Vokkaliga Gowda Seva Vahini. DK

Directions

Vokkaliga Gowda Seva Vahini. DK ಸಮಾಜದ ಕಟ್ಟಕಡೆಯ ವ್ಯಕ್ತಿಯೆಡೆ ನಮ್ಮ ಚಿತ್ತ

ಆತ್ಮಿಯ ಸ್ವಜಾತಿ ಬಂಧುಗಳೇ ಎರಡೂ ಕಿಡ್ನಿಯನ್ನು ಕಳೆದುಕೊಂಡಿರುವ ಮಗನಿಗೆ ತಂದೆಯ ಕಿಡ್ನಿ ಮರುಜೋಡಣೆ. ತಂದೆಯ ತ್ಯಾಗದಿಂದ ಮಗನಿಗೆ ಮರುಜನ್ಮ. ನಾವು...
15/09/2025

ಆತ್ಮಿಯ ಸ್ವಜಾತಿ ಬಂಧುಗಳೇ

ಎರಡೂ ಕಿಡ್ನಿಯನ್ನು ಕಳೆದುಕೊಂಡಿರುವ ಮಗನಿಗೆ ತಂದೆಯ ಕಿಡ್ನಿ ಮರುಜೋಡಣೆ.

ತಂದೆಯ ತ್ಯಾಗದಿಂದ ಮಗನಿಗೆ ಮರುಜನ್ಮ.

ನಾವು ನೆರವಾಗೋಣ 🙏

ಒಕ್ಕಲಿಗ ಗೌಡ ಸಮಾಜದ  ಸೇವಾ ಚಟುವಟಿಕೆ ಹಿನ್ನೆಲೆಯಲ್ಲಿ ಒಕ್ಕಲಿಗ ಗೌಡ ಸೇವಾ ವಾಹಿನಿ (ರಿ) ದ.ಕ. ಅಸ್ಥಿತ್ವಕ್ಕೆ ಬಂದಿದ್ದು ಇದರ ಲೋಕಾರ್ಪಣೆ ಕಾರ...
17/11/2024

ಒಕ್ಕಲಿಗ ಗೌಡ ಸಮಾಜದ ಸೇವಾ ಚಟುವಟಿಕೆ ಹಿನ್ನೆಲೆಯಲ್ಲಿ ಒಕ್ಕಲಿಗ ಗೌಡ ಸೇವಾ ವಾಹಿನಿ (ರಿ) ದ.ಕ. ಅಸ್ಥಿತ್ವಕ್ಕೆ ಬಂದಿದ್ದು ಇದರ ಲೋಕಾರ್ಪಣೆ ಕಾರ್ಯಕ್ರಮವನ್ನು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಂಗಳೂರು ಶಾಖಾ ಮಠದ ಪೂಜ್ಯ ಶ್ರೀ ಡಾ: ಧರ್ಮಪಾಲನಾಥ ಸ್ವಾಮೀಜಿ ಪಾಂಬಾರು ತೀರ್ಥರಾಮ ಗೌಡರ ಮನೆಯಲ್ಲಿ ಲೋಕಾರ್ಪಣೆ ಮಾಡಿದರು. ಈ ವೇಳೆ ಗುಡ್ಡೆ ಕುಸಿತದಿಂದ ಮನೆಗೆ ತೊಂದರೆಗೊಳಗಾಗಿದ್ದ ವಿಟ್ಲ ಮುಡ್ನೂರು ಗ್ರಾಮದ ಅಲಂಗಾರು ನ ತೀರ್ಥರಾಮಗೌಡ ಪಾಂಬಾರು ಇವರ ಮನೆ ನಿರ್ಮಾಣಕ್ಕೆ ಒಕ್ಕಲಿಗ ಸೇವಾ ವಾಹಿನಿ ವತಿಯಿಂದ 2500 ಕೆಂಪು ಕಲ್ಲುಗಳನ್ನು ಹಸ್ತಾಂತರಿಸಲಾಯಿತು.

ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಡಾ:ಧರ್ಮಪಾಲನಾಥ ಸ್ವಾಮೀಜಿ ಒಕ್ಕಲಿಗ ಸಮಾಜದ ಯುವ ಮನಸ್ಸುಗಳು ಒಂದಾಗಿ ಸೇವಾ ಚಟುವಟಿಕೆ ಪ್ರಾರಂಭಿಸಿರುವುದು ಒಳ್ಳೆಯ ವಿಚಾರವಾಗಿದ್ದು ಕಟ್ಟ ಕಡೆಯ ವ್ಯಕ್ತಿಗೆ ಎಲ್ಲಾ ವಿಧದಲ್ಲಿ ಸ್ಪಂದಿಸುವ ಗುಣವನ್ನು ನಾವು ಬೆಳೆಸಿಕೊಳ್ಳಬೇಕೆಂದರು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಕೃಷ್ಣಪ್ರಸಾದ್ ಮಡ್ತಿಲ ಮಾತನಾಡಿ.. ರಾಜಕೀಯ ರಹಿತವಾಗಿ ಈ ಒಂದು ಸಂಘಟನೆಯನ್ನು ಮುಂದುವರಿಸಿದ್ದಲ್ಲಿ.. ಸಮಾಜಕ್ಕೆ ದೊಡ್ಡ ಆಸ್ತಿಯಾಗಬಹುದು. ಎಂದರು.

ವಿಟ್ಲಮುಡ್ನೂರು ಗ್ರಾ.ಪಂ. ಅಧ್ಯಕ್ಷರಾದ ಪುನೀತ್ ಮಾಡತ್ತಾರು ಮಾತನಾಡಿ ಇಂತಹ ಒಂದು ಪರಿಕಲ್ಪನೆ ನಮ್ಮ ಸಮಾಜದಲ್ಲಿ ಹುಟ್ಟಿಕೊಂಡಿರುವುದು ನಮಗೆಲ್ಲ ಆದರ್ಶಪ್ರಾಯವಾದುದೆಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಶ್ರೀ ಬೋಜಪ್ಪಗೌಡ ಮಾಡತ್ತಾರು, ಶ್ರೀ ರವಿ ಮುಂಗ್ಲಿಮನೆ, ಶ್ರೀ ಕಿಶೋರ್ ಪುಣಚ, ಶ್ರೀ ಕಿರಣ್ ಬುಡ್ಲೆಗುತ್ತು, ಶ್ರೀ ಅಮರನಾಥ್ ಗೌಡ ಮತ್ತು ಸೇವಾವಾಹಿನಿಯ ಪ್ರಮುಖರು ಉಪಸ್ಥಿತರಿದ್ದರು.

ಫಲಾನುಭವಿ ತೀರ್ಥರಾಮರಿಗೇ ತೆಂಗಿನಗಿಡ ನೀಡುವ ಮೂಲಕ ವಿಧ್ಯುಕ್ತವಾಗಿ ಈ ಒಂದು ಕಾರ್ಯಕ್ರಮ ನೇರವೇರಿಸಲಾಯಿತು.

ನೆರೆದ ಊರವರಿಂದ ನಾಣ್ಯ ಸಂಗ್ರಹಿಸಿ ಸೇವಾವಾಹಿನಿಯನ್ನು ಲೋಕಾರ್ಪಣೆಗೊಳಿಸಲಾಯಿತು.

ಸಮಸ್ತ ಸಮಾಜ ಬಾಂಧವರಿಗೂ ಆದರಣಿಯ ಅಮಂತ್ರಣ.
15/11/2024

ಸಮಸ್ತ ಸಮಾಜ ಬಾಂಧವರಿಗೂ ಆದರಣಿಯ ಅಮಂತ್ರಣ.

15/11/2024

*ಆತ್ಮೀಯರೇ,,*
ನಮ್ಮ ಸಮಾಜದ ಹಿತಾಸಕ್ತಿಗಳನ್ನು ಮನದಲ್ಲಿಟ್ಟುಕೊಂಡು, ಸಮಾಜದ ಒಂದಷ್ಟು ಯುವಕರು ನಮ್ಮ ಸಮುದಾಯದ ಕಡುಬಡತನದಲ್ಲಿರುವ ಕುಟುಂಬದ ಉನ್ನತಿಗಾಗಿ ಸಣ್ಣ ಹೆಜ್ಜೆಯನ್ನೊಂದಿಟ್ಟಿದ್ದು,,

