Blood Donors Mangaluru

Blood Donors Mangaluru Contact information, map and directions, contact form, opening hours, services, ratings, photos, videos and announcements from Blood Donors Mangaluru, Social service, Mangalore.

ᴄᴏɴᴛᴀᴄᴛ ᴜs ɪғ ᴜ ɴᴇᴇᴅ ᴇᴍᴇʀɢᴇɴᴄʏ ʙʟᴏᴏᴅ
+91 9845707090 - India
+966 536874137 - KSA
+971 559008516 - UAE
+973 38119522 - Bahrain
+968 97414209 - Oman
ᴡʜᴀᴛs ᴀᴀᴘ ɴᴜᴍ +91 8050-25-0000

23/05/2026
23/05/2026

ಯುವ ಕಾಂಗ್ರೆಸ್ ಪಾಣೆಮಂಗಳೂರು ಬ್ಲಾಕ್
ಇದರ ವತಿಯಿಂದ
ಬ್ಲಡ್ ಡೋನರ್ಸ್ ಮಂಗಳೂರು (ರಿ)
ಇದರ ಸಹಭಾಗಿತ್ವದಲ್ಲಿ

ನಮ್ಮನ್ನು ಅಗಲಿದ ಹಿರಿಯ ರಾಜಕಾರಣಿ ಮಾಜಿ ಪುರಸಭೆ ಸದಸ್ಯರಾದ ದಿವ೦ಗತ ಮಹಮ್ಮದ್ ನ೦ದಬೆಟ್ಟು ರವರ ಸ್ಮರಣಾರ್ಥ

ಬೃಹತ್ ರಕ್ತದಾನ ಶಿಬಿರ

ತಾರೀಕು:- 24/5/2026
ಬೆಳಗ್ಗೆ :- 9 ರಿಂದ ಮಧ್ಯಾಹ್ನ 1ರ ರ ವರೆಗೆ

ಸ್ಥಳ:- ಅಂಬೇಡ್ಕ‌ರ್ ಭವನ ಬಿ.ಸಿ ರೋಡ್

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

+919741160798 +919845707090
+918296861804

19/05/2026

ಬ್ಲಡ್ ಡೋನರ್ಸ್ ಮಂಗಳೂರು ರಿ ಇದರ ಕಾರ್ಯ ನಿರ್ವಾಹಕರಾದ ತೌಫೀಕ್ ಕುಲಾಯಿ ಇವರ ಸೇವೆಯನ್ನು ಗುರುತಿಸಿ, ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ ಇವರ ನೇತೃತ್ವದಲ್ಲಿ ನಡೆದ ರಕ್ತದಾನ ಶಿಬಿರದ ಸಮಾರಂಭದಲ್ಲಿ ಸನ್ಮಾನಿಸಲಾಯಿತು.
ನಿಷ್ಠಾವಂತ ಸಾಮಾಜಿಕ ಸೇವೆಯಲ್ಲಿ ಗುರುತಿಸಿಕೊಂಡ ತಮಗೆ ದೊರಕಿದ ಈ ಗೌರವ ಅಭಿನಂದನಾರ್ಹ. ಇನ್ನಷ್ಟು ಸೇವೆ ಮಾಡಲು ಭಗವಂತನು ಕರುಣಿಸಲಿ.

16/05/2026

MEGA BLOOD DONATION CAMP
​In association with
Malabar Gold & Diamonds, Mangaluru
&
Blood Donors Mangaluru (R.)
​On the occasion of the 20th Anniversary of the Malabar Gold Mangaluru branch.
​Venue: Malabar Gold & Diamonds, Falnir Road, Mangaluru
​Date: May 19, 2026
​Time: 9:00 AM to 1:00 PM

Address

Mangalore
575018

Telephone

+919845707090

Website

Alerts

Be the first to know and let us send you an email when Blood Donors Mangaluru posts news and promotions. Your email address will not be used for any other purpose, and you can unsubscribe at any time.

Contact The Organization

Send a message to Blood Donors Mangaluru:

Share

Category