Mandya ಮಂಡ್ಯ

Mandya ಮಂಡ್ಯ ಸಕ್ಕರೆಯ ನಾಡು, ನಮ್ಮ ಮಂಡ್ಯ. Mandya is a city in the state of Karnataka.

It is the headquarter of Mandya district and is located 45KM from Mysore and 100KM from Bangalore.

03/03/2026

ಶ್ರೀ ಲಕ್ಷ್ಮೀ ವೆಂಕಟರಮಣ ಸ್ವಾಮಿ ದೇವಸ್ಥಾನ ಕರಿಘಟ್ಟದಲ್ಲಿ ಇಂದು ನಡೆದ ಅದ್ದೂರಿ ಪುಷ್ಪ ಮಂಟಪೋತ್ಸವ❤️🙏🙏

ಉಘೇ ಮಾದಪ್ಪ❤️🙏.ಮಾದಪ್ಪನ ಕರುಣೆ ಎಲ್ಲರ ಮೇಲಿರಲಿ 🙏
25/02/2026

ಉಘೇ ಮಾದಪ್ಪ❤️🙏.
ಮಾದಪ್ಪನ ಕರುಣೆ ಎಲ್ಲರ ಮೇಲಿರಲಿ 🙏

ನಮ್ಮ ಮಂಡ್ಯದ ಗಂಡು ಅಂಬರೀಶ್ ಅವರ ಅಪರೂಪದ ಫೋಟೋ❤️. ಈ ಫೋಟೋಗೆ ನಿಮ್ಮ ಮೆಚ್ಚುಗೆಯನ್ನು ನೀಡಿ.   #ಅಂಬರೀಶ್
23/02/2026

ನಮ್ಮ ಮಂಡ್ಯದ ಗಂಡು ಅಂಬರೀಶ್ ಅವರ ಅಪರೂಪದ ಫೋಟೋ❤️. ಈ ಫೋಟೋಗೆ ನಿಮ್ಮ ಮೆಚ್ಚುಗೆಯನ್ನು ನೀಡಿ. #ಅಂಬರೀಶ್

15/02/2026

ಇದು ಯಾವ ಸ್ಥಳ..??

ಶಿವನ ದೈವೀಕ ಆಶೀರ್ವಾದದಿಂದ ನಿಮ್ಮ ಜೀವನ ಶಾಂತಿ, ಆರೋಗ್ಯ ಮತ್ತು ಸಮೃದ್ಧಿಯಿಂದ ತುಂಬಿರಲಿ.ಮಹಾ ಶಿವರಾತಿಯ ಶುಭಾಶಯಗಳು🕉️🕉️🕉️🙏🙏🙏     #ಶಿವರಾತ್...
15/02/2026

ಶಿವನ ದೈವೀಕ ಆಶೀರ್ವಾದದಿಂದ ನಿಮ್ಮ ಜೀವನ ಶಾಂತಿ, ಆರೋಗ್ಯ ಮತ್ತು ಸಮೃದ್ಧಿಯಿಂದ ತುಂಬಿರಲಿ.
ಮಹಾ ಶಿವರಾತಿಯ ಶುಭಾಶಯಗಳು🕉️🕉️🕉️🙏🙏🙏

#ಶಿವರಾತ್ರಿ #ಮಹಾಶಿವರಾತ್ರಿ

ನಮ್ಮ ನೆಚ್ಚಿನ ನಟ ಮಂಡ್ಯ ರಮೇಶ್ ಮತ್ತು ಅವರ ಜೀವನ ಸಂಗಾತಿಯ ಅಪರೂಪದ ಚಿತ್ರ❤️.ನಿಮ್ಮಿಂದ ಈ ಜೋಡಿಗೆ ಒಂದು ಮೆಚ್ಚುಗೆ ಬರಲಿ.ಅವರು ಈವರೆಗೆ ಎಷ್ಟು...
12/02/2026

ನಮ್ಮ ನೆಚ್ಚಿನ ನಟ ಮಂಡ್ಯ ರಮೇಶ್ ಮತ್ತು ಅವರ ಜೀವನ ಸಂಗಾತಿಯ ಅಪರೂಪದ ಚಿತ್ರ❤️.
ನಿಮ್ಮಿಂದ ಈ ಜೋಡಿಗೆ ಒಂದು ಮೆಚ್ಚುಗೆ ಬರಲಿ.

ಅವರು ಈವರೆಗೆ ಎಷ್ಟು ಚಲನಚಿತ್ರಗಳಲ್ಲಿ ಅಭಿನಯಿಸಿರಬಹುದು?
ನಿಮ್ಮ ಉತ್ತರವನ್ನು ಕಾಮೆಂಟ್ ಮಾಡಿ.