ಆ ಮೂಲಕ ಪ್ರಸ್ತುತ ನಮ್ಮ *ಒಕ್ಕಲಿಗ ಸಮಾಜದ ಪುಣಚ ಗ್ರಾಮದ ಬಾಳೆಕುಮೇರಿ ನಿವಾಸಿ ಪಾಂಬಾರು ತೀರ್ಥರಾಮ ಗೌಡರ ಮನೆಯು ಕಳೆದ ಮಳೆಗಾಲದಲ್ಲಿ ಬಂದ ಬಾರಿ ಮಳೆಗೆ ನೆಲಸಮ ಆಗುವ ಹಂತದಲ್ಲಿ ಇದ್ದು*
ಪ್ರಸ್ತುತ ಆ ಮನೆಯಲ್ಲಿ ವಾಸ ಮಾಡಲು ಸಾಧ್ಯವಿಲ್ಲದ ಕಾರಣ ಅವರ ಮನೆ ಕಟ್ಟಲು ಬೇಕಾಗುವಂತಹ ಕೆಂಪುಕಲ್ಲನ್ನು ನಮ್ಮ ಸಂಸ್ಥೆಯ ಮುಖೇನ ನೀಡುವುದೆಂದು ನಿರ್ಣಯಿಸಿ, ಭರವಸೆ ನೀಡಿದಂತಹ *ಎರಡು ಸಾವಿರದ ಐನೂರು ಕೆಂಪು ಕಲ್ಲನ್ನು* ಅವರು ಮನೆಕಟ್ಟುತಿರುವಲ್ಲಿಗೆ ಇಳಿಸಲಾಗಿದ್ದು,,

ಶ್ರೀ ಅದಿಚುಂಚನಗಿರಿ ಮಹಾಸಂಸ್ಥಾನ ಶಾಖಾ ಮಠ ಮಂಗಳೂರು'ನ
🔴*"ಪೂಜ್ಯನೀಯ ಶ್ರೀ ಶ್ರೀ ಡಾ| ಧರ್ಮಪಾಲನಾಥ ಸ್ವಾಮೀಜಿ"*🔴
ರವರ ದಿವ್ಯಉಪಸ್ಥಿತಿಯಲ್ಲಿ ಅದನ್ನು ಮನೆಯವರ ಉಪಯೋಗಕ್ಕೆ ಹಸ್ತಾಂತರಿಸುವ ಕಾರ್ಯಕ್ರಮವೂ ಮತ್ತು *ಒಕ್ಕಲಿಗ ಗೌಡ ಸೇವಾವಾಹಿನಿ (ರಿ) ದಕ್ಷಿಣಕನ್ನಡ* ಇದರ ಲೋಕಾರ್ಪಣೆಯು ಇದೇ ಶನಿವಾರ
🔴*ದಿನಾಂಕ: 16/11/2024 ಸಂಜೆ 4.00pm*🔴 ರಂದು ವಿಟ್ಲಮುಡ್ನೂರು ಗ್ರಾಮದ ಆಲಂಗಾರುವಿನಲ್ಲಿ ನೂತನವಾಗಿ ಕಟ್ಟುತ್ತಿರುವ *ತೀರ್ಥರಾಮ ಗೌಡ'ರ ಪಾಂಬಾರು ಮನೆ* ಆವರಣ ಇಲ್ಲಿ ಜರುಗಲಿದ್ದು,
ನಮ್ಮ ಸಮುದಾಯದೊಂದಿಗೆ ಊರ ಅಭಿವೃದ್ಧಿಯ ಕನಸನ್ನು ಕಾಣುತ್ತಿರುವ ನಮ್ಮೆಲ್ಲ ಹಿರಿಯರು, ಹಿತೈಷಿಗಳು ಹಾಗೂ ಯುವ ಬಳಗದೊಂದಿಗೆ ನಾವೆಲ್ಲ ಒಂದಾಗಿ ಸೇರಿ ಈ ಕಾರ್ಯಕ್ರಮವನ್ನು ಅರ್ಥಪೂರ್ಣಗೊಳಿಸಿ ಯಶಸ್ವಿ ಮಾಡಬೇಕೆಂದು ಈ ಮೂಲಕ ಕೇಳಿಕೊಳ್ಳುತ್ತಿದ್ದೇವೆ.
_ಈ ಕಾರ್ಯಕ್ರಮಕ್ಕೆ ತಮ್ಮೆಲರನ್ನು ಆತ್ಮೀಯವಾಗಿ ಆಹ್ವಾನಿಸುತ್ತಿರುವ,,_👏👏

*ಒಕ್ಕಲಿಗ ಗೌಡ ಸೇವಾವಾಹಿನಿ {ರಿ.}*
*ದ.ಕ., ಕರ್ನಾಟಕ.*

17/09/2024

ಸರ್ವ ಸಮುದಾಯ ಹಿತಚಿಂತಕರಿಗೆ ನಮಸ್ಕಾರಗಳು.

