Ashrith Nonda

Ashrith Nonda District Vice President - Yuva Morcha Dakshina Kannada

01/06/2026
ಸನ್ಮಾನ್ಯ ಪ್ರಧಾನಿ Narendra Modi ಜೀ ಅವರ 134 ನೇ ಮನ್ ಕೀ ಬಾತ್ ಸಂಚಿಕೆಯನ್ನು ಇಂದು ಕಾವೂರು 1 ಮಹಾಶಕ್ತಿಕೇಂದ್ರದ ಮರಕಡಾ ವಾರ್ಡ್ ನ. 14, ಬ...
31/05/2026

ಸನ್ಮಾನ್ಯ ಪ್ರಧಾನಿ Narendra Modi ಜೀ ಅವರ 134 ನೇ ಮನ್ ಕೀ ಬಾತ್ ಸಂಚಿಕೆಯನ್ನು ಇಂದು ಕಾವೂರು 1 ಮಹಾಶಕ್ತಿಕೇಂದ್ರದ ಮರಕಡಾ ವಾರ್ಡ್ ನ. 14, ಬೂತ್ ನಂಬರ್ 98 ರ ಸದಸ್ಯರಾದ ದಿನೇಶ್ ಮೊಯ್ಲಿ ರವರ ಮನೆಯಲ್ಲಿ ವೀಕ್ಷಿಸಲಾಯಿತು.

ಈ ಸಂದರ್ಭದಲ್ಲಿ ಬೂತ್ ಅಧ್ಯಕ್ಷರಾದ ಶ್ರವಣ್ ಕುಮಾರ್, ಬೂತ್ ಸದಸ್ಯರು ಹಾಗೂ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು

30/05/2026

Abhishek Banerjee beaten up by Public in West Bengal

ತನಗೊಬ್ಬನಿಗೇ ಎಲ್ಲವೂ ಗೊತ್ತಿರುವುದು ಎಂಬಂತೆ ಭಯಂಕರ ಭಾಷಣ ಬಿಗಿಯುತ್ತಿದ್ದ ಕಾಂಗ್ರೆಸ್ ನಾಯಕ‌ ನಿಕೇತ್ ರಾಜ್ ಮೌರ್ಯ ನನ್ನು ಕೆಪಿಸಿಸಿ ಅಧ್ಯಕ್ಷ...
28/05/2026

ತನಗೊಬ್ಬನಿಗೇ ಎಲ್ಲವೂ ಗೊತ್ತಿರುವುದು ಎಂಬಂತೆ ಭಯಂಕರ ಭಾಷಣ ಬಿಗಿಯುತ್ತಿದ್ದ ಕಾಂಗ್ರೆಸ್ ನಾಯಕ‌ ನಿಕೇತ್ ರಾಜ್ ಮೌರ್ಯ ನನ್ನು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ತನ್ನ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವ ಮುನ್ನವೇ ಕಿತ್ತು ಬಿಸಾಕಿದ್ದಾರೆ. ಕಾರಣ ಅವರೆಲ್ಲಾ ಒಂದೇ ಒಂದು ಸಭೆಗೆ ಹಾಜರಾಗಿಲ್ಲ ಎಂದು. ಕಾಂಗ್ರೆಸ್ ನಾಯಕನಾಗಿ ಕಾಂಗ್ರೆಸ್ ಪಕ್ಷದ ಸಭೆಗೇ ಹಾಜರಾಗದವನು ಊರಿಗೆ ಕಾಂಗ್ರೆಸ್ ಪಕ್ಷದ ಬಗ್ಗೆ ಉಪದೇಶ ಕೊಡಲು ಬರುತ್ತಾನೆ

ಜೀವನವನ್ನೇ ರಾಷ್ಟ್ರಕ್ಕಾಗಿ, ಸ್ವಾತಂತ್ರ್ಯ ಹೋರಾಟಕ್ಕಾಗಿ ಮುಡುಪಾಗಿಟ್ಟ ಭಾರತಮಾತೆಯ ಸುಪುತ್ರ, ಕ್ರಾಂತಿಕಾರಿ, ಸ್ವಾತಂತ್ರ್ಯ ವೀರ ಸಾವರ್ಕರ್‌ ಎ...
28/05/2026

ಜೀವನವನ್ನೇ ರಾಷ್ಟ್ರಕ್ಕಾಗಿ, ಸ್ವಾತಂತ್ರ್ಯ ಹೋರಾಟಕ್ಕಾಗಿ ಮುಡುಪಾಗಿಟ್ಟ ಭಾರತಮಾತೆಯ ಸುಪುತ್ರ, ಕ್ರಾಂತಿಕಾರಿ, ಸ್ವಾತಂತ್ರ್ಯ ವೀರ ಸಾವರ್ಕರ್‌ ಎಂದೇ ಪ್ರಸಿದ್ಧರಾದ ವಿನಾಯಕ ದಾಮೋದರ ಸಾವರ್ಕರ್‌ ಅವರ ಜನ್ಮದಿನದಂದು ಶತ ಶತ ನಮನಗಳು.

