09/03/2025
ಇಸ್ಲಾಂ ಧರ್ಮದಲ್ಲಿ ತಂಬಾಕು ಮತ್ತು ಸಿಗರೆಟ್ ಸೇರಿದಂತೆ ಯಾವುದೇ ಪ್ರಕಾರದ ಮಾದಕ ಪದಾರ್ಥಗಳನ್ನು ಬಳಸುವುದು ಹರಾಮ್ (ನಿಷೇಧಿತ) ಎಂದು ಪರಿಗಣಿಸುಗುತ್ತದೆ. ಇದು ಪ್ರತಿ ಧಾರ್ಮಿಕ ನೈತಿಕತೆ ಮತ್ತು ಆರೋಗ್ಯದ ಮೇಲೆ ಹಾನಿಕರ ಪರಿಣಾಮಗಳನ್ನು ಹೊಂದಿರುವುದರಿಂದ ನಿಷೇಧಿಸಲಾಗಿದೆ. ಇಸ್ಲಾಂ ಧರ್ಮವು ಆರೋಗ್ಯವನ್ನು ಕಾಪಾಡುವ ಮತ್ತು ಅನಾರೋಗ್ಯಕಾರಿ ಚಟುವಟಿಕೆಗಳಿಂದ ದೂರವಿರುವುದನ್ನು ಪ್ರೋತ್ಸಾಹಿಸುತ್ತದೆ.
1- ಶೀಘ್ರ ಮತ್ತು ಮಂದ ಗತಿಯಲ್ಲಿ ಸೃಷ್ಟಿಕರ್ತ ಕೊಟ್ಟ ದೇಹಕ್ಕೆ ವಿಷ ಬೆರೆಸುವುದು ಹರಾಮ್
2- ಪ್ರೀತಿಯ ಮೊಹಮ್ಮದ್ ಮುಸ್ತಫಾ ಸಲ್ಲಲ್ಲಾಹು ಆಲಾಯಿಹಿ ಒಸ್ಸಲಾಂರು ನಮ್ಮ ದೇಹವನ್ನು ಹೇಗೆ ರಕ್ಷಿಸಬೇಕೆಂಬ ದಿನಚರಿಯನ್ನು ಸುನ್ನಹ್ ಎಂಬ ಶಿಷ್ಟಾಚಾರ ರೂಪಿಸಿದ್ದು ಸಮಾಜಕ್ಕಾಗಿ ಬೆಳ್ಳಿಗೆ ಎದ್ದು ರಾತ್ರಿ ಮಲಗುವವರಗೆ ಏನು ಮಾಡಬೇಕೆಂಬ ಪಟ್ಟಿಯಲ್ಲಿ ಇದನ್ನು ವಿರೋಧಿಸಿದ್ದಾರೆ ಸಮಾಜವನ್ನು ದುಶ್ಚಟ ದಿಂದ ಮುಕ್ತ ಮಾಡುವ ಉದ್ದೇಶ ಅವರದು ಇರುವಾಗ ನೀವು ಹೇಗೆ ಸಿಗೆರೆಟ್ಟ್, ತಂಬಾಕು, ಡ್ರಗ್ಸ್ ಗೆ ಬಲಿಯಾಗುತ್ತೀರಿ.
3- ಕುರಾನ್ ನಲ್ಲಿ ಅಲ್ಲಾಹ್ ಎಲ್ಲಿದ್ದಾನೆ ಎಂದಾಗ ನಿಮ್ಮ ಕಂಠ ನರನಾಡಿ ಯಲ್ಲಿ ಇದ್ದಾನೆ ಅಂದರೆ ಅಣು ಅಣು ವಿನಲ್ಲಿ ಇದ್ದಾನೆ ಹಾಗಾದರೆ ದೇಹಕ್ಕೆ ಸಿಗರೇಟ್, ತಂಬಾಕು, ಡ್ರಗ್ಸ್ ಎಂಬ ವಿಷ ಸೇವನೆ ಸಮಂಜಸವೇ
4 ದೇಹಕ್ಕೆ ಯಾವುದೆಲ್ಲ ಹಾನಿಕಾರಕಾವೋ ಅವುಗಳ ಸೇವನೆ ಹರಾಮ್ ಎಂಬುದು ಮುತ್ತು ರಸೂಲರ ಹೇಳಿಕೆ ಹೇಳಿರುವಾಗ
ನಿಮ್ಮನ್ನು ನೀವು ಪ್ರಶ್ನೆ ಮಾಡಿ ನಾನು ಯಾರ ಹಿಂಬಾಲಕರು, ಅನುಯಾಯಿಗಲೆಂದು
ನೀವು ಈ ಸೀಗೆರೆಟ್ಟ್, ತಂಬಾಕುಗಳಿಗೆ ಹಾಕುವ ಹಣವನ್ನು ಇಲ್ಮ್, ಶಿಕ್ಷಣ ಪಡೆಯುವ ಮಕ್ಕಳಿಗೆ ಪೆನ್ನು, ಪುಸ್ತಕ ನೀಡಿ ಶಿಕ್ಷಣಕ್ಕೆ ಒತ್ತು ನೀಡಿದ ರಸೂಲರ ಪ್ರೀತಿಗೆ ಒಳಗಾಗಿ.
30 ರೂಪಾಯಿ ಸಿಗೆರೆಟ್ಟ್, ತಂಬಾಕಿನ ಸಣ್ಣ ಲೆಕ್ಕ
30 Rs * 30 ದಿನ =900*12 ತಿಂಗಳು 10800* 10
ವರುಷ 1,08,000
ಈ 1 ಲಕ್ಷ ಒಬ್ಬರ ಉಮ್ರಾ 🤲 ಮಾಡುವ ಹಣ, or ಒಬ್ಬರ ಸಣ್ಣ ಮನೆ ನಿರ್ಮಾಣ, ಬಡವರ ಮದುವೆ, ಮಕ್ಕಳ ಶಿಕ್ಷಣಕ್ಕೆ ಉಪಯೋಗಿಸಬಹುದಲ್ಲವೇ.
ಈ ದುಶ್ಚಾಟಗಳಿಗೆ ಬಲಿಯಾಗಿ ಅದೆಷ್ಟೋ ಮಾರಕ ರೋಗಗಳಿಗೆ ತುತ್ತಾಗಿ ಸಂಸಾರಗಳು ಬೀದಿ ಪಾಲಗಿವೆ.
ಸಹೋದರರೇ ಚಿಂತಿಸಿ ರಸೂಲರ ಇಷ್ಟ್ಕಿನಿಂದ ಇಹಲೋಕ ತ್ಯಜಿಸಬೇಕೆ ಹೊರತು ಮಾದಕ ವ್ಯಸನದಿಂದ ಅಲ್ಲ
🤲ಚಿಂತಿಸುವವನಿಗೆ ದೃಷ್ಟಾಂತವಿದೆ.🤲
Regards - Harisha poojary 🕉️☪️✝️🤲🙏
Harisha Poojary