Mandya East Police Station

Mandya East Police Station People Friendly police 🚓🚨

ದಿನಾಂಕ:-04-03-2026 ರಂದು ರಾತ್ರಿ 8-00 ಗಂಟೆಯಿಂದ ದಿನಾಂಕ:-05-03-2026 ರಂದು ಬೆಳಿಗ್ಗೆ 8-00 ಗಂಟೆಯ ಸಮಯದ ನಡುವೆ ಅಪರಿಚಿತ ಹೆಂಗಸು ಮಂಡ್ಯ...
06/03/2026

ದಿನಾಂಕ:-04-03-2026 ರಂದು ರಾತ್ರಿ 8-00 ಗಂಟೆಯಿಂದ ದಿನಾಂಕ:-05-03-2026 ರಂದು ಬೆಳಿಗ್ಗೆ 8-00 ಗಂಟೆಯ ಸಮಯದ ನಡುವೆ ಅಪರಿಚಿತ ಹೆಂಗಸು ಮಂಡ್ಯ ಮಿಮ್ಸ್ ಆಸ್ಪತ್ರೆಯ ಆವರಣದಲ್ಲಿ ಮೃತಪಟ್ಟಿದ್ದು, ಈ ಸಂಬಂಧ ಮಂಡ್ಯ ಪೂರ್ವ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದ್ದು, ಮೃತಳ ಬಗ್ಗೆ ಮಾಹಿತಿ ಸಿಕ್ಕಲ್ಲಿ ಕೂಡಲೇ ಈ ಕೆಳಕಂಡ ನಂಬರ್ಗಳಿಗೆ ಮಾಹಿತಿ ನೀಡಲು ಕೋರಿದೆ.
ದೂರವಾಣಿ ಸಂಖ್ಯೆಗಳು
ಎಸ್ಪಿ ಕಛೇರಿ ಮಂಡ್ಯ - 08232-224500
ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್- 9480804830.
ಪೂರ್ವ ಪೊಲೀಸ್ ಠಾಣೆ - 08232-224777- 9480804846.
ಪೊಲೀಸ್ ಕಂಟ್ರೋಲ್ ರೂಂ, ಮಂಡ್ಯ - 08232-224888

ದಿನಾಂಕ:21.02.2026 ರಂದು ಸುಮಾರು 50ವರ್ಷ ವಯಸ್ಸಿನ ಪ್ರಕಾಶ್ ಎಂಬ ವ್ಯಕ್ತಿಯು ಮಂಡ್ಯ ಜಿಲ್ಲಾ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸ...
05/03/2026

ದಿನಾಂಕ:21.02.2026 ರಂದು ಸುಮಾರು 50ವರ್ಷ ವಯಸ್ಸಿನ ಪ್ರಕಾಶ್ ಎಂಬ ವ್ಯಕ್ತಿಯು ಮಂಡ್ಯ ಜಿಲ್ಲಾ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು, (ಒಳರೋಗಿ ಸಂಖ್ಯೆ: 20260046922) ಸದರಿಯವರು ದಿನಾಂಕ:04.03.2026 ರಂದು ಮಧ್ಯಾಹ್ನ 2.00 ಗಂಟೆಯ ಸಮಯದಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದು, ಈ ಸಂಬಂಧ ಮಂಡ್ಯ ಪೂರ್ವ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದ್ದು, ಮೃತನ ಬಗ್ಗೆ ಮಾಹಿತಿ ಸಿಕ್ಕಲ್ಲಿ ಕೂಡಲೇ ಈ ಕೆಳಕಂಡ ನಂಬರ್ಗಳಿಗೆ ಮಾಹಿತಿ ನೀಡಲು ಕೋರಿದೆ.
ದೂರವಾಣಿ ಸಂಖ್ಯೆಗಳು
ಎಸ್ಪಿ ಕಛೇರಿ ಮಂಡ್ಯ - 08232-224500
ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್- 9480804830.
ಪೂರ್ವ ಪೊಲೀಸ್ ಠಾಣೆ - 08232-224777- 9480804846.
ಪೊಲೀಸ್ ಕಂಟ್ರೋಲ್ ರೂಂ, ಮಂಡ್ಯ - 08232-224888

ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಮಂಡ್ಯ ಪೂರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಹಾಲಹಳ್ಳಿ, ತಾವರಗೆರೆ, ಲೇಬರ್ ಕಾಲೋನಿ, ಸ್ವರ್ಣಸಂದ್ರ, ಚಿಕ್ಕೇಗೌಡನದ...
16/02/2026

ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಮಂಡ್ಯ ಪೂರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಹಾಲಹಳ್ಳಿ, ತಾವರಗೆರೆ, ಲೇಬರ್ ಕಾಲೋನಿ, ಸ್ವರ್ಣಸಂದ್ರ, ಚಿಕ್ಕೇಗೌಡನದೊಡ್ಡಿ, ಗುತ್ತಲು ಅರ್ಕೇಶ್ವಸ್ವಾಮಿ ದೇವಸ್ಥಾನಗಳಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು, ಹಾಗೂ ಜಾಗರಣೆ ಅನ್ನಸಂತರ್ಪಣೆ ಕಾರ್ಯಾಕ್ರಮಗಳು ಜರುಗಿದ್ದು ಸ್ಥಳಗಳಲ್ಲಿ ಪೊಲೀಸ್ ಬಂದೋಬಸ್ತ್ ಮಾಡಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕರ್ತವ್ಯ ನಿರ್ವಹಿತಲಾಗಿರುತ್ತದೆ. ಸಹಕರಿಸಿದ ಸಾರ್ವಜನಿಕರಿಗೆ ಧನ್ಯವಾದಗಳು.

Address

Opposite Mims Hospital
Mandya
571401

Website

Alerts

Be the first to know and let us send you an email when Mandya East Police Station posts news and promotions. Your email address will not be used for any other purpose, and you can unsubscribe at any time.

Share

Category