Child Right Activists and Parents Association - CRAPA

Child Right Activists and Parents Association - CRAPA RAISE voice against SCHOOL DONATION
Government shall provide Free Education to Children as it is their Constitutional right . LET US JOIN AND FIGHT

ಏಪ್ರಿಲ್ 26 ನಮ್ಮ ಮದುವೆಯ ದಿನ.ಮದುವೆ ವಿಭಿನ್ನಅದರ ವರ್ಷಾಚರಣೆ ಕೂಡಾ ಭಿನ್ನ :ನಿಮಗೆಲ್ಲ ತಿಳಿದಿರುವಂತೆ ನಮ್ಮ ಮದುವೆ: ಮಂಗಳೂರಿನ ಕೂಳೂರಿನ ಹೆದ...
01/05/2019

ಏಪ್ರಿಲ್ 26 ನಮ್ಮ ಮದುವೆಯ ದಿನ.
ಮದುವೆ ವಿಭಿನ್ನ
ಅದರ ವರ್ಷಾಚರಣೆ ಕೂಡಾ ಭಿನ್ನ :
ನಿಮಗೆಲ್ಲ ತಿಳಿದಿರುವಂತೆ ನಮ್ಮ ಮದುವೆ: ಮಂಗಳೂರಿನ ಕೂಳೂರಿನ ಹೆದ್ದಾರಿ ಪಕ್ಕದಲ್ಲಿದ್ದ:
ಆಲದ ಮರದ ಅಡಿಯಲ್ಲಿ ಇಳಿ ಸಂಜೆ ಹೊತ್ತು ನಡೆದಿತ್ತು.
ಪ್ರತೀ ವರ್ಷ ನಮ್ಮ ಮದುವೆಯ ನೆನಪನ್ನು ಮಕ್ಕಳೊಂದಿಗೆ ಆಚರಿಸಿ ಪುಸ್ತಕಗಳನ್ನು ನೀಡುತ್ತಾ ಬಂದಿದ್ದೇವೆ
ಈ ಬಾರಿ ಪಿಲಿಕುಳ ಮತ್ತು ಕುಂಜತ್ತಬೈ ಲುವಿನಲ್ಲಿ ನಡೆಯುತ್ತಿದ್ದ ಮಕ್ಕಳ ಶಿಬಿರಕ್ಕೆ ಹೋಗಿ ಅಲ್ಲಿಯ ಒಟ್ಟು 250 ಮಕ್ಕಳಿಗೆ ಪುಸ್ತಕ ಉಡುಗೊರೆ ನೀಡಿ ಸಂಭ್ರಮಿಸಿದೆವು.
ಅದರ ಫೋಟೋ ನಿಮಗಾಗಿ
ದಿನಾಂಕ 29 April 2019 ರ Indian Express ದಿನಪತ್ರಿಕೆ ಯಲ್ಲಿ ಒಂದು ಲೇಖನ ಕೂಡಾ ಪ್ರಕಟ ಯಾಗಿದೆ

We would like to invite you all to join us in the event of Inaugural function of Public library scheduled on 5th August ...
24/07/2018

We would like to invite you all to join us in the event of Inaugural function of Public library scheduled on 5th August 2018
We request you to note down the program Date
Place :Shri Sudheendra Auditorium. Canara girls high school.,Kodialbail
City :Mangalore
State :Karnataka, India.
Invitation Language :Kannada
Beneficiaries :All general public
Future plans :Extending the concept all other places wherever we get support from the locals.
Expectations from general public :Active participation,
Donation in Kind i. e :Books, Bookshelves, bench and desk, Computers, printers,
Welcome :Any suggestions
Contact No :
+919482788100
Dinesh Hegde Ulepady

9845203472
Gopadkar

Friends On 21-10-2017. the date of my mother's first DEATH ANNIVERSARY. I organized special program AND donated books an...
26/10/2017

