25/08/2025
ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ರಡ್ಡೇರಹಟ್ಟಿಯಲ್ಲಿ ಇಂದು ಭೀಮ ಆರ್ಮಿ ಮೂಲನಿವಾಸಿ ಏಕತಾ ಪರಿಷತ್ ರಡ್ಡೇರಹಟ್ಟಿ ಗ್ರಾಮೀಣ ಘಟಕದ ನೇತೃತ್ವದಲ್ಲಿ ವಿಶ್ವರತ್ನ ಬಾಬಾಸಾಹೇಬ ಅಂಬೇಡ್ಕರ ರವರ ಪುತ್ತಳಿಯನ್ನು ವಿಜೃಂಭಣೆಯಿಂದ ಅನಾವರಣಗೊಳಿಸಲಾಯಿತು.
ಈ ಸಂದರ್ಭದಲ್ಲಿ ಯುವ ಮುಖಂಡರಾದ ಶ್ರೀ ರಾಹುಲ್ ಜಾರಕಿಹೊಳಿ, ಸರ್ವೋತ್ತಮ ಜಾರಕಿಹೊಳಿ, ನಮ್ಮ ಸಮುದಾಯದ ಮುಖಂಡರು, ಭೀಮ ಆರ್ಮಿ ಮೂಲನಿವಾಸಿ ಏಕತಾ ಪರಿಷತ್ ಸಂಘಟನೆಯ ಮುಖಂಡರು, ರಡ್ಡೇರಹಟ್ಟಿ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.💐💐💐