Sdpi Dk Mangalore City District

Sdpi Dk Mangalore City District SOCIAL DEMOCRATIC PARTY OF INDIA DAKSHINA KANNADA MANGALORE CITY DISTRICT

ಪವಿತ್ರ ಬಕ್ರೀದ್ ಹಬ್ಬದ ಶುಭ ಸಂದರ್ಭದಲ್ಲಿಸಮಸ್ತ ಮುಸ್ಲಿಂ ಬಾಂಧವರಿಗೆ ಹಾಗೂ ಮಂಗಳೂರಿನ ಎಲ್ಲಾ ನಾಗರಿಕರಿಗೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ...
27/05/2026

ಪವಿತ್ರ ಬಕ್ರೀದ್ ಹಬ್ಬದ ಶುಭ ಸಂದರ್ಭದಲ್ಲಿ

ಸಮಸ್ತ ಮುಸ್ಲಿಂ ಬಾಂಧವರಿಗೆ ಹಾಗೂ ಮಂಗಳೂರಿನ ಎಲ್ಲಾ ನಾಗರಿಕರಿಗೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ವತಿಯಿಂದ ಹೃದಯಪೂರ್ವಕ ಈದ್ ಮುಬಾರಕ್ ಶುಭಾಶಯಗಳು.

ಬಕ್ರೀದ್ ತ್ಯಾಗ, ಬಲಿದಾನ ಮತ್ತು ಸಹೋದರತೆಯ ಪ್ರತೀಕವಾಗಿದೆ. ಈ ಪವಿತ್ರ ಹಬ್ಬವು ನಮ್ಮ ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಒಗ್ಗಟ್ಟನ್ನು ಬೆಳೆಸುವಂತಾಗಲಿ ಎಂದು ಪ್ರಾರ್ಥಿಸುತ್ತೇವೆ.

ಆದರೆ ಈ ಸಂಭ್ರಮದ ನಡುವೆಯೂ, ನಮ್ಮ ಮುಸ್ಲಿಂ ಸಮುದಾಯದ ಅನೇಕ ಅಮಾಯಕ ಪ್ರಭುತ್ವದ ಅಕ್ರಮಕ್ಕೆ ಒಳಗಾಗಿ ತಪ್ಪಿಲ್ಲದೆ ಜೈಲುಗಳಲ್ಲಿ ಬಂಧಿತರಾಗಿರುವುದು ನಮ್ಮನ್ನು ತೀವ್ರವಾಗಿ ಕಳವಳಗೊಳಿಸಿದೆ. ಈ ಅನ್ಯಾಯಗಳ ವಿರುದ್ಧ ಧ್ವನಿಯೆತ್ತುವುದು ಮತ್ತು ಸತ್ಯ-ನ್ಯಾಯಕ್ಕಾಗಿ ಹೋರಾಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ.

ಅಲ್ಲಾಹನ ಅಪಾರ ಕೃಪೆಯಿಂದ ಎಲ್ಲರ ಜೀವನವೂ ಸಂತೋಷ, ಸಮೃದ್ಧಿ ಮತ್ತು ಶಾಂತಿಯಿಂದ ತುಂಬಲಿ. ತ್ಯಾಗದ ಮನೋಭಾವದೊಂದಿಗೆ ಸಾಮಾಜಿಕ ನ್ಯಾಯಕ್ಕಾಗಿ ಒಗ್ಗಟ್ಟಿನಿಂದ ಹೋರಾಡೋಣ.

ಈದ್ ಮುಬಾರಕ್

ಅಶ್ರಫ್ ಅಡ್ಡೂರು
ಕಾರ್ಯಾಧ್ಯಕ್ಷರು
ಮಂಗಳೂರು ನಗರ ಜಿಲ್ಲೆ
ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ

ರಾಜ್ಯದಲ್ಲಿ ಗಲಭೆಕೋರ ಸಂಘಪರಿವಾರದವರ ಕೇಸ್ ಹಿಂಪಡೆದದ್ದನ್ನು ವಿರೋಧಿಸಿ ಹಾಗೂ ಗೋರಕ್ಷಣೆ ನೆಪದಲ್ಲಿ ಗೂಂಡಾಗಿರಿ ಖಂಡಿಸಿ SDPI ವತಿಯಿಂದ ಮಂಗಳೂರ...
25/05/2026

ರಾಜ್ಯದಲ್ಲಿ ಗಲಭೆಕೋರ ಸಂಘಪರಿವಾರದವರ ಕೇಸ್ ಹಿಂಪಡೆದದ್ದನ್ನು ವಿರೋಧಿಸಿ ಹಾಗೂ ಗೋರಕ್ಷಣೆ ನೆಪದಲ್ಲಿ ಗೂಂಡಾಗಿರಿ ಖಂಡಿಸಿ SDPI ವತಿಯಿಂದ ಮಂಗಳೂರಿನಲ್ಲಿ ಪ್ರತಿಭಟನೆ