Friends
On 21-10-2017. the date of my mother's first DEATH ANNIVERSARY. I organized special program
AND donated books and study materials to school children and Donated CALVESTO AGRICULTURAL FAMILY
Here is the photo and reports

Friends On 21-10-2017. the date of my mother's first DEATH ANNIVERSARY. I organized special program AND donated books an...
22/10/2017

Friends
On 21-10-2017. the date of my mother's first DEATH ANNIVERSARY. I organized special program
AND donated books and study materials to school children and Donated CALFS TO AGRICULTURAL FAMILY
Here is the photo and reports

17/10/2017
ಈ ಮಕ್ಕಳೇನು ತಪ್ಪುಮಾಡಿದ್ದಾರೆ ?ದಿಡ್ಡಳ್ಲಿಯ ಮೂಲನಿವಾಸಿಗಳು (ಜೇನು ಕುರುಬ ಜನಾಂಗದವರು. ಕಾಡಿನಮಕ್ಕಳೆಂದೇ ಗುರುತಿಸಿಕೊಂಡವರು) ತಮ್ಮ ನೆಲದ ಹಕ್...
22/12/2016

ಈ ಮಕ್ಕಳೇನು ತಪ್ಪುಮಾಡಿದ್ದಾರೆ ?
ದಿಡ್ಡಳ್ಲಿಯ ಮೂಲನಿವಾಸಿಗಳು (ಜೇನು ಕುರುಬ ಜನಾಂಗದವರು. ಕಾಡಿನಮಕ್ಕಳೆಂದೇ ಗುರುತಿಸಿಕೊಂಡವರು) ತಮ್ಮ ನೆಲದ ಹಕ್ಕಿಗಾಗಿ ಹೋರಾಟಮಾಡುತ್ತಿದ್ದಾರೆ. ದಲಿತ/ ಕಾಡುಜನಾಂಗದ ನೆಲದ ಹಕ್ಕಿನ ಈ ಬೇಡಿಕೆ ಮೇಲ್ಜಾತಿಯವರಿಗೆ ಬೆಚ್ಚನೆಯ ಮನೆಯಲ್ಲಿ ಕುಳಿತವರಿಗೆ ಅರ್ಥವಾಗುವುದು ಕಷ್ಟ.
ಕೊಡಗು ಜಿಲ್ಲೆಯ ದಿಡ್ಡಳ್ಳಿಯಲ್ಲಿ ಅರಣ್ಯ ಪ್ರದೇಶದಲ್ಲಿ. ಜೇನುಕುರುಬ ಜನಾಂಗದ ಸುಮಾರು 587 ಕುಟುಂಬದವರು ಮನೆಕಟ್ಟಿಕೊಂಡು ವಾಸಿಸಿಕೊಂಡು ಬರುತ್ತಿದ್ದು, ತಮ್ಮ ಭೂಮಿಯ ಹಕ್ಕಿಗಾಗಿ ಹೋರಾಟಮಾಡಿಕೊಂಡು ಬರುತ್ತಿದ್ದಾರೆ.
ದಿನಾಂಕ 7/12/2016 ರ ಮುಂಜಾನೆ 4 ಗಂಟೆಗೆ ಈ ಕುಟುಂಬಗಳು ತಮ್ಮ ಪುಟ್ಟ ಸಂಸಾರದೊಂದಿಗೆ ಸುಖನಿದ್ದೆಯಲ್ಲಿದ್ದ ಸಮಯ ಅಲ್ಲಿನ ಅರಣ್ಯಾಢಿಕಾರಿಗಳು ಸ್ಥಳೀಯ ಪೋಲೀಸರ ಸಹಾಯದಿಂದ. ಯಾವುದೇ ಮುನ್ಸೂಚನೆ ನೀಡದೆ ಮನೆಗೆ ನುಗ್ಗಿ ಬೆಚ್ಚಗೆ ಮಲಗಿದ್ದ ಮಗಹಿಳೆ, ಮಕ್ಕಳಾದಿಯಾಗಿ ಎಲ್ಲರನ್ನೂ ಬಲಾತ್ಕಾರವಗಿ ಹಿಡಿದು ಹೊರದಬ್ಬಿದರು. ಹೊಡೆದು ಚಿತ್ರಹಿಂಸೆ ನೀಡಿದರು.
ಈ ಘಟನೆಯಿಂದಾಗಿ ದಿಡ್ಡಳ್ಳಿ ಈಗ ಸುದ್ದಿಯಲ್ಲಿದೆ.
ದೌರ್ಜನ್ಯಕ್ಕೊಳಗಾದ ಈ ಕುಟುಂಬಗಳು ಅದೇ ಸ್ಥಳದಲ್ಲಿ ಸಂಸಾರ ಸಮೇತ ಕುಳಿತು ಪ್ರತಿಭಟಿಸುತ್ತಿದ್ದಾರೆ.
ಪ್ರತಿಭಟನಾಕಾರರ ನೋವುಗಳನ್ನು ತಿಳಿದುಕೊಳ್ಳಲು ಮತ್ತು ಅವರಿಗೆ ಬೆಂಬಲ ನೀಡಿ ದಿನಾಂಕ 20/12/2016 ರಂದು
ನಮ್ಮ ಟೀಮ್ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿತು.