ಸಮಾಜದ ಉನ್ನತಿಯ ದೃಷ್ಟಿಯಿಂದ ಕಾರ್ಯರೂಪಕ್ಕೆ ಬಂದಿರುವ ನಮ್ಮ ನಿಮ್ಮೆಲ್ಲರ ದ.ಕ ಒಕ್ಕಲಿಗ ಗೌಡ ಸೇವಾವಾಹಿನಿ (ರಿ) ಇದರ ಮೊದಲ ಸೇವಾಯೋಜನೆಯಡಿ ಈ ಮೊದಲೆ ನಿರ್ಧರಿಸಿದಂತೆ ಪ್ರಾಕೃತಿಕ ವಿಕೋಪಕ್ಕೆ ತುತ್ತಾಗಿ ಮನೆಕಳೆದುಕೊಂಡಿರುವ ಪಂಬೆತ್ತಾಡಿ ಗ್ರಾಮದ ಜಾಕೆ ಜಯರಾಮಗೌಡರ ಮನೆಯ ಮರುನಿರ್ಮಾಣಕ್ಕೆ 2500 ಕೆಂಪುಕಲ್ಲುಗಳನ್ನು ನೀಡುವುದೆಂದು ನಿರ್ಧರಿಸಿರುತ್ತೇವೆ. ಹಾಗೆಯೆ ಈ ಸೇವಾಯೋಜನೆಯ ಭಾಗವಾಗಿ ಫಲಾನುಭವಿಗಳಿಗೆ ಕಲ್ಲುನೀಡುವಿಕೆಯ ದಿನಾಂಕವನ್ನು ಸದ್ಯದಲ್ಲೇ ನಿಮ್ಮೆಲ್ಲರ ಗಮನಕ್ಕೆ ತರಲಿದ್ದೇವೆ.

ಕಾರ್ಯದೊತ್ತಡದಿಂದಾಗಿ ಕಳೆದೊಂದು ವಾರದಿಂದ ಯೋಜನೆಯ ಮಾಹಿತಿಯನ್ನು ಹಂಚಿಕೊಳ್ಳಲು ಸಾಧ್ಯವಾಗದೆ ಇರುವುದಕ್ಕೆ ಕ್ಷಮೆಯನ್ನು ಈ ಮೂಲಕ ಕೋರುತ್ತಿದ್ದೇವೆ.

ಒಕ್ಕಲಿಗ ಗೌಡ ಸೇವಾವಾಹಿನಿ (ರಿ) ದಕ್ಷಿಣಕನ್ನಡ

ಸಮಾಜದ ಕಟ್ಟಕಡೆಯ ವ್ಯಕ್ತಿಯೆಡೆಗೆ ನಮ್ಮ ಚಿತ್ತ

25/08/2024

*ಒಕ್ಕಲಿಗ ಗೌಡ ಸೇವಾವಾಹಿನಿಯೊಂದಿಗೆ ಕೈ ಜೋಡಿಸಿದ ಮಹನೀಯರು*

*ಚಿದಾನಂದ ಪೈಕ ₹.500

ತೀರ್ಥಾನಂದ ಕೊಡೆಂಕಿರಿ ₹.500

ವಿನ್ಯಾಸ್ ಕೊಚ್ಚಿ ₹.500

ಸಿಂಧೂರ್ ರಾಜೇಶ್ ಗೌಡ ₹.6000

ಲೋಕೇಶ್ ಎಣ್ಣೆಮಜಲು ₹.500

ಅನೂಪ್ ನರಿಯೂರು ₹.1000*

*Opening Bal.: 32,600/-*

*Closing Bal. :: 41,600/-*

ಒಕ್ಕಲಿಗ ಗೌಡ ಸಮಾಜದೊಂದಿಗೆ ಕೈ ಜೋಡಿಸಿ ಧನ ಸಹಾಯವನ್ನಿತ್ತು *"ನಮ್ಮವರೊಂದಿಗೆ ನಾವಿದ್ದೇವೆ"* ಎಂದು ನಿರೂಪಿಸಿದ ತಮಗೆಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು 🙏🏻🙏🏻

