All India Blood Donors Association

All India Blood Donors Association Contact information, map and directions, contact form, opening hours, services, ratings, photos, videos and announcements from All India Blood Donors Association, Public Service, Mandya.

ತುರ್ತಾಗಿ ರಕ್ತದ ಅವಶ್ಯಕತೆಯುಳ್ಳ ರೋಗಿಗಳ ಅನುಕೂಲಕ್ಕಾಗಿ ಪೇಜ್ ರಚಿಸಲಾಗಿದೆ. ಸ್ವ‌ಇಚ್ಛೆಯಿಂದ ಹತ್ತಿರದ ಆಸ್ಪತ್ರೆಗಳಿಗೆ ತೆರಳಿ ರಕ್ತದಾನ ಮಾಡಲು ಬಯಸುವವರು ಈ ಫೇಜ್‌ ಫಾಲೋ ಮಾಡಿ. ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳು ರಕ್ತಕ್ಕಾಗಿ ಕರೆ ಮಾಡಿದ್ದಲ್ಲಿ ಈ ಫೇಜ್‌ನಲ್ಲಿ ಶೇರ್ ಮಾಡಲಾಗುವುದು.

 #ಕೃಷ್ಣವೇಣಿಟ್ರಾಕ್ಟರ‌್ಸ್ ಶೋ ರೂಂ ಮಾಲೀಕರಾದ  #ಕೆಎಸ್‌ಹೊನ್ನೇಗೌಡ ದಂಪತಿಗಳ  #ವಿವಾಹವಾರ್ಷಿಕೋತ್ಸವ ದ ಅಂಗವಾಗಿ  ಹೊನ್ನೇಗೌಡರ ಕುಟುಂಬ & ಮತ್...
05/05/2026

#ಕೃಷ್ಣವೇಣಿಟ್ರಾಕ್ಟರ‌್ಸ್ ಶೋ ರೂಂ ಮಾಲೀಕರಾದ #ಕೆಎಸ್‌ಹೊನ್ನೇಗೌಡ ದಂಪತಿಗಳ #ವಿವಾಹವಾರ್ಷಿಕೋತ್ಸವ ದ ಅಂಗವಾಗಿ ಹೊನ್ನೇಗೌಡರ ಕುಟುಂಬ & ಮತ್ತವರ ಸ್ನೇಹ ಬಳಗ ಹಾಗೂ ಮಂಡ್ಯ ಸರ್ಕಾರಿ ಜಿಲ್ಲಾಸ್ಪತ್ರೆ ರಕ್ತನಿಧಿ ಕೇಂದ್ರ (ಮಿಮ್ಸ್) ವತಿಯಿಂದ ಕೋಣನಹಳ್ಳಿ (ವಿಸಿ ಫಾರಂ ಗೇಟ್)ನ ಬಳಿ ಸ್ವಯಂಪ್ರೇರಿತ ರಕ್ತದಾನ ಶಿಬಿರ ಆಯೋಜಿಸಲಾಗಿದ್ದು 30ಕ್ಕೂ ಹೆಚ್ಚು ರಕ್ತದಾನಿಗಳು ರಕ್ತದಾನ ಮಾಡಿ ಸಾರ್ಥಕತೆ ಮೆರೆದಿದ್ದಾರೆ...

#ರಕ್ತದಾನಿಯೇ_ನಿಜವಾದ_ಹೀರೋ

#ರಕ್ತದಾನ

*"ಐತಿಹಾಸಿಕ ರಕ್ತದಾನ ಶಿಬಿರ"* ಟಾರ್ಗೆಟ್-2026 *"ಲೋಗೋ ಲೋಕಾರ್ಪಣೆ"* ಕಾರ್ಯಕ್ರಮಕ್ಕೆ ಮುಕ್ತ *"ಆಹ್ವಾನ...."*      "ಐತಿಹಾಸಿಕ ರಕ್ತದಾನ ಶಿ...
09/04/2026

*"ಐತಿಹಾಸಿಕ ರಕ್ತದಾನ ಶಿಬಿರ"* ಟಾರ್ಗೆಟ್-2026 *"ಲೋಗೋ ಲೋಕಾರ್ಪಣೆ"* ಕಾರ್ಯಕ್ರಮಕ್ಕೆ ಮುಕ್ತ *"ಆಹ್ವಾನ...."*

