ಹಿರಿಕೇರಿ ಕಟ್ಟಿಮನಿ ಮಾದಿಗ ಸಮಾಜ ಮುಧೋಳ-हीरीकेरी कट्टीमनी मूदाेल

  • Home
  • India
  • Mudhol
  • ಹಿರಿಕೇರಿ ಕಟ್ಟಿಮನಿ ಮಾದಿಗ ಸಮಾಜ ಮುಧೋಳ-हीरीकेरी कट्टीमनी मूदाेल

ಹಿರಿಕೇರಿ ಕಟ್ಟಿಮನಿ ಮಾದಿಗ ಸಮಾಜ ಮುಧೋಳ-हीरीकेरी कट्टीमनी मूदाेल ಮುಧೋಳ ಮಾದಿಗ ಮಹಾ ಸಂಸ್ಥಾನ

 #ಪರಮಪೂಜ್ಯ,  #ಬೋಧಿಸತ್ವ,  #ವಿಶ್ವದ_ಮಹಾನಾಯಕ,  #ಸಂವಿಧಾನ_ಶಿಲ್ಪಿ,  #ಭಾರತ_ಭಾಗ್ಯವಿಧಾತ,  #ಕ್ರಾಂತಿ_ಸೂರ್ಯ, #ಮಹಾನ್_ಮಾನವತಾವಾದಿ,  #ಬಾಬ...
14/04/2025

#ಪರಮಪೂಜ್ಯ, #ಬೋಧಿಸತ್ವ, #ವಿಶ್ವದ_ಮಹಾನಾಯಕ, #ಸಂವಿಧಾನ_ಶಿಲ್ಪಿ, #ಭಾರತ_ಭಾಗ್ಯವಿಧಾತ,
#ಕ್ರಾಂತಿ_ಸೂರ್ಯ, #ಮಹಾನ್_ಮಾನವತಾವಾದಿ, #ಬಾಬಾ_ಸಾಹೇಬ್_ಅಂಬೇಡ್ಕರ್ ಅವರ #ಜಯಂತಿಯ ಹಾರ್ದಿಕ #ಶುಭಾಶಯಗಳು

ಒಳಮೀಸಲಾತಿಗಾಗಿ ಶ್ರಮಿಸಿದ ಮಾಜಿ ಉಪ ಮುಖ್ಯಮಂತ್ರಿಗಳು ಹಾಗೂ ಹಾಲಿ ಸಂಸದರಾದ ಸನ್ಮಾನ್ಯ ಶ್ರೀ ಗೋವಿಂದ ಕಾರಜೋಳ ರವರಿಗೆ ಮುಧೋಳ ಹಿರಿಕೇರಿ ಕಟ್ಟಿಮ...
05/08/2024

ಒಳಮೀಸಲಾತಿಗಾಗಿ ಶ್ರಮಿಸಿದ
ಮಾಜಿ ಉಪ ಮುಖ್ಯಮಂತ್ರಿಗಳು ಹಾಗೂ ಹಾಲಿ ಸಂಸದರಾದ ಸನ್ಮಾನ್ಯ ಶ್ರೀ ಗೋವಿಂದ ಕಾರಜೋಳ ರವರಿಗೆ ಮುಧೋಳ ಹಿರಿಕೇರಿ ಕಟ್ಟಿಮನಿ ಮಾದಿಗ ಸಮಾಜದ ವತಿಯಿಂದ ಹೃತ್ಪೂರ್ವಕ ಅಭಿನಂದನೆಗಳು.

14/04/2024

ಸರ್ವರಿಗೂ ಬಾಬಾಸಾಹೇಬ ಅಂಬೇಡ್ಕರರ ಜಯಂತಿಯ ಹಾರ್ದಿಕ ಶುಭಾಶಯಗಳು.

08/01/2024

ಮುಧೋಳ ನಗರದಲ್ಲಿ ಅದ್ಧೂರಿಯಾಗಿ ನಡೆದ
ಭೀಮಾ ಕೋರೆಗಾಂವ ವಿಜಯೋತ್ಸವ

ಮುಧೋಳ ನಗರದಲ್ಲಿ ಅತಿ ವಿಜೃಂಭಣೆಯಿಂದ ನಡೆಯಲಿರುವ ಐತಿಹಾಸಿಕ ಭೀಮಾ-ಕೋರೆಗಾಂವ ವಿಜಯೋತ್ಸವಕ್ಕೆ ಸರ್ವರಿಗೂ ಹಾರ್ದಿಕ ಸ್ವಾಗತ.
03/01/2024

ಮುಧೋಳ ನಗರದಲ್ಲಿ ಅತಿ ವಿಜೃಂಭಣೆಯಿಂದ ನಡೆಯಲಿರುವ ಐತಿಹಾಸಿಕ ಭೀಮಾ-ಕೋರೆಗಾಂವ ವಿಜಯೋತ್ಸವಕ್ಕೆ ಸರ್ವರಿಗೂ ಹಾರ್ದಿಕ ಸ್ವಾಗತ.

