Manjula Nayak - Fans Dakshina Kannada

Manjula Nayak - Fans Dakshina Kannada .

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (KPCC) ಅಧ್ಯಕ್ಷರಾಗಿ ನೂತನವಾಗಿ ನೇಮಕಗೊಂಡಿರುವ ಹಿರಿಯ, ಅನುಭವಿ ನಾಯಕರಾದ ಶ್ರೀ B K Hariprasad   ಅವರಿ...
03/06/2026

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (KPCC) ಅಧ್ಯಕ್ಷರಾಗಿ ನೂತನವಾಗಿ ನೇಮಕಗೊಂಡಿರುವ ಹಿರಿಯ, ಅನುಭವಿ ನಾಯಕರಾದ ಶ್ರೀ B K Hariprasad ಅವರಿಗೆ ಹಾರ್ದಿಕ ಅಭಿನಂದನೆಗಳು.💐

ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿರುವ ಸನ್ಮಾನ್ಯ ಶ್ರೀ DK Shivakumar ಅವರಿಗೆ ಹಾರ್ದಿಕ ಅಭಿನಂದನೆಗಳು.
02/06/2026

ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿರುವ ಸನ್ಮಾನ್ಯ ಶ್ರೀ DK Shivakumar ಅವರಿಗೆ ಹಾರ್ದಿಕ ಅಭಿನಂದನೆಗಳು.

ಈ ಸಲ ಕಪ್ ನಮ್ದೆ ಅನ್ನೋದು ಬರೀ ಸ್ಲೋಗನ್ ಅಲ್ಲ, ಅದು ನಮ್ಮ ನಂಬಿಕೆ...! ಕೊನೆಗೂ ಸಿಂಹದ ಘರ್ಜನೆಗೆ ಮೈದಾನ ನಡುಗಿದೆ. ಭರ್ಜರಿ ಗೆಲುವು ಸಾಧಿಸಿದ ...
01/06/2026

ಈ ಸಲ ಕಪ್ ನಮ್ದೆ ಅನ್ನೋದು ಬರೀ ಸ್ಲೋಗನ್ ಅಲ್ಲ, ಅದು ನಮ್ಮ ನಂಬಿಕೆ...!

ಕೊನೆಗೂ ಸಿಂಹದ ಘರ್ಜನೆಗೆ ಮೈದಾನ ನಡುಗಿದೆ. ಭರ್ಜರಿ ಗೆಲುವು ಸಾಧಿಸಿದ ನಮ್ಮ ಹೆಮ್ಮೆಯ ಆರ್‌.ಸಿ.ಬಿ ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳು..!

ಕರ್ನಾಟಕ ರಾಜ್ಯ ಶಾಸಕಾಂಗ ಪಕ್ಷದ ನೂತನ ಸಾರಥಿಯಾಗಿ ಆಯ್ಕೆಯಾಗಿರುವ ​ಸಂಘಟನಾ ಚತುರ, ಹೋರಾಟದ ಹರಿಕಾರ, ಕರ್ನಾಟಕ ರಾಜಕಾರಣದ ಧೀಮಂತ ಶಕ್ತಿ ಸನ್ಮಾನ...
31/05/2026

ಕರ್ನಾಟಕ ರಾಜ್ಯ ಶಾಸಕಾಂಗ ಪಕ್ಷದ ನೂತನ ಸಾರಥಿಯಾಗಿ ಆಯ್ಕೆಯಾಗಿರುವ ​ಸಂಘಟನಾ ಚತುರ, ಹೋರಾಟದ ಹರಿಕಾರ, ಕರ್ನಾಟಕ ರಾಜಕಾರಣದ ಧೀಮಂತ ಶಕ್ತಿ ಸನ್ಮಾನ್ಯ ಶ್ರೀ DK Shivakumar ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.

