ಮಂಡ್ಯ ಜಿಲ್ಲಾ ಜೆಡಿಸ್ JDS

  • Home
  • India
  • Mandya
  • ಮಂಡ್ಯ ಜಿಲ್ಲಾ ಜೆಡಿಸ್ JDS

ಮಂಡ್ಯ ಜಿಲ್ಲಾ ಜೆಡಿಸ್ JDS ಕರ್ನಾಟಕ ರಾಜ್ಯದ ಭವಿಷ್ಯಕ್ಕಾಗಿ

01/04/2023
29/03/2023
ಬಾರಿಸು ಕನ್ನಡ ಡಿಂಡಿಮವಹಾರಿಸು ಕನ್ನಡ ಬಾವುಟವ..ಕನ್ನಡ ರಾಜ್ಯೋತ್ಸವದ ದಿನ ನ.೧ರಂದು ಮನೆ ಮನೆಯ ಮೇಲೂ ಕನ್ನಡ ಬಾವುಟ ಹಾರಿಸೋಣ. ಈ ಮೂಲಕ ಕನ್ನಡತನ...
27/10/2022

ಬಾರಿಸು ಕನ್ನಡ ಡಿಂಡಿಮವ
ಹಾರಿಸು ಕನ್ನಡ ಬಾವುಟವ..

ಕನ್ನಡ ರಾಜ್ಯೋತ್ಸವದ ದಿನ ನ.೧ರಂದು ಮನೆ ಮನೆಯ ಮೇಲೂ ಕನ್ನಡ ಬಾವುಟ ಹಾರಿಸೋಣ. ಈ ಮೂಲಕ ಕನ್ನಡತನವನ್ನು ಸ್ವಾಭಿಮಾನದಿಂದ ಸಾರೋಣ. ನಾಡಿನ ಸಮಸ್ತ ಜನರೆಲ್ಲರೂ ತಮ್ಮ ಮನೆಗಳ ಮೇಲೆ ಕನ್ನಡ ಧ್ವಜ ಹಾರಿಸುವ ಮೂಲಕ ಈ ಅಭಿಯಾನದಲ್ಲಿ ಜೊತೆಯಾಗೋಣ.

#ಬಾರಿಸುಕನ್ನಡಡಿಂಡಿಮವ_ಹಾರಿಸುಕನ್ನಡಬಾವುಟವ

ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಪಂಚರತ್ನ ಯೋಜನೆಗಳೇ ಪರಿಹಾರ1.ಶಿಕ್ಷಣವೇ ಆಧುನಿಕ ಶಕ್ತಿ2.ಆರೋಗ್ಯವೇ ಸಂಪತ್ತು3.ರೈತ ಚೈತನ್ಯ4.ಯುವನವ ಮಾರ್ಗ ಮತ್...
27/10/2022

ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಪಂಚರತ್ನ ಯೋಜನೆಗಳೇ ಪರಿಹಾರ

1.ಶಿಕ್ಷಣವೇ ಆಧುನಿಕ ಶಕ್ತಿ
2.ಆರೋಗ್ಯವೇ ಸಂಪತ್ತು
3.ರೈತ ಚೈತನ್ಯ
4.ಯುವನವ ಮಾರ್ಗ ಮತ್ತು ಮಹಿಳಾ ಸಬಲೀಕರಣ
5.ವಸತಿಯ ಆಸರೆ

ಪಂಚರತ್ನ ಯೋಜನೆಗಳನ್ನು ಬೆಂಬಲಿಸಲು ಈ ಕೆಳಗಿನ ಮೊಬೈಲ್ ಸಂಖ್ಯೆಗೆ ಮಿಸ್ ಕಾಲ್ ಕೊಡಿ.
8884984666
#ಪಂಚರತ್ನ

ಕೊಂದಷ್ಟೇ ಸುಲಭವಾಗಿ ದ್ವೇಷಿಸಲು ವಿರೋಧಿಸಲು ನಿಂದಿಸಲು ಸಿಗುವುದು ಬಾಪು ಮಾತ್ರ ಆ ಕಾರಣಕ್ಕಾಗಿಯೇ ಆತ ಜಗತ್ತಿನಲ್ಲಿ ಮಹಾತ್ಮನಾಗಿಯೇ ಉಳಿದಿರುವುದ...
02/10/2022

ಕೊಂದಷ್ಟೇ ಸುಲಭವಾಗಿ ದ್ವೇಷಿಸಲು ವಿರೋಧಿಸಲು ನಿಂದಿಸಲು ಸಿಗುವುದು ಬಾಪು ಮಾತ್ರ ಆ ಕಾರಣಕ್ಕಾಗಿಯೇ ಆತ ಜಗತ್ತಿನಲ್ಲಿ ಮಹಾತ್ಮನಾಗಿಯೇ ಉಳಿದಿರುವುದು

ಪ್ರೀತಿಸುವ, ಧ್ವೇಷಿಸುವ ಎಲ್ಲರಿಗೂ ಗಾಂಧಿ ಜಯಂತಿಯ ಶುಭಾಶಯಗಳು..

ಅಂತರಾಷ್ಟ್ರೀಯ ಅಹಿಂಸಾ ದಿನInternational Day of Non-Violence
01/10/2022

ಅಂತರಾಷ್ಟ್ರೀಯ ಅಹಿಂಸಾ ದಿನ
International Day of Non-Violence

Address

Mandya

Website

Alerts

Be the first to know and let us send you an email when ಮಂಡ್ಯ ಜಿಲ್ಲಾ ಜೆಡಿಸ್ JDS posts news and promotions. Your email address will not be used for any other purpose, and you can unsubscribe at any time.

Share

Category