BJP ಮುದ್ದೇಬಿಹಾಳ

BJP ಮುದ್ದೇಬಿಹಾಳ ಭಾರತಿಯ ಜನತಾ ಪಕ್ಷ

18/07/2023

ಒಂದು ಕಡೆ ಸರ್ಕಾರಕ್ಕೆ ಸಂಬಂಧವೇ ಇಲ್ಲದ ಕಲೆಕ್ಷನ್ ಏಜೆಂಟ್ ಸುರ್ಜೇವಾಲಾರವರು ರಾಜ್ಯದ ಸರ್ಕಾರಿ ಅಧಿಕಾರಿಗಳೊಟ್ಟಿಗೆ ಸಭೆ ಮಾಡುತ್ತಾರೆ!

ಮತ್ತೊಂದೆಡೆ ಕಾಂಗ್ರೆಸ್ ತನ್ನ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ರಾಜ್ಯದ ಉನ್ನತ ಸರ್ಕಾರಿ ಅಧಿಕಾರಿಗಳನ್ನು ‘ಜೈಲಿಗೆ ಹೋಗಿರುವ, ಬೇಲ್ ಮೇಲೆ ಹೊರಗಿರುವ’ ತಮ್ಮ ಪಕ್ಷದ ಪ್ರಮುಖರನ್ನು ಸ್ವಾಗತಿಸಲು ನಿಯೋಜಿಸಿ, ವಿಶೇಷಾಧಿಕಾರವನ್ನು ಉಲ್ಲಂಘಿಸಿ ಸಂವಿಧಾನವನ್ನು ಗಾಳಿಗೆ ತೂರುತ್ತಾರೆ!

ಈ ಸರ್ವಾಧಿಕಾರಿ, ದಬ್ಬಾಳಿಕೆಯ ಆಡಳಿತ ಹೆಚ್ಚು ದಿನ ನಡೆಯದು.
BJP Vijaypur A S Patil Nadahalli ಭರತ ಪಾಟೀಲ ನಡಹಳ್ಳಿ - Bharat Patil Nadahalli BJP INDIA Basavaraj Bommai C T Ravi


#

07/04/2023

ದಲಿತ ಸಮುದಾಯದ ಮತಗಳನ್ನು ಪಡೆದು ಅಧಿಕಾರ ಅನುಭವಿಸಿದ ಕಾಂಗ್ರೆಸ್ ಪಕ್ಷ ಮೀಸಲಾತಿ ವಿಚಾರದಲ್ಲಿ ದಲಿತ ಸಮುದಾಯಕ್ಕೆ ವಂಚನೆ ಮಾಡಿತ್ತು. ಇಂದು ಅದೇ ಕಾಂಗ್ರೆಸ್ ಪಕ್ಷ ನಾವು ಕಲ್ಪಿಸಿರುವ ಮೀಸಲಾತಿಯನ್ನು ರದ್ದು ಮಾಡುವುದಾಗಿ ಹೇಳುತ್ತಾ ದಲಿತ ಸಮುದಾಯವನ್ನು ಅವಮಾನಿಸುತ್ತಿದೆ.

- ಶ್ರೀ ಎಸ್. ಮುನಿಸ್ವಾಮಿ, ಸಂಸದರು

A S Patil Nadahalli Bharat Patil Nadahalli - ಭರತ ಪಾಟೀಲ ನಡಹಳ್ಳಿ

07/04/2023
ಇಂದು ವಿಶ್ವ ಆರೋಗ್ಯ ದಿನ. ಸಾರ್ವಜನಿಕರಿಗೆ ಆರೋಗ್ಯಕ್ಕೆ ಕುರಿತಾದ ಮಾಹಿತಿ ಮತ್ತು ಮಾರ್ಗದರ್ಶನ ನೀಡುವ ಮೂಲಕ ಆರೋಗ್ಯದ ಕಾಳಜಿ ಕುರಿತು ಅರಿವು ಮೂ...
07/04/2023

ಇಂದು ವಿಶ್ವ ಆರೋಗ್ಯ ದಿನ. ಸಾರ್ವಜನಿಕರಿಗೆ ಆರೋಗ್ಯಕ್ಕೆ ಕುರಿತಾದ ಮಾಹಿತಿ ಮತ್ತು ಮಾರ್ಗದರ್ಶನ ನೀಡುವ ಮೂಲಕ ಆರೋಗ್ಯದ ಕಾಳಜಿ ಕುರಿತು ಅರಿವು ಮೂಡಿಸುವುದೇ ಈ ದಿನದ ವೈಶಿಷ್ಟ್ಯ.

ಆರೋಗ್ಯವಂತರಾಗಿರೋಣ, ಸುರಕ್ಷಿತರಾಗಿರೋಣ.

07/04/2023

ಸಂವಿಧಾನ ಶಿಲ್ಪಿ ಡಾ. ಬಿ. ಆರ್.‌ ಅಂಬೇಡ್ಕರ್‌ ಅವರ ಶವ ಸಂಸ್ಕಾರಕ್ಕೂ ಜಾಗ ನೀಡದೆ ಕಾಂಗ್ರೆಸ್‌ ಅವಮಾನ ಮಾಡಿತ್ತು. ಇಂತಹ ದ್ರೋಹ ಬಗೆಯುವವರನ್ನು ನಂಬದಿರೋಣ.

- ಶ್ರೀ ಬಿ. ಎಸ್.‌ ಯಡಿಯೂರಪ್ಪ, ನಿಕಟಪೂರ್ವ ಮುಖ್ಯಮಂತ್ರಿಗಳು

BS Yediyurappa

A S Patil Nadahalli
BJP ಮುದ್ದೇಬಿಹಾಳ

ನವ ಮುದ್ದೇಬಿಹಾಳ ನಿರ್ಮಾಣಕ್ಕೆ ಮತ್ತೊಮ್ಮೆ ಬಿಜೆಪಿಯನ್ನು ಗೆಲ್ಲಿಸೋಣ. ಬಿಜೆಪಿಯೇ ಭರವಸೆ. ಬಿಜೆಪಿಯಿಂದಲೇ ಅಭಿವೃದ್ಧಿ.                 BJP ...
07/04/2023

ನವ ಮುದ್ದೇಬಿಹಾಳ ನಿರ್ಮಾಣಕ್ಕೆ ಮತ್ತೊಮ್ಮೆ ಬಿಜೆಪಿಯನ್ನು ಗೆಲ್ಲಿಸೋಣ.

ಬಿಜೆಪಿಯೇ ಭರವಸೆ. ಬಿಜೆಪಿಯಿಂದಲೇ ಅಭಿವೃದ್ಧಿ.

BJP ಮುದ್ದೇಬಿಹಾಳ BJP Muddebihal Assembly constituency Bjp Muddebihal Mandal ಮುದ್ದೇಬಿಹಾಳ ವಿಧಾನಸಭಾ ಶಾಸಕರ ಕಛೇರಿ ಅಭಿವೃದ್ಧಿ ಪಥದತ್ತ ಮುದ್ದೇಬಿಹಾಳ ಕ್ಷೇತ್ರ {Team ASP} A S ಪಾಟೀಲ್ ನಡಹಳ್ಳಿ ಅಭಿಮಾನಿಗಳ ಮುದ್ದೇಬಿಹಾಳ

10/02/2023



Address

MUDDEBIHAL
Muddebihal
586212

Website

Alerts

Be the first to know and let us send you an email when BJP ಮುದ್ದೇಬಿಹಾಳ posts news and promotions. Your email address will not be used for any other purpose, and you can unsubscribe at any time.

Share