ನಮ್ಮೂರು ಮೂಡಲಗಿ

ನಮ್ಮೂರು  ಮೂಡಲಗಿ Exploring Beauty of Mudalagi(ನಮ್ಮೂರು ಮೂಡಲಗಿ)
Hastag
All About Mudalagi..�
ನಮ್ಮೂರು ಮೂಡಲಗಿ ಸೌಹಾರ್ದತೆಯ ತವರು ನೆಲ

ನಾಡಿನ ಜನತೆಗೆ ಶ್ರೀ ಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು...
26/08/2024

ನಾಡಿನ ಜನತೆಗೆ ಶ್ರೀ ಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು...

ಮೂಡಲಗಿ ಬಸವ ಮಂಟಪದ ಮುಂಭಾಗದಲ್ಲಿರುವ( ರೈತರ ) ತರಕಾರಿ ಮಾರುಕಟ್ಟೆ ನಡೆಯುವ ಸ್ಥಳದ ಮಧ್ಯಭಾಗದಲ್ಲಿಶ್ರೀಮಂತರೊಬ್ಬರು ಕಾರು ನಿಲ್ಲಿಸಿದ್ದು  ವ್ಯಾ...
24/08/2024

ಮೂಡಲಗಿ ಬಸವ ಮಂಟಪದ ಮುಂಭಾಗದಲ್ಲಿರುವ( ರೈತರ ) ತರಕಾರಿ ಮಾರುಕಟ್ಟೆ ನಡೆಯುವ ಸ್ಥಳದ ಮಧ್ಯಭಾಗದಲ್ಲಿ
ಶ್ರೀಮಂತರೊಬ್ಬರು ಕಾರು ನಿಲ್ಲಿಸಿದ್ದು ವ್ಯಾಪಾರಿಗಳಿಗೆ ತೊಂದರೆ ಉಂಟಾಗುತ್ತಿದ್ದರು. ಕಣ್ಣಾರೆ ಕಂಡು ಕಾಣದಂತಿರುವ ಪುರಸಭೆ ವತಿಯಿಂದ ಟೆಂಡರ್ ಪಡೆದು ( ಪ್ರತಿದಿನ) ಜಕಾತಿ ಹಣ ವಸೂಲಿದಾರರು.
😌😴😴😴😣😣🙄🙄🤐🤐

ಇದಕ್ಕೆಲ್ಲಾ ನ್ಯಾಯ ಯಾವಾಗ ಸಿಗುವುದೋ ?

Nammaru Mudalagi what's app link
19/06/2022

Nammaru Mudalagi what's app link

ಸರ್ವರಿಗೂ ಮಹಾಶಿವರಾತ್ರಿ ಹಬ್ಬದ ಶುಭಾಶಯಗಳು... #ನಮ್ಮೂರು_ಮೂಡಲಗಿ
01/03/2022

ಸರ್ವರಿಗೂ ಮಹಾಶಿವರಾತ್ರಿ ಹಬ್ಬದ ಶುಭಾಶಯಗಳು...

#ನಮ್ಮೂರು_ಮೂಡಲಗಿ

18/02/2022

ಮುಧೋಳ ಬೊಂಬಾಯಿ ಮಿಠಾಯಿ ಬಾಬು

#ನಮ್ಮೂರು_ಮೂಡಲಗಿ

ತಮ್ಮ ಪ್ರವಚನದ ಮೂಲಕ ಅಸಂಖ್ಯಾತ ಕನ್ನಡಿಗರ ಮನಗೆದ್ದ ಬಸವಾದಿ ಶರಣರ ವಚನಗಳನ್ನು ಸುಲಲಿತವಾಗಿ ಜನರಿಗೆ ಮನದಟ್ಟಾಗುವಂತೆ ಬೋಧಿಸಿ ಸರ್ವಧರ್ಮ ಪ್ರೇಮಿ...
05/02/2022

ತಮ್ಮ ಪ್ರವಚನದ ಮೂಲಕ ಅಸಂಖ್ಯಾತ ಕನ್ನಡಿಗರ ಮನಗೆದ್ದ ಬಸವಾದಿ ಶರಣರ ವಚನಗಳನ್ನು ಸುಲಲಿತವಾಗಿ ಜನರಿಗೆ ಮನದಟ್ಟಾಗುವಂತೆ ಬೋಧಿಸಿ ಸರ್ವಧರ್ಮ ಪ್ರೇಮಿಯಾದ #ಕನ್ನಡದ_ಕಬೀರ ಪೂಜ್ಯನಿಯ ಶ್ರೀ #ಇಬ್ರಾಹಿಂ_ಸುತಾರ್ ಇಂದು ನಮ್ಮನ್ನಗಲಿದ್ದು ಇಡೀ ಕನ್ನಡ ನಾಡಿನ ಪ್ರವಚನ ಲೋಕಕ್ಕೆ,ಸಾಹಿತ್ಯ ಲೋಕಕ್ಕೆ ಹಾಗೂ ಭಾವೈಕ್ಯ ಲೋಕಕ್ಕೆ ತುಂಬಲಾರದ ನಷ್ಟ.

