Mangaluru Deepu Shettigar

Mangaluru Deepu Shettigar ನಾವು ಏನು ಅಂತ ನಮ್ಮ ಅಂತರಾತ್ಮಕ್ಕೆ ಮತ್ತು ದೇವರಿಗೆ ಗೊತ್ತಿದ್ದರೆ ಸಾಕು. ಎಲ್ಲರನ್ನು ನಮ್ಮಿಂದ ಮೆಚ್ಚಿಸಲು ಸಾಧ್ಯವಿಲ್ಲ.
(2)

02/06/2026

ನಾವು ಕೂಡ ಆರ್‌ಸಿಬಿ ಫ್ಯಾನ್ಸ್. ಇನ್ನೊಬ್ಬರ ಜೀವನದ ಜೊತೆ ಆಟ ಆಡುವ ಕಚುಡಾ ಮತಿ ಇಲ್ಲದ ತಿರುಬೋಕಿ ಫ್ಯಾನ್ಸ್ ಅಲ್ಲ. ಇಂತಹ ತಾರ್ಡ್ ಕ್ಲಾಸ್ ಹುಚ್ಚು ನಾಯಿಗಳಿಂದ ನಮ್ಮ ಆರ್‌ಸಿಬಿ ತಂಡದ ಗೌರವಕ್ಕೆ ಧಕ್ಕೆ ಆಗುತ್ತಿದೆ. ರಾಜ್ಯ ಸರ್ಕಾರ ಎಚ್ಚೆತ್ತುಕೊಳ್ಳಬೇಕು. ಮುಂದೆ ಈ ರೀತಿ ದೌರ್ಜನ್ಯ ನಡೆಸುವವರ ಹುಚ್ಚನ್ನು ಬಿಡಿಸಬೇಕು

01/06/2026

ಜನಗಳ ಜೀವನ ಜೊತೆ ಆಟ ಆಡುವ ರಾಜಕಾರಣಿಗಳಿಗೆ ಪಿಂಡ ಬಿಡಬೇಕು

01/06/2026

ರಾಜಕೀಯ ವಿಶ್ಲೇಷಣೆ, ನಾವು ಯಾವ ರಾಜಕೀಯ ಪಕ್ಷಕ್ಕೂ ಇಲ್ಲ, ವಿಡಿಯೋ ನೋಡಿ ಯಾರಿಗಾದರೂ ಉರಿದರೆ ಅವರಿಗೆ ಇಸುಬು ಗೋಲು ವ್ಯವಸ್ಥೆ ಇದೆ

ಅದೆಷ್ಟೋ ಅಶಕ್ತ ಕುಟುಂಬಗಳ ಪಾಲಿಗೆ ಬೆಳಕಾದ ನಮ್ಮ ಬಿರುವೇರ್ ಕುಡ್ಲ ಸಂಘಟನೆಯ ಸ್ಥಾಪಕ ಅಧ್ಯಕ್ಷ ಉದಯ ಪೂಜಾರಿ ಇವರಿಗೆ ಜನ್ಮದಿನದ ಶುಭಾಶಯಗಳು ಸಾಮ...
01/06/2026

