25/09/2020
ನಮಸ್ಕಾರ
ಎನ್ ಎಸ್ ಎಸ್ ದಿನಾಚರಣೆಯ ಪ್ರಯುಕ್ತ
ದಿನಾಂಕ 25-9-2020
ಅಪರಾಹ್ನ - 3ರಿಂದ
ಉಪನ್ಯಾಸ ಕಾರ್ಯಕ್ರಮ
Online
https://meet.google.com/bgm-owzu-ket
ಮುಖಾಂತರ ನಡೆಯಲಿದೆ.
ವಿಷಯ
_______________________
ಎನ್ನೆಸ್ಸೆಸ್ ಮತ್ತು ಯುವ ಜನತೆ
ಉಪನ್ಯಾಸಕರು
|| ಶ್ರೀ ಯುತ ಶ್ರೀ ಚಂದ್ರಶೇಖರ ಬಿಳಿನೆಲೆ
ಘನ ಉಪಸ್ಥಿತಿ ಮತ್ತು ಹಿತ ನುಡಿಗಳು
|| ಡಾ. ಶ್ರೀ ಗುರುಪ್ರಸಾದ್ ಎಮ್ ಹೂಗಾರ್
ಕಾರ್ಯಕ್ರಮ ಸಂಯೋಜನಾಧಿಕಾರಿಗಳು ರಾಷ್ಟ್ರೀಯ ಸೇವಾ ಯೋಜನೆ
ತಾಂತ್ರಿಕ ಶಿಕ್ಷಣ ಇಲಾಖೆ ಬೆಂಗಳೂರು.
ಸರ್ವರಿಗೂ ಸ್ವಾಗತ ಬಯಸುವ
NSS ಘಟಕ , ಕೆಪಿಟಿ
ಮತ್ತು
ಸ್ನೇಹ ಸಮ್ಮಿಲನ ತಂಡ