗೀಶ್ವರ ಚಕ್ರವರ್ತಿ ಸಾಹಸಭೀಮಂ | ಕೃತಿಯಂ ವಿರಚಿಸಿ[ದನ]ಲಂ- ಕೃತಿಯಂ ಕವಿರತ್ನ ನೆಂದೊಡೇವಣ್ಣಿಪುದೋ..!!
18/01/2025

ಕೃತಿ ನೆಗಟ್ಟಿ ಗದಾಯುದ್ಧಂ ಕೃತಿಗೀಶ್ವರ ಚಕ್ರವರ್ತಿ ಸಾಹಸಭೀಮಂ | ಕೃತಿಯಂ ವಿರಚಿಸಿ[ದನ]ಲಂ- ಕೃತಿಯಂ ಕವಿರತ್ನ ನೆಂದೊಡೇವಣ್ಣಿಪುದೋ..!!

02/10/2024
02/10/2024

ಸ್ವಚ್ಛತೆಯೇ ಸೇವೆ ಅಭಿಯಾನದಡಿ ಸಫಾಯಿ ಮಿತ್ರ ಸುರಕ್ಷಾ ಶಿಬಿರ ಕಾರ್ಯಕ್ರಮದ ಪತ್ರಿಕಾ ವರದಿ.




02/10/2024

ಎಲ್ಲಿಯವರೆಗೆ ನೀವು ಪೊರಕೆ ಮತ್ತು ಬಕೇಟ್ ನ್ನು ನಿಮ್ಮ ಕೈಯಲ್ಲಿದೆ ತೆಗೆದುಕೊಳ್ಳುವುದಿಲ್ಲವೋ ನಿಮ್ಮ ಪಟ್ಟಣಗಳನ್ನು ಮತ್ತು ನಗರಗಳನ್ನು ಸ್ವಚ್ಛ ಮಾಡಲು ಸಾಧ್ಯವಿಲ್ಲ.
- ಮಹಾತ್ಮ ಗಾಂಧಿಜಿ



ಮುಧೋಳ ನಗರಸಭೆ ಅಧ್ಯಕ್ಷರು & ಉಪಾಧ್ಯಕ್ಷರು ಚುನಾವಣೆ ಮುಧೋಳ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಎರಡನೇ ಅವಧಿಯ ಚುನಾವಣೆಯಲ್ಲಿ ಅಧ್ಯಕ್ಷರಾಗಿ...
29/08/2024

ಮುಧೋಳ ನಗರಸಭೆ ಅಧ್ಯಕ್ಷರು & ಉಪಾಧ್ಯಕ್ಷರು ಚುನಾವಣೆ

ಮುಧೋಳ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಎರಡನೇ ಅವಧಿಯ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಕಾಂಗ್ರೆಸ್ ನ ಸುನಂದಾ ಹನುಮಂತ ತೇಲಿ ಹಾಗೂ ಉಪಾಧ್ಯಕ್ಷರಾಗಿ ಎಂಎಂ ಭಾಗವಾನ್ ಅವರು ಆಯ್ಕೆಯಾಗಿದ್ದಾರೆ.

Address

Mudhol
587113

Opening Hours

Monday 9am - 5pm
Tuesday 9am - 5pm
Wednesday 9am - 5pm
Thursday 9am - 5pm
Friday 9am - 5pm
Saturday 9am - 5pm

Telephone

+918350280390

Alerts

Be the first to know and let us send you an email when ನಗರಸಭೆ ಮುಧೋಳ posts news and promotions. Your email address will not be used for any other purpose, and you can unsubscribe at any time.

Contact The Organization

Send a message to ನಗರಸಭೆ ಮುಧೋಳ:

Share