🇮🇳🕉☪✝🇮🇳

#ನಮ್ಮೂರು_ಮೂಡಲಗಿ

ಮೂಡಲಗಿಯ ಶ್ರೀ ಸುರೇಶ ಬ ಬೆಳವಿ ಅವರ 21 ವರ್ಷಗಳ ಕಲಾ ಸೇವೆಯನ್ನು ಗಮನಿಸಿ ಕೊಪ್ಪಳದ ಹೈಬ್ರೀಡ್ ನ್ಯೂಸ್ ಕನ್ನಡ ಸುದ್ದಿ ವಾಹಿಣಿ ಮತ್ತು ಕಲಾಗೂಡು ...
18/01/2022

ಮೂಡಲಗಿಯ ಶ್ರೀ ಸುರೇಶ ಬ ಬೆಳವಿ ಅವರ 21 ವರ್ಷಗಳ ಕಲಾ ಸೇವೆಯನ್ನು ಗಮನಿಸಿ ಕೊಪ್ಪಳದ ಹೈಬ್ರೀಡ್ ನ್ಯೂಸ್ ಕನ್ನಡ ಸುದ್ದಿ ವಾಹಿಣಿ ಮತ್ತು ಕಲಾಗೂಡು ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನವು ನೀಡುತ್ತಿರುವ ಹೆಮ್ಮೆಯ ಕನ್ನಡಿಗ 2022 ಕ್ಕೆ ಆಗಿದ್ದಾರೆ. ಅವರಿಗೆ ಶುಭವಾಗಲಿ.

#ನಮ್ಮೂರು_ಮೂಡಲಗಿ

ಮೂಡಲಗಿಯ ಶ್ರೀ ಶ್ರೀ ಶ್ರೀ ಶಿವಬೋಧರಂಗ ಸ್ವಾಮಿ ಸಿದ್ಧ ಸಂಸ್ಥಾನ ಮಠದ ನೂತನ ಶ್ರೀ ಗಳಾದ ಶ್ರೀ ಶ್ರೀ ದತ್ತಾತ್ರೇಯಬೋಧ ಸ್ವಾಮಿಗಳ ಪೀಠಾರೋಹಣ ಸಮಾರಂ...
30/12/2021

ಮೂಡಲಗಿಯ ಶ್ರೀ ಶ್ರೀ ಶ್ರೀ ಶಿವಬೋಧರಂಗ ಸ್ವಾಮಿ ಸಿದ್ಧ ಸಂಸ್ಥಾನ ಮಠದ ನೂತನ ಶ್ರೀ ಗಳಾದ ಶ್ರೀ ಶ್ರೀ ದತ್ತಾತ್ರೇಯಬೋಧ ಸ್ವಾಮಿಗಳ ಪೀಠಾರೋಹಣ ಸಮಾರಂಭಕ್ಕೆ ಸಿದ್ದಗೊಂಡಿರುವ ಶ್ರೀ ಕಲ್ಲೇಶ್ವರ ವೃತ್ತ..

#ನಮ್ಮೂರು_ಮೂಡಲಗಿ

ಶ್ರೀ ಅಯ್ಯಪ್ಪಸ್ವಾಮಿ ಮಹಾ ಪೂಜೆ ಕಾರ್ಯಕ್ರಮ 🙏🙏 #ನಮ್ಮೂರು_ಮೂಡಲಗಿ
20/12/2021

ಶ್ರೀ ಅಯ್ಯಪ್ಪಸ್ವಾಮಿ ಮಹಾ ಪೂಜೆ ಕಾರ್ಯಕ್ರಮ 🙏🙏

#ನಮ್ಮೂರು_ಮೂಡಲಗಿ

ಇಂದು ಮೂಡಲಗಿಯಲ್ಲಿ 28ನೇ ವರ್ಷದ ಶ್ರೀ ಅಯ್ಯಪ್ಪ ಸ್ವಾಮಿಯ ಮಹಾಪೂಜೆ ಉತ್ಸವ ಜರಗಲಿದ್ದು ಎಲ್ಲ ಮೂಡಲಗಿ ತಾಲೂಕಿನ ಭಕ್ತರಿಗೆ ಸ್ವಾಗತ ಕೋರುವವರು ಮೂ...
20/12/2021

ಇಂದು ಮೂಡಲಗಿಯಲ್ಲಿ 28ನೇ ವರ್ಷದ ಶ್ರೀ ಅಯ್ಯಪ್ಪ ಸ್ವಾಮಿಯ ಮಹಾಪೂಜೆ ಉತ್ಸವ ಜರಗಲಿದ್ದು ಎಲ್ಲ ಮೂಡಲಗಿ ತಾಲೂಕಿನ ಭಕ್ತರಿಗೆ ಸ್ವಾಗತ ಕೋರುವವರು ಮೂಡಲಗಿಯ ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಮೀತಿಯವರು

#ನಮ್ಮೂರು_ಮೂಡಲಗಿ

17/12/2021

ಮೂಡಲಗಿಯಲ್ಲಿ ಹೊತ್ತಿ ಉರಿದ ಅಂಗಡಿ
ಸುಟ್ಟು ಕರಕಲಾದ ಇಪ್ಪತ್ತು ಲಕ್ಷಕ್ಕೂ ಅಧಿಕ ಮೌಲ್ಯದ ಹಾರ್ಡ್ ವೇರ್ ಸಾಮಗ್ರಿ
ತಾಲೂಕಾಗಿ ಹಲವು ವರ್ಷಗಳೇ ಕಳೆದರೂ ಮೂಡಲಗಿಗೆ ಇಲ್ಲ ಅಗ್ನಿಶಾಮಕ ದಳ

#ನಮ್ಮೂರು_ಮೂಡಲಗಿ ನಮ್ಮೂರು_ಮೂಡಲಗಿ

Address

Mudalgi
591312

Alerts

Be the first to know and let us send you an email when ನಮ್ಮೂರು ಮೂಡಲಗಿ posts news and promotions. Your email address will not be used for any other purpose, and you can unsubscribe at any time.

Share

Category