ಅದೆಷ್ಟೋ ಅಶಕ್ತ ಕುಟುಂಬಗಳ ಪಾಲಿಗೆ ಬೆಳಕಾದ ನಮ್ಮ ಬಿರುವೇರ್ ಕುಡ್ಲ ಸಂಘಟನೆಯ ಸ್ಥಾಪಕ ಅಧ್ಯಕ್ಷ ಉದಯ ಪೂಜಾರಿ ಇವರಿಗೆ ಜನ್ಮದಿನದ ಶುಭಾಶಯಗಳು
ಸಾಮಾಜಿಕ ಜಾಲತಾಣದಲ್ಲಿ ನನ್ನ ಧ್ವನಿಯನ್ನು ಗುರುತಿಸಿ ಬಿರುವೇರ್ ಕುಡ್ಲ ತಂಡಕ್ಕೆ ಕರೆದು ನನ್ನ ಸಾಮಾಜಿಕ ಹೆಜ್ಜೆಗಳನ್ನು ಮತ್ತಷ್ಟು ಬಲಿಷ್ಠ ಮಾಡಿದಂತಹ ನಾಯಕ. ಪ್ರತಿಯೊಬ್ಬರ ಜೊತೆ ಸಹನೆಯಿಂದ ಮಾತನಾಡುವ ಸಹನಭೂತಿ ವ್ಯಕ್ತಿ. ತಂಡದಲ್ಲಿ ಇರುವ ಯಾರಿಗಾದರೂ ಏನಾದರೂ ಸಮಸ್ಯೆ ಆದರೆ ಮುಂದೆ ಬಂದು ನಿಲ್ಲುವ ವ್ಯಕ್ತಿ, ಈ ಎಲ್ಲ ಗುಣಗಳು ನಿಮ್ಮನ್ನು ಅತಿ ಎತ್ತರಕ್ಕೆ ಬೆಳೆಸಿದೆ. ನಾನು ಹೆಮ್ಮೆಯಿಂದ ಹೇಳುತ್ತೇನೆ ನನ್ನ ಬೆಳವಣಿಗೆಯ ಹಿಂದೆ ಇರುವ ಅತಿ ದೊಡ್ಡ ಶಕ್ತಿ ಬಿರುವೇರ್ ಕುಡ್ಲ ಸಂಘಟನೆ ಮತ್ತು ಉದಯ ಪೂಜಾರಿ. ಇಬ್ಬರಿಗೂ ನಾನು ಚಿರಋಣಿ

29/05/2026

ವಿರೋಧ ಪಕ್ಷದವರಿಗೆ ಸಿದ್ದರಾಮಯ್ಯನವರ ಮೇಲೆ ಈಗ ಪ್ರೀತಿ ಉಕ್ಕಿ ಹರಿಯುತ್ತಿದೆ, ನಾವು ಜನಗಳು ಎಲ್ಲಾ ರಾಜಕೀಯ ಪಕ್ಷದ ಕುತಂತ್ರವನ್ನು ಅರ್ಥ ಮಾಡಿಕೊಳ್ಳಬೇಕಷ್ಟೇ

28/05/2026

ನಮ್ಮ ಮಂಗಳೂರು ಜಿಲ್ಲೆಗೆ ನಮ್ಮ ಜಿಲ್ಲೆಯ ಉಸ್ತುವಾರಿ ಸಚಿವರು ಬೇಕು, ಬಂದು ಹೋಗುವ ಅತಿಥಿ ಸಚಿವರು ಬೇಡ, ಇಂತಹ ಅತಿಥಿ ಸಚಿವರಿಂದ ಸಮಾಜದ ಸ್ವಸ್ತ್ಯದ ತಿಥಿಯಾಗುತ್ತಿದೆ

27/05/2026

ರಾಜಕೀಯದ ಎರಡು ನಾಲಗೆಯ ಹುಚ್ಚುನಾಯಿಗಳಿಗೆ ಅರ್ಪಣೆ

ರಾಜಕೀಯ ರಹಿತವಾಗಿ ಸಾಮಾನ್ಯ ವ್ಯಕ್ತಿಯಾದ ನನಗೆ ಕಂಡುಬಂದದ್ದು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಚುನಾವಣೆ ಮುಂಚೆ ಮುಂಚೂಣಿಯಲ್ಲಿ ಕಂಡದ್ದು ಡಿ...
27/05/2026