ಸರ್ವರಿಗೂ ಐತಿಹಾಸಿಕ ಭೀಮಾ ಕೋರೆಗಾಂವ್ ವಿಜಯೋತ್ಸವದ ಶುಭಾಶಯಗಳು
01/01/2024

ಸರ್ವರಿಗೂ ಐತಿಹಾಸಿಕ ಭೀಮಾ ಕೋರೆಗಾಂವ್ ವಿಜಯೋತ್ಸವದ ಶುಭಾಶಯಗಳು

ಇಂದು ನಮ್ಮ ಕೇರಿಗೆ ಬಾಗಲಕೋಟೆಯ ಮಾನ್ಯ ಜಿಲ್ಲಾಧಿಕಾರಿಗಳು ಭೇಟಿ ನೀಡಿ ಕುಂದುಕೊರತೆಗಳನ್ನು ಆಲಿಸಿದರು. #ಹಿರಿಕೇರಿ_ಗಲ್ಲಿ_ಮುಧೋಳ
09/12/2023

ಇಂದು ನಮ್ಮ ಕೇರಿಗೆ ಬಾಗಲಕೋಟೆಯ ಮಾನ್ಯ ಜಿಲ್ಲಾಧಿಕಾರಿಗಳು ಭೇಟಿ ನೀಡಿ ಕುಂದುಕೊರತೆಗಳನ್ನು ಆಲಿಸಿದರು.
#ಹಿರಿಕೇರಿ_ಗಲ್ಲಿ_ಮುಧೋಳ

ಸಮುದಾಯದ ಹಿರಿಯ ಶಾಸಕರು, ಕರ್ನಾಟಕ ಸರ್ಕಾರದ ಮಾನ್ಯ ಅಬಕಾರಿ ಸಚಿವರು ಹಾಗೂ ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವರು, ದಲಿತರ ಆಶಾ ಕಿರಣಸನ್ಮಾನ್ಯ ...
16/09/2023

ಸಮುದಾಯದ ಹಿರಿಯ ಶಾಸಕರು, ಕರ್ನಾಟಕ ಸರ್ಕಾರದ ಮಾನ್ಯ ಅಬಕಾರಿ ಸಚಿವರು ಹಾಗೂ ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವರು, ದಲಿತರ ಆಶಾ ಕಿರಣ
ಸನ್ಮಾನ್ಯ #ಶ್ರೀ_ಆರ್_ಬಿ_ತಿಮ್ಮಾಪೂರ ಸಾಹೇಬರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.

ಚಿತ್ರದುರ್ಗದ ಮಾದಾರ ಚನ್ನಯ್ಯ ಗುರುಪೀಠದ ಪರಮ ಪೂಜ್ಯ ಶ್ರೀ ಬಸವಮೂರ್ತಿ ಮಾದಾರಚನ್ನಯ್ಯ ಸ್ವಾಮೀಜಿಯವರಿಗೆ ಜನ್ಮ ದಿನದ ಭಕ್ತಿಪೂರ್ವಕ ಶುಭಾಶಯಗಳು....
18/07/2023

ಚಿತ್ರದುರ್ಗದ ಮಾದಾರ ಚನ್ನಯ್ಯ ಗುರುಪೀಠದ ಪರಮ ಪೂಜ್ಯ ಶ್ರೀ ಬಸವಮೂರ್ತಿ ಮಾದಾರಚನ್ನಯ್ಯ ಸ್ವಾಮೀಜಿಯವರಿಗೆ ಜನ್ಮ ದಿನದ ಭಕ್ತಿಪೂರ್ವಕ ಶುಭಾಶಯಗಳು.💐🎂💐

ಸರಕಾರಿ ಪ್ರಥಮ ದರ್ಜೆ ಕಾಲೇಜು ಮುಧೋಳ ಅಭಿವೃದ್ಧಿ ಸಮೀತಿಯ ಸದಸ್ಯರಾಗಿ ಸರ್ಕಾರದಿಂದ ಆಯ್ಕೆಯಾದ ಸಮುದಾಯದ ಯುವ ಮುಖಂಡರಾದ #ಶ್ರೀ_ಲವಿತ್_ಮೇತ್ರಿ ಅ...
13/07/2023

ಸರಕಾರಿ ಪ್ರಥಮ ದರ್ಜೆ ಕಾಲೇಜು ಮುಧೋಳ ಅಭಿವೃದ್ಧಿ ಸಮೀತಿಯ ಸದಸ್ಯರಾಗಿ ಸರ್ಕಾರದಿಂದ ಆಯ್ಕೆಯಾದ ಸಮುದಾಯದ ಯುವ ಮುಖಂಡರಾದ
#ಶ್ರೀ_ಲವಿತ್_ಮೇತ್ರಿ ಅವರಿಗೆ ಅಭಿನಂದನೆಗಳು..

ಕರ್ನಾಟಕ ಸರ್ಕಾರದ ಸಂಪುಟ ದರ್ಜೆಯನೂತನ ಸಚಿವರಾಗಿ ಆಯ್ಕೆಯಾದ #ಸನ್ಮಾನ್ಯ_ಶ್ರೀ_ಆರ್_ಬಿ_ತಿಮ್ಮಾಪೂರ ಅವರಿಗೆ ಹಾರ್ದಿಕ ಅಭಿನಂದನೆಗಳು 🎊🎉 🎊🎉
27/05/2023

ಕರ್ನಾಟಕ ಸರ್ಕಾರದ ಸಂಪುಟ ದರ್ಜೆಯ
ನೂತನ ಸಚಿವರಾಗಿ ಆಯ್ಕೆಯಾದ
#ಸನ್ಮಾನ್ಯ_ಶ್ರೀ_ಆರ್_ಬಿ_ತಿಮ್ಮಾಪೂರ ಅವರಿಗೆ ಹಾರ್ದಿಕ ಅಭಿನಂದನೆಗಳು 🎊🎉 🎊🎉

18/05/2023

Address

Mudhol
MUDHOL

Website

Alerts

Be the first to know and let us send you an email when ಹಿರಿಕೇರಿ ಕಟ್ಟಿಮನಿ ಮಾದಿಗ ಸಮಾಜ ಮುಧೋಳ-हीरीकेरी कट्टीमनी मूदाेल posts news and promotions. Your email address will not be used for any other purpose, and you can unsubscribe at any time.

Share

Category