ಈ ಸಂದರ್ಭ ನಾವು ನೋಡಿದ ದ್ರಶ್ಯಗಳನ್ನು ಚಿತ್ರೀಕರಿಸಿದ್ದು , ನಿಮ್ಮಮುಂದೆ ಹಂಚಿಕೊಳ್ಳುತ್ತಿದ್ದೇವೆ.
ದಿಡ್ಡಳ್ಳಿಯು ಚಳಿಪ್ರದೇಶವಾಗಿದೆ
ಯೆಲ್ಲಾ ಕುಟುಂಬಗಳು ತೆರವುಗೊಂಡ ಸ್ಥಳದಲ್ಲೇ ಬಿಡಾರಹೂಡಿ ಪ್ರತಿಭಟಿಸುತ್ತಿದ್ದಾರೆ.
ತೇವಭರಿತ ನೆಲ
ಅದಕ್ಕೆ ಪ್ಲಾಸ್ಟಿಕ್ ಹಾಸಿ ಅದರ ಮೇಲೆ ಮಕ್ಕಳನ್ನು ಮಲಗಿಸಿದ್ದಾರೆ.

587 ಕುಟುಂಬದ ಒಟ್ಟು ಜನಸಂಖ್ಯೆ ಸುಮಾರು 2500- 3000
ಸುಮಾರು ನೂರಕ್ಕಿಂತ ಹೆಚ್ಚು ಮಕ್ಕಳಿದ್ದಾರೆ
ಮಕ್ಕಳ ವಯಸ್ಸು ನಾಲ್ಕು ತಿಂಗಳಿಂದ ಹದಿನಾಲ್ಕು ವರ್ಶ
ಕೆಲವು ಮಕ್ಕಳು ಈಗಾಗಲೇ ಜ್ವರ ನೆಗಡಿಯಿಂದ ಬಳಲುತ್ತಿದ್ದಾರೆ
ಚಳಿಯಿಂದ ಕೆಲವು ಮಕ್ಕಳಲ್ಲಿ ಚರ್ಮದ ಕಾಯಿಲೆ ಉಂಟಾಗಿದೆ
ಹೊರಗಿನವರ ದೇಣಿಗೆಯ ಸಹಾಯದಿಂದ ಪ್ರತಿಭಟನಾಕಾರರು ಸಾಮೂಹಿಕ ಭೋಜನದ ವ್ಯವಸ್ಥೆಯನ್ನು ಮಾಡಿಕೊಂಡಿದ್ದಾರೆ
ಎಳೆಯಮಕ್ಕಳಿಗೂ ಇಲ್ಲಿ ಸಿಗುವ ಅನ್ನಸಾಂಬಾರೇ ಗತಿ!