*_ಈ ತಿಂಗಳ ಯೋಜನೆ:-_* ಪಂಬೆತ್ತಾಡಿ ಗ್ರಾಮದ ಜಯರಾಮ್ ಗೌಡರ ಮನೆಯ ಪುನರ್ ನಿರ್ಮಾಣ

*ಒಕ್ಕಲಿಗ ಗೌಡ ಸೇವಾವಾಹಿನಿ (ರಿ) ದ.ಕ*
"ಸಮಾಜದ ಕಟ್ಟಕಡೆಯ ವ್ಯಕ್ತಿಯತ್ತ ನಮ್ಮ ಚಿತ್ತ"

22/08/2024

*ಒಕ್ಕಲಿಗ ಗೌಡ ಸೇವಾವಾಹಿನಿಯೊಂದಿಗೆ ಕೈ ಜೋಡಿಸಿದ ಮಹನೀಯರು*

20/8/2024
*ರಂಜಿತ್ ಪಂಜ ಶಾಂತಿಸದನ ₹.500*

*ಕೃಷ್ಣರಾಜ್ ನರಿಯೂರು ₹.500*

*ಕರುಣಾಕರ ಬಿಳಿಮಲೆ ₹.500*

22/08/2024

*ಸೀತಾರಾಮ್ ಚೀಮುಳ್ಳು ₹.500*

*ಗಿರೀಶ್ ಜಾಲುಮನೆ ₹500*

*ಶಿವಪ್ರಸಾದ್ ಹಾಲೆಮಜಲು ₹500*

*ದಯಪ್ರಸಾದ್ ಚೀಮುಳ್ಳು ₹.500*

*ದೇವಿಪ್ರಸಾದ್ ಜಾಕೆ ₹.6000*

*ನಾಗಮಣಿ ಕೆದಿಲ ₹500*

19/08/2024 Opening Bal.: 22,600/-

*22/08/2024 Closing Bal.: 32,600/-*

ಒಕ್ಕಲಿಗ ಗೌಡ ಸಮಾಜದೊಂದಿಗೆ ಕೈ ಜೋಡಿಸಿ ಧನ ಸಹಾಯವನ್ನಿತ್ತು *"ನಮ್ಮವರೊಂದಿಗೆ ನಾವಿದ್ದೇವೆ"* ಎಂದು ನಿರೂಪಿಸಿದ ತಮಗೆಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು 🙏🏻🙏🏻

*_ಈ ತಿಂಗಳ ಯೋಜನೆ:-_* ಪಂಬೆತ್ತಾಡಿ ಗ್ರಾಮದ ಜಯರಾಮ್ ಗೌಡರ ಮನೆಯ ಪುನರ್ ನಿರ್ಮಾಣ

*ಒಕ್ಕಲಿಗ ಗೌಡ ಸೇವಾವಾಹಿನಿ (ರಿ) ದ.ಕ*
"ಸಮಾಜದ ಕಟ್ಟಕಡೆಯ ವ್ಯಕ್ತಿಯತ್ತ ನಮ್ಮ ಚಿತ್ತ"

20/08/2024

ದಿನಾಂಕ 16/8/2024ರಂದು ನಮ್ಮ ಬ್ಯಾಂಕ್ ಖಾತೆಗೆ ದಾಮೋದರ ಎಂಬ ಹೆಸರಿನಲ್ಲಿ ಒಂದು 6000 ಹಾಗೂ ಇನ್ನೊಂದು 100 ರೂಪಾಯಿಗಳು ಒಂದೇ ಹೆಸರಿನಲ್ಲಿ ಹಣವೂ ಬಂದಿದ್ದು,
ನಮಗೆ ಹೆಸರು ಮಾತ್ರ ಬ್ಯಾಂಕ್ ಖಾತೆಯಲ್ಲಿ ಕಾಣುವ ಕಾರಣ,,
ಕಣ್ತಪ್ಪಿನಿಂದ ಪ್ರಮಾದವೊಂದಾಗಿದ್ದು,,
*ದಾಮೋದರ ಕೆ.{ದಾಮೋದರ ಕಟ್ಟೆಮನೆ} ₹.6000*
ಹಾಗೂ
*ದಾಮೋದರ ಎನ್. ₹.100*
ಈ ರೀತಿಯಾಗಿ ಹಣ ಬಂದಿರುತ್ತದೆ.
ಕ್ಷಮಿಸಿ ಆತ್ಮೀಯರೇ, ನಮ್ಮಿಂದಾದ ಈ ಪ್ರಮಾದವನ್ನು ತಿದ್ದುಪಡಿಸಿಕೊಂಡಿರುತ್ತೇವೆ.

