Welfare Party of India Mangalore

Welfare Party of India Mangalore The Party shall try to promote an alternative politics in the country that is firmly rooted in high standards of morality and ethical values and is free fr

19/08/2025
01/06/2025
01/06/2025

ಸುದ್ದಿ ಮಂಗಳೂರು ನೂತನ ಕಮೀಷನರ್, ಎಸ್.ಪಿ.ಯವರನ್ನು ಭೇಟಿಯಾದ ವೆಲ್ಫೇರ್ ಪಾರ್ಟಿ: ಶಾಂತಿ, ಸಾಮರಸ್ಯಕ್ಕಾಗಿ ವಿವಿಧ ಬೇಡಿಕೆಗಳ ಮನವಿ By edi...

23/04/2025

ಗಡಿಯಲ್ಲಿ ಭಯೋತ್ಪಾದಕ ದಾಳಿ 'ಬ್ಯಾರಿ' ಸಂಘಟಕರ ಪ್ರತಿಕ್ರಿಯೆ

https://m.facebook.com/story.php?story_fbid=632878945656490&id=100068031703994&mibextid=Nif5oz
19/09/2023

https://m.facebook.com/story.php?story_fbid=632878945656490&id=100068031703994&mibextid=Nif5oz

ಸಂಭ್ರಮದ ಈ ಹಬ್ಬವು ನಾಡಿನಲ್ಲಿ ಸುಖ, ಶಾಂತಿ, ಸಮೃದ್ಧಿ, ಸೌಹಾರ್ದತೆ ಶಾಶ್ವತವಾಗಿ ನೆಲೆಸುವಂತಾಗಲಿ.

ನಾಡಿನ ಸಮಸ್ತ ಬಾಂಧವರಿಗೆ ಗೌರಿ ಗಣೇಶ ಹಬ್ಬದ ಶುಭಾಶಯಗಳು.
ಫೆಡರೇಶನ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ (FITU) ಕರ್ನಾಟಕ.

ಫೆಡರೇಶನ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ (FITU) ವಿಗೆ ಹತ್ತು ವರ್ಷ ತುಂಬಲಿದೆ. ಈ ಪ್ರಯುಕ್ತ ದಶಮಾನೋತ್ಸವದ ಸಂಭ್ರಮದಲ್ಲಿ ರಾಷ್ಟ್ರಾದ್ಯಂತ ಅಭ...
14/09/2023

ಫೆಡರೇಶನ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ (FITU) ವಿಗೆ ಹತ್ತು ವರ್ಷ ತುಂಬಲಿದೆ. ಈ ಪ್ರಯುಕ್ತ ದಶಮಾನೋತ್ಸವದ ಸಂಭ್ರಮದಲ್ಲಿ ರಾಷ್ಟ್ರಾದ್ಯಂತ ಅಭಿಯಾನ ನಡೆಸಲಾಗುತ್ತಿದೆ. ಈ ಅಭಿಯಾನದ ಉದ್ಘಾಟನೆ 2023 ಸೆಪ್ಟೆಂಬರ್ 23 ಶನಿವಾರ ಕೇರಳದ ತ್ರಿಶೂರ್ ನಲ್ಲಿ ನಡೆಯಲಿರುವುದು.

ರಾಯಚೂರು ಜಿಲ್ಲೆಯ ಮುದಗಲ್ ನಲ್ಲಿ FITU ರಾಜ್ಯಾಧ್ಯಕ್ಷರಾದ ಸುಲೈಮಾನ್ ಕಲ್ಲರ್ಪೆಯವರ ಮೇಲ್ನೋಟದಲ್ಲಿ ಹಡಪ ಸಮಾಜ (ಸಲೂನ್) ಯೂನಿಯನ್, ಟೈಲರಿಂಗ್ ಯ...
10/09/2023

ರಾಯಚೂರು ಜಿಲ್ಲೆಯ ಮುದಗಲ್ ನಲ್ಲಿ FITU ರಾಜ್ಯಾಧ್ಯಕ್ಷರಾದ ಸುಲೈಮಾನ್ ಕಲ್ಲರ್ಪೆಯವರ ಮೇಲ್ನೋಟದಲ್ಲಿ ಹಡಪ ಸಮಾಜ (ಸಲೂನ್) ಯೂನಿಯನ್, ಟೈಲರಿಂಗ್ ಯೂನಿಯನ್ ಮತ್ತು ಪಿಗ್ಮಿ ಸಂಗ್ರಹಕಾರರ ಯೂನಿಯನ್ ಗಳಿಗೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ FITU ರಾಜ್ಯ ಉಪಾದ್ಯಕ್ಷರಾದ ಅಬ್ದುಲ್ ರಹಿಮಾನ್ ಮತ್ತು ಪ್ರಧಾನ ಕಾರ್ಯದರ್ಶಿ ರಾಜನಾಯಕ್ ಮತ್ತು ರಾಯಚೂರು FITU ಜಿಲ್ಲೆಯ ಅಧ್ಯಕ್ಷರಾದ ರಾಜಾಸಾಬ್,ಬೀದಿ ವ್ಯಾಪಾರಿಗಳ ಸಂಘದ ಶಾನೂರ್,ಕಲ್ಯಾಣ ಕಟ್ಟಡ ಕಾರ್ಮಿಕ ಯೂನಿಯನ್ ಇದರ ವೆಂಕಟೇಶ್,ಯೂಸುಫ್ ಮೊದಲಾದವರು ಉಪಸ್ಥಿತರಿದ್ದರು.

https://m.facebook.com/story.php?story_fbid=624449816499403&id=100068031703994&mibextid=Nif5oz
03/09/2023

https://m.facebook.com/story.php?story_fbid=624449816499403&id=100068031703994&mibextid=Nif5oz

Karnataka FITU participated in a two-day meeting of South Indian Unions (Andhra Pradesh, Tamil Nadu, Kerala, Pondicherry and Karnataka) held at the Indian Social Institute, Bangalore for the purpose of comprehensive labour law for informal worker, consultation and planning meeting. (drafting a new law for unorganized workers)
ಅಸಂಘಟಿತ ಕಾರ್ಮಿಕರಿಗೆ ಹೊಸ ಕಾನೂನು ರಚಿಸಲಿಕ್ಕಾಗಿ ಕರಡು ತಯಾರಿಸುವ ಉದ್ದೇಶಕ್ಕಾಗಿ ದಕ್ಷಿಣ ಭಾರತದ ಯೂನಿಯನ್ ಗಳು (ಆಂಧ್ರ ಪ್ರದೇಶ,ತಮಿಳುನಾಡು,ಕೇರಳ,ಪಾಂಡಿಚೇರಿ ಮತ್ತು ಕರ್ನಾಟಕ) ಬೆಂಗಳೂರಿನ ಇಂಡಿಯನ್ ಸೋಷಿಯಲ್ ಇನ್ಸ್ಟಿಟ್ಯೂಟ್ ನಲ್ಲಿ ನಡೆಸಿದ ಎರಡು ದಿವಸದ ಸಭೆಯಲ್ಲಿ ಕರ್ನಾಟಕ FITU ವತಿಯಿಂದ ಭಾಗವಹಿಸಿದೆವು.

Address

Opp. State Bank Of India
Mangalore
575001

Alerts

Be the first to know and let us send you an email when Welfare Party of India Mangalore posts news and promotions. Your email address will not be used for any other purpose, and you can unsubscribe at any time.

Contact The Organization

Send a message to Welfare Party of India Mangalore:

Share