ರಾಜಕೀಯ ರಹಿತವಾಗಿ ಸಾಮಾನ್ಯ ವ್ಯಕ್ತಿಯಾದ ನನಗೆ ಕಂಡುಬಂದದ್ದು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಚುನಾವಣೆ ಮುಂಚೆ ಮುಂಚೂಣಿಯಲ್ಲಿ ಕಂಡದ್ದು ಡಿಕೆ ಶಿವಕುಮಾರ್ ಅವರು. ಅವರ ವೇಗವನ್ನು ತಪ್ಪಿಸಲು ಅನೇಕ ಕಾಟ ಕೊಟ್ಟರು ಕೂಡ ಅದನ್ನೆಲ್ಲ ತಪ್ಪಿಸಿಕೊಂಡು ಗುರಿ ತಲುಪಿ ಪಕ್ಷಕ್ಕೆ ಬಹುಮತ ಬರಲು ಕಾರಣಕರ್ತರಾದರು. ಬಹುಮತ ಬಂದ ನಂತರ ಅನೇಕ ವ್ಯಕ್ತಿಗಳು ತಾ ಮುಂದು ತಾ ಮುಂದು ಅಂತ ಮುಂದೆ ಬಂದರು. ಚುನಾವಣೆಯ ಮುಂಚೆ ಅನೇಕ ಕಾರ್ಯಕರ್ತರು ಪಕ್ಷಕ್ಕಾಗಿ ಶ್ರಮಿಸಿದರು, ಗೆದ್ದ ನಂತರ ಇಲ್ಲದ ಹೊಸ ಮುಖಗಳು ಮುಂದೆ ಬಂದು ತಾನೇ ಶ್ರಮಿಸಿದಂತೆ ಪೋಸು ಕೊಟ್ಟದ್ದು ನೋಡಿದ್ದೇನೆ. ಇಲ್ಲಿ ಡಿಕೆ ಶಿವಕುಮಾರ್ ಅವರ ಮುಖ್ಯಮಂತ್ರಿ ಆಗುವುದು ಪಕ್ಷದ ಸಾಮಾನ್ಯ ಕಾರ್ಯಕರ್ತನಿಗೆ ಕೊಟ್ಟ ಒಂದು ಗೌರವನೇ ಸರಿ. ಯಾರು ಮುಖ್ಯಮಂತ್ರಿ ಆಗುತ್ತಾರೆ ಗೊತ್ತಿಲ್ಲ. ಆದರೆ ನಮ್ಮದು ಮಾತ್ರ ಜನರ ಸಮಸ್ಯೆಗೆ ದ್ವನಿಯೆತ್ತುವ ವಿರೋಧ ಪಕ್ಷ.

26/05/2026

ನೀಟ್ ಪ್ರಶ್ನ ಪತ್ರಿಕೆ ಸೋರಿಕೆ, ಸರಕಾರ ಗಟ್ಟಿ ನಿದ್ದೆ, ರಾಜ್ಯದ ವಿದ್ಯಾರ್ಥಿಗಳ ಹಿತಕ್ಕಾಗಿ ಸರಕಾರ ಮೆಡಿಕಲ್ ಅರ್ಹತೆಗೆ ಸಿಇಟಿ ಪರೀಕ್ಷೆಯನ್ನು ಮತ್ತೆ ತರಬೇಕು

25/05/2026

ಮಕ್ಕಳ ಬಾಯಲ್ಲಿ ಅಶ್ಲೀಲ ಪದಗಳನ್ನು ಬಳಸುವಾಗ ಕಾಮಿಡಿ ಶೋಗಳ ತೀರ್ಪುಗಾರರು ಏನು ನಿದ್ದೆ ಮಾಡುತ್ತಿರುತ್ತೀರಾ, ಯಾವುದು ತಪ್ಪು ಸರಿ ಅಂತ ಹೇಳುವ ಪರಿಜ್ಞಾನ ಇಲ್ಲದ ನೀವು ತೀರ್ಪುಗಾರರ,? ದಯವಿಟ್ಟು ಮಹಿಳಾ ಮತ್ತು ಮಕ್ಕಳ ಇಲಾಖೆ ಎಚ್ಚೆತ್ತುಕೊಳ್ಳಿ

Address

Mangalore
575008

Telephone

+919986719698

Website

Alerts

Be the first to know and let us send you an email when Mangaluru Deepu Shettigar posts news and promotions. Your email address will not be used for any other purpose, and you can unsubscribe at any time.

Contact The Organization

Send a message to Mangaluru Deepu Shettigar:

Share

Category