ಮಂಗಳೂರು ನಗರದ ಮಲ್ಲಿಕಟ್ಟೆಯ ಇಂದಿರಾ ಗಾಂಧಿ ಜನ್ಮ ಶತಾಬ್ದಿ ಭವನದಲ್ಲಿ ದ.ಕ ಜಿಲ್ಲಾ ಕಾಂಗ್ರೆಸ್ ಸಮಿತಿಯ ನೇತೃತ್ವದಲ್ಲಿ ನಡೆದ ಭಾರತದ ಮೊದಲ ಪ್ರ...
27/05/2026

ಮಂಗಳೂರು ನಗರದ ಮಲ್ಲಿಕಟ್ಟೆಯ ಇಂದಿರಾ ಗಾಂಧಿ ಜನ್ಮ ಶತಾಬ್ದಿ ಭವನದಲ್ಲಿ ದ.ಕ ಜಿಲ್ಲಾ ಕಾಂಗ್ರೆಸ್ ಸಮಿತಿಯ ನೇತೃತ್ವದಲ್ಲಿ ನಡೆದ ಭಾರತದ ಮೊದಲ ಪ್ರಧಾನಮಂತ್ರಿ ಪಂಡಿತ್ ಜವಾಹರಲಾಲ್ ನೆಹರೂರವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಹಿಳಾ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಶ್ರೀಮತಿ ಮಂಜುಳಾ ನಾಯಕ್ ರವರು ಭಾಗವಹಿಸಿ, ಭಾರತ ರತ್ನ ನೆಹರೂರವರಿಗೆ ಗೌರವಪೂರ್ವಕ ನಮನಗಳನ್ನು ಸಲ್ಲಿಸಿದರು.

ಸ್ವತಂತ್ರ ಭಾರತದ ಪ್ರಥಮ ಪ್ರಧಾನಿ, ನವ ಭಾರತದ ಶಿಲ್ಪಿ, ಭಾರತ ರತ್ನ ಪಂಡಿತ್ ಜವಾಹರಲಾಲ್ ನೆಹರು ಅವರ ಪುಣ್ಯಸ್ಮರಣೆಯಂದು ಅವರಿಗೆ ಗೌರವಪೂರ್ವಕ ಪ್...
27/05/2026

ಸ್ವತಂತ್ರ ಭಾರತದ ಪ್ರಥಮ ಪ್ರಧಾನಿ, ನವ ಭಾರತದ ಶಿಲ್ಪಿ, ಭಾರತ ರತ್ನ ಪಂಡಿತ್ ಜವಾಹರಲಾಲ್ ನೆಹರು ಅವರ ಪುಣ್ಯಸ್ಮರಣೆಯಂದು ಅವರಿಗೆ ಗೌರವಪೂರ್ವಕ ಪ್ರಣಾಮಗಳು💐💐

ಮಂಗಳೂರು ನಗರ ಬ್ಲಾಕ್ ಯುವ ಕಾಂಗ್ರೆಸ್ ಸಮಿತಿಯ ನೂತನ ಉಪಾಧ್ಯಕ್ಷರಾಗಿ ನೇಮಕಗೊಂಡಿರುವ ಸಮರ್ಥ್ ಭಟ್ ಅವರಿಗೆ ಹಾರ್ದಿಕ ಅಭಿನಂದನೆಗಳು💐💐
26/05/2026

ಮಂಗಳೂರು ನಗರ ಬ್ಲಾಕ್ ಯುವ ಕಾಂಗ್ರೆಸ್ ಸಮಿತಿಯ ನೂತನ ಉಪಾಧ್ಯಕ್ಷರಾಗಿ ನೇಮಕಗೊಂಡಿರುವ ಸಮರ್ಥ್ ಭಟ್ ಅವರಿಗೆ ಹಾರ್ದಿಕ ಅಭಿನಂದನೆಗಳು💐💐

ರೆಕ್ಕೆ ಮುರಿದು ಬಿದ್ದ ಕನಸುಗಳು2010ರ ಆ ಒಂದು ದುರಂತ ನೂರಾರು ಕುಟುಂಬಗಳ ನಗುವನ್ನು ಕಸಿದುಕೊಂಡಿತು. ಮಡಿದ ಆತ್ಮಗಳಿಗೆ ಭಾವಪೂರ್ಣ ಶ್ರದ್ಧಾಂಜಲಿ...
22/05/2026