ನಮ್ಮ ಮಕ್ಕಳ ಹಕ್ಕುಗಳ ಹೋರಾಟಗಾರರ ಸಂಘ ಈ ಮಕ್ಕಳಿಗೆ ಮತ್ತು ಅಲ್ಲಿಯ ಜನರಿಗೆ ಸಹಾಯ ಮಾಡಲು ಮುಂದಾಗಿದೆ. ನೀವೂ ಸಾದ್ಯವಾದರೆ ಸಹಾಯಮಾಡಿರೆಂದು ನಮ್ಮ ಬೇಡಿಕೆ.

ಈ ಫೊಟೊವನ್ನು ನೋಡಿ ನಿಮಗೆ ಏನನ್ನು ಕೊಡಲು ಅನ್ನಿಸುತ್ತಿದೆಯೊ ಅದನ್ನು ನೀಡಬಹುದು

ನಮ್ಮೊಂದಿಗೆ ಸೇರಿಕೊಳ್ಳುವಿರೆಂದಾದರೆ ನೀವು ನಮ್ಮನ್ನು ಸಂಪರ್ಕಿಸಬಹುದು.
ಪ್ರಸ್ತುತ ನಾವ ಚಳಿಯನ್ನು ಎದುರಿಸಲು blanket , ಊಟಕ್ಕೆ ಅಕ್ಕಿ ಮಕ್ಕಳಿಗೆ ಬೇಕಾಗುವ ಅವಶ್ಯಕ ತಿನಸುಗಳು ನೇಡಬೇಕೆಂದೂ, ಸಾಧ್ಯವಾದರೆ ವೈದ್ಯರ ನೆರವು ಗಳನ್ನು ವ್ಯವಸ್ಥೆಗೊಳಿಸಬೇಕೆಂದಿದ್ದೇವೆ.

Respected parents after long fight and intervention of the judiciary the government has prepared a draft on school fees ...
08/10/2016

Respected parents after long fight and intervention of the judiciary the government has prepared a draft on school fees and donation. Please download the draft from the website and send your objections if any. We need to have discussion upon this draft . Respected parents you may send your opinion to us. Email; [email protected]
Mobile No; 9448488000

TODAYS MINUTES  against the teachers transfer in Mangalore Karnataka.Some parents of school going kids approached us for...
10/08/2016

TODAYS MINUTES against the teachers transfer in Mangalore Karnataka.
Some parents of school going kids approached us for solution on the transfer of teachers as the DDPI Mangalore scheduled to hold counseling on 11/8/2016 for teachers transfer.
Our team leaders namely Dinesh Hegde Ulepady , Renny, Lolaksha, Nithin Kuttar, Charan Shetty ,SDMC members and the parents of school going children approached today the President of D.K Zilla Panchayat Meenakshi Shaanthigod,.
The parents filed their objections against the transfer. President called the DDPI to her chamber and asked clarification. He said I am just obeying government order. We urged the President, since the primary school's are coming under Jolla Panchyat, being the custodian of the school can restrain the DDPI from carrying the counseling.
The President immediately passed a order directing the CEO to restrain the DDPI from carrying the counseling as it affects the rights of the children.
The below are the photos.

District level Protest by  common minded organisation working on educational issues  , held on today 8/8/2016 at   Manga...
08/08/2016

District level Protest by common minded organisation working on educational issues , held on today 8/8/2016 at Mangalore district against the mass illegal transfer of government school teachers in Karnataka and appeal to government through DC Mangalore to cancel other order.

Address

Mangalore
575003

Telephone

09448488000

Website

Alerts

Be the first to know and let us send you an email when Child Right Activists and Parents Association - CRAPA posts news and promotions. Your email address will not be used for any other purpose, and you can unsubscribe at any time.

Share