ನೆಲದನಿ ಬಳಗ-ರಿ"

ನೆಲದನಿ ಬಳಗ-ರಿ" Contact information, map and directions, contact form, opening hours, services, ratings, photos, videos and announcements from ನೆಲದನಿ ಬಳಗ-ರಿ", Social service, ಮಂಗಲ, Mandya.

03/01/2026
ಆತ್ಮೀಯರೇ.......ನೆಲದನಿ ಬಳಗ ಆಯೋಜಿಸಿದ್ದ, ಕಲಾ ಮಾಧ್ಯಮ, ಬೆಂಗಳೂರು ಅಭಿನಯಿಸಿದ ನನ್ನ ತೇಜಸ್ವಿ ನಾಟಕದ ಯಶಸ್ವಿಗೆ ಕಾರಣರಾದ ತಮ್ಮೆಲ್ಲರಿಗೂ ಹೃ...
01/01/2026

ಆತ್ಮೀಯರೇ.......ನೆಲದನಿ ಬಳಗ ಆಯೋಜಿಸಿದ್ದ, ಕಲಾ ಮಾಧ್ಯಮ, ಬೆಂಗಳೂರು ಅಭಿನಯಿಸಿದ ನನ್ನ ತೇಜಸ್ವಿ ನಾಟಕದ ಯಶಸ್ವಿಗೆ ಕಾರಣರಾದ ತಮ್ಮೆಲ್ಲರಿಗೂ ಹೃತ್ಪೂರ್ವಕವಾದ ಧನ್ಯವಾದಗಳು🙏

ಕುವೆಂಪುರವರ 121 ನೇ ಜನ್ಮದಿನಾಚರಣೆಯ ಅಂಗವಾಗಿ *ನೆಲದನಿ ಬಳಗ(ರಿ), ಮಂಗಲ ಅರ್ಪಿಸುವ, ಕಲಾಮಾಧ್ಯಮ ಅಭಿನಯಿಸುವ, ನಾಟಕ  ನನ್ನ ತೇಜಸ್ವಿ* ವಿದೇಶದಲ...
24/12/2025

ಕುವೆಂಪುರವರ 121 ನೇ ಜನ್ಮದಿನಾಚರಣೆಯ ಅಂಗವಾಗಿ *ನೆಲದನಿ ಬಳಗ(ರಿ), ಮಂಗಲ ಅರ್ಪಿಸುವ, ಕಲಾಮಾಧ್ಯಮ ಅಭಿನಯಿಸುವ, ನಾಟಕ ನನ್ನ ತೇಜಸ್ವಿ* ವಿದೇಶದಲ್ಲೂ ಭರ್ಜರಿ ಯಶಸ್ಸು ಕಂಡ ಕನ್ನಡ ನಾಟಕ ಇದೀಗ ನಮ್ಮ ಮಂಡ್ಯದಲ್ಲಿ ಪ್ರದರ್ಶನ ವಾಗಲಿದ್ದು ಸಹೃದಯಿ ನೆಲದನಿ ಬಳಗದವರೆಲ್ಲರಿಗೂ ತುಂಬು ಹೃದಯದ ಸ್ವಾಗತ 💐

ತೇಜಸ್ವಿ ಅವರ ಬದುಕನ್ನು ತೆರೆದಿಟ್ಟ ‘ನನ್ನ ತೇಜಸ್ವಿ’ ನಾಟಕ ಇದಾಗಿದ್ದು
*ಅವರ ಪ್ರೇಮದ ಬದುಕನ್ನು, ಸಾಂಸಾರಿಕ ಬದುಕನ್ನು ಅದ್ಬುತವಾಗಿ ರಂಗದ ಮೇಲೆ ತರುವ ಮೂಲಕ ತೇಜಸ್ವಿ ಅವರ ಬದುಕಿನ ವಿವರಗಳು ಗೊತ್ತಿಲ್ಲದವರಿಗೆ ಆ ವಿವರಗಳನ್ನು ದಾಟಿಸುತ್ತದೆ*.
ಹಾಗಾಗಿ ಸಕುಟುಂಬ ಸಮೇತರಾಗಿ ಬಂದು ಈ ನಾಟಕವನ್ನು
ಕಣ್ತುಂಬಿಕೊಂಡು ನಮ್ಮ ಬಳಗದ ಈ ವಿಶೇಷ ಪ್ರಯತ್ನವನ್ನು ಯಶಸ್ವಿಗೊಳಿಸಿ.

*ನನ್ನ ತೇಜಸ್ವಿ*
ರಂಗರೂಪ-ನಿರ್ದೇಶನ : ಬಿ.ಎಂ. ಗಿರಿರಾಜ

ದಿನಾಂಕ: 30-12-2025 ಮಂಗಳವಾರ

ಸಮಯ : ಸಂಜೆ 6-15 ಕ್ಕೆ

ಸ್ಥಳ : ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರ, ಮಂಡ್ಯ

*ಉಚಿತ ಪ್ರವೇಶ*

24/12/2025
ವಿಶ್ವ ರಕ್ತದಾನಿಗಳ ದಿನದಂದು ರಕ್ತದಾನ ಮಾಡಿದ ವಿಶ್ವಮಾನವ ರಕ್ತದಾನಿಗಳಿಗೆ ಮತ್ತು ಅಭಿನಂದಿತರಿಗೆ. ಮಂಗಲ ನೆಲದನಿ ಬಳಗದ ಪರವಾಗಿ ಹೃತ್ಪೂರ್ವಕವಾದ...
16/06/2025

ವಿಶ್ವ ರಕ್ತದಾನಿಗಳ ದಿನದಂದು ರಕ್ತದಾನ ಮಾಡಿದ ವಿಶ್ವಮಾನವ ರಕ್ತದಾನಿಗಳಿಗೆ ಮತ್ತು ಅಭಿನಂದಿತರಿಗೆ. ಮಂಗಲ ನೆಲದನಿ ಬಳಗದ ಪರವಾಗಿ ಹೃತ್ಪೂರ್ವಕವಾದ ಧನ್ಯವಾದಗಳು💐

Address

ಮಂಗಲ
Mandya
571478

Website

Alerts

Be the first to know and let us send you an email when ನೆಲದನಿ ಬಳಗ-ರಿ" posts news and promotions. Your email address will not be used for any other purpose, and you can unsubscribe at any time.

Share

Category