_{ಮುಂದಿನ ದಿನಗಳಲ್ಲಿ ನಮ್ಮ ಸಂಸ್ಥೆಯ ಖಾತೆಗೆ ಹಣ ಸಂದಾಯ ಮಾಡಿದ್ದಲ್ಲಿ ದಯವಿಟ್ಟು ತಮ್ಮ ಮಾಹಿತಿಯನ್ನು ನಮ್ಮೊಂದಿಗೆ ಹಂಚಿಕೊಂಡು ಇನ್ನಷ್ಟು ಪಾರದರ್ಶಕವಾಗಿ ಹಣದ ಲೆಕ್ಕಾಚಾರವನ್ನು ಹಂಚಿಕೊಳ್ಳಲು ಉಪಯುಕ್ತವಾಗುವಂತೆ ಸಹಕರಿಸಬೇಕಾಗಿ ವಿನಂತಿ.}_

*ಒಕ್ಕಲಿಗ ಗೌಡ ಸೇವಾವಾಹಿನಿ ದ.ಕ.*
ಸಮಾಜದ ಕಟ್ಟಕಡೆಯ ವ್ಯಕ್ತಿಯತ್ತ ನಮ್ಮ ಚಿತ್ತ

19/08/2024

*ಒಕ್ಕಲಿಗ ಗೌಡ ಸೇವಾವಾಹಿನಿಯೊಂದಿಗೆ ಕೈ ಜೋಡಿಸಿದ ಮಹನೀಯರು*
_15/08/2024_

*ಶ್ರೀ ಗುರುಪ್ರಸಾದ್ ಡಿ ಪಂಜ ₹500*

*ಶ್ರೀ ಅನಂತರಾಜ ಗೌಡ ಪುತ್ತೂರು ₹3000*

*ಶ್ರೀ ನಿತಿನ್ ಗೌಡ ನಡಾವಳಿ ಕಮಿಲ ₹500*

*ಶ್ರೀ ಯತೀಶ್ ಕಜ್ಜೋಡಿ ₹1000*

_16/08/2024_
*ಶ್ರೀ ದಾಮೋದರ ಗೌಡ ಕೂಜುಗೋಡು ಕಟ್ಟೆಮನೆ ₹6000*

*ಶ್ರೀ ದಾಮೋದರ ಗೌ. ಎನ್ ₹100

_17/08/2024_
*ಶ್ರೀ ದೇವಿಕಿರಣ್ ಬುಡ್ಲೆಗುತ್ತು ₹500*

*ಶ್ರೀ ಆದಿತ್ಯಕೃಷ್ಣ ಸುಳ್ಯ ನಾವೂರು ₹6000*

*ಶ್ರೀ ಪ್ರಸನ್ನ ₹500*

*ಶ್ರೀ ದಯಾನಂದ ಪೈಕ ₹500*

*ಶ್ರೀ ಶ್ರೇಯಸ್ ಮುತ್ಲಾಜೆ ₹500*

*ಶ್ರೀ ನಿಶ್ಚಿತ್ ತುಪ್ಪದಮನೆ ₹500*

_19/08/2024_
*ಶ್ರೀ ಸುಕೇಶ್ ಪುತ್ತೂರು ₹500*

*ಶ್ರೀ ದಿನೇಶ್ ಎಣ್ಣೆಮಜಲು ₹500*

*ಶ್ರೀ ಅನಂತರಾಜ ಗೌಡ ಪುತ್ತೂರು ₹500*

*ಶ್ರೀ ಪ್ರವೀಣ್ ಮುಂಡೋಡಿ ₹.500*

*ಪ್ರಜ್ಞಾ ಯಸ್ ನಾರಾಯಣ್ ಅಚ್ರಪ್ಪಾಡಿ ₹.500*

*ಶ್ರೀ ಮನೋಜ್ ಗೌಡ ಕಲ್ಲಾಜೆ ₹.500*

Opening Bal.: 000
15/8/24 :: 5000
16/8/24 :: 6100
17/8/24 :: 8500
19/8/24 :: 3000
*Closing Bal. :: 22,600/-*