25-5-2೦26
ಮಂಗಳೂರು

🔥ಸರಕಾರಿ ಆಸ್ಪತ್ರೆಗಳ ಖಾಸಗಿಕರಣದ ವಿರುದ್ಧ  ಪ್ರತಿಭಟನೆ🔥ಸರಕಾರಿ ಆಸ್ಪತ್ರೆಗಳನ್ನು ಖಾಸಗಿಕರಣಗೊಳಿಸುವ ಹುನ್ನಾರದ ವಿರುದ್ಧ ಸೋಶಿಯಲ್ ಡೆಮಾಕ್ರಟಿ...
20/05/2026

🔥ಸರಕಾರಿ ಆಸ್ಪತ್ರೆಗಳ ಖಾಸಗಿಕರಣದ ವಿರುದ್ಧ ಪ್ರತಿಭಟನೆ🔥

ಸರಕಾರಿ ಆಸ್ಪತ್ರೆಗಳನ್ನು ಖಾಸಗಿಕರಣಗೊಳಿಸುವ ಹುನ್ನಾರದ ವಿರುದ್ಧ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಮಂಗಳೂರು ನಗರ ಜಿಲ್ಲಾ ಸಮಿತಿಯ ವತಿಯಿಂದ ಪ್ರತಿಭಟನೆ.

📅 ದಿನಾಂಕ: ಮೇ 22, ಶುಕ್ರವಾರ
⏰ ಸಮಯ: ಸಂಜೆ 4.30 ಗಂಟೆ
📍 ಸ್ಥಳ: ಕ್ಲಾಕ್ ಟವರ್ ಬಳಿ, ಮಂಗಳೂರು

ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ*
ಮಂಗಳೂರು ನಗರ ಜಿಲ್ಲಾ ಸಮಿತಿ

ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾಮಂಗಳೂರು ನಗರ ಜಿಲ್ಲೆ ವತಿಯಿಂದ ಆಯೋಜಿಸಲಾದ ಚುನಾಯಿತ ಜನ ಪ್ರತಿನಿಧಿಗಳ ಸ್ನೇಹ ಸಮ್ಮಿಲನಕಾರ್ಯಕ್ರಮ ...
20/05/2026

ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ
ಮಂಗಳೂರು ನಗರ ಜಿಲ್ಲೆ ವತಿಯಿಂದ ಆಯೋಜಿಸಲಾದ ಚುನಾಯಿತ ಜನ ಪ್ರತಿನಿಧಿಗಳ ಸ್ನೇಹ ಸಮ್ಮಿಲನ
ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.

ಜನಪರ ರಾಜಕೀಯ, ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ಹಾದಿಯಲ್ಲಿ ಒಗ್ಗಟ್ಟಿನ ಸಂದೇಶ ಸಾರಿದ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಗಣ್ಯರು, ಚುನಾಯಿತ ಪ್ರತಿನಿಧಿಗಳು ಹಾಗೂ ಕಾರ್ಯಕರ್ತರಿಗೆ ಹೃತ್ಪೂರ್ವಕ ಧನ್ಯವಾದಗಳು.

#ಸ್ನೇಹಸಮ್ಮಿಲನ #ಹಸಿವುಮುಕ್ತಸ್ವಾತಂತ್ರ್ಯ #ಭಯಮುಕ್ತಸ್ವಾತಂತ್ರ್ಯ

ಮೇ 1 – ವಿಶ್ವ ಕಾರ್ಮಿಕರ ದಿನಾಚರಣೆಯ ಶುಭಾಶಯಗಳು ಶ್ರಮವೇ ಸಮಾಜದ ಬೆನ್ನೆಲುಬು. ನಮ್ಮ ದೇಶದ ಅಭಿವೃದ್ಧಿ ಮತ್ತು ಸಮಾನತೆಯ ಕನಸುಗಳನ್ನು ಸಾಕಾರಗೊಳ...
01/05/2026

ಮೇ 1 – ವಿಶ್ವ ಕಾರ್ಮಿಕರ ದಿನಾಚರಣೆಯ ಶುಭಾಶಯಗಳು

ಶ್ರಮವೇ ಸಮಾಜದ ಬೆನ್ನೆಲುಬು. ನಮ್ಮ ದೇಶದ ಅಭಿವೃದ್ಧಿ ಮತ್ತು ಸಮಾನತೆಯ ಕನಸುಗಳನ್ನು ಸಾಕಾರಗೊಳಿಸುವಲ್ಲಿ ಕಾರ್ಮಿಕರ ಪಾತ್ರ ಅಪಾರ. ಅವರ ಪರಿಶ್ರಮ, ತ್ಯಾಗ ಮತ್ತು ಸಮರ್ಪಣೆ ನಮ್ಮೆಲ್ಲರಿಗೂ ಪ್ರೇರಣೆ.

ಈ ಮಹತ್ವದ ದಿನದಂದು ಎಲ್ಲಾ ಕಾರ್ಮಿಕ ಬಂಧುಗಳಿಗೆ ಹಾರ್ದಿಕ ಶುಭಾಶಯಗಳು.