ನಮ್ಮ ಕನ್ನಡ ಚಿತ್ರರಂಗದ ಮೂರು ಮುತ್ತುಗಳ ಅಪರೂಪದ ಛಾಯಾಚಿತ್ರ❤️❤️❤️ ಈ ಮುತ್ತುಗಳ ಜೋಡಿ ಚಿತ್ರಗಳಲ್ಲಿ ನಿಮಗೆ ಯಾವ ಚಿತ್ರವು ಅತ್ಯಂತ ಇಷ್ಟವಾದ ಚ...
10/02/2026

ನಮ್ಮ ಕನ್ನಡ ಚಿತ್ರರಂಗದ ಮೂರು ಮುತ್ತುಗಳ ಅಪರೂಪದ ಛಾಯಾಚಿತ್ರ❤️❤️❤️
ಈ ಮುತ್ತುಗಳ ಜೋಡಿ ಚಿತ್ರಗಳಲ್ಲಿ ನಿಮಗೆ ಯಾವ ಚಿತ್ರವು ಅತ್ಯಂತ ಇಷ್ಟವಾದ ಚಿತ್ರವಾಗಿದೆ? ಕಾಮೆಂಟ್ ಮಾಡಿ ತಿಳಿಸಿ.

ಜಾಗ ಕೊಳ್ಳಬೇಕು, ಮನೆ ಕಟ್ಟಬೇಕು ಅನ್ನೋರು ಲೈಕ್ ಮಾಡಿ ಶೇರ್ ಮಾಡಿ🙏💐🙏ಭೂವರಾಹ ಸ್ವಾಮಿ ನಿಮಗೆ ಒಳ್ಳೆಯದು ಮಾಡುತ್ತಾರೆ🙏                    ಕಲ...
08/02/2026

ಜಾಗ ಕೊಳ್ಳಬೇಕು, ಮನೆ ಕಟ್ಟಬೇಕು ಅನ್ನೋರು ಲೈಕ್ ಮಾಡಿ ಶೇರ್ ಮಾಡಿ🙏💐🙏
ಭೂವರಾಹ ಸ್ವಾಮಿ ನಿಮಗೆ ಒಳ್ಳೆಯದು ಮಾಡುತ್ತಾರೆ🙏

ಕಲ್ಲಹಳ್ಳಿ ಶ್ರೀ ಭೂವರಾಹನಾಥಸ್ವಾಮಿ ದೇವಸ್ಥಾನ

ಸಾವಿರಾರು ಕೋಟಿ ಒಡೆಯ ಇಂದು ಸಾವಿಗೆ ಶರಣು😢💐ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ Dr. ಸಿ. ಜೆ. ರಾಯ್ ಸರ್ 💐💐
30/01/2026

ಸಾವಿರಾರು ಕೋಟಿ ಒಡೆಯ ಇಂದು ಸಾವಿಗೆ ಶರಣು😢💐
ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ Dr. ಸಿ. ಜೆ. ರಾಯ್ ಸರ್ 💐💐

29/01/2026

ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಸುಂದರವಾಗಿ ಕಾಣಿಸುವ ಕರಿಘಟ್ಟ ಬೆಟ್ಟ❤️❤️
ಒಂದು ಲೈಕ್ ಕೊಟ್ಟು ಶೇರ್ ಮಾಡಿ.

#ಕರಿಘಟ್ಟ #ಮಂಡ್ಯ #ಕನ್ನಡ

ನಮ್ಮ ಮಂಡ್ಯ ಜಿಲ್ಲೆಯಲ್ಲಿರುವ ಈ ಸುಂದರವಾದ ಸ್ಥಳದ ಹೆಸರು ತಿಳಿಸಿ..ಲೈಕ್ ಮಾಡಿ ಶೇರ್ ಮಾಡಿ... #ಮಂಡ್ಯ
26/01/2026

ನಮ್ಮ ಮಂಡ್ಯ ಜಿಲ್ಲೆಯಲ್ಲಿರುವ ಈ ಸುಂದರವಾದ ಸ್ಥಳದ ಹೆಸರು ತಿಳಿಸಿ..
ಲೈಕ್ ಮಾಡಿ ಶೇರ್ ಮಾಡಿ...

#ಮಂಡ್ಯ

24/01/2026

ಶ್ರೀ ಡಿಂಕದಮ್ಮ ದೇವಸ್ಥಾನ, ಡಿಂಕಾ, ಪಾಂಡವಪುರ, ಮಂಡ್ಯ

Address

Mandya
Mandya

Website

Alerts

Be the first to know and let us send you an email when Mandya ಮಂಡ್ಯ posts news and promotions. Your email address will not be used for any other purpose, and you can unsubscribe at any time.

Share

Category