"ಐತಿಹಾಸಿಕ ರಕ್ತದಾನ ಶಿಬಿರ" *(ಟಾರ್ಗೆಟ್-2026)* ಲೋಗೋ ಲೋಕಾರ್ಪಣೆ ಹಾಗೂ *ಆಗಸ್ಟ್-15ರ ಬೆಳಿಗ್ಗೆ 8ಗಂಟೆಯಿಂದ ಆಗಸ್ಟ್-16ರ ಬೆಳಿಗ್ಗೆ 10ಗಂಟೆ* ಯವರೆಗೆ ಸತತ 26 ಗಂಟೆಗಳ ಕಾಲ ಹಮ್ಮಿಕೊಳ್ಳಲು ಉದ್ದೇಶಿಸಿರುವ ರಕ್ತದಾನ ಶಿಬಿರದ ಕುರಿತ ಚರ್ಚೆಗಳಿಗಾಗಿ *"ದಿನಾಂಕ: 18-04-2026ನೇ ಶನಿವಾರ ಸಾಯಂಕಾಲ - 04 ಗಂಟೆಗೆ ರೋಟರಿ ಶಾಲೆ"* ಯಲ್ಲಿ ಸಭೆ ಆಯೋಜಿಸಲಾಗಿದೆ....

ಮಳವಳ್ಳಿ ತಾಲ್ಲೂಕಿನ ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡುವಂತಹ ಐತಿಹಾಸಿಕ ರಕ್ತದಾನ ಶಿಬಿರಕ್ಕೆ *"ಸರ್ವರ ಸಹಭಾಗಿತ್ವವೂ ಅಮೂಲ್ಯ"* ವಾದ್ದರಿಂದ ತಾಲ್ಲೂಕಿನ ಎಲ್ಲಾ *"ಸಂಘ-ಸಂಸ್ಥೆಗಳ ಗೌರವಾನ್ವಿತ ಅಧ್ಯಕ್ಷರು/ಪದಾಧಿಕಾರಿಗಳು, ಯುವಕ ಮಿತ್ರರು, ರಕ್ತದಾನಿಗಳ ಒಕ್ಕೂಟ, ಸರ್ಕಾರಿ ಇಲಾಖೆಗಳ ಮುಖ್ಯಸ್ಥರು/ಸಿಬ್ಬಂದಿ ವರ್ಗ ಹಾಗೂ ಟೀಮ್ ಮಳವಳ್ಳಿ"* ಯ ಸರ್ವರೂ ಸಮಯಕ್ಕೆ ಸರಿಯಾಗಿ ಸಭೆಗೆ ಹಾಜರಾಗಿ ಲೋಗೋ ಲೋಕಾರ್ಪಣೆಗೊಳಿಸಿ ಕೊಡಬೇಕಾಗಿ ಹಾಗೂ ಶಿಬಿರದ ಯಶಸ್ವಿಗೆ ಅಮೂಲ್ಯವಾದ *"ಸಲಹೆ-ಸೂಚನೆಗಳನ್ನು"* ನೀಡಬೇಕಾಗಿ ಈ ಮೂಲಕ ಕೋರುತ್ತೇವೆ....

ಸ್ಥಳ: ರೋಟರಿ ಶಾಲೆ, ತ್ಯಾಗರಾಜ ರಸ್ತೆ, ಮಳವಳ್ಳಿ
ದಿ: 18-04-2026ನೇ ಶನಿವಾರ
ಸಮಯ: ಸಾಯಂಕಾಲ-04 ಗಂಟೆ...

*"ಇಂತಿ....."*
*"ಟೀಮ್ ಮಳವಳ್ಳಿ"*
(ಮಳವಳ್ಳಿ ತಾಲ್ಲೂಕಿನ ವಿವಿಧ ಸಂಘ-ಸಂಸ್ಥೆಗಳು, ಯುವಕ ಮಿತ್ರರು, ಸರ್ಕಾರಿ ಇಲಾಖೆಗಳು ಹಾಗೂ ರಕ್ತದಾನಿಗಳ ಒಕ್ಕೂಟ)

                Narendra Modi Amit Shah PMO India O- Negative Blood Donor in  Jaipur  Blood Donors Group Davao Blood Don...
29/03/2026

Narendra Modi Amit Shah PMO India O- Negative Blood Donor in Jaipur Blood Donors Group Davao Blood Donors Group Blood Donors in Chidambaram Belagavi Blood Donors Group Blood donors chennai

02/12/2025

#ಬೆಂಗಳೂರು

Address

Mandya
571430

Website

Alerts

Be the first to know and let us send you an email when All India Blood Donors Association posts news and promotions. Your email address will not be used for any other purpose, and you can unsubscribe at any time.

Share

Category