ಒಕ್ಕಲಿಗ ಗೌಡ ಸಮಾಜದೊಂದಿಗೆ ಕೈ ಜೋಡಿಸಿ ಧನ ಸಹಾಯವನ್ನಿತ್ತು *"ನಮ್ಮವರೊಂದಿಗೆ ನಾವಿದ್ದೇವೆ"* ಎಂದು ನಿರೂಪಿಸಿದ ತಮಗೆಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು 🙏🏻🙏🏻

*_ಈ ತಿಂಗಳ ಯೋಜನೆ:-_* ಪಂಬೆತ್ತಾಡಿ ಗ್ರಾಮದ ಜಯರಾಮ್ ಗೌಡರ ಮನೆಯ ಪುನರ್ ನಿರ್ಮಾಣ

*ಒಕ್ಕಲಿಗ ಗೌಡ ಸೇವಾವಾಹಿನಿ (ರಿ) ದ.ಕ*
"ಸಮಾಜದ ಕಟ್ಟಕಡೆಯ ವ್ಯಕ್ತಿಯತ್ತ ನಮ್ಮ ಚಿತ್ತ"
🙏

Account Detail's:

Ac. No.:- 43094 121 335
Ifs code:- SBIN0040951
Bank:- State Bank of India
Branch:- Kukke Subrahmanya

19/08/2024

ದಕ್ಷಿಣಕನ್ನಡ ಜಿಲ್ಲೆಯ ಒಕ್ಕಲಿಗ ಗೌಡ ಸಮಾಜದ ಉನ್ನತಿಯ ಸದುದ್ದೇಶದೊಂದಿಗೆ ಈ ಒಕ್ಕಲಿಗ ಗೌಡ ಸೇವಾವಾಹಿನಿಯನ್ನು ಪ್ರಾರಂಭಿಸಿದ್ದು, ನಮ್ಮ ಸಮಾಜದಲ್ಲಿ ಬಹಳಷ್ಟು ಜನರು ವಿಧ್ಯಾಭ್ಯಾಸ, ಆರೋಗ್ಯ ಹಾಗೂ ಆರ್ಥಿಕವಾಗಿ ಹಿಂದುಳಿದಿದ್ದು, ಅವರನ್ನು ಸಮಾಜದ ಮುಖ್ಯ ಭೂಮಿಕೆಗೆ ತರುವ ಸಲುವಾಗಿ ನಮ್ಮ ತರುಣರೇ ಸೇರಿಕೊಂಡು ರಾಜಕೀಯರಹಿತವಾಗಿ ಈ ಕೆಲಸವನ್ನು ನಿಸ್ವಾರ್ಥವಾಗಿ ಮಾಡಬೇಕೆಂಬ ಮಹತ್ವಾಕಾಂಕ್ಷೆಯೊಂದಿಗಿದ್ದು ಅದನ್ನು ನಮ್ಮ ಸಮಾಜದೊಂದಿಗೆ ಹಂಚಿಕೊಂಡಾಗ ಅಭೂತಪೂರ್ವವಾದ ಸ್ಪಂದನೆ ದೊರೆಯುತ್ತಿದೆ.

ನಮಗಿಂತಲೂ ನಮ್ಮ ಸಮಾಜದ ಇನ್ನುಳಿದವರಿಗೂ ನಮ್ಮ ಸಮುದಾಯದ ಕಟ್ಟಕಡೆಯ ವ್ಯಕ್ತಿಗಳ ಅಭ್ಯುದಯದ ಕಾಳಜಿಯಿದ್ದು,, ಅದನ್ನು ಸಾಕಾರಗೊಳಿಸಲೂ ಮುಂದೆಯೂ ನಾವು ನೀವೆಲ್ಲರೂ ಒಂದಾಗೋಣ ಅನ್ನುವ ವಿನಮ್ರ ಕೋರಿಕೆ

*ಒಕ್ಕಲಿಗ ಗೌಡ ಸೇವಾವಾಹಿನಿ ದ.ಕ*
"ಸಮಾಜದ ಕಟ್ಟಕಡೆಯ ವ್ಯಕ್ತಿಯತ್ತ ನಮ್ಮ ಚಿತ್ತ"

Address

Kukkesubramanya
Mangalore
574238

Website

Alerts

Be the first to know and let us send you an email when Vokkaliga Gowda Seva Vahini. DK posts news and promotions. Your email address will not be used for any other purpose, and you can unsubscribe at any time.

Shortcuts

Share

Category