#ವೀರಸಾವರ್ಕರ್

25/05/2026
ಸುರತ್ಕಲ್ ಹೃದಯ ಭಾಗದಲ್ಲಿರುವ, ನನ್ನ ಆತ್ಮೀಯ ಮಿತ್ರರಾದ ಭರತ್ ರಾಜ್ ಕೃಷ್ಣಾಪುರ ಹಾಗೂ ರಕ್ಷಿತ್ ಬಂಗೇರರವರ ಮಾಲಕತ್ವದ One8 Sports Indoor Cr...
25/05/2026

ಸುರತ್ಕಲ್ ಹೃದಯ ಭಾಗದಲ್ಲಿರುವ, ನನ್ನ ಆತ್ಮೀಯ ಮಿತ್ರರಾದ ಭರತ್ ರಾಜ್ ಕೃಷ್ಣಾಪುರ ಹಾಗೂ ರಕ್ಷಿತ್ ಬಂಗೇರರವರ ಮಾಲಕತ್ವದ One8 Sports Indoor Cricket & Football ಟರ್ಫ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ, ಶುಭ ಹಾರೈಕೆಯನ್ನು ತಿಳಿಸಿದೆವು.

ಕ್ರೀಡೆಯ ಮೂಲಕ ಯುವ ಮನಸ್ಸುಗಳನ್ನು ಉಗ್ಗುಡಿಸುವ ಹಾಗೂ ಯುವ ಕ್ರೀಡಾಪಟುಗಳಿಗೆ ಪ್ರೋತ್ಸಾಹಿಸುವ ನಿಮ್ಮ ಈ ಹೆಜ್ಜೆಗೆ ಮುಂದಿನ ದಿನಗಳಲ್ಲಿ ಯಶಸ್ಸು ಸಿಗಲಿ ಎಂದು ಆಶಿಸುತ್ತೇನೆ.

Bharathraj Krishnapura

23/05/2026
ಶಿವರಾತ್ರಿಯಂದೇ ಶಿವಲಿಂಗ ಅಪವಿತ್ರಗೊಳಿಸಿ, ಗಲಾಟೆ ನಡೆಸಿ, ಪೊಲೀಸರ ಮೇಲೆ ಹಲ್ಲೆ ಮಾಡಿದ ಆರೋಪಿಗಳನ್ನು “ಮುಗ್ಧರು” ಎಂದು ಕರೆದು ಪ್ರಕರಣಗಳನ್ನು ...
22/05/2026

ಶಿವರಾತ್ರಿಯಂದೇ ಶಿವಲಿಂಗ ಅಪವಿತ್ರಗೊಳಿಸಿ, ಗಲಾಟೆ ನಡೆಸಿ, ಪೊಲೀಸರ ಮೇಲೆ ಹಲ್ಲೆ ಮಾಡಿದ ಆರೋಪಿಗಳನ್ನು “ಮುಗ್ಧರು” ಎಂದು ಕರೆದು ಪ್ರಕರಣಗಳನ್ನು ವಾಪಸ್ ಪಡೆದ ಕಾಂಗ್ರೆಸ್ ಸರ್ಕಾರದ ತುಷ್ಟೀಕರಣ ರಾಜಕಾರಣಕ್ಕೆ ಮಿತಿಯೇ ಇಲ್ಲ.

‘ಸಿದ್ದರಾಮಯ್ಯ’, ‘ಪರಮೇಶ್ವರ’ ಹಾಗೂ ‘ಶಿವಕುಮಾರ್’ ಅವರೇ,

ಹೆಸರಿನಲ್ಲಿ ಶಿವನನ್ನು ಇಟ್ಟುಕೊಂಡು, ಕಾರ್ಯದಲ್ಲಿ ಹಿಂದುಗಳ ಭಾವನೆಗಳಿಗೆ ಅವಮಾನ ಮಾಡುವ ಈ ಮತಬ್ಯಾಂಕ್ ರಾಜಕಾರಣವನ್ನು ನೀವು ಸಮರ್ಥಿಸಿಕೊಳ್ಳಬಹುದು. ಆದರೆ ಶಿವನು ಇದನ್ನು ಕ್ಷಮಿಸುವನೇ?

Address

Mangalore
575003

Telephone

+918123998266

Website

Alerts

Be the first to know and let us send you an email when Ashrith Nonda posts news and promotions. Your email address will not be used for any other purpose, and you can unsubscribe at any time.

Contact The Organization

Send a message to Ashrith Nonda:

Share