ರೆಕ್ಕೆ ಮುರಿದು ಬಿದ್ದ ಕನಸುಗಳು

2010ರ ಆ ಒಂದು ದುರಂತ ನೂರಾರು ಕುಟುಂಬಗಳ ನಗುವನ್ನು ಕಸಿದುಕೊಂಡಿತು. ಮಡಿದ ಆತ್ಮಗಳಿಗೆ ಭಾವಪೂರ್ಣ ಶ್ರದ್ಧಾಂಜಲಿ💐💐

ನೆನಪಿನಲ್ಲಿದೆ ಆ ದುರಂತ, ಮರುಕಳಿಸದಿರಲಿ ಇಂತಹ ಘೋರ ಕೃತ್ಯ

ಮೇ 22, 2010: ಕರಾವಳಿ ಎಂದೂ ಮರೆಯದ, ಮರೆಯಲಾಗದ ಕರಾಳ ದಿನರೆಕ್ಕೆ ಬಿಚ್ಚಿ ಹಾರಿದ ಹಕ್ಕಿಗಳು ಗೂಡು ಸೇರಲೇ ಇಲ್ಲ... ವಿಧಿಯ ಆಟಕ್ಕೆ ಬಲಿಯಾದ ಅಮಾ...
22/05/2026

ಮೇ 22, 2010: ಕರಾವಳಿ ಎಂದೂ ಮರೆಯದ, ಮರೆಯಲಾಗದ ಕರಾಳ ದಿನ

ರೆಕ್ಕೆ ಬಿಚ್ಚಿ ಹಾರಿದ ಹಕ್ಕಿಗಳು ಗೂಡು ಸೇರಲೇ ಇಲ್ಲ... ವಿಧಿಯ ಆಟಕ್ಕೆ ಬಲಿಯಾದ ಅಮಾಯಕ ಜೀವಗಳಿಗೆ ಭಾವಪೂರ್ಣ ಶ್ರದ್ಧಾಂಜಲಿ💐💐

ಆ ಕರಾಳ ದಿನದ ಆಘಾತ ಇಂದಿಗೂ ಹಸಿರಾಗಿದೆ

ಹದಿನಾರು (2010ರ ಮೇ 22) ವರ್ಷಗಳ ಹಿಂದೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಸಂಭವಿಸಿದ ಭೀಕರ ವಿಮಾನ ದುರಂತಲ್ಲಿ ಮಡಿದವರಿಗೆ ತಣ್ಣ...
22/05/2026

ಹದಿನಾರು (2010ರ ಮೇ 22) ವರ್ಷಗಳ ಹಿಂದೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಸಂಭವಿಸಿದ ಭೀಕರ ವಿಮಾನ ದುರಂತಲ್ಲಿ ಮಡಿದವರಿಗೆ ತಣ್ಣೀರುಭಾವಿ ಬಳಿ ನಿರ್ಮಿಸಿರುವ ಸ್ಮಾರಕಕ್ಕೆ ಶ್ರೀಮತಿ ಮಂಜುಳಾ ನಾಯಕ್ ರವರು ತೆರಳಿ , ಶ್ರದ್ಧಾಂಜಲಿ ಸಲ್ಲಿಸಿದರು.

ಈ ಸಂಧರ್ಭದಲ್ಲಿ ರೇಣುಕಾ ಶೆಟ್ಟಿ , ಪ್ರತಿಭಾ ಶೆಟ್ಟಿ , ಚಿತ್ರ ಕಿಣಿ , ವಿದ್ಯಾ ಶೆಣೈ , ಮಮತಾ ಕುಡ್ವ ಮತ್ತಿತರು ಉಪಸ್ಥಿತರಿದ್ದು, ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿದರು.

Address

Mangalore
575001

Website

Alerts

Be the first to know and let us send you an email when Manjula Nayak - Fans Dakshina Kannada posts news and promotions. Your email address will not be used for any other purpose, and you can unsubscribe at any time.

Share