ಅವರ ಹಕ್ಕುಗಳು, ಗೌರವ ಮತ್ತು ಸಮಾನ ಅವಕಾಶಗಳಿಗಾಗಿ ನಾವು ಸದಾ ಬದ್ಧರಾಗಿರೋಣ.

ಅಶ್ರಫ್ ಅಡ್ಡೂರು
ಉಪಾಧ್ಯಕ್ಷರು
ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ
ಮಂಗಳೂರು ನಗರ ಜಿಲ್ಲೆ

29/04/2026

ಮಂಗಳೂರಿನ ಇಂಡಿಯಾನ ಕನ್ವೆನ್ಷನ್ ಸೆಂಟರ್‌ನಲ್ಲಿ ಆಯೋಜಿಸಿದ್ದ ಎಸ್‌ಡಿಪಿಐ ಲೀಡರ್ಸ್ ಕಾನ್‌ಕ್ಲೇವ್ ಕಾರ್ಯಕ್ರಮದ ಮನಮೋಹಕ ಕ್ಷಣಗಳು


LEADERS CONCLAVE | MANGALURUಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಮಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಗಳ ವತಿಯಿಂದ ಆಯೋ...
28/04/2026

LEADERS CONCLAVE | MANGALURU

ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಮಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಗಳ ವತಿಯಿಂದ ಆಯೋಜಿಸಲಾದ ಲೀಡರ್ಸ್ ಕಾನ್ಕ್ಲೇವ್‌ನ ಸ್ಮರಣೀಯ ಕ್ಷಣಗಳು.

ನಾಯಕತ್ವ, ಸಕಾರಾತ್ಮಕ ರಾಜಕೀಯ ಹಾಗೂ ಸಮಾಜಮುಖಿ ಚಿಂತನೆಗಳೊಂದಿಗೆ ನಡೆದ ಈ ಸಮಾರಂಭವು ಹೊಸ ದಿಕ್ಕಿನತ್ತ ಹೆಜ್ಜೆಯಾಗಿದೆ.

ಚುನಾವಣೆಯ ಸಮಯದಲ್ಲಿ ರಾಜಕೀಯ ಪಕ್ಷಗಳ ದಲ್ಲಾಳಿಗಳ ಪ್ರಭಾವಕ್ಕೆ ಒಳಗಾಗದೆ, ಸ್ವಚ್ಛ ಹಾಗೂ ಸಕಾರಾತ್ಮಕ ರಾಜಕೀಯವನ್ನು ಬೆಂಬಲಿಸೋಣ.ಮಂಗಳೂರಿನಲ್ಲಿ ನ...
28/04/2026

ಚುನಾವಣೆಯ ಸಮಯದಲ್ಲಿ ರಾಜಕೀಯ ಪಕ್ಷಗಳ ದಲ್ಲಾಳಿಗಳ ಪ್ರಭಾವಕ್ಕೆ ಒಳಗಾಗದೆ, ಸ್ವಚ್ಛ ಹಾಗೂ ಸಕಾರಾತ್ಮಕ ರಾಜಕೀಯವನ್ನು ಬೆಂಬಲಿಸೋಣ.

ಮಂಗಳೂರಿನಲ್ಲಿ ನಡೆದ ಲೀಡರ್ಸ್ ಕಾಂಕ್ಲೇವ್‌ನಲ್ಲಿ ಮಾತನಾಡಿದ SDPI ರಾಷ್ಟ್ರೀಯ ಅಧ್ಯಕ್ಷ M. K. Faizy ಅವರು, ಮತದಾರರು ಜಾಗೃತರಾಗಿದ್ದು ಪ್ರಲೋಭನೆ ಹಾಗೂ ಒತ್ತಡಗಳಿಗೆ ಮಣಿಯದೇ ನೈತಿಕ ರಾಜಕೀಯವನ್ನು ಆಯ್ಕೆ ಮಾಡಬೇಕು ಎಂದು ಕರೆ ನೀಡಿದರು.

ನಮ್ಮ ಒಂದು ಮತ ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಜಾಗೃತ ಮತದಾರರಾಗಿ, ಉತ್ತಮ ಸಮಾಜ ನಿರ್ಮಾಣಕ್ಕೆ ಕೈಜೋಡಿಸೋಣ.

28/04/2026

ಮಂಗಳೂರಿನಲ್ಲಿ SDPI ರಾಷ್ಟ್ರೀಯ ಅದ್ಯಕ್ಷರಾದ MK Faizy ರವರನ್ನು ಸ್ವಾಗತಿಸಿದ ಸುಂದರ ಕ್ಷಣಗಳು

SDPI Mangalore NORTH Assembly
Sdpi Moodabidri
Sdpi Mangalore
SDPI Karnataka

27/04/2026

SDPI NATIONAL PRESIDENT MK FAIZY

27-04-2026

Address

Mangalore

Alerts

Be the first to know and let us send you an email when Sdpi Dk Mangalore City District posts news and promotions. Your email address will not be used for any other purpose, and you can unsubscribe at any time.

Contact The Organization

Send a message to Sdpi Dk